ಗೈರೊವೇಟರ್ ZLX | ಕೃಷಿ ಅಳವಡಿಕೆಗಳು | ಟ್ರ್ಯಾಕ್ಟರ್ ಜೋಡಣೆಗಳು | ಮಹೀಂದ್ರ ಟ್ರ್ಯಾಕ್ಟರ್‌ಗಳು

ಗೈರೋವೇಟರ್ Zlx

ಮಹೀಂದ್ರಾ ZLX ಗೈರೋವೇಟರ್ ಒಂದು ಟ್ರಾಕ್ಟರ್ ಮೌಂಟ್ ಆಗಿರುವ ಮತ್ತು PTO ಚಾಲಿತವಾಗಿರುವ ಅಳವಡಿಕೆಯಾಗಿದ್ದು, ಒಂದೇ ಕಾಲದಲ್ಲಿ ಮೂರು ಕಾರ್ಯವನ್ನು ಚಾಲನೆಗೊಳಿಸುತ್ತದೆ. ಅಂದರೆ ಮಣ್ಣನ್ನು ಕತ್ತರಿಸುವುದು, ಮಿಶ್ರ ಮಾಡುವುದು ಮತ್ತು ಸಮತಟ್ಟು ಮಾಡುವುದು. ಮಹೀಂದ್ರಾ ZLX ಗೈರೋವೇಟರ್ ಮಲ್ಟಿ ಸ್ಪೀಡ್ ಡ್ರೈವ್ ಜೊತೆಗೆ ಅಳವಡಿಕೆಯಾಗಿದೆ ಮತ್ತು ವ್ಯಾಪಕ ರೇಂಜ್ ನಲ್ಲಿ ರೋಟಾರ್ ಸ್ಪೀಡ್ ಅನುಪಾತವನ್ನು ಕೊಡುತ್ತದೆ.

 
   
 
 
 
ಸೂಚನೆ: ಚಿತ್ರವು ಕೇವಲ ಪ್ರಾತಿನಿಧ್ಯದ ಉದ್ದೇಶಗಳಿಗೆ ಮಾತ್ರ.

ವೈಶಿಷ್ಟ್ಯಗಳು

 • ಗೈರೋವೇಟರ್ ನಿಂದ ಮೇಲ್ಮೈ ಮಟ್ಟಸ ಮಾಡಿದರೆ ಉತ್ತಮ ಇಂಧನ ಸಾಮರ್ಥ್ಯ ನೀಡುತ್ತದೆ.
 • ವಿವಿಧ ಅಳವಡಿಕೆಗಳಿಗೆ ಬಹು ಸ್ಪೀಡ್ ಅಡ್ಜಸ್ಟರ್

 • ಇದು ಬಹು ಆಳದ ಹೊಂದಿಸುವಿಕೆ, ಡುಯೋ ಕೋನ್ ಮೆಕ್ಯಾನಿಕಲ್ ವಾಟರ್ ಟೈಟ್ ಸೀಲ್ ನಂತಹ ವೈಶಿಷ್ಟ್ಯಗಳನ್ನು ಹೊಂದಿದ್ದು ಇದು ಒಣ ಮತ್ತು ತೇವವಿರುವ ಭೂಮಿಯ ಅಳವಡಿಕೆಗೆ ಸೂಕ್ತವಾಗಿದೆ.
 • ಅತ್ಯುತ್ತಮ ಕತ್ತರಿಸುವಿಕೆ ಮತ್ತು ಹೊಟ್ಟಿನ ಮಿಶ್ರಣ ಹಾಗೂ ಗೊಬ್ಬರಗಳನ್ನು ಉತ್ತಮವಾಗಿ ಮಿಶ್ರ ಮಾಡುತ್ತದೆ. ಗೊಬ್ಬರವನ್ನು ಸೂಕ್ಷ್ಮ ಕಣಗಳಾಗಿ ಎಂದರೆ ಉತ್ತಮ ಉಳುವಿಕೆಯಾಗಿ ಜಜ್ಜುತ್ತದೆ.

 • ZLX ಗೈರೋವೇಟರ್ ಸೂಕ್ತ ಕತ್ತರಿಸುವಿಕೆಗಾಗಿ ಹೊಂದುವಂತಹ ಬ್ಲೇಡ್ ವಿಧದೊಂದಿಗೆ (C,L,J) ಹೀಲಿಕಾಯ್ಡಲ್ ಸವೆತ ನಿರೋಧಕ ಬ್ಲೇಡ್ ಗಳನ್ನು ಹೊಂದಿದೆ.
 • ಮಣ್ಣಿನ ಉತ್ತಮ ಅರೆಯುವಿಕೆಯಿಂದ ಪುಡಿಮಾಡುವಿಕೆ ಪರಿಣಾಮಕಾರಿಯಾಗಿದ್ದು ಪಡ್ಲರ್/ಡಿಸ್ಕ್ ಹಾರೋಗೆ ಹೋಲಿಸಿದರೆ ಕಡಿಮೆ ಜಾರುವಿಕೆ ಇರುತ್ತದೆ.

 • ಶಬ್ದರಹಿತವಾದ ಸುಲಭ ಕೆಲಸಕ್ಕಾಗಿ ಅಂತಾರಾಷ್ಟ್ರೀಯವಾಗಿ ವಿನ್ಯಾಸಗೊಳಿಸಲ್ಪಟ್ಟಿದೆ.
 • ಅಕ್ಕಿ/ಭತ್ತದ ಕೊಯ್ಲಿನ ನಂತರ, ಅದು ಸಾವಯವವನ್ನು ಹೆಚ್ಚಿಸಲು ಬೆಳೆಯ ಉಳಿದ ಭಾಗವನ್ನು ಅರೆಯುತ್ತದೆ.

 • ಮಹೀಂದ್ರಾ ZLX ಗೈರೋವೇಟರ್ ಬಹು ಸ್ಪೀಡ್ ಡ್ರೈವ್ ನಿಂದ ಸುಸಜ್ಜಿತವಾಗಿದ್ದು ಇದು ವಿಶಾಲ ಶ್ರೇಣಿಯ ರೋಟಾರ್ ವೇಗದ ಅನುಪಾತ ನೀಡುತ್ತದೆ. ರೋಟಾರ್ ಸ್ಪೀಡ್ ಅ ಅಗತ್ಯವಿರುವ ಉಳುಮೆಯ ಗುಣಮಟ್ಟಕ್ಕೆ ಮತ್ತು ಲಭ್ಯವಿರುವ ಮಣ್ಣಿನ ಸ್ಥಿತಿಗೆ ಅನುಗುಣವಾಗಿ ಭಿನ್ನವಾಗಿರುತ್ತದೆ

ವಿಶೇಷಣಗಳು

 ಮಹೀಂದ್ರ ZLX 125ಮಹೀಂದ್ರ ZLX 145ಮಹೀಂದ್ರ ZLX 165ಮಹೀಂದ್ರ ZLX 185ಮಹೀಂದ್ರ ZLX 205
ವರ್ಕಿಂಗ್ ವಿಡ್ತ್ ರಲ್ಲಿ (m)1.251.451.651.852.05
ಟ್ರಾಕ್ಟರ್ HP ಅಗತ್ಯವಿದೆ30-6035-6040-6045-6055-60
ಟ್ರಾಕ್ಟರ್ PTO m)540540540540540
ಬ್ಲೇಡ್ ಗಳ ಸಂಖ್ಯೆ3642485460
ಬ್ಲೇಡ್ ವಿಧLLLLL
ಟ್ರಾನ್ಸ್ ಮಿಶನ್ಗೇರ್ ಡ್ರೈವ್ಗೇರ್ ಡ್ರೈವ್ಗೇರ್ ಡ್ರೈವ್ಗೇರ್ ಡ್ರೈವ್ಗೇರ್ ಡ್ರೈವ್
ಗೇರ್ ಬಾಕ್ಸ್ಮಲ್ಟಿ ಸ್ಪೀಡ್: 4 ಸ್ಪೀಡ್ ಸ್ಟಾಂಡರ್ಡ್ಮಲ್ಟಿ ಸ್ಪೀಡ್: 4 ಸ್ಪೀಡ್ ಸ್ಟಾಂಡರ್ಡ್ಮಲ್ಟಿ ಸ್ಪೀಡ್: 4 ಸ್ಪೀಡ್ ಸ್ಟಾಂಡರ್ಡ್ಮಲ್ಟಿ ಸ್ಪೀಡ್: 4 ಸ್ಪೀಡ್ ಸ್ಟಾಂಡರ್ಡ್ಮಲ್ಟಿ ಸ್ಪೀಡ್: 4 ಸ್ಪೀಡ್ ಸ್ಟಾಂಡರ್ಡ್

ಮಹೀಂದ್ರಾ ಟ್ರಾಕ್ಟರ್ನೊಂದಿಗೆ ಪ್ರಯೋಜನಗಳು

 • ಮಹೀಂದ್ರ ಟ್ರ್ಯಾಕ್ಟರು ಗೈರೋವೇಟರಿಗೆ ಸಮಗಟ್ಟುವ ಸೂಕ್ತ ವೇಗ ಹಾಗೂ ಎಳೆಯುವ ಶಕ್ತಿಯನ್ನು ಒದಗಿಸುತ್ತದೆ.
 • ಕಡಿಮೆ ಇಂಧನದ ವಿನಿಯೋಗ.

 • ಶುಷ್ಕ ಹಾಗೂ ತೇವಭರಿತ ಕಾರ್ಯಾಚರಣೆಯಲ್ಲಿ ಅತ್ಯುತ್ತಮ ಗುಣಮಟ್ಟದ ಮಣ್ಣಿನ ಹುಡಿಮಾಡುವಿಕೆ.