ಅಗ್ರಿ ಇನ್‌ಫೋ

ಮೈಅಗ್ರಿಗುರು - ಕೃಷಿಕರಿಗಾಗಿ ಒಂದು ಡಿಜಿಟಲ್ ವೇದಿಕೆಯಾಗಿದ್ದು - ಕೃಷಿ ಸಮುದಾಯದಲ್ಲಿ ಸಮಗ್ರ ನೆಟ್‌ವರ್ಕ್ ಸೃಷ್ಟಿಸುವ ಗುರಿಯನ್ನು ಹೊಂದಿದೆ. ವೇದಿಕೆಯು ದೇಶದಾದ್ಯಂತ ಇರುವ ಕೃಷಿಕರು ಮತ್ತು ಕೃಷಿ ತಜ್ಞರನ್ನು ಸಂಪರ್ಕಿಸುತ್ತದೆ ಮತ್ತು ಯೋಚನೆ, ಆಲೋಚನೆ ಮತ್ತು ಮಾಹಿತಿಯನ್ನು ಹಂಚಿಕೊಳ್ಳಲು ಸಮರ್ಥರನ್ನಾಗಿಸುತ್ತದೆ - ನಿಜವಾದ, ವಿಶ್ವಾಸಾರ್ಹ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ. ಮೈಅಗ್ರಿಗುರು ಕೃಷಿಕರಿಗಾಗಿ ಭಾರತದ ಮೊಟ್ಟಮೊದಲ ಅಂತಹ ಉದ್ದೇಶ ಹೊಂದಿರುವ ವೇದಿಕೆಯಾಗಿದೆ. ಮೈಅಗ್ರಿಗುರು ವೇದಿಕೆಯು ಕೃಷಿಕರ ಆದಾಯವನ್ನು

ಇದು ಕೆಳಗಿನ ಮಾಹಿತಿ ಮತ್ತು ಸೇವೆಗಳನ್ನು ಒದಗಿಸುತ್ತದೆ:

ಬೆಳೆಗಳು: ಪದ್ದತಿಗಳ ಮೇಲೆ ವಿವರವಾದ ಮಾಹಿತಿ, ರಕ್ಷಣಾ ಕ್ರಮಗಳು, ಯಶಸ್ವಿ ಕಥೆಗಳು ಮತ್ತು ಮುಖ್ಯ ಬೆಳೆಗಳ ಮೇಲೆ ಹೊಸ ತಂತ್ರಜ್ಞಾನಗಳು.
ಅಗ್ರಿ-ಬಜ್:ಭಾರತದಾದ್ಯಂತ ಕೃಷಿಕರು ಮತ್ತು ಕೃಷಿ ತಜ್ಞರಿಗಾಗಿ ಮುಕ್ತ ಚರ್ಚೆಯ ವೇದಿಕೆ.
ಮಾರುಕಟ್ಟೆ ಬೆಲೆಗಳು: ಪ್ಯಾನ್ ಇಂಡಿಯಾ ಎಪಿಎಂಸಿ ಮಾರುಕಟ್ಟೆ ಬೆಲೆಗಳು ಒಂದೇ ಕ್ಲಿಕ್‌ನಲ್ಲಿ ಲಭ್ಯವಿವೆ, ಪ್ರತಿದಿನ ಪರಿಷ್ಕರಿಸಲ್ಪಡುತ್ತವೆ.
ಹವಾಮಾನ ಮುನ್ಸೂಚನೆ: ಭಾರತದಲ್ಲಿ 631,000+ ಹೆಸರಿನ ಸ್ಥಳಗಳಿಗಾಗಿ 5-ದಿನದ ಹವಾಮಾನ ಮುನ್ಸೂಚನೆ. ಡೇಟಾ ಪಾಯಿಂಟ್‌ಗಳ ಜೊತೆಗೆ ಚಿತ್ರಣ, ವಿವರಣಾ ಹವಾಮಾನ ಮುನ್ಸೂಚನೆಯನ್ನು ನೀಡುತ್ತದೆ.
ಹೆಚ್ಚು:ಇತ್ತೀಚಿನ ಕೃಷಿ ವರ್ತಮಾನಗಳು ಮತ್ತು ಪರಿಷ್ಕರಣೆಗಳು