Potato Planter | Agricultural Implements | Farm Equipment | Mahindra Tractors

ಪೊಟಾಟೋ ಪ್ಲಾಂಟರ್

ಮಹೀಂದ್ರ ಪೊಟಾಟೋ ಪ್ಲಾಂಟರ್ ಸಣ್ಣ ಮತ್ತು ದೊಡ್ಡ ಹೊಲಗಳಿಗೆ ಸೂಕ್ತ ನೆಡುವ ಯಂತ್ರವಾಗಿದೆ ಮತ್ತು ಕನಿಷ್ಠ 45 ಎಚ್ ಪಿ ಟ್ರಾಕ್ಟರ್ ಗಳಿಗೆ ಸೂಕ್ತವಾಗಿದೆ. ಅತ್ಯಾಧುನಿಕ ಪ್ಲಾಂಟಿಂಗ್ ಮೆಕಾನಿಸಂ ಹೈ ಪ್ಲಾಂಟಿಂಗ್ ವೇಗವನ್ನು ಉತ್ತಮ ಕರಾರುವಕ್ಕಾ್ ವೇಗವನ್ನು ಖಚಿತಪಡಿಸುತ್ತದೆ ಮತ್ತು ಬೀಜದ ಪೊಟಾಟೋಗಳನ್ನು ನಿಧಾನವಾಗಿ ನಿಭಾಯಿಸಲು ಅವಕಾಶ ಕೊಡುತ್ತದೆ.

 
   
   
 
 
 
 
ಸೂಚನೆ: ಚಿತ್ರವು ಕೇವಲ ಪ್ರಾತಿನಿಧ್ಯದ ಉದ್ದೇಶಗಳಿಗೆ ಮಾತ್ರ.

ವೈಶಿಷ್ಟ್ಯಗಳು

  • ನಿರ್ವಹಿಸಲು ಸುಲಭ ಮತ್ತು ಆಲೂಗೆಡ್ಡೆ ಬೆಳೆಗಾರ ಇದನ್ನು ನಿರ್ವಹಿಸಬಹುದಾಗಿದ್ದು ಇದು ದೀರ್ಘಬಾಳಿಕೆಗಾಗಿ ಗುಣಮಟ್ಟದ ಭಾಗಗಳಿಂದ ತಯಾರಿಸಲಾಗಿದೆ.
  • ಸಾಲುಗಳ ನಡುವೆ ಸಮಾನ ಅಂತರ ಮತ್ತು ಪ್ರತಿಯೊಂದು ಸಸಿಗಳ ನಡುವೆ ಈ ಅಳವಡಿಕೆಯಿಂದ ಉತ್ತಮವಾಗಿ ನಿರ್ವಹಿಸಲ್ಪಟ್ಟಿದೆ.

  • ಈ ಅಳವಡಿಕೆಗೆ ಟ್ರ್ಯಾಕ್ಟರ್ ನಿರ್ದಿಷ್ಟ ಅಗಲ ಮತ್ತು ಆಳವಿರುವ ಅಗತ್ಯವಿದೆ
  • ಸಸಿನೆಡುವ ವೈಜ್ಞಾನಿಕ ವಿಧಾನ: ಆಲೂಗೆಡ್ಡೆಗಳು ಸಮಾನ ಅಂತರದಲ್ಲಿದ್ದರೆ ಇಳುವರಿ ಹೆಚ್ಚಾಗುತ್ತದೆ ಮತ್ತು ಆಲೂಗೆಡ್ಡೆಗಳ ಗುಣಮಟ್ಟ ಹೆಚ್ಚಾಗುತ್ತದೆ.

ವಿಶೇಷಣಗಳು

ಮಾದರಿಗಳು ರೋ (ಸಂಖ್ಯೆಗಳು) ಬೆಡ್ ದೂರ (ಅಂಗುಲ) ಬೀಜದ ದೂರ (ಅಂಗುಲ) Potato hopper cap. ( Kg.) ಆಲೂಗೆಡ್ಡೆ ಹೊಪ್ಪೆರ್ ಕ್ಯಾಪ್ (ಕೆಜಿಗಳು) ಬೀಜದ ಆಳ (ಸೆಂಟಿಮೀಟರ್)ನೆಡುವ ಸಾಮರ್ಥ್ಯ (ಎಕರೆ/ಪ್ರತಿ ಘಂಟೆಗೆ) HPL x W x H
TR02 2 20-21-22-23-24-25-26-30*
2,2.5,3,4,5,6 5,6,8,9,10,11
3001004 to 5 1 to 1.5 35+75 X 81 X 66
TR03 3 20-21-22-23-24-25-26-30*
2,2.5,3,4,5,6 5,6,8,9,10,11
4501004 to 5 1.5 to 2 45+87 X 81 X 66
TR04 4 20-21-22-23-24-25-26-30*
2,2.5,3,4,5,6 5,6,8,9,10,11
6001004 to 5 2 to 355+117 X 81 X 66

ಮಹೀಂದ್ರಾ ಟ್ರಾಕ್ಟರ್ನೊಂದಿಗೆ ಪ್ರಯೋಜನಗಳು

  • ಅತ್ಯುತ್ತಮ ಎಳೆಯುವ ಶಕ್ತಿ.
  • ಬ್ಲೆಂಡಿಂಗ್ ಕಂಟ್ರೋಲ್ ಬಳಸುವುದರ ಮೂಲಕ (ಪಿಸಿ ಮತ್ತು ಡಿಸಿ ಲಿವರ್ ಸೆಟ್ಟಿಂಗ್) ಅದು ಬೀಜವನ್ನು ಸಮಾನ ಆಳದಲ್ಲಿ ದುರಿಸುತ್ತದೆ.

  • ಪೊಟಟೋ ಪ್ಲಾಂಟರಿಗೆ ಅಗತ್ಯವಿರುವ 48”ನ ಟ್ರ್ಯಾಕ್ಟರ್ ವಿಸ್ತಾರವು ಕೇವಲ ಅರ್ಜುನ್ ನೋವೋದಲ್ಲಿ ಮಾತ್ರ ಲಭ್ಯ. ಆದುದರಿಂದ ಅದು ಆಲೂಗಡ್ಡೆಯನ್ನು ನೆಡುವ ಕಾರ್ಯಾಚರಣೆಗೆ ಹೆಚ್ಚು ಸೂಕ್ತವಾಗಿದೆ.