Tractor Trolley | Agricultural Implements | Farm Equipment | Mahindra Tractors

ಟ್ರಾಲಿ

ಮಹೀಂದ್ರಾ ಟ್ರಾಲಿ ಮುಖ್ಯವಾಗಿ ಕೃಷಿ ಉತ್ಪನ್ನಗಳನ್ನು ಸಾಗಾಟ ಮಾಡಲು ನೆರವಾಗುತ್ತದೆ. ಇದು ವಿವಿಧ ಗಾತ್ರದಲ್ಲಿ ಲಭ್ಯವಿದ್ದು, ವಿಭಿನ್ನ ಎಚ್ ಪಿ ವಿಧದ ಟ್ರಾಕ್ಟರ್ ಗಳಿಗೆ ಅಳವಡಿಸಬಹುದು.

 
   
   
 
 
 
 
ಸೂಚನೆ: ಚಿತ್ರವು ಕೇವಲ ಪ್ರಾತಿನಿಧ್ಯದ ಉದ್ದೇಶಗಳಿಗೆ ಮಾತ್ರ.

ವೈಶಿಷ್ಟ್ಯಗಳು

  • ಮಹೀಂದ್ರಾ ಆಪ್ಲಿಟ್ರ್ಯಾಕ್ ನ ಸ್ಪ್ರಿಂಗ್ ಲೋಡೆಡ್ ಕಲ್ಟಿವೇಟರ್ ಅನ್ನು ಎಲ್ಲಾ ವಿಧದ ಬೇರಿನ ಬೆಳೆಗಳು ಮತ್ತು ಸಾಮಾನ್ಯ ಕೃಷಿ ಕೆಲಸಗಳಿಗೆ ವಿನ್ಯಾಸಗೊಳಿಸಲಾಗಿದೆ. ಇದು ಶೀಘ್ರವಾಗಿ ಮತ್ತು ಮಿತವ್ಯಯಕಾರಿಯಾಗಿ ಬೀಜದ ಹಾಸನ್ನು ಸಿದ್ಧಪಡಿಸಲು ನೆರವಾಗುತ್ತದೆ.
  • ಮಹೀಂದ್ರಾ ಟ್ರಾಲಿ 4 ವ್ಹೀಲ್ ಮತ್ತು 2 ವ್ಹೀಲ್ ವಿಧದಲ್ಲಿ ಲಭ್ಯವಿದ್ದು ಇದು ವಿವಿಧ ಅಳವಡಿಕೆಗಳಿಗೆ ಸೂಕ್ತವಾಗಿದೆ ಹಾಗೂ ಅನೇಕ ಕೃಷಿಯ ಇಳುವರಿಯನ್ನು ನಿರ್ವಹಿಸುತ್ತದೆ.

  • ವಿಶೇಷ ಅಳವಡಿಕೆಗಳಿಗಾಗಿ ಬಹು ಪಾಯಿಂಟ್ ಹಿಚ್ ಬ್ರಾಕೆಟ್.
  • ಪದಾರ್ಥವನ್ನು ಟ್ರಾಲಿಯ ಎಲ್ಲಾ 3 ಭಾಗಗಳಿಂದ ಇಳಿಸಬಹುದು.

  • ಇದನ್ನು ಇದನ್ನು ಕೇವಲ ಒಂದು ಪಿನ್ ನಿಂದ ಹಿಂಭಾಗದಲ್ಲಿ ಹುಕ್ ನೊಂದಿಗೆ ಸೇರಿಸಬಹುದು. ಇದನ್ನು ಟ್ರ್ಯಾಕ್ಟರ್ ನಿಂದ ಪ್ರತ್ಯೇಕಿಸಿದಾಗಲೂ ಸಮಾನದಲ್ಲಿ ಹಿಡಿದಿಡಲು ಸ್ಟ್ಯಾಂಡ್ ಹೊಂದಿದೆ.
  • ಸುಲಭ ಕಪ್ಲಿಂಗ್ ಮತ್ತು ಡೀ-ಕಪ್ಲಿಂಗ್ ನಿರ್ವಹಣೆ ಸಾಧ್ಯ.

ವಿಶೇಷಣಗಳು

  3 ಟನ್ ಗಳು 4 ಟನ್ ಗಳು 6 ಟನ್ ಗಳು
ಟನ್ ಗಳಲ್ಲಿ ಸಾಮರ್ಥ್ಯ 3 4 6
ಚಕ್ರಗಳ ಸಂಖ್ಯೆ 2 2 2
ಚಾಸ್ಸಿಸ್ ಅಳತೆ ಗಳಲ್ಲಿ (mm) 125 x 65 150 x 75 150 x 75
ಒಟ್ಟಾರೆ: ಉದ್ದ x ಅಗಲ x ಎತ್ತರ (mm) 3000x1800x406 3000x1800x508 3000x1800x711
ಎಕ್ಸೆಲ್ MS SQ ಬರಿನ್ (mm) 65 x 65 75 x 75 75 x 75
ಬೇರಿಂಗ್ಗಳು 32213/32211 32215/32211 32215/32211
ರೀತಿಯ ಗಾತ್ರ 7.50x16 (16 ply) 9.00x16 (16 ply) 9.00x16 (16 ply)
ಭಾರದ ಸಾಮರ್ಥ್ಯ 10'x6'x15" 10'x6'x18 10'x6'x24

ಮಹೀಂದ್ರಾ ಟ್ರಾಕ್ಟರ್ನೊಂದಿಗೆ ಪ್ರಯೋಜನಗಳು

  • ಒಂದು ಪಿನ್ ಟ್ರ್ಯಾಕ್ಟರಿಗೆ ಸೇರಿಸಲು ಬಹಳ ಸುಲಭವಾಗಿಸುತ್ತದೆ.
  • ದ್ವಿಚಕ್ರ ಹಾಗೂ ಚತುಶ್ಚಕ್ರ ಮಾದರಿಗಳಲ್ಲಿ ವಿವಿಧ ಅನ್ವಯಗಳಿಗೆ ಲಭ್ಯ.

  • ಟ್ರ್ಯಾಕ್ಟರಿನಿಂದ ಬೇರ್ಪಡಿಸಿದಾಗ ಸಮತಟ್ಟಾಗಿ ಹಿಡಿದುಕೊಳ್ಳಲು ಒಂದು ಸ್ಟ್ಯಾಂಡ್ ಹೊಂದಿದೆ.