ಟ್ರ್ಯಾಕ್ಟರ್ ಮಲ್ಚರ್ | ಕೃಷಿ ಅಳವಡಿಕೆಗಳು | ಕೃಷಿಕ್ಷೇತ್ರ ಅಳವಡಿಕೆಗಳು | ಮಹೀಂದ್ರ ಟ್ರ್ಯಾಕ್ಟರ್‌ಗಳು

ಮಷ್ಲರ್

ಒಂದು ಟ್ರಾಕ್ಟರ್ ಮೌಂಟ್ ಆಗಿರುವ ಕೊಯ್ಲಿನ ನಂತರ ಅಳವಡಿಸುವ ಮಹೀಂದ್ರ ಮಲ್ಷರ್ ಹತ್ತಿ ಮತ್ತು ಬಾಳೆಗೊನೆಯಂತಹ ಬೆಳೆಗಳನ್ನು ಕೊಯ್ಲು ಮಾಡಿದಾಗ ಉಳಿಕೆಯನ್ನು ಸ್ವಚ್ಛಗೊಳಿಸುತ್ತದೆ. ಏಕ ಕಾರ್ಯ ನಿರ್ವಹಿಸುವ ಇದು ಹೊಲವನ್ನು ಸ್ವಚ್ಛಗೊಳಿಸುತ್ತದೆ ಮತ್ತು ಮುಂದಿನ ಬಿತ್ತನೆ ಋತುವಿಗೆ ಸಿದ್ಧತೆ ಮಾಡಿಕೊಡುತ್ತದೆ.

 
   
 
 
 
ಸೂಚನೆ: ಚಿತ್ರವು ಕೇವಲ ಪ್ರಾತಿನಿಧ್ಯದ ಉದ್ದೇಶಗಳಿಗೆ ಮಾತ್ರ.

ವೈಶಿಷ್ಟ್ಯಗಳು

  • ಮಹೀಂದ್ರಾ ಮಲ್ಚರ್ ಅನ್ನು ಉಳಿಕೆ ಬೆಳೆ ನಿರ್ವಹಣೆಗೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ ಹಾಗೂ ಕಬ್ಬು, ಬಾಳೆಹಣ್ಣು, ಪಪ್ಪಾಯಿ ಮತ್ತು ತೆಂಗಿನಕಾಯಿ ಮುಖ್ಯ ಬೆಳೆಗಳಾಗಿವೆ.
  • ಮಣ್ಣಿನ ಮೇಲ್ಮೈನಲ್ಲಿ ಕೆಲಸ ಮಾಡುವುದರಿಂದ ಮಣ್ಣಿಗೆ ಅಪಾಯ ಉಂಟುಮಾಡುವುದಿಲ್ಲ, ಇದು ಮುಂದಿನ ಹವಾಮಾನಕ್ಕೆ ಮಣ್ಣನ್ನು ಫಲವತ್ತಾಗಿಸುತ್ತದೆ.

  • 55 ರಿಂದ 67.1 kW (90 hp) ಯಲ್ಲಿ ಉತ್ತಮವಾಗಿ ಕೆಲಸ ಮಾಡುತ್ತದೆ, 1800 rpm ನಲ್ಲಿ ಆವರಿಸುತ್ತದೆ.
  • ಒಂದು ಬಾರಿಗೆ 3 ಕಾರ್ಯ ನಿರ್ವಹಿಸುತ್ತದೆ ಎಂದರೆ ಕತ್ತರಿಸುವುದು, ಸುಲಿಯುವುದು ಮತ್ತು ಮಣ್ಣನ್ನು ಮಿಶ್ರ ಮಾಡುವುದು

  • ಇದನ್ನು ಕೇಂದ್ರ ಮೌಂಟೆಡ್ ಮತ್ತು ಆಫ್ ಸೆಟ್ ಆಗಿ ಬಳಸಬಹುದಾಗಿದೆ.
  • ಟ್ರ್ಯಾಕ್ಟರ್ ನೊಂದಿಗೆ ಸೇರಿಸುವುದು ಸುಲಭ ಮತ್ತು ಇದು ಉತ್ತಮವಾದ ಹೊಲದ ಆವರಿಸುವಿಕೆ ನೀಡುತ್ತದೆ.

ವಿಶೇಷಣಗಳು

  ಮಲ್ಷರ್ 160 ಮಲ್ಷರ್ - 180
ಟ್ರಾಕ್ಟರ್ ಎಚ್ಪಿ ಅಗತ್ಯ 55-65 70-90
ಕಾರ್ಯ ನಿರ್ವಹಣಾ ಅಗಲ (cm) 164 184
ಒಟ್ಟು ಅಗಲ (cm) 183 203
ಬ್ಲೇಡ್ ಗಳ ಸಂಖ್ಯೆ 36 44
ತೂಕ ಕೇಜಿಗಳಲ್ಲಿ (ಸುಮಾರು) 608 636
ಟ್ರಾಕ್ಟರ್ PTO rpm 540 r/min 540 r/min

ಮಹೀಂದ್ರಾ ಟ್ರಾಕ್ಟರ್ನೊಂದಿಗೆ ಪ್ರಯೋಜನಗಳು

  • 54 ಆರ್ ಪಿ ಎಂ ನಲ್ಲಿ ಗರಿಷ್ಟ ಪಿಟಿಒ ಶಕ್ತಿಯು ಸಾಧ್ಯವಾಗುವುದರಿಂದ ಇಂಧನ ವಿನಿಯೋಗ ಕಡಿಮೆ.
  • ಒಂದೇ ಸಮಯದಲ್ಲಿ 3 ಕೆಲಸಗಳನ್ನು ಮಾಡುತ್ತದೆ. ಅಂದರೆ, ಕತ್ತರಿಸುವುದು, ಹೆಚ್ಚುವುದು ಹಾಗೂ ಮಣ್ಣಿನೊಂದಿಗೆ ಮಿಶ್ರ ಮಾಡುವುದು.

  • 57 ಹೆಚ್ ಪಿ ಅರ್ಜುನ್ ನೋವೋದೊಂದಿಗೆ ಅತ್ಯುತ್ತಮ ಕಾರ್ಯಾಚರಣಾ ವೆಚ್ಚ.