Duckfoot Cultivator | Agricultural Implements | Farm Equipment | Mahindra Tractors

ಡಕ್ ಫೂಟ್ ಕಲ್ಟಿವೇಟರ್

ಮಹೀಂದ್ರ ಡಕ್ ಫೂಟ್ ಕಲ್ಟಿವೇಟರ್ ಒಂದು ಟ್ರಾಕ್ಟರ್ ಮೌಂಟ್ ಆಗಿರುವ ಮೂಲ ಉಪಕರಣವಾಗಿದ್ದು, ಕೃಷಿ ಭೂಮಿ ಉಳಲು ನೆರವಾಗುತ್ತದೆ. ಇದು ವಿಭಿನ್ನ ಗಾತ್ರದಲ್ಲಿ, ಟ್ರಾಕ್ಟರ್ ನ ವಿವಿಧ ಎಚ್ ಪಿ ರೇಂಜ್ ನಲ್ಲಿ ಲಭ್ಯವಿದೆ.

 
   
 
 
 
 
 
ಸೂಚನೆ: ಚಿತ್ರವು ಕೇವಲ ಪ್ರಾತಿನಿಧ್ಯದ ಉದ್ದೇಶಗಳಿಗೆ ಮಾತ್ರ.

ವೈಶಿಷ್ಟ್ಯಗಳು

  • ಆಪ್ಲಿಟ್ರಾಕ್ ಸ್ಪ್ರಿಂಗ್ ಲೋಡೆಡ್ ಕಲ್ಟಿವೇಟರ್ ದೀರ್ಘ ಬಾಳಿಕೆ ಹೊಂದಿದ್ದು ಸ್ಪ್ರಿಂಗ್ ಕಲ್ಟಿವೇಟರ್ ನ ಟೈನ್ ಗಳು ಯಾವುದೇ ಭಾರ ಅಥವಾ ಕಲ್ಲು ತನ್ನ ದಾರಿಯಲ್ಲಿ ಬಂದರೆ ಸುಲಭವಾಗಿ ಮೇಲೆತ್ತುತ್ತದೆ.
  • ಆಪ್ಲಿಟ್ರಾಕ್ ಡಿಸ್ಕ್ ರಿಡ್ಜರ್ ಅಧಿಕ ಕ್ಷಮತೆಯ ನಿರ್ಮಾಣ ಮತ್ತು ವಿಶೇಷ ಪದಾರ್ಥಗಳ ಡಿಸ್ಕ್ ನಿಂದಾಗಿ ದೀರ್ಘ ಬಾಳಿಕೆ ಹೊಂದಿದೆ

  • ತರಕಾರಿ ಬೆಳೆಗಳಿಗೆ ಸಾಲು ಮಾಡಬಹುದು
  • ಹಗುರವಾದ ಚಿಸೆಲ್ ಪ್ಲೋ ಆಗಿ ಕೆಲಸ ಮಾಡುತ್ತದೆ

  • ಹಿಂಭಾಗ ಮತ್ತು ಮುಂಭಾಗದ ಅಗಲದ ಟ್ರ್ಯಾಕ್ ಅನ್ನು ಹೊಂದಿಸಬಹುದಾಗಿದ್ದು ಇದು ಬೆಳೆ ಹಾನಿಯಾಗದಂತೆ ತಡೆಯುತ್ತದೆ.
  • ಇದರ ಅಳವಡಿಕೆಯನ್ನು ವಿಶೇಷವಾಗಿ ಕಠಿಣ ಮಣ್ಣಿನ ಸ್ಥಿತಿಗಳಲ್ಲಿ ಬಳಸಲಾಗುತ್ತದೆ.

  • ಇದು ಸಮಯ ಉಳಿಸುತ್ತದೆ ಮತ್ತು ನಿರ್ವಹಿಸಲು ಸರಳ ಮತ್ತು ಹೊಂದಿಸಲು ಸುಲಭವಾದ್ದರಿಂದ ನಿಖರ ಕೆಲಸ ನೀಡುತ್ತದೆ

ವಿಶೇಷಣಗಳು

  1 ಸಾಲು 2 ಸಾಲು 3 ಸಾಲು
ಕೈಗಳ ಸಂಖ್ಯೆ 1 ಕೈ 2 ಕೈ 3 ಕೈ
ಉದ್ದ (mm) 510 525 825
ಅಗಲ (mm) 660 1200 1500
ಎತ್ತರ (mm) 1060 ಸರಿಪಡಿಸಬಹುದಾದ 1050 ರಿಂದ 1350 ಸರಿಪಡಿಸಬಹುದಾದ 1050 ರಿಂದ 1350
ಟೈನ್ (mm) 150 X 25 150 X 25 150 X 25
ತೂಕ (ಕೆಜಿಗಳು) 65 165 250

ಮಹೀಂದ್ರಾ ಟ್ರಾಕ್ಟರ್ನೊಂದಿಗೆ ಪ್ರಯೋಜನಗಳು

  • ಹೈ-ಟೆಕ್ ಹೈಡ್ರಾಲಿಕ್ ತಂತ್ರಜ್ಞಾನವು ಬಾತು ಪಾದ (ಡಕ್ ಫುಟ್)ದ ಕಲ್ಟಿವೇಟರನ್ನು ವೇಗವಾಗಿ ಎತ್ತುವುದಕ್ಕೆ ಹಾಗೂ ಕೆಳಗಿಳಿಸುವುದಕ್ಕೆ ನೆರವಾಗುತ್ತದೆ.
  • ಟಯರುಗಳ ನಡುವಿನ ಅಂತರವನ್ನು ಹೊಂದಿಸುವ ಆಯ್ಕೆಯು ಮಹೀಂದ್ರ ಟ್ಯ್ರಾಕ್ಟರುಗಳನ್ನು ಬಾತು-ಪಾದ ಕಲ್ಟಿವೇಟರುಗಳೊಂದಿಗೆ ಅಂತರ್ ಕೃಷಿ ಕಾರ್ಯಾಚರಣೆಗೆ ಸೂಕ್ತವನ್ನಾಗಿಸುತ್ತವೆ.

  • ಗಡಸು ಭೂಮಿಯನ್ನು ಒಡೆದು, ಬೆಳೆಯ ತ್ಯಾಜ್ಯವನ್ನು ಮಿಶ್ರಮಾಡುವುದಕ್ಕಾಗಿ ವಿನ್ಯಾಸಗೊಂಡಿರುವ ಶಕ್ತಿಶಾಲಿ ಟ್ಯ್ರಾಕ್ಟರುಗಳು.