Bucket Scrapper | Agricultural Implements | Farm Equipment | Mahindra Tractors

ಬಕೆಟ್ ಸ್ಕ್ರಾಪರ್

ಮಹೀಂದ್ರಾ ಬಕರ್ ಸ್ಕ್ರಾಪರ್ ಒಂದು ಟ್ರಾಕ್ಟರ್ ಮೌಂಟ್ ಆಗಿರುವ ಉಪಕರಣವಾಗಿದ್ದು, ಅಸಮ ಭೂಮಿಯನ್ನು ಅಗೆಯಲು ಮತ್ತು ಅದನ್ನು ಸಮತಟ್ಟು ಮಾಡಲು ಬಳಸಲಾಗುತ್ತದೆ. ಈ ಅಳವಡಿಕೆಯು ಮಣ್ಣಿನ ಕೊರೆತವನ್ನು ಕಡಿಮೆ ಮಾಡಿ ಸಮತಟ್ಟು ಮಾಡಲು ಮತ್ತು ಭೂಮಿಯನ್ನು ಏಕರೂಪವಾಗಿಡಲು ಮತ್ತು ಸಂಪೂರ್ಣ ಪ್ರಾಂತದಲ್ಲಿ ಏಕರೂಪವಾದ ನೀರಾವರಿಗೆ ನೆರವಾಗುತ್ತದೆ.

 
   
 
 
 
ಸೂಚನೆ: ಚಿತ್ರವು ಕೇವಲ ಪ್ರಾತಿನಿಧ್ಯದ ಉದ್ದೇಶಗಳಿಗೆ ಮಾತ್ರ.

ವೈಶಿಷ್ಟ್ಯಗಳು

  • ಅಳವಡಿಕೆ ಒರಟಾಗಿ ದೃಢವಾಗಿದ್ದು, ಇದು ಮಟ್ಟಸದ ಕಾರ್ಯಕ್ಕೆ ಸೂಕ್ತವಾಗಿರುವುದರಿಂದ ಕೆಲಸದಲ್ಲಿ ಅತ್ಯುತ್ತಮ ಪರಿಣಾಮ ನೀಡುತ್ತದೆ.
  • ಭಾರದ ಸ್ವಯಂಚಾಲಿತ ಸ್ಕ್ರ್ಯಾಪರ್ ಗಳಿಗಿಂತ ಟ್ರ್ಯಾಕ್ಟರ್ ನಿಯಂತ್ರಣದಿಂದ ಮಿತವ್ಯಯಕಾರಿ ಮತ್ತು ನಿರ್ವಹಿಸಲು ಸುಲಭ

ವಿಶೇಷಣಗಳು

ಚೌಕಟ್ಟು 125 x 65 mm ಚಾನೆಲ್ ಹಾಗು 100 x 100 ಮೀ.ಮೀ ಚದರ ಬಾಕ್ಸ್
ಒಟ್ಟಾರೆ ಅಗಲ 2020 mm
ಒಟ್ಟಾರೆ ಉದ್ದ 2600 mm
ಒಟ್ಟಾರೆ ಎತ್ತರ 1500 mm
ಉಜ್ಜುಗದ ಉದ್ದ1800 mm
ಉಜ್ಜುಗದ ಉದ್ದ880 mm
ಟೈರ್6 x 16
ಅಲುಗು120 X 10 mm ಹೈಕಾರ್ಬನ್
ಅಂದಾಜು ತೂಕ 820 ಕೆಜಿಗಳು.

ಮಹೀಂದ್ರಾ ಟ್ರಾಕ್ಟರ್ನೊಂದಿಗೆ ಪ್ರಯೋಜನಗಳು

  • ಮಹೀಂದ್ರ ಟ್ರ್ಯಾಕ್ಟರ್ ಮಾಡಲ್ ಹೆಚ್ಚಿನ ಎಳೆಯುವ ಶಕ್ತಿಯನ್ನು ಒಗಿಸುವುದಲ್ಲದೆ ಕೆಲಸವನ್ನು ಸಂಪೂರ್ಣಗೊಳಿಸಲು ತೆಗೆದುಕೊಳ್ಳುವ ಸಮಯವನ್ನು ಕಡಿಮೆ ಮಾಡಲು ನೆರವಾಗುತ್ತದೆ.
  • ಹಠಾತ್ ಹೊರೆಯ ಪರಿಸ್ಥಿತಿಗಳಲ್ಲಿ, ಮಹೀಂದ್ರ ಟ್ರ್ಯಾಕ್ಟರ್ ಮಾಡೆಲುಗಳಲ್ಲಿರುವ ಎಡಿಡಿಸಿ ಲಕ್ಷಣಗಳು ಸ್ವಯಂಚಾಲಿತವಾಗಿ ಸಾಧನಗಳನ್ನು ಮೇಲೆತ್ತುತ್ತದೆ ಹಾಗೂ ಅನವಶ್ಯಕ ದುಡಿಮೆಯನ್ನು ಕಡಿಮೆಮಾಡುತ್ತದೆ.

  • ಟ್ರ್ಯಾಕ್ಟರ್ ಕಂಟ್ರೋಲುಗಳ ಮೂಲಕ ಕಾರ್ಯಾಚರಣೆ ಮಾಡುವುದು ಸುಲಭ ಸಾಧ್ಯ.