ಅರ್ಜುನ್ ನೋವೊ 605 DI- I 42.5 kW (57 HP) ತಾಂತ್ರಿಕವಾಗಿ ಸುಧಾರಿತವಾದ ಟ್ರ್ಯಾಕ್ಟರ್ ಆಗಿದ್ದು 40ಕ್ಕೂ ಹೆಚ್ಚು ಕೃಷಿ ಬಳಕೆಗಳಾದ ಕೊಚ್ಚೆಗುಂಡಿ , ಕೊಯ್ಲು ಹಾಗೂ ಸಾಗಾಟವನ್ನು ಸುಲಭವಾಗಿ ನಡೆಸಬಹುದು. ಅರ್ಜುನ್ ನೋವಾವನ್ನು ಸೌಲಭ್ಯಗಳಿಂದ ಲೋಡ್ಮಾಡಲಾಗಿದ್ದು ಅದು ನೀವು ಕೃಷಿ ಮಾಡುವ ವಿಧಾನವನ್ನು ಬದಲಾಯಿಸುತ್ತದೆ.
ಝಿರೋ ಚಾಕಿಂಗ್ ಏರ್ ಫಿಲ್ಟರ್
ಅರ್ಜುನ್ ನೋವಾದ ಏರ್ ಕ್ಲೀನರ್ ಅದರ ವರ್ಗದಲ್ಲಿ ಅತ್ಯಂತ ದೊಡ್ಡದಾಗಿದ್ದು ಇದು ಏರ್ ಫಿಲ್ಟರ್ನ ಚಾಕಿಂಗ್ ಅನ್ನು ತಡೆಯುತ್ತದೆ ಹಾಗೂ ಧೂಳಿನಲ್ಲಿ ಕೆಲಸ ಮಾಡುವಾಗಲೂ ಸಹ ಟ್ರ್ಯಾಕ್ಟರ್ನ ತೊಂದರೆ-ರಹಿತ ಕಾರ್ಯಾಚರಣೆಯ ಭರವಸೆಯನ್ನು ನೀಡುತ್ತದೆ
ಪ್ರಿಸಿಷನ್ ಹೈಡ್ರಾಲಿಕ್ಸ್
ಅರ್ಜುನ್ ನೊವೊ ತ್ವರಿತ -ಪ್ರತಿಕ್ರಿಯೆಯ ಹೈಡ್ರಾಲಿಕ್ ವ್ಯವಸ್ಥೆಯೊಂದಿಗೆ ಬಂದಿದ್ದು , ಇದು ಏಕರೂಪದ ಮಣ್ಣಿನ ಆಳವನ್ನುನಿರ್ವಹಿಸಲು ನಿಖರವಾಗಿ ಎತ್ತುವಿಕೆಗಾಗಿ ಹಾಗೂ ಕಡಿಮೆ ಮಾಡುವುದಕ್ಕಾಗಿ ಮಣ್ಣಿನ ಸ್ಥಿತಿಯಲ್ಲಿನ ಬದಲಾವಣೆಗಳನ್ನು ಪತ್ತೆ ಮಾಡುತ್ತದೆ.
ದೊಡ್ಡ ಕ್ಲಚ್
ಅದರ ವಿಭಾಗದಲ್ಲಿ ಅತಿದೊಡ್ಡದಾದ 306 cm ಕ್ಲಚ್ನೊಂದಿಗೆ, ಅರ್ಜುನ್ ನೊವೊ ಸುಲಭವಾದ ಕ್ಲಚ್ ಕಾರ್ಯಾಚರಣೆಯನ್ನು ಶಕ್ತಗೊಳಿಸುತ್ತದೆ ಹಾಗೂ ಕ್ಲಚ್ ಸವಕಳಿಯನ್ನು ಕಡಿಮೆ ಮಾಡುತ್ತದೆ.
ಸಿಂಕ್ರೊಮೆಶ್ ಟ್ರಾನ್ಸ್ಮಿಷನ್
ಅರ್ಜುನ್ ನೊವೊ ಸಿಂಕ್ರೊಮೆಶ್ ಟ್ರಾನ್ಸ್ಮಿಷನ್ ಅನ್ನು ಹೊಂದಿದ್ದು ಅದು ಸರಾಗ ಗೇರ್ ಬದಲಾವಣೆಗಳನ್ನು ಹಾಗೂ ಆರಾಮದಾಯಕ ಚಾಲನೆಯ ಭರವಸೆಯನ್ನು ನೀಡುತ್ತದೆ.
ಶಟ್ಲ್ ಶಿಫ್ಟ್ ಸಿಂಖ್ರೋ ಶಟ್ಲ್
15 ಫಾರ್ವರ್ಡ್ +15 ರಿವರ್ಸ್ ಗಿಯರ್ಗಳು]. ಕೃಷಿ ನಿರ್ವಹಣಾ ಬಳಕೆಗಳಲ್ಲಿ ವೇಗವಾಗಿ ಕೆಲಸ ಮಾಡುವುದಕ್ಕಾಗಿ ಒಂದೇ ವೇಗದಲ್ಲಿ ಟ್ರ್ಯಾಕ್ಟರ್ ಅನ್ನು ರಿವರ್ಸ್ ಮಾಡುವುದಕ್ಕಾಗಿ ಸಿಂಗಲ್ ಲಿವರ್.