ಮಹೀಂದ್ರ ಜಿವೋ 245DI WD.

ಪವರ್ . ಪರ್ಫಾರ್ಮೆನ್ಸ್ . ಪ್ರಾಫಿಟ್ .

ಮಹೀಂದ್ರ ಜಿವೋ ತನ್ನ 86 ಎನ್ಎಮ್ ನ ಅತಿ ಹೆಚ್ಚಿನ ತಿರುಗುಬಲದ (ಟಾರ್ಕ್) ಸರಿಸಾಟಿಯಿಲ್ಲದ ಶಕ್ತಿಯೊಂದಿಗೆ, ಸುಲಭವಾಗಿ ಎಲ್ಲಾ ಕಾರ್ಯಾಚರಣೆಗಳನ್ನು ನಡೆಸುತ್ತದೆ, ಮತ್ತು ಪರಿಣಾಮಕಾರಿಯಾಗಿ ಎಲ್ಲಾ ಉಪಕರಣಗಳನ್ನು ಚಾಲಿಸಲು ಅತ್ಯುನ್ನತ ಪಿಟಿಓ ಎಚ್‌ಪಿಯನ್ನು ಹೊಂದಿದೆ.

ದೈನಂದಿನ ಒರಟಾದ ಬಳಕೆಗೆ ಪ್ರಬಲ ಲೋಹದ ಹೊರಮೈಯೊಡನೆ ಅಮೋಘ ಕಾರ್ಯಕ್ಷಮತೆಯನ್ನು ಹೊಂದಿದೆ, ಅತ್ಯಂತ ಭಾರವನ್ನು ಸುಲಭವಾಗಿ ಎತ್ತುವ 750 ಕೆಜಿ ಹೈ ಲಿಫ್ಟ್ ಸಾಮರ್ಥ್ಯ, ಉತ್ತಮ ಎಳೆತ, ಮತ್ತು ವಿವಿಧ ಉಪಕರಣಗಳನ್ನು ಎಳೆಯುವ ಸಾಮರ್ಥ್ಯಕ್ಕಾಗಿ 4 ವೀಲ್ ಡ್ರೈವ್ ಹೊಂದಿದೆ.

ತನ್ನ ಕಡಿಮೆ ನಿರ್ವಹಣೆ, ಅತ್ಯುತ್ತಮ ದರ್ಜೆಯ ಮೈಲೇಜ್, ಮತ್ತು ಕಡಿಮೆ ವೆಚ್ಚದಲ್ಲಿ ಬಿಡಿಭಾಗಗಳ ಸುಲಭ ಲಭ್ಯತೆಯಿಂದಾಗಿ ಮಹೀಂದ್ರ ಜಿವೋ ಹೆಚ್ಚಿನ ಲಾಭವನ್ನು ತರುತ್ತದೆ. ಹಿಂದೆಂದೂ ಇಲ್ಲದಂಥಾ, ಅಭೂತಪೂರ್ವ ಶಕ್ತಿ, ಕಾರ್ಯನಿರ್ವಹಣೆ ಮತ್ತು ಲಾಭವನ್ನು ಪಡೆಯಲು, ಹೊಸ ಮಹೀಂದ್ರಾ ಜಿವೋವನ್ನು ತನ್ನಿರಿ.

ಪ್ರಾತ್ಯಕ್ಷಿಕೆಯ ಕೋರಿಕೆಗಾಗಿ ಈ ಕೆಳಗೆ ನಿಮ್ಮ ವಿವರಗಳನ್ನು ನಮೂದಿಸಿ

 
   
 
 
 
 

ಲೈವ್ ಟ್ರಾಕಿಂಗ್


GEOಜಿಯೋ ಫೆನ್ಸ್


ವಾಹನದ ವೇಗ


ಇಂಧನ ಕಡಿಮೆಯಾಗಿರುವುದರ ಎಚ್ಚರಿಕೆ


ವಾಯು ಶೋಧಕ/ಏರ್ ಫಿಲ್ಟರ್ ತಡೆಯ ಎಚ್ಚರಿಕೆ

ಬ್ಯಾಟರಿ ಚಾರ್ಜ್ ಆಗುತ್ತಿಲ್ಲವೆಂಬ ಎಚ್ಚರಿಕೆ

ವಾಹನದ ಸ್ಥಿತಿ

ಇಂಜಿನ್ ನ ಚಾಲನೆಯ ಘಂಟೆಗಳು ದೈನಿಕ / ಸಂಚಿತ

 • ಮಹಿಂದ್ರಾ ಜಿವೊ 245 DI 4WD ವಿಡಿಯೋ
 • ಮಹಿಂದ್ರಾ ಜಿವೊ 245 DI 4WD ಕಲ್ತಿವತೋರ್ ಜೊತೆ
 • ಮಹಿಂದ್ರಾ ಜಿವೊ 245 DI 4WD ಟ್ರಾಲಿ ಜೊತೆ
 • ಮಹಿಂದ್ರಾ ಜಿವೊ 245 DI 4WD ರೋಟಾವತೋರ್ ಜೊತೆ
 • ಮಹಿಂದ್ರಾ ಜಿವೊ 245 DI 4WD MB ಪ್ಲೋಉಗ್ ಜೊತೆ
 • ಮಹಿಂದ್ರಾ ಜಿವೊ 245 DI 4WD ಸ್ಪ್ರಾಯೆರ್ ಜೊತೆ

ಬಹು -ಬೆಳೆಗೆ ಉತ್ತಮವಾಗಿ ಹೊಂದುವಂಥದ್ದು

ಅತ್ಯುತ್ತಮ ದರ್ಜೆಯ ವೈಶಿಷ್ಟ್ಯಗಳು

ಡಿಐ ಇಂಜಿನ್

 • ಎಲ್ಲಾ ಕಾರ್ಯಾಚರಣೆಗಳನ್ನು ನಡೆಸಲು 86 ಎನ್ಎಮ್ ನ ಸಾಕಷ್ಟು ಪ್ರಬಲವಾದ, ಅತಿಹೆಚ್ಚಿನ ತಿರುಗುಬಲದ (ಟಾರ್ಕ್)
 • ಅತ್ಯುತ್ತಮ ದರ್ಜೆಯ ಇಂಧನ ದಕ್ಷತೆಯಿಂದ ಕಡಿಮೆ ವೆಚ್ಚದ ಕಾರ್ಯಾಚರಣೆಗಳು.
 • ಕಡಿಮೆ ನಿರ್ವಹಣೆಯಿಂದಾಗಿ ಹೆಚ್ಚಿನ ಉಳಿತಾಯವನ್ನು ನೀಡುತ್ತದೆ.
 • ಕಡಿಮೆ ವೆಚ್ಚದೊಂದಿಗೆ ಸುಲಭವಾಗಿ ಬಿಡಿಭಾಗಗಳ ಲಭ್ಯತೆ
 • ಸ್ವಯಂಚಾಲಿತ ಡ್ರಾಫ್ಟ್ & ಡೆಪ್ತ್ ನಿಯಂತ್ರಣ (ಎಡಿ/ಡಿಸಿ)

 • ನೇಗಿಲು ಮತ್ತು ದೊಡ್ಡ ಉಪಕರಣಗಳಂಥಾ ಉಪಕರಣಗಳ ಜೋಡಿಕೆಯ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಹಣ್ಣಿನ ತೋಟಗಳಲ್ಲಿ & ದ್ರಾಕ್ಷಿತೋಟಗಳಲ್ಲಿ & ಇತರ ಎಲ್ಲಾ ಅಂತರ್-ಬೆಳೆ ಅನ್ವಯಗಳಲ್ಲಿ ಕೆಲಸ ಮಾಡುವಾಗ ಬಹಳವೇ ಉಪಯೋಗವಾಗುತ್ತದೆ.
 • ದ್ರಾಕ್ಷಿತೋಟ ಮತ್ತು ಅಂತರ್-ಬೆಳೆಗಳ ಸಿಂಪಡಣೆ ಕಾರ್ಯಾಚರಣೆಗಳಲ್ಲಿ ಉನ್ನತ ದಕ್ಷತೆ

 • ಉತ್ತಮ ವ್ಯಾಪ್ತಿ ಮತ್ತು ಸಮಾನ ಸಿಂಪಡಣೆ
 • ತನ್ನ ವರ್ಗದಲ್ಲೇ ಹೆಚ್ಚಿನ ಪಿಟಿಓ ಶಕ್ತಿ - ಉಚ್ಛ ಮಿಸ್ಟ್ ಸಿಂಪಡಕಗಳೊಂದಿಗೆ ಸಾಟಿಯಿಲ್ಲದ ಕಾರ್ಯಕ್ಷಮತೆ.
 • ಡಿಐ ಇಂಜಿನ್ ಶಕ್ತಿಯೊಂದಿಗೆ ಅತ್ಯುತ್ತಮ ದರ್ಜೆಯ ಇಂಧನ ದಕ್ಷತೆ
 • ಉತ್ತಮ ಎಳೆತಕ್ಕಾಗಿ 4ಡಬ್ಲ್ಯೂಡಿ.
 • ಕಿರಿದಾದ ಟ್ರ್ಯಾಕ್ ಅಗಲ 30 & 2.3 ಮೀ ತ್ರಿಜ್ಯದ ಸಣ್ಣ ತಿರುವು – ತೋಟಗಳಲ್ಲಿ ಸರಾಗವಾಗಿ ತಿರುಗುವ ಕೌಶಲ್ಯ.
 • ವಿವಿಧ ಅನ್ವಯಗಳಲ್ಲಿ ಕಷ್ಟಕರವಾದ ಬಳಕೆಗಳಿಗಾಗಿ ಕಠಿಣ ವಿನ್ಯಾಸ.

 • ದೊಡ್ಡ್ಡ ಉಪಕರಣಗಳಿಗಾಗಿ ಶಕ್ತಿ
 • ರೋಟವೇಟರ್ ನೊಂದಿಗೆ ಉನ್ನತ ಕಾರ್ಯನಿರ್ವಹಣೆಗಾಗಿ 2 ಸ್ಪೀಡ್ ಪಿಟಿಓ.
 • ದೈನಂದಿನ ಒರಟು ಬಳಕೆಗಾಗಿ ಪ್ರಬಲ ಲೋಹದ ಹೊರಮೈ
 • ಉತ್ತಮ ಶೈಲಿ ಮತ್ತು ಅನುಕೂಲಕ್ಕಾಗಿ ಮುಂದುವರಿದ ವಿನ್ಯಾಸ

 • ಸುಲಭ ನಿಯಂತ್ರಣಕ್ಕಾಗಿ ಪವರ್ ಸ್ಟೀಯರಿಂಗ್.
 • ಸುಲಭ ವರ್ಗಾವಣೆಗಾಗಿ ಬದಿಯ ಶಿಫ್ಟ್ ಗೇರ್ ಗಳು.
 • ದೀರ್ಘ ಸಮಯದವರೆಗೆ ಕೆಲಸ ಮಾಡಲು ಸುಲಭವಾಗಲು ಉನ್ನತ ದಕ್ಷತಾಶಾಸ್ತ್ರ
 • ಮುಖ್ಯ ದೀಪಗಳ ಸೊಗಸಾದ ಸುತ್ತುಹೊದಿಕೆ

 • ಮುಖ್ಯ ದೀಪಗಳ ಸುತ್ತಲೂ ಸೊಗಸಾದ ಸುತ್ತುಹೊದಿಕೆ.
 • ಸಸ್ಪೆನ್ಶನ್ ಆಸನವು ಗರಿಷ್ಠ ಆರಾಮವನ್ನು ನೀಡುತ್ತದೆ.
 • ಸಮತಲ ಸೈಲೆನ್ಸರ್.
 • ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್

 • ಅಂತರ್-ಬೆಳೆ ಕಾರ್ಯಾಚರಣೆಗೆ ಸುಲಭವಾಗಲು ಹೈ ಗ್ರೌಂಡ್ ಕ್ಲಿಯರೆನ್ಸ್
 • ಹೆಚ್ಚಿನ ಎತ್ತುವ ಸಾಮರ್ಥ್ಯ

 • ಭಾರವಾದ ಲೋಡ್ ಗಳನ್ನು ಸುಲಭವಾಗಿ ಎತ್ತಲು, 750 ಕೆಜಿಯಷ್ಟು ಹೆಚ್ಚಿನ ಎತ್ತುವ ಸಾಮರ್ಥ್ಯ
 • ಸೊಗಸಾದ ಸಾಧನಗಳ ಸಮೂಹ

 • ಆಧುನಿಕ ಸಾಧನಗಳ ಸಮೂಹ
 • ವಿವರಣೆಗಳು

  ಇಂಜಿನ್
  ಇಂಜಿನ್‌ನ ವಿಧ ಮಹೀಂದ್ರ DI
  ಇಂಜಿನ್‌ನ ಪವರ್ ಎಚ್‌ಪಿ 17.8968 (24 HP)
  ಸಿಲಿಂಡರ್‌ಗಳ ಸಂಖ್ಯೆ 2
  ಸ್ಥಳಾಂತರ (ಸಿಸಿ) 1366
  ವಾಯು ಶುದ್ಧೀಕರಣ (ಏರ್ ಕ್ಲೀನರ್) ಒಣ
  ಗರಿಷ್ಠ ತೀರುಗುಬಲ/ಟಾರ್ಕ್ (ಕೆಜಿ-ಎಮ್) 8.8
  ಪಿಟಿಓ
  ಗರಿಷ್ಠ ಪಿಟಿಓ ಎಚ್‌ಪಿ 16.4054 (22 HP)
  ಧಾರಣೆಯಾದ/ರೇಟೆಡ್ ಆರ್‌ಪಿಎಮ್ 2300
  ಪಿಟಿಓ ವೇಗದ ಸಂಖ್ಯೆ ಎರಡು (605, 750 ಆರ್‌ಪಿಎಮ್)
  ಪ್ರಸರಣ
  ಪ್ರಸರಣದ ವಿಧ ಸರಿಸುವ ಜಾಲರಿ / ಸ್ಲೈಡಿಂಗ್ ಮೆಶ್
  ಗೇರ್‌ಗಳ ಸಂಖ್ಯೆ 8ಎಫ್*4ಆರ್
  ಟ್ರಾಕ್ಟರ್‌ನ ವೇಗ (ಕೆಎಮ್/ಎಚ್) ಕನಿಷ್ಟ: 2.08 ಗರಿಷ್ಠ: 25
  ಬ್ರೇಕ್‌ನ ವಿಧ ತೈಲದಲ್ಲಿ ಅದ್ದಿದ ಬ್ರೇಕ್ ಗಳು
  ಟಯರ್
  ಮುಂದಿನ ಟಯರ್ 6.00*14
  ಹಿಂದಿನ ಟಯರ್ 8.3*24
  ಟ್ರಾಕ್ ವಿಡ್ತ್ ಹೊಂದಾಣಿಕೆಗಳ ಸಂಖ್ಯೆ 6
  762 ಎಮ್‌ಎಮ್ , 813 ಎಮ್‌ಎಮ್ , 864 ಎಮ್‌ಎಮ್ ,914 ಎಮ್‌ಎಮ್ ಪ್ರಮಾಣಿತ ದರ್ಜೆ
  ತಿರುಗುವ ತ್ರಿಜ್ಯ (ಎಮ್) 2.3
  ಸ್ಟೀಯರಿಂಗ್ ಪವರ್ ಸ್ಟೀಯರಿಂಗ್
  ಹೈಡ್ರಾಲಿಕ್ಸ್ ಪಿಸಿ & ಡಿಸಿ
  ಎತ್ತುವ ಸಾಮರ್ಥ್ಯ (ಕೆಜಿಗಳು) 750
  ಇಂಧನ ಟ್ಯಾಂಕ್ ಸಾಮರ್ಥ್ಯ 23 ಲೀ.