Walk Behind Rice Transplanter | Agricultural Implements | Farm Equipment | Mahindra Tractors

ವಾಕ್ ಬಿಹೈಂಡ್ ರೈಸ್ ಪ್ಲಾಂಟರ್

ಅಕ್ಕಿ ಬೆಳೆಯುವುದು ಕಡಿಮೆ ಬಿತ್ತನೆ ಸಮಯದಲ್ಲಿ ಕೆಲಸ ಮುಗಿಸುತ್ತದೆ. ಈ ಅವಧಿಯಲ್ಲಿ ಅಕ್ಕಿಯನ್ನು ಬಿತ್ತುವುದು ನಿರ್ಣಾಯಕವಾಗಿದೆ. ಕೈಯಿಂದ ಬೆಳೆಯುವುದರಲ್ಲಿ ಬಹಳಷ್ಟು ಕೈಕೆಲಸಗಳು ಇರುವ ಕಾರಣ ಹೆಚ್ಚು ಸಮಯ ಬೇಕಾಗುತ್ತದೆ. ಅಕ್ಕಿ ನೆಡುವುದು ಯಾಂತ್ರೀಕರಣಗೊಳ್ಳುವುದರಿಂದ ಮಾನವ ಪರಿಶ್ರಮ ನಿವಾರಣೆಯಾಗುತ್ತದೆ ಮತ್ತು ಅಕ್ಕಿ ವೇಗವಾಗಿ ಬಿತ್ತಲು ಸಾಧ್ಯವಾಗಲಿದೆ. ಮಹೀಂದ್ರ ಆಪಿಟ್ರಾಕ್ ನ ರೈಡಿಂಗ್ ವಿಧದ ಅಕ್ಕಿ ನೆಡುವುದು ಕರಾರುವಕ್ಕಾಗಿ ನೆಡುವುದನ್ನು ಖಚಿತಪಡಿಸುತ್ತದೆ. ಅಲ್ಲದೆ ಗಿಡದಿಂದ ಗಿಡಕ್ಕೆ ಅಂತರವನ್ನು ಮತ್ತು ಗುಡ್ಡಕ್ಕೆ ಎಷ್ಟು ಗಿಡಗಳು ಅಗತ್ಯ ಎನ್ನುವುದನ್ನೂ ಕರಾರುವಕ್ಕಾಗಿ ಮಾಡುತ್ತದೆ. ಇದರಿಂದ ಉತ್ತಮವಾಗಿ ಕಳೆ ತೆಗೆಯುವುದು ಮತ್ತು ಮಿಶ್ರ ಬೆಳೆಗಳನ್ನು ಬೆಳೆಸುವುದು ಸಾಧ್ಯ ಮತ್ತು ಒಟ್ಟಾರೆ ಉತ್ಪಾದನೆ ಹೆಚ್ಚಾಗಲಿದೆ.

 
   
   
 
 
 
 
ಸೂಚನೆ: ಚಿತ್ರವು ಕೇವಲ ಪ್ರಾತಿನಿಧ್ಯದ ಉದ್ದೇಶಗಳಿಗೆ ಮಾತ್ರ.

ವೈಶಿಷ್ಟ್ಯಗಳು

  • ತೀವ್ರ ತೇವಭೂಮಿಯ ಸ್ಥಿತಿಯಲ್ಲಿ ನಿರ್ವಹಿಸಲು ಶಕ್ತಿಶಾಲಿ 5 hp ಪೆಟ್ರೋಲ್ ಇಂಜಿನ್
  • ಸಾಲು ಮತ್ತು ಪ್ರತಿಯೊಂದು ಸಸಿಯ ನಡುವಿನ ಅಂತರವನ್ನು ಸಮಾನವಾಗಿ ನಿರ್ವಹಿಸುತ್ತದೆ.

  • ವಿಶೇಷವಾಗಿ ಭಾರತೀಯ ರೈತರಿಗೆ ಸುಲಭವಾಗಿ ಪ್ರವೇಶಿಸಬಹುದಾದ ನಿಯಂತ್ರಣ.
  • ವೇಗವಾದ ಕಾರ್ಯ ನಿರ್ವಹಣೆ ಸಮಯ ಉಳಿಸಲು ನೆರವಾಗುತ್ತದೆ.

  • ಹೆಚ್ಚಿನ ಬಾಳಿಕೆಗಾಗಿ ಸದೃಢ ವಿನ್ಯಾಸ
  • ರಬ್ಬರ್ ದೀರ್ಘಬಾಳಿಕೆಯ ಲಗ್ಡ್ ವ್ಹೀಲ್ ಗಳು ಸಾಗಿಸುವಾಗ ಉತ್ತಮ ಟ್ರ್ಯಾಕ್ಷನ್ ನೀಡುತ್ತದೆ.

  • ಕಡಿಮೆ ವೆಚ್ಚದ ನಿರ್ವಹಣೆ ಮತ್ತು ಬಾಡಿಗೆಗೆ ಹಸ್ತಚಾಲಿತ ಕೂಲಿ ಪಡೆಯುವುದನ್ನು ತಡೆಯಬಹುದು.
  • ಕಡಿಮೆ ಕಂಪನ ಮಟ್ಟ ನಿರ್ವಾಹಕರಿಗೆ ಆಯಾಸವನ್ನು ಉಂಟುಮಾಡುವುದಿಲ್ಲ.

  • ಅಧಿಕ ಇಳುವರಿಗಾಗಿ ಸಮಾನ ಆಳಕ್ಕಾಗಿ ಹೊಂದಿಸಬಹುದಾದ ಸ್ವಯಂಚಾಲಿತ ಫ್ಲೋಟ್ ತಂತ್ರಜ್ಞಾನ
  • ಕಡಿಮೆ ನಿರ್ವಹಣೆಯ ಅಗತ್ಯ.

ವಿಶೇಷಣಗಳು

ಮಾದರಿ   ಘಟಕ MP461
ವಿಧ     4 ರೋಗಳು
ಎಂಜಿನ್ ಮಾದರಿ   MF 168 FB
  ವಿಧ   ಹವಾನಿಯಂತ್ರಿತ, ಒಂದು ಸಿಲಿಂಡರ್, 4 ಸ್ಟ್ರೋಕ್
  ಸ್ಥಳಾಂತರ cc 196
  ರೇಟ್ ಮಾಡಿರುವ ಉತ್ಪಾದನೆ hp/ಆರ್ ಪಿಎಮ್ 5/1700
  ಇಂಧನ   ಪೆಟ್ರೋಲ್
  ಇಂಧನ ಟ್ಯಾಂಕ್ ಸಾಮರ್ಥ್ಯ L 3.5
ಪ್ರಸರಣ ಚಕ್ರಗಳ ಸಂಖ್ಯೆ   2
  ಚಕ್ರ ವಿಧ ರಬ್ಬರ್ ಲುಗ್ ಚಕ್ರ
    mm Ø660
  ವೇಗಗಳ ಸಂಖ್ಯೆ   2F+1R
  ಮುಖ್ಯ ಕ್ಲಚ್   ಬೆಲ್ಟ್ ಒತ್ತಡ
  ಲಂಬ ಹ್ಯಾಂಡಲ್ ಹೊಂದಾಣಿಕೆ   ತಿರುಗುವ, ಕಡಿದಾಗಿರದ ಹೊಂದಾಣಿಕೆ
ಬಿತ್ತುವ ಯಂತ್ರ ಬಿತ್ತುವ ಆಳ cm 5 Step
  ರೋ ಗಳ ಸಂಖ್ಯೆ   4
  ರೋ ಗಳ ನಡುವಿನ ಅಂತರ mm 300
  ಬಿತ್ತುವ ಪಿಚ್ mm 160,180,210
  ಬಿತ್ತನೆಯನ್ನು ಒದಗಿಸುವ ಯಾಂತ್ರಿಕತೆ   ಅಗಲ ಒದಗಿಸುವ ಬೆಲ್ಟ್ ವ್ಯವಸ್ಥೆ
ಬಿತ್ತುವ ವೇಗ   m/s 0.4-0.85
ರಸ್ತೆಯ ಮೇಲೆ ಚಲಿಸುವ ವೇಗ   m/s 1.78
ಆಯಾಮಗಳು ಒಟ್ಟಾರೆ ಉದ್ದ ಕಾರ್ಯನಿರ್ವಹಿಸುತ್ತಿರುವ(mm) 2300
  ಒಟ್ಟಾರೆ ಅಗಲ ಕಾರ್ಯನಿರ್ವಹಿಸುತ್ತಿರುವ(mm) 1680
  ಅಧಿಕ ತೂಕ ಕಾರ್ಯನಿರ್ವಹಿಸುತ್ತಿರುವ(mm) 790
ಭಾರ ನಿರ್ವಹಿಸುತ್ತಿರುವ ಕೆಜಿ 180