Disc Plough | Agricultural Implements | Farm Equipment | Mahindra Tractors

ಡಿಸ್ಕ್ ಪ್ಲಫ್

ಮಹೀಂದ್ರ ಆಪಿಟ್ರಾಕ್ ಸ್ ಡಿಸ್ಕ್ ನೇಗಿಲು ಒಂದು 3 ಪಾಯಿಂಟ್ ಲಿಂಕೇಜ್ ಪ್ರಾಥಮಿಕ ಭೂಮಿ ಸಿದ್ಧತೆಯ ಉಪಕರಣವಾಗಿದೆ. ಇದನ್ನು ಮಣ್ಣನ್ನು ಅಗೆಯಲು ಬಳಸಲಾಗುವುದು. ಸಾಮಾನ್ಯವಾಗಿ ಮೃದು ಮಣ್ಣಿನ ಸ್ಥಿತಿಯಲ್ಲಿ ಹೆಚ್ಚು ಉಪಯುಕ್ತ.

 
   
   
 
 
 
 
ಸೂಚನೆ: ಚಿತ್ರವು ಕೇವಲ ಪ್ರಾತಿನಿಧ್ಯದ ಉದ್ದೇಶಗಳಿಗೆ ಮಾತ್ರ.

ವೈಶಿಷ್ಟ್ಯಗಳು

  • ಉಳುಮೆಯ ಕತ್ತರಿಸಿದ ಅಗಲವನ್ನು ಗರಿಷ್ಟ ಆವರಿಸುವಿಕೆಗೆ ಹೊಂದಿಸಬಹುದು (1”)
  • ಸಾವಯವನ್ನು ಸೂಕ್ಷ್ಮ ಕಣಗಳಾಗಿ ಒಡೆದು ಎಂದರೆ ಸ್ಟ್ಯಾಂಡರ್ಡ್ ಕಲ್ಟಿವೇಟರ್ ಗೆ ಹೋಲಿಸಿದ ಉತ್ತಮ ಉಳುಮೆ.

  • ಸ್ಕ್ರಾಪರ್ ಗಳನ್ನು ನೀಡಲಾಗಿದ್ದು ಇದು ಅಂಟಿದ ಪದಾರ್ಥವನ್ನು ಸ್ವಯಂಚಾಲಿತವಾಗಿ ತೆಗೆಯುತ್ತದೆ, ಇದು ಟ್ರ್ಯಾಕ್ಟರ್ ನ ಭಾರವನ್ನು ಪರೀಕ್ಷೆಯಲ್ಲಿಟ್ಟು ಉತ್ತಮ ಇಂಧನ ಉಳಿತಾಯ ನೀಡುತ್ತದೆ.
  • ಮಣ್ಣಿನ ಉತ್ತಮ ಅರೆಯುವಿಕೆಯಿಂದಾಗಿ ಪರಿಣಾಮಕಾರಿ ಪುಡಿಮಾಡುವಿಕೆ ಮತ್ತು ಕಲ್ಟಿವೇಟರ್ ಗೆ ಹೋಲಿಸಿದರೆ ಕಡಿಮೆ ಚೆಲ್ಲುವಿಕೆ.

  • ಪರಿಣಾಮಕಾರಿ ಕತ್ತರಿಸುವಿಕೆ ಮತ್ತು ಪದರಗಳು ಹಾಗೂ ಕಳೆಗಳ ಮಿಶ್ರಣ ನೀಡುತ್ತದೆ ಮತ್ತು ಗೊಬ್ಬರವನ್ನು ಉತ್ತಮವಾಗಿ ಮಿಶ್ರ ಮಾಡುತ್ತದೆ.

ವಿಶೇಷಣಗಳು

  2 ಡಿಸ್ಕ್ ನೇಗಿಲು 3 ಡಿಸ್ಕ್ ನೇಗಿಲು 4 ಡಿಸ್ಕ್ ನೇಗಿಲು
ಒಟ್ಟಾರೆ ಉದ್ದ (mm) 1600 mm 1600 mm 3000 mm
ಒಟ್ಟಾರೆ ಅಗಲ (mm) 1321 mm 1321 mm 1260 mm
ಒಟ್ಟಾರೆ ಎತ್ತರ (mm) 1270 mm 1270 mm 1220 mm
ಡಿಸ್ಕ್ ಗಳ ಸಂಖ್ಯೆ 2 3 4
ಡಿಸ್ಕ್ ಗಳ ವ್ಯಾಸ (mm) 660 660 660
ಕತ್ತರಿಯ ಆಳ (mm) 254 254 254
ಒಟ್ಟು ತೂಕ (kg) 331 385 495
ಹೊಂದಬಲ್ಲ ಟ್ರ್ಯಾಕ್ಟರ್ 30-40 HP > 40 HP 70 HP ಹಾಗು ಮೇಲ್ಪಟ್ಟು
ಟ್ರ್ಯಾಕ್ಟರ್HP 35 55-70 50
ಭಾರವನ್ನು ತಡೆಯುವ ಸಾಮರ್ಥ್ಯ 72 60 50

ಮಹೀಂದ್ರಾ ಟ್ರಾಕ್ಟರ್ನೊಂದಿಗೆ ಪ್ರಯೋಜನಗಳು

  • ಡಿಸ್ಕ್ ಪ್ಲೌ (ಬಿಲ್ಲೆ ನೇಗಿಲು) ವೇಗಕ್ಕೆ ಹೊಂದುವಂತಹ ನೇಗಿಲು ಉತ್ತಮ ಎಳೆಯುವ ಶಕ್ತಿ ಹಾಗೂ ಸೂಕ್ತ ವೇಗದ ಆಯ್ಕೆಗಳು.
  • ಕಡಿಮೆ ಆರ್ ಪಿ ಎಂ ನಲ್ಲಿ ಹೆಚ್ಚಿನ ಟಾರ್ಕ್ (1300 ಆರ್ ಪಿ ಎಂ ನಲ್ಲಿ ಸಂಪೂರ್ಣ ಟಾರ್ಕ್) ಹೆಚ್ಚಿನ ಇಂಧನ ದಕ್ಷತೆಯನ್ನು ಒದಗಿಸುತ್ತದೆ.

  • ಹೈ-ಟೆಕ್ ಹೈಡ್ರಾಲಿಕ್ ತಂತ್ರಜ್ಞಾನವು ಬಿಲ್ಲೆ ನೇಗಿಲನ್ನು ವೇಗವಾಗಿ ಎತ್ತುವುದಕ್ಕೆ ಹಾಗೂ ಕೆಳಗಿಳಿಸುವುದಕ್ಕೆ ನೆರವಾಗುತ್ತದೆ.