ಮಹೀಂದ್ರಾ ಜೀವೋ ಎಲ್ಲಾ ಕಾರ್ಯಗಳನ್ನು ಸುಲಭವಾಗಿ ಪೂರ್ಣಗೊಳಿಸಲು 86 Nmನ ಅತ್ಯಧಿಕ ಟಾರ್ಕ್ನೊಂದಿಗೆ ಸರಿಸಾಟಿಯಿಲ್ಲದ ಶಕ್ತಿಯನ್ನು, ಹಾಗೂ ಎಲ್ಲಾ ಉಪಕರಣಗಳನ್ನು ಸಮರ್ಥವಾಗಿ ನಡೆಸಲು ಅತ್ಯಧಿಕ PTO ಅನ್ನು ತರುತ್ತದೆ.
ಉನ್ನತ ಗ್ರೌಂಡ್ ಕ್ಲಿಯರೆನ್ಸ್
ಇಂಟರ್ಕಲ್ಚರ್ ಕಾರ್ಯಾಚರಣೆಯಲ್ಲಿನ ಸುಲಭತೆಗಾಗಿ ಉನ್ನತ ಗ್ರೌಂಡ್ ಕ್ಲಿಯರೆನ್ಸ್
76.2 cmನ ನ್ಯಾರೋ ಟ್ರ್ಯಾಕ್ ವಿಡ್ಥ್ ಹಾಗೂ 2.3mನ ಶಾರ್ಟ್ ಟರ್ನಿಂಗ್ ರೇಡಿಯಸ್ - ತೋಟಗಳಲ್ಲಿ ತಿರುಗುವಿಕೆ ಹಾಗೂ ಕುಶಲತೆಯನ್ನು ಸುಲಭಗೊಳಿಸುತ್ತದೆ
ಆಟೋಮ್ಯಾಟಿಕ್ ಡ್ರಾಫ್ಟ್ ಹಾಗೂ ಡೆಫ್ಥ್ ಕಂಟ್ರೋಲ್ [ಎಡಿ/ಸಿಡಿ]
ನೇಗಿಲು ಹಾಗೂ ಉಳುಮೆಯಂತಹ ಉಪಕರಣಗಳಿಗಾಗಿ ಸೆಟಿಂಗ್ ಅನ್ನು ನಿಯಂತ್ರಿಸಲು ಸಹಾಯಮಾಡುತ್ತದೆ. ತೋಟ ಹಾಗೂ ವೈನ್ಯಾರ್ಡ್ಗಳು ಹಾಗೂ ಎಲ್ಲಾ ಇಂಟರ್-ಕಲ್ಚರ್ ಅಪ್ಲಿಕೇಶನ್ಗಳಲ್ಲಿ ಅತ್ಯಂತ ಉಪಯುಕ್ತವಾಗಿದೆ
ಡಿಐ ಎಂಜಿನ್
ಶಕ್ತಿಶಾಲಿ 17.9 kW (24 HP) ಎಂಜಿನ್ 86 Nmನ ಅತ್ಯಧಿಕ ಟಾರ್ಕ್ ಅನ್ನು ನೀಡುತ್ತದೆ - ನಮ್ಮ ಎಲ್ಲಾ ಕಾರ್ಯಾಚರಣೆಗಳನ್ನು ನಡೆಸಲು ಸಾಕಷ್ಟು ಶಕ್ತಿಶಾಲಿಯಾಗಿರುತ್ತದೆ ಹಾಗೂ ಕನಿಷ್ಠ ಇಂಧನವನ್ನು ಬಳಸುತ್ತದೆ.
ಉನ್ನತ ಗ್ರೌಂಡ್ ಕ್ಲಿಯರೆನ್ಸ್
ಇಂಟರ್ಕಲ್ಚರ್ ಕಾರ್ಯಾಚರಣೆಯಲ್ಲಿನ ಸುಲಭತೆಗಾಗಿ ಉನ್ನತ ಗ್ರೌಂಡ್ ಕ್ಲಿಯರೆನ್ಸ್