ಪ್ರಸ್ತುತಪಡಿಸಲಾಗುತ್ತಿದೆ ಮಹಿಂದ್ರಾ ಜಿವೋ 225 ಡಿಐ 2ಡಬ್ಲುಡಿ,

ಮಹಿಂದ್ರಾದಿಂದ ಹೊಸ 2 ಡಬ್ಲುಡಿ ಟ್ರ್ಯಾಕ್ಟರ್ ಅನ್ನು ನಿರ್ದಿಷ್ಟವಾಗಿ ನಿಮ್ಮ ಅಗತ್ಯತೆಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಅದರ ಅಡ್ವಾನ್ಸ್‌ಡ್ ಪ್ಲೌವಿಂಗ್, ಪುಲ್ಲಿಂಗ್ ಮತ್ತು ಹೌಲೇಜ್ ವೈಶಿಷ್ಟ್ಯತೆಗಳು ಇದರ ಮಲ್ಟಿ ಫಂಕ್ಷನಲ್ ಸಲಕರಣೆಗಳಿಂದ ನೆರವುಗೊಳಿಸಲ್ಪಟ್ಟಿದ್ದು, ಪ್ರತಿಯೊಂದು ಬೇರೆ ಟ್ರ್ಯಾಕ್ಟರ್‌ಗಿಂತಲೂ ಉತ್ತಮ ನೆರವೇರಿಕೆ ನೀಡುತ್ತವೆ. ಡಿಐ ಇಂಜಿನ್ ಹೊಂದಿರುವ ಏಕೈಕ 14.9 kW (20 HP) ೨ಡಬ್ಲುಡಿ ಟ್ರ್ಯಾಕ್ಟರ್ ಆಗಿರುವ ಮಹಿಂದ್ರಾ ಜಿವೋ ಸಾಟಿಯಿಲ್ಲದ ನೆರವೇರಿಕೆ, ಶಕ್ತಿ ಹಾಗೂ ಮೈಲೇಜ್ ಅನ್ನು ನಿಮಗೆ ನೀಡುತ್ತದೆ, ಮತ್ತು ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚಿನದನ್ನು ಸಾಧಿಸುವಂತೆ ಮಾಡುತ್ತದೆ. ಹಾಗಾಗಿ ತ್ವರೆಮಾಡಿ, ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಶಕ್ತಿಯು ಈಗ ನಿಮ್ಮ ಕೈಯಲ್ಲೇ ಇದೆ.

ಪ್ರಾತ್ಯಕ್ಷಿಕೆಯ ಕೋರಿಕೆಗಾಗಿ ಈ ಕೆಳಗೆ ನಿಮ್ಮ ವಿವರಗಳನ್ನು ನಮೂದಿಸಿ

 
   
 
 
 
 

ಉತ್ತಮ ಬಹು-ಬೆಳೆಯ ಹೊಂದಾಣಿಕೆ

ವರ್ಗದಲ್ಲಿಯೇ ಉತ್ತಮ ವೈಶಿಷ್ಟ್ಯತೆಗಳು

ಡಿಐ ಇಂಜಿನ್

 • 72 ಎನ್‌ಎಂಅ ನ ಅತ್ಯಧಿಕ ಟಾರ್ಕ್ - ಎಲ್ಲಾ ಕಾರ್ಯಾಚರಣೆಗಳನ್ನು ಮಾಡಲು ಸಾಕಷ್ಟು ಶಕ್ತಿಶಾಲಿ
 • ವರ್ಗದಲ್ಲಿಯೇ ಕಡಿಮೆ ಮೈಲೇಜ್ ಹೊಂದಿರುವುದರಿಂದ ಕಡಿಮೆ ವೆಚ್ಚದಲ್ಲಿ ಕಾರ್ಯಾಚರಣೆ ಮಾಡಬಹುದು
 • ಕಡಿಮೆ ನಿರ್ವಹಣಾ ವೆಚ್ಚದಿಂದಾಗಿ ನೀವು ಹೆಚ್ಚು ಉಳಿತಾಯ ಮಾಡುವಿರಿ
 • ಬಿಡಿಭಾಗಗಳ ಕಡಿಮೆ ಬೆಲೆಯ ಜೊತೆಗೆ ಸುಲಭ ಸ್ಪೇರ್ ಪಾರ್ಟ್ಸ್ ಲಭ್ಯತೆ
 • ಆಟೊಮ್ಯಾಟಿಕ್ ಡ್ರಾಫ್ಟ್ ಮತ್ತು ಡೆಪ್ತ್ ನಿಯಂತ್ರಣ (ಎಡಿ/ಡಿಸಿ)

 • ಪ್ಲೌ ಮತ್ತು ಕಲ್ಟಿವೇಟರ್‌ನಂತಹ ಸಲಕರಣೆಗಳಿಗಾಗಿ ಸೆಟ್ಟಿಂಗ್ಸ್ ನಿಯಂತ್ರಿಸಲು ಸಹಾಯಕವಾಗಿದೆ.
 • ಬಹು ಅಪ್ಲಿಕೇಶನ್‌ಗಳಲ್ಲಿ ಗಟ್ಟಿಮುಟ್ಟಾದ ಬಳಕೆಗಾಗಿ ಗಟ್ಟಿಮುಟ್ಟಾದ ವಿನ್ಯಾಸ

 • ಅತಿದೊಡ್ಡ ಸಲಕರಣೆಗಳಿಗಾಗಿ ಶಕ್ತಿಶಾಲಿ
 • ಅತ್ಯಧಿಕ ಪಿಟಿಒ ಜೊತೆಗೆ ಅತ್ಯುತ್ಕೃಷ್ಟ ನೆರವೇರಿಕೆಗಾಗಿ 2 ಸ್ಪೀಡ್ ಪಿಟಿಒ
 • ಪ್ರತಿದಿನದ ಒರಟಾದ ಬಳಕೆಗಾಗಿ ಬಲಿಷ್ಟವಾದ ಮೆಟಲ್ ಬಾಡಿ
 • ಭಾರೀ ಲೋಡ್‌ಗಳನ್ನು ಸುಲಭವಾಗಿ ಎತ್ತುವುದಕ್ಕಾಗಿ 750 ಕೆಜಿ ಸಾಮರ್ಥ್ಯದ ಹೈ ಲಿಫ್ಟ್
 • ಸ್ಟೈಲ್ ಮತ್ತು ಕಂಫರ್ಟ್‌ನಲ್ಲಿ ಉತ್ತಮಿಕೆಗಾಗಿ ಅಡ್ವಾನ್ಸ್‌ಡ್ ಬಿಲ್ಡ್

 • ಸುಲಭ ನಿಯಂತ್ರಣಕ್ಕಾಗಿ ಪವರ್ ಸ್ಟಿಯರಿಂಗ್
 • ಶಿಫ್ಟಿಂಗ್‌ನಲ್ಲಿ ಸುಲಭವಾಗಲು ಸೈಡ್ ಶಿಫ್ಟ್ ಗೇರ್‌ಗಳು
 • ಸಸ್ಪೆನ್ಷನ್ ಸೀಟ್
 • ಇಂಟರ್‌ಕಲ್ಚರ್ ಕಾರ್ಯಾಚರಣೆಗಳಲ್ಲಿ ಸುಲಭ

 • ಹೈ ಗ್ರೌಂಡ್ ಕ್ಲಿಯರೆನ್ಸ್
 • ಕಿರಿದಾದ ಹಿಂಭಾಗದ ಅಡ್ಜಸ್ಟಬಲ್ ಟ್ರ್ಯಾಕ್ ವಿಡ್ತ್
 • ಟ್ರಾಲಿ

 • 25ಕೆ‌ಎಂಪಿಹೆಚ್ ನ ಅಧಿಕ ರೋಡ್ ಸ್ಪೀಡ್ ಅದೇ ಸಮಯದಲ್ಲಿ ನಿಮಗೆ ಹೆಚ್ಚು ಟ್ರಿಪ್ ಮಾಡಲು ಅನುಮತಿಸುತ್ತದೆ
 • ವಾಟರ್ ಟ್ಯಾಂಕರ್

 • 3 ಟನ್ನುಗಳನ್ನು ಎಳೆಯುವ ಶಕ್ತಿ
 • ಸ್ಪೆಸಿಫಿಕೇಶನ್‌ಗಳು

  ಇಂಜಿನ್ ಮಹಿಂದ್ರಾ ಜಿವೋ 225 ಡಿಐ 2ಡಬ್ಲುಡಿ
  ಇಂಜಿನ್ ವಿಧ ಮಹಿಂದ್ರಾ ಡಿಐ
  ಇಂಜಿನ್ ಪವರ್ ಹೆಚ್‍ಪಿ 14.9 kW (20 HP)
  ಸಿಲಿಂಡರ್‌ಗಳ ಸಂಖ್ಯೆ 2
  ಡಿಸ್‌ಪ್ಲೇಸ್ಮೆಂಟ್ (ಸಿಸಿ) 1366
  ಗರಿಷ್ಠ ಟಾರ್ಕ್ (ಕೆಜಿ - ಎಂ) 7.44
  ಪಿಟಿಒ
  ಗರಿಷ್ಠ ಪಿಟಿಒ ಹೆಚ್‌ಪಿ 13.7 kW (18.4 HP)
  ರೇಟೆಡ್ ಆರ್‌ಪಿಎಂ 2300
  ಏರ್ ಕ್ಲೀನರ್ ವಿಧ ಡ್ರೈ
  ಪಿಟಿಒ ವೇಗದ ಸಂಖ್ಯೆ ಎರಡು (605, 750 ಆರ್‌ಪಿಎಂ)
  ಪ್ರಸರಣ
  ಪ್ರಸರಣ ವಿಧ ಸ್ಲೈಡಿಂಗ್ ಮೆಶ್
  ಗೇರ್‌ಗಳ ಸಂಖ್ಯೆ 8F + 4R
  ಟ್ರ್ಯಾಕ್ಟರ್‌ನ ವೇಗ (ಕಿಮೀ/ಗಂ) ಕನಿಷ್ಠ: 2.08 ಗರಿಷ್ಠ: 25
  ಬ್ರೇಕ್ ವಿಧ ಆಯಿಲ್ ಇಮರ್ಸ್ಡ್ ಬ್ರೇಕ್‌ಗಳು
  ಟೈರ್
  ಮುಂಭಾಗದ ಟೈರ್ 5.2 x 14
  ಹಿಂಭಾಗದ ಟೈರ್ 8.3 x 24
  ಟ್ರ್ಯಾಕ್‌ವಿಡ್ತ್ ಅಡ್ಜಸ್ಟ್‌ಮೆಂಟ್‌ಗಳ ಸಂಖ್ಯೆ 6
  762 ಮಿಮೀ , 813 ಮಿಮೀ , 864 ಮಿಮೀ , 914 ಮಿಮೀ ಸ್ಟಾಂಡರ್ಡ್
  ಟರ್ನಿಂಗ್ ರೇಡಿಯಸ್ (ಎಂ) 2.3
  ಸ್ಟಿಯರಿಂಗ್ ಪವರ್ ಸ್ಟಿಯರಿಂಗ್ (ಐಚ್ಛಿಕ)
  ಹೈಡ್ರಾಲಿಕ್‌ಗಳು ಪಿಸಿ ಮತ್ತು ಡಿಸಿ
  ಲಿಫ್ಟ್ ಸಾಮರ್ಥ್ಯ (ಕೆಜಿ ಗಳು) 750
  ಇಂಧನ ಟ್ಯಾಂಕ್ ಸಾಮರ್ಥ್ಯ 22 ltr.