Thresher | Agricultural Implements | Farm Implements | Mahindra Tractors

ಥ್ರೆಶರ್

ಮಹೀಂದ್ರ ಮೆಕಾನಿಕಲ್ ಥ್ರೆಶರ್ ಒಕ್ಕುವ ಕಾರ್ಯನಿರ್ವಹಣೆಯನ್ನು ಗೋಧಿ ಮತ್ತು ಅಕ್ಕಿಯನ್ನು ಕೈಯಿಂದ ಒಕ್ಕುವ ಕಾರ್ಯನಿರ್ವಹಣೆಯ ಹೋಲಿಕೆಯಲ್ಲಿ ವೇಗವಾಗಿ ಮಾಡುತ್ತದೆ ಮತ್ತು ಪರಿಶ್ರಮವನ್ನು ಕಡಿಮೆ ಮಾಡುತ್ತದೆ.

 
   
   
 
 
 
 
ಸೂಚನೆ: ಚಿತ್ರವು ಕೇವಲ ಪ್ರಾತಿನಿಧ್ಯದ ಉದ್ದೇಶಗಳಿಗೆ ಮಾತ್ರ.

ವೈಶಿಷ್ಟ್ಯಗಳು

  • ಇದು ಟ್ರ್ಯಾಕ್ಟರ್ ಪಿಟಿಓ ಚಾಲಿತ ಅಳವಡಿಕೆಯಾಗಿದ್ದು ಇದು ಧಾನ್ಯಗಳನ್ನು ಹೊಟ್ಟಿನಿಂದ ಪ್ರತ್ಯೇಕಿಸಲು ನೆರವಾಗುತ್ತದೆ.
  • ಸಾಂಪ್ರದಾಯಿಕ ಜಜ್ಜುವ ತಂತ್ರಕ್ಕೆ ಹೋಲಿಸಿದರೆ ಉತ್ತಮ ಸ್ವಚ್ಛತಾ ಸಾಮರ್ಥ್ಯ.

  • ಕಬ್ಬಿನ ಎತ್ತರದೊಂದಿಗೆ ಸ್ಕಿಡ್ ಎತ್ತರವನ್ನು ಹೊಂದಿಸಬಹುದು.
  • ಥ್ರೆಶರ್ ಅನ್ನು ಬೆಳೆ ಉದುರಿಸಲು ಹೊಲದ ಯಾವುದೇ ಸ್ಥಳಕ್ಕೆ ತೆಗೆದುಕೊಂಡು ಹೋಗಬಹುದು.

  • ಟ್ರ್ಯಾಕ್ಟರ್ ಮೇಲೆ ಕಡಿಮೆ ಭಾರದ ಕಾರಣ ಕಡಿಮೆ ನಿರ್ವಹಣಾ ವೆಚ್ಚದೊಂದಿಗೆ ಸುಲಭವಾಗಿ ನಿರ್ವಹಿಸುವ ತಂತ್ರಜ್ಞಾನ.

ವಿಶೇಷಣಗಳು

ಡ್ರೈವ್ಟ್ರ್ಯಾಕ್ಟರ್ ಅಥವಾ ಕೆನ್ ಥಂಪರ್ ನಿಂದ ಶಕ್ತಿಯನ್ನು ಪಡೆದುಕೊಳ್ಳಬಹುದಾದ ಮೊಬೈಲ್ ಯಾಂತ್ರಿಕತೆ. PTO ಅಥವಾ ಸ್ವತಂತ್ರ 5 HP ಡೀಸೆಲ್ ಎಂಜಿನ್.
ಕನ್ವೇಯರ್ ರೋಲರುಗಳ ವೇಗ2 m/s
ಒಂದು ಬಾರಿಗೆ ಅವಕಾಶವನ್ನು ನೀಡಲು ರೋಲರ್ ಗಳ ಅಗಲ7-10 ಕೆನ್ ಗಳು

ಮಹೀಂದ್ರಾ ಟ್ರಾಕ್ಟರ್ನೊಂದಿಗೆ ಪ್ರಯೋಜನಗಳು

  • 540 ಆರ್ ಪಿ ಎಂ ನಲ್ಲಿ ಗರಿಷ್ಟ ಪಿಟಿಒ ಶಕ್ತಿಯು ಸಾಧ್ಯವಾಗುವುದರಿಂದ ಇಂಧನ ವಿನಿಯೋಗ ಕಡಿಮೆ.
  • ಅತ್ಯುತ್ತಮ ಇಂಜಿನ್ ಟಾರ್ಕ್ ಇರುವುದರಿಂದ ಆರ್ ಪಿಎಂ ಇಳಿತವು ಕಡಿಮೆ.

  • ರಿವರ್ಸ್ ಪಿಟಿಒ ಅನ್ವಯವು ಪಿಟಿಒ ಶಾಫ್ಟಿನ ರಿವರ್ಸ್ ರೊಟೇಶನ್ ಸಾಧ್ಯವಾಗಿಸುತ್ತದೆ. ಆದುದರಿಂದ ಡ್ರಮ್ಮಿನೊಳಗೆ ಸಿಲುಕಿಕೊಂಡ ವಸ್ತು ಸುಲಭವಾಗಿ ಹೊರಗೆಸೆಯಲ್ಪಡುತ್ತದೆ.