ರಸಗೊಬ್ಬರ ವಿಸ್ತಾರಕ | ಕೃಷಿ ಅಳವಡಿಕೆಗಳು | ಟ್ರ್ಯಾಕ್ಟರ್ ಅಳವಡಿಕೆಗಳು | ಮಹೀಂದ್ರ ಟ್ರ್ಯಾಕ್ಟರ್‌ಗಳು

ಫರ್ಟಿಲೈಜರ್ ಸ್ಪ್ರೆಡರ್

ಮಹೀಂದ್ರಾ ಫರ್ಟಿಲೈಜರ್ ಸ್ಪ್ರೆಡರ್ ಅನ್ನು ವಿಶೇಷವಾಗಿ ಹೊಲದಲ್ಲಿ ಗೊಬ್ಬರಗಳನ್ನು ಹರಡಲೆಂದೇ ವಿನ್ಯಾಸಗೊಳಿಸಲಾಗಿದೆ. ಈ ತಂತ್ರಜ್ಞಾನವನ್ನು ಭಾರತದಲ್ಲಿ ಮೊದಲ ಬಾರಿಗೆ ಪರಿಚಯಿಸಲಾಗಿದೆ. ಈ ಯಂತ್ರವು ಮೂರು ಪಾಯಿಂಟುಗಳ ಲಿಂಕೇಜ್ ಮೌಂಟ್ ಆಗಿರುವ ಅನುಷ್ಠಾನವಾಗಿದೆ ಮತ್ತು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಾಟ ಮಾಡಬಹುದು

 
   
 
 
 
ಸೂಚನೆ: ಚಿತ್ರವು ಕೇವಲ ಪ್ರಾತಿನಿಧ್ಯದ ಉದ್ದೇಶಗಳಿಗೆ ಮಾತ್ರ.

ವೈಶಿಷ್ಟ್ಯಗಳು

  • ಇದು ಕಡಿಮೆ ಸಮಯದಲ್ಲಿ ಹೆಚ್ಚು ಸ್ಥಳವನ್ನು ಆವರಿಸುವ ಮೂಲಕ ಕಾರ್ಯನಿರ್ವಹಣೆಯ ಸಮಯದಲ್ಲಿ ಸಮಯ, ಕಾರ್ಮಿಕ ಮತ್ತು ರಸಗೊಬ್ಬರವನ್ನು ಉಳಿಸುತ್ತದೆ.
  • ರಸಗೊಬ್ಬರಗಳನ್ನು ವೇಗವಾಗಿ ಹರಡಲು ನೆರವಾಗುತ್ತದೆ ಮತ್ತು ಹರಡುವ ಸಮಯ ಉಳಿಸುತ್ತದೆ.

  • ಸುರಕ್ಷಿತ ಮೀಟರಿಂಗ್ ವ್ಯವಸ್ಥೆಯ ಬಳಕೆ ಸಂಪೂರ್ಣ ರಕ್ಷಣೆಯ ಭರವಸೆ ನೀಡುವುದರಿಂದ ಸಮಾನ ವಿತರಣೆ.
  • ಇದು ಸರಳ ಕಾರ್ಯನಿರ್ವಹಣಾ ತಂತ್ರ ಹೊಂದಿರುವುದರಿಂದ ಮತ್ತು ನಿರ್ವಹಿಸಲು ಸುಲಭವಾಗಿರುವುದರಿಂದ, ಸಾಮಾನ್ಯವಾಗಿ ಹೆಚ್ಚಿನ ರೈತರು ಆದ್ಯತೆ ನೀಡುತ್ತಾರೆ

  • ಹಸ್ತಚಾಲಿತವಾಗಿ ಹರಡುವುದನ್ನು ಕಡಿಮೆಮಾಡುತ್ತದೆ ಮತ್ತು ರಸಗೊಬ್ಬರಗಳು ಅಥವಾ ಬೀಜಗಳ ಬಳಕೆಯನ್ನು ಕಡಿಮೆಗೊಳಿಸುತ್ತದೆ.

ವಿಶೇಷಣಗಳು

ಗಾತ್ರ150 L to 500 L
ವರ್ಕಿಂಗ್ ವಿಡ್ತ್ 8-12 m
ಡಿಸ್ಕ್ ಸಂಖ್ಯೆ 1 ಡಿಸ್ಕ್
ಸಾರಿಗೆ ಅಗಲ: 0.8 m - 1.15 m
ಸ್ಪ್ರೆಡ್ ವಿಡ್ತ್ (m)0.8 m to 1.2 m
ಕಾರ್ಯ ನಿರ್ವಹಣಾ RPM540
ಹೋಲಿಸುವ HPಮೇಲೆ 25 HP
ಓಲನಿಂಗ್ & ಅಜಿಟೇಟರ್ಮ್ಯಾನುವಲ್ ಕಂಟ್ರೋಲರ್ ಓಪನಿಂಗ್ಸ್ ಇನ್ಬಿಲ್ಟ್ ಅಜಿಟೇಟರ್

ಮಹೀಂದ್ರಾ ಟ್ರಾಕ್ಟರ್ನೊಂದಿಗೆ ಪ್ರಯೋಜನಗಳು

  • ಉತ್ತಮ ಎಸ್ ಎಫ್ ಸಿ ಅದನ್ನು ಬಳಕೆಗೆ ಹೆಚ್ಚು ಮಿತವ್ಯಯಿಯನ್ನಾಗಿಸುತ್ತದೆ.
  • 54 ಆರ್ ಪಿ ಎಂ ನಲ್ಲಿ ಗರಿಷ್ಟ ಪಿಟಿಒ ಶಕ್ತಿಯು ಸಾಧ್ಯವಾಗುವುದರಿಂದ ಇಂಧನ ವಿನಿಯೋಗ ಕಡಿಮೆ.

  • ಗಿಯರ್ ಬದಲಾವಣೆಗಾಗಿ ಕ್ಲಚ್ ಒತ್ತಿದಾಗ, ಡ್ಯುಅಲ್ ಕ್ಲಚ್ ಲಕ್ಷಣದಿಂದಾಗಿ. ಪಿಟಿಒ ಕಾರ್ಯಾಚರಣೆಯು ಪರಿಣಾಮಕ್ಕೊಳಗಾಗದೇ ಉಳಿಯುತ್ತದೆ.