Reversible Plough | Agricultural Implements | Farm Equipment | Mahindra Tractors

ರಿವರ್ಸಿಬಲ್ ಪ್ಲಫ್್

ಮಹೀಂದ್ರ ಆಪಿಟ್ರಾಕ್ ನ ತಿರುಗಿಸಬಹುದಾದ ನೇಗಿಲನ್ನು 3 ಪಾಯಿಂಟ್ ಲಿಂಕೇಜ್ ಗೆ ಟ್ರಾಕ್ಟರ್ ಜೋಡಣೆಯಾಗಿರುವಂತೆ ಬಳಸಲಾಗಿದೆ. ಸಾಮಾನ್ಯವಾಗಿ ಆಳವಾದ ಭೂಮಿಯನ್ನು ಉಳಲು ಬಳಸಲಾಗಿದೆ. ಇದು ಕರಡು ಉಪಕರಣವಾಗಿದ್ದು ಭಾರವಾದ ತೂಕದ ಟ್ರಾಕ್ಟರ್ ಗಳ ಜತೆಗೆ ಕೆಲಸ ಮಾಡುತ್ತದೆ.

 
   
 
 
 
 
 
ಸೂಚನೆ: ಚಿತ್ರವು ಕೇವಲ ಪ್ರಾತಿನಿಧ್ಯದ ಉದ್ದೇಶಗಳಿಗೆ ಮಾತ್ರ.

ವೈಶಿಷ್ಟ್ಯಗಳು

  • ಮಹೀಂದ್ರಾದ ರಿವರ್ಸಿಬಲ್ ಪ್ಲೋ ಕಠಿಣ, ಸದೃಢ ಮತ್ತು ನಿರ್ವಹಿಸಲು ಸುಲಭವಾಗಿದೆ.
  • ಅನಗತ್ಯ ಹುಲ್ಲು ಮತ್ತು ಇತರ ತ್ಯಾಜ್ಯಗಳನ್ನು ಬೇರುಸಹಿತ ತೆಗೆಯುತ್ತದೆ.

  • ಕಠಿಣ ಪರೀಕ್ಷೆ ಮತ್ತು ಸಂಸ್ಕರಣೆಗಳೊಂದಿಗೆ ಅಧಿಕ ವಿಶ್ವಾಸಾರ್ಹತೆ ಹೊಂದಿದ್ದು ಇದು ಆಳವಾಗಿ ಪ್ರವೇಶಿಸುವ ಮಟ್ಟದೊಂದಿಗೆ ಉಳುಮೆಯ ಸಾಮರ್ಥ್ಯ ನೀಡುತ್ತದೆ ಮತ್ತು ನಿಮಗೆ ಹೆಚ್ಚು ಆಳ ನೀಡುತ್ತದೆ (12-14”)
  • ಇದು ಸ್ವಯಂಚಾಲಿತ ಫರೋ ಬದಲಾವಣೆಯ ವ್ಯವಸ್ಥೆಯೊಂದಿಗೆ ಲಭ್ಯವಿದ್ದು ಇದು ಮಣ್ಣು ಸಂಪೂರ್ಣ ಪದರವಾಗಿರುವುದನ್ನು ಖಚಿತಪಡಿಸುತ್ತದೆ.

ವಿಶೇಷಣಗಳು

  2 ಅಡಿಭಾಗ ಹೈ. ತಿರುಗಿಸಬಹುದಾದ. MB ನೇಗಿಲು 3 ಅಡಿಭಾಗ ಹೈ. ತಿರುಗಿಸಬಹುದಾದ. MB ನೇಗಿಲು
ಪ್ರತಿ ಬದಿಗಳಲ್ಲಿರುವ ಹಲುಗೆಗಳ ಸಂಖ್ಯೆ 2 3
ಕತ್ತರಿಸಿರುವುದರ ಸಂಪೂರ್ಣ ಅಗಲ (mm) 610 915
ಮಧ್ಯಮ ಮಣ್ಣಿನೊಂದಿಗೆ ಕತ್ತರಿಸಿದರ ಮೀಮೀ ಆಳ (mm) 305 305
ಒಟ್ಟಾರೆ ಉದ್ದ x ಅಗಲ x ಎತ್ತರ (mm) 1750 x 870 x 1240 2030 x 1220 x 1270
ಹಲುಗೆಯ ಬದಲಾವಣೆಯ ನಿರ್ವಹಣೆ ಹೈಡ್ರಾಲಿಕ್ ಆಗಿ ಹೈಡ್ರಾಲಿಕ್ ಆಗಿ
ಒಟ್ಟು ತೂಕ ಕೆಜಿಗಳಲ್ಲಿ (ಅಂದಾಜು) 285 360
ಸೂಕ್ತ HP ಶ್ರೇಣಿ 45 ಮೇಲ್ಪಟ್ಟು 65 ಮೇಲ್ಪಟ್ಟು
ಭಾರವನ್ನು ತಡೆಯುವ ಸಾಮರ್ಥ್ಯ 40 24
ಹೆಚ್ಚುವರಿ ಅವಕಾಶ ಎರಡು ವಿಧವಾಗಿ ಕಾರ್ಯನಿರ್ವಹಿಸುವ ನಿಯಂತ್ರಣ ವಾಲ್ವು ಎರಡು ವಿಧವಾಗಿ ಕಾರ್ಯನಿರ್ವಹಿಸುವ ನಿಯಂತ್ರಣ ವಾಲ್ವು

ಮಹೀಂದ್ರಾ ಟ್ರಾಕ್ಟರ್ನೊಂದಿಗೆ ಪ್ರಯೋಜನಗಳು

  • ಹಿಂದೆ ಸರಿಸಬಹುದಾದ ರಿವರ್ಸಿಬಲ್ ಪ್ಲೌ (ನೇಗಿಲು) ನೊಂದಿಗೆ ಕೆಲಸ ಮಾಡಲು ಮಹೀಂದ್ರ ಟ್ರ್ಯಾಕ್ಟರು ಅತ್ಯುತ್ತಮ ಎಳೆಯುವ ಶಕ್ತಿಯನ್ನು ಒದಗಿಸುತ್ತದೆ.
  • ಕಡಿಮೆ ಆರ್ ಪಿ ಎಂ ನಲ್ಲಿ ಹೆಚ್ಚಿನ ಟಾರ್ಕ್ (1300 ಆರ್ ಪಿ ಎಂ ನಲ್ಲಿ ಸಂಪೂರ್ಣ ಟಾರ್ಕ್) ಹೆಚ್ಚಿನ ಇಂಧನ ದಕ್ಷತೆಯನ್ನು ಒದಗಿಸುತ್ತದೆ.

  • ಮಹೀಂದ್ರ ಟ್ರ್ಯಾಕ್ಟರ್ ಇಂಜಿನ್ನುಗಳು ವಿಶ್ವಾಸಾರ್ಹವಾಗಿದ್ದು, ನಿರ್ವಹಣೆಯ ಅಗತ್ಯ ಅತಿ ಕಡಿಮೆ ಇರುತ್ತದೆ. ಇದು ಎಂಬಿಯೊಂದಿಗೆ ಕಾರ್ಯಾಚರಿಸಲು ಅತ್ಯಂತ ಸೂಕ್ತವಾದುದಾಗಿದೆ. ಹಿಂದೆ ಸರಿಸಬಹುದಾದ ರಿವರ್ಸಿಬಲ್ ಪ್ಲೌ (ನೇಗಿಲು) ನೊಂದಿಗೆ ಕೆಲಸ ಮಾಡಲು ಮಹೀಂದ್ರ ಟ್ರ್ಯಾಕ್ಟರು ಅತ್ಯುತ್ತಮ ಎಳೆಯುವ ಶಕ್ತಿಯನ್ನು ಒದಗಿಸುತ್ತದೆ.