Straw Reaper | Agricultural Implements | Tractor Implements | Mahindra Tractors

ಸ್ಟ್ರಾ ರೀಪರ್

ಮಹೀಂದ್ರ ಸ್ಟ್ರಾ ರೀಪರ್ 3 ಕಾರ್ಯಗಳಾದ ಕತ್ತರಿಸುವುದು, ಒಕ್ಕುವುದು ಮತ್ತು ಹುಲ್ಲುಗಳನ್ನು ಸ್ವಚ್ಛ ಮಾಡುವುದನ್ನು ಒಂದೇ ಬಾರಿಗೆ ಮಾಡುತ್ತದೆ, ಸ್ಟ್ರಾ ರೀಪರ್ ಬಳಸಿದಾಗ ಮಹೀಂದ್ರ ಟ್ರಾಕ್ಟರ್ ಗಳು ಅತ್ಯುತ್ತಮ ಕಾರ್ಯ ನಿರ್ವಹಣೆ ಕೊಡುವ ಮೂಲಕ ಕಡಿಮೆ ಇಂಧನ ಬಳಸುತ್ತವೆ.

 
   
 
 
 
 
 
ಸೂಚನೆ: ಚಿತ್ರವು ಕೇವಲ ಪ್ರಾತಿನಿಧ್ಯದ ಉದ್ದೇಶಗಳಿಗೆ ಮಾತ್ರ.

ವೈಶಿಷ್ಟ್ಯಗಳು

  • ಅಧಿಕ ಕಾರ್ಯಕ್ಷಮತೆಯ ಗೇರ್ ಬಾಕ್ಸ್.
  • ತ್ಯಾಜ್ಯ ಒಣಹುಲ್ಲಿನಿಂದ ಧಾನ್ಯಗಳನ್ನು ಹೊರತೆಗೆಯಲು 40 ರಿಂದ 50 ಕೆಜಿ ಧಾನ್ಯ ಟ್ಯಾಂಕ್

  • 288 ಬ್ಲೇಡ್ ಗಳಿರುವ ಥ್ರೆಶರ್ ಡ್ರಂ
  • ಕೊಯ್ಲಿನ ನಂತರ ಹೊಲದಲ್ಲಿ ಒಣಹುಲ್ಲು ನಿರ್ವಹಿಸಲು ಪರಿಣಾಮಕಾರಿ.

  • ಅನುಕೂಲಕರ ಹೊಂದಾಣಿಕೆ ಮತ್ತು ಕಲ್ಲು ಟ್ರ್ಯಾಪ್ ಮಾಡುವ ಟ್ರೇ ನಿರ್ವಹಿಸಲು ವಿಶೇಷ ಹ್ಯಾಂಡ್ ಲೆವರ್
  • ಗೋಧಿ, ಜೋಳ, ಸೋಯಾಬೀನ್ ಬೆಳೆಗಳ ಒಣಹುಲ್ಲಿಗೆ ಉಪಯುಕ್ತ.

  • ಗಂಟೆಗೆ 1.5 ಎಕರೆ ಕತ್ತರಿಸುವ ಸಾಮರ್ಥ್ಯ

ವಿಶೇಷಣಗಳು

ಚಾಸ್ಸಿಸ್ ಉದ್ದ1422mm
ಬ್ಲೊವರ್ ಗಳ ಸಂಖ್ಯೆ2
ತೂಕ 1900 kg
ಪರಿಣಾಮಕಾರಿ ಕತ್ತರಿಸುವಿಕೆಯ ಅಗಲ2215mm
ಕತ್ತರಿಸುವ ಅಲುಗುಗಳ ಸಂಖ್ಯೆ30
ಕತ್ತರಿಸುವ ಎತ್ತರ 60mm
ಒಕ್ಕುಗ ಡ್ರಮ್ ಗಳ ಉದ್ದ1385 mm
ಅಲುಗುಗಳನ್ನು ಹೊಂದಿರುವ ಡ್ರಮ್ ಗಳ ವ್ಯಾಸ730 mm
ಒಕ್ಕುಗದ ವೇಗ850 ಪಿಆರ್ ಎಂ
ಡ್ರಮ್ ಗಳಲ್ಲಿರುವ ಅಲುಗುಗಳ ಸಂಖ್ಯೆ288
ಸುರಕ್ಷತಾ ವೈಶಿಷ್ಟ್ಯಕಲ್ಲನ್ನು ತಡೆಹಿಡಿಯುವ ಟ್ರೇ

ಮಹೀಂದ್ರಾ ಟ್ರಾಕ್ಟರ್ನೊಂದಿಗೆ ಪ್ರಯೋಜನಗಳು

  • ನಿರ್ವಹಣೆ ಹಾಗೂ ಕಾರ್ಯಾಚರಣೆಯಲ್ಲಿ ಕಡಿಮೆ ವೆಚ್ಚ.
  • ಪಿಟಿಒದಿಂದ ಶಕ್ತಿಯ ಬಳಕೆಯ ಕಾರಣ ವೇಗದ ಕಾರ್ಯಾಚರಣೆ

  • ಉತ್ತಮ ಎಸ್ಎಫ್ ಸಿ ಅದನ್ನುಬಳಕೆಗೆ ಹೆಚ್ಚು ಮಿತವ್ಯಯಿಯನ್ನಾಗಿಸುತ್ತದೆ.