Download nomination form for MSIAA 2019

ಮಹೀಂದ್ರಾ ಸಮೃದ್ಧಿ ಕೃಷಿ ಪ್ರಶಸ್ತಿಗಳು ಭಾರತೀಯ ಕೃಷಿ ಕ್ಷೇತ್ರದಲ್ಲಿ ಉದ್ದೇಶಪೂರ್ವಕ ಕೊಡುಗೆಗಳನ್ನು ನೀಡಿರುವ ನಾಯಕರನ್ನು ಗುರುತಿಸುತ್ತದೆ. ಮಹೀಂದ್ರಾ ಸಮೃದ್ಧಿ ಕೃಷಿ ಪ್ರಶಸ್ತಿಗಳು 2015 ಕಾರ್ಯಕ್ರಮವು 24ನೇ ಫೆಬ್ರವರಿ 2015ರಲ್ಲಿ ದೆಹಲಿಯಲ್ಲಿ ನಡೆದಿತ್ತು.

ಭಾರತೀಯ ಕೃಷಿ ಪ್ರಶಸ್ತಿಗಳ ವಿಜೇತರ ಪಟ್ಟಿಯನ್ನು ನೋಡಿ

ಜನ್ಯತೆ

ಮಹೀಂದ್ರಾ & ಮಹೀಂದ್ರಾ ಕಂಪನಿಯು ತನ್ನ ಕೃಷಿ ಉಪಕರಣ ಸೆಕ್ಟರ್‌ಮೂಲಕ ಭಾರತೀಯ ಕೃಷಿ ಕ್ಷೇತ್ರದಲ್ಲಿಯೇ ಮುಂಚೂಣಿಯಲ್ಲಿದೆ. ಮಹೀಂದ್ರಾ ಕೃಷಿ ಉಪಕರಣ ವಿಭಾಗವು ನವೀನ ಕೃಷಿ ತಂತ್ರಜ್ಞಾನಗಳೊಂದಿಗೆ ಕೃಷಿ ತಾಂತ್ರಿಕ ಅಭ್ಯುದಯವನ್ನು ನೀಡುವ ದೃಷ್ಟಿಕೋನವನ್ನು ಹೊಂದಿದೆ.

ಇದರ ಫಲಿತಾಂಶವಾಗಿ, ಇದರ ಉತ್ಪಾದಕತೆ ಮತ್ತು ಸ್ಥಳೀಯ ಅಭ್ಯುದಯವು ಹೆಚ್ಚಳವಾಗಿದೆ. ಇದನ್ನು ತನ್ನ ಮಹೀಂದ್ರಾ ಸಮೃದ್ಧಿ ಕೇಂದ್ರಗಳ ಮುಖೇನ ಹೀಗೆ ನಿರ್ವಹಿಸುತ್ತಿದೆ. ಈ ಕೇಂದ್ರಗಳು ಕೃಷಿಕರಿಗೆ ಒನ್-ಸ್ಟೆಪ್ ಅಂತರ್ಮುಖಿಯಾಗಿದ್ದು, ಅವರಿಗೆ ತಿಳುವಳಿಕೆ, ನವೀನ ಕೃಷಿ ತಂತ್ರಜ್ಞಾನಗಳು ಮತ್ತು ವಾಣಿಜ್ಯ ಪರಿಹಾರಗಳನ್ನು ಒದಗಿಸುತ್ತಿದೆ. ಜಾಗತಿಕವಾಗಿ ಆರ್ಥಿಕ ನಕ್ಷೆಯಲ್ಲಿ ಭಾರತದ ಬೆಳವಣಿಗೆಯನ್ನು ಪ್ರಬಲಗೊಳಿಸಲು ಕೃಷಿ-ಅಭ್ಯುದಯವೇ ಪ್ರಮುಖ ಸಂಗತಿಯಾಗಿರುವ ಕಾರಣ, ಮಹೀಂದ್ರಾ ಸಮೃದ್ಧಿಯು ಭಾರತೀಯ ಕೃಷಿರಂಗದಲ್ಲಿ ಕೃಷಿ ಉತ್ಪನ್ನವನ್ನು ಹೆಚ್ಚಿಸಲು ಬದ್ಧವಾಗಿದೆ ಮತ್ತು ಕೃಷಿಕರ ಜೊತೆಜೊತೆಗೆ ಅಭ್ಯುದಯವನ್ನು ವೃದ್ಧಿಸಲು ದಾಪುಗಾಲಿಡಲಿದೆ. ಮಹೀಂದ್ರಾ ಸಮೃದ್ಧಿ ಭಾರತೀಯ ಕೃಷಿ ಪ್ರಶಸ್ತಿಗಳನ್ನು ಮಹೀಂದ್ರಾ ಸಮೃದ್ಧಿ ಆಶ್ರಯದಲ್ಲಿ 2011 ರಿಂದ ಆರಂಭಿಸಲಾಯಿತು. ಅದಾದ ನಂತರ ಏಮ್‌ಎಸ್‌ಐಎ‌ಎ‍ ನ ಮೂರು ಯಶಸ್ವಿ ಆವೃತ್ತಿಗಳು ನಡೆದಿವೆ, (2011 ರಿಂದ 2013). ಕೃಷಿ ಕ್ಷೇತ್ರದಲ್ಲಿ ಉದ್ದೇಶಪೂರ್ವಕ ಕೊಡುಗೆಗಳನ್ನು ನೀಡಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಗುರುತಿಸಲು ಈ ಪ್ರಶಸ್ತಿಗಳು ವೇದಿಕೆಗಳಾಗಿವೆ.

ಇದು ದೊಡ್ಡ ಸಮುದಾಯ ಪ್ರಯೋಜನಕ್ಕಾಗಿ ಕೃಷಿಗಾರಿಕೆಯಲ್ಲಿ ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳುವ ವೇದಿಕೆಯಾಗಿದೆ. ಈ ಪ್ರಶಸ್ತಿಗಳು ಯಾರು ಸಾಮಾನ್ಯವಾಗಿ ಪ್ರಾರಂಭಿಸಿ ನಿರೀಕ್ಷೆಗೂ ಮೀರಿ ಬೆಳವಣಿಗೆ ಕಂಡಿರುವ, ನವೀನ ಮಾದರಿಗಳ ಕುರಿತು ಚಿಂತಿಸುವ ಹಾಗೂ ಕೃಷಿ ಕ್ಷೇತ್ರದಲ್ಲಿ ಧನಾತ್ಮಕ ಹೆಜ್ಜೆಯನ್ನಿಟ್ಟಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಗುರುತಿಸುತ್ತವೆ. ಈ ಪ್ರಶಸ್ತಿಗಳು ಭಾರತೀಯ ಕೃಷಿರಂಗದ ನಾಯಕರುಗಳಿಗೆ ಗೌರವ ಸಲ್ಲಿಸಲು ರಾಷ್ಟ್ರೀಯ ಮತ್ತು ಪ್ರಾದೇಶಿಕ ಮಟ್ಟದಲ್ಲಿ ಉತ್ತಮ ಅಭ್ಯಾಸಗಳನ್ನು ಮುನ್ನುಡಿಗೆ ತರಬಹುದು.

ಈ ಪ್ರಶಸ್ತಿಗಳು ಯಾರು ಸಾಮಾನ್ಯವಾಗಿ ಪ್ರಾರಂಭಿಸಿ ನಿರೀಕ್ಷೆಗೂ ಮೀರಿ ಬೆಳವಣಿಗೆ ಕಂಡಿರುವ, ನವೀನ ಮಾದರಿಗಳ ಕುರಿತು ಚಿಂತಿಸುವ ಹಾಗೂ ಕೃಷಿ ಕ್ಷೇತ್ರದಲ್ಲಿ ಧನಾತ್ಮಕ ಹೆಜ್ಜೆಯನ್ನಿಟ್ಟಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಗುರುತಿಸುತ್ತವೆ. ಈ ಪ್ರಶಸ್ತಿ ಪುರಸ್ಕಾರವು ಭಾರತೀಯ ಕೃಷಿರಂಗದ ನಾಯಕರುಗಳಿಗೆ ಗೌರವ ಸಲ್ಲಿಸಲು ರಾಷ್ಟ್ರೀಯ ಮತ್ತು ಪ್ರಾದೇಶಿಕ ಮಟ್ಟದಲ್ಲಿ ಉತ್ತಮ ಅಭ್ಯಾಸಗಳನ್ನು ಮುನ್ನುಡಿಗೆ ತರಬಹುದು. ಈ ಪ್ರಶಸ್ತಿಯು ಕೃಷಿರಂಗದಲ್ಲಿ ಬದಲಾವಣೆ ತಂದ ನಾಯಕರ ಅತ್ಯುನ್ನತ ಸಾಧನೆಗಳನ್ನು ಪ್ರತಿಬಿಂಬಿಸುತ್ತವೆ. ಚಿನ್ನದ ಗೋಧಿ ಕಾಂಡದ ವಿನ್ಯಾಸವು ಭಾರತೀಯ ಕೃಷಿ ಕ್ಷೇತ್ರಗಳಲ್ಲಿನ ಗೋಲ್ಡನ್ ಹಾರ್ವೆಸ್ಟ್ ಪ್ರತಿನಿಧಿಸುತ್ತದೆ. ಮತ್ತು ತೆಳ್ಳಿನ ಅಂತರರಾಷ್ಟ್ರೀಯ ಶೈಲಿಯು, ಭಾರತೀಯ ಕೃಷಿ ಸಮುದಾಯದ ಆಕಾಂಕ್ಷೆಗಳು ಮತ್ತು ಸಾಧನೆಗಳು ಪರಿಪೂರ್ಣವಾಗಿದೆ.

🍪 Cookie Consent

Cookies are not enabled on your browser, please turn them on for better experience of our website !

🍪 Cookie Consent

This website uses cookies, please read the Terms and Conditions.

.