ನಿಮ್ಮ ಟ್ರಾಕ್ಟರನ್ನು ಪತ್ತೆ ಮಾಡಿ

  • ಲೈವ್ ಟ್ರಾಕಿಂಗ್
  • ಜಿಯೋ ಫೆನ್ಸ್ ಸೃಷ್ಟಿ ಮತ್ತು ಮ್ಯಾಪಿಂಗ್
  • ವಾಹನದ ಸ್ಥಿತಿವಿವರ
ಲೈವ್ ಟ್ರಾಕಿಂಗ್

ಲೈವ್ ಟ್ರಾಕಿಂಗ್ ಫೀಚರ್ ವಾಹನದ ಸರಿಯಾದ ಸ್ಥಳವನ್ನು ನಕ್ಷೆಯಲ್ಲಿ ಗುರುತಿಸಲು ಅವಕಾಶ ಕೊಡುತ್ತದೆ.

ಜಿಯೋ ಫೆನ್ಸ್ ಸೃಷ್ಟಿ ಮತ್ತು ಮ್ಯಾಪಿಂಗ್

ಈ ಫೀಚರ್ ಟ್ರಾಕ್ಟರ್ ಗೆ ನಿಗದಿತ ಪ್ರಾಂತದೊಳಗೆ ಮಿತಿಗಳನ್ನು ನಿರ್ಧರಿಸಿ, ಅದನ್ನು ಪತ್ತೆ ಹಚ್ಚಲು ಅವಕಾಶ ಕೊಡುತ್ತದೆ ಮತ್ತು ನಿಯೋಜಿತ ಮಿತಿಯನ್ನು ದಾಟಿದಾಗ ಎಚ್ಚರಿಕೆಗಳನ್ನು ಅದು ಕಳುಹಿಸುತ್ತದೆ.

ವಾಹನದ ಸ್ಥಿತಿವಿವರ

ಟ್ರಾಕ್ಟರ್ ನ ಸ್ಥಿತಿ ವಿವರದ ಬಗ್ಗೆ, ಅದು ನಿಂತಿದ್ದರೂ ಅಥವಾ ಓಡಾಟದಲ್ಲಿದ್ದರೂ ತಕ್ಷಣದ ಮಾಹಿತಿಗಳನ್ನು ಯಾವುದೇ ಸಮಯದಲ್ಲೂ ಪಡೆದುಕೊಳ್ಳಬಹುದು.

ಎಚ್ಚರಿಕೆ

ಟ್ರಾಕ್ಟರ್ ಆರೋಗ್ಯ ನಿಯಂತ್ರಣ

  • ನಿತ್ಯವೂ ಇಂಜಿನ್ ಓಡಾಟದ ಗಂಟೆಗಳು/ ಸಮಗ್ರ
  • ನಿತ್ಯವೂ PTO ಓಡಾಟದ ಗಂಟೆಗಳು
  • ವಾಹನದ ವೇಗ
ನಿತ್ಯವೂ ಇಂಜಿನ್ ಓಡಾಟದ ಗಂಟೆಗಳು/ ಸಮಗ್ರ

ಇಂಜಿನ್ ಓಡಾಟದ ಗಂಟೆಗಳನ್ನು ನಿತ್ಯವೂ, ವಾರಕ್ಕೊಮ್ಮೆ, ಮಾಸಿಕವಾಗಿ ಮತ್ತು ವಾರ್ಷಿಕವಾಗಿ ಪಡೆದುಕೊಳ್ಳಬಹುದು.

ನಿತ್ಯವೂ PTO ಓಡಾಟದ ಗಂಟೆಗಳು

PTO ಓಡಾಟದ ಗಂಟೆಗಳನ್ನು ನಿತ್ಯವೂ, ವಾರಕ್ಕೊಮ್ಮೆ, ಮಾಸಿಕವಾಗಿ ಮತ್ತು ವಾರ್ಷಿಕವಾಗಿ ಪಡೆದುಕೊಳ್ಳಬಹುದು

ವಾಹನದ ವೇಗ

ವೆಹಿಕಲ್ ಸ್ಪೀಡ್ ಫೀಚರ್ ಟ್ರಾಕ್ಟರ್ ವೇಗವನ್ನು ನಿಭಾಯಿಸುತ್ತದೆ. ವಾಹನ ಎಳೆಯುವ ಸಂದರ್ಭದಲ್ಲಿ ಸರಾಸರಿ ವೇಗವನ್ನು ಲೆಕ್ಕ ಹಾಕಲು ಮತ್ತು ಹಾಗೆ ಕಾರ್ಖಾನೆಯನ್ನು ತಲುಪಲು ಬೇಕಾಗುವ ಸಮಯವನ್ನು ತಿಳಿದುಕೊಳ್ಳಲು ಇದು ನೆರವಾಗುತ್ತದೆ.

ಡಿಜಿಸೆನ್ಸ್ ಪ್ರವೇಶಿಸಲು ಮತ್ತು ನಿಮ್ಮ ಟ್ರ್ಯಾಕ್ಟರ್ ಬಗ್ಗೆ ಲೈವ್ ಅಪ್ ಡೇಟ್ ಪಡೆಯಲು, ನಮ್ಮ ಆಪ್ ಡೌನ್ ಲೋಡ್ ಮಾಡಿ.
ಇಲ್ಲಿ ಲಭ್ಯವಿದೆ Google Play