ಅರ್ಜುನ್ 555 ಡಿಐ

ಡೆಮೋ ಅನ್ನು ವಿನಂತಿ ಮಾಡಲು ನಿಮ್ಮ ವಿವರಗಳನ್ನು ಕೆಳಗೆ ನಮೂದಿಸಿ.

 
   
 
 

ನಮ್ಮ ಸಂಖ್ಯೆ ಈಗ ಹೆಚ್ಚು ಮಾಹಿತಿ ಕರೆ ಪಡೆಯಲು

ಟೋಲ್ ಫ್ರೀ ಸಂಖ್ಯೆ: 1800 425 65 76  

ವೈಶಿಷ್ಟ್ಯಗಳು

ಸುಧಾರಿತ ಎಂಜಿನ್

ಆಪ್ಟಿಮಮ್ ಪವರ್ ಮತ್ತು ದೀರ್ಘಕಾಲಿಕ ಎಂಜಿನ್ ಜೀವನ ನೀಡುತ್ತಿರುವ ಅಡ್‌ವಾನ್ಸ್‌ಡ್ 2100 ಆರ್‌ಪಿಎಮ್ ಎಂಜಿನ್

ಅನನ್ಯ ಕೆಎ ತಂತ್ರಜ್ಞಾನ

ಆರ್‌ಪಿಬಿ ವ್ಯತ್ಯಾಸಗಳೊಂದಿಗೆ ಎಂಜಿನ್ ಶಕ್ತಿಗೆ ಸರಿಹೊಂದುವ ವಿಶೇಷ ತಂತ್ರಜ್ಞಾನ, ಯಾವಾದೇ ಕಾರ್ಯದಲ್ಲಿ ಮತ್ತು ಯಾವುದೇ ಅಳವಡಿಕೆಯಲ್ಲಿ ಅತ್ಯುನ್ನತ ಇಂಧನ ದಕ್ಷತೆಯನ್ನು ಒದಗಿಸುತ್ತದೆ

ಸಂಪೂರ್ಣ ತತ್‌ಕ್ಷಣದ ಜಾಲರಿ ಪ್ರಸರಣೆ

ಸುಲಭ ಮತ್ತು ಸುಗಮ ಗೇರ್ ಶಿಫ್ಟಿಂಗ್‌ಗೆ ಅವಕಾಶ ನೀಡುತ್ತದೆ ಈ ಮೂಲಕ ಗೇರ್ ಬಾಕ್ಸ್ ದೀರ್ಘ ಬಾಳಿಕೆಯನ್ನು ಮತ್ತು ಕಡಿಮೆ ಚಾಲಕನ ಆಯಾಸವನ್ನು ಖಾತರಿಗೊಳಿಸುತ್ತದೆ

ಸುಧಾರಿತ ಹೈ-ಟೆಕ್ ಹೈಡ್ರಾಲಿಕ್ಸ್

ಗೈರೋವೇಟರ್, ಮುಂತಾದವುಗಳ ರೀತಿಯ ಅಧುನಿಕ ಉಪಕರಣಗಳ ಅಳವಡಿಕೆಗಳ ಸುಲಭ ಬಳಕೆಗೆ ಸುಧಾರಿತ ಮತ್ತು ಅಧಿಕ ನಿಖರತೆಯ ಹೈಡ್ರಾಲಿಕ್ಸ್

ಎರ್ಗೋನಾಮಿಕಲಿ ವಿನ್ಯಾಸಗೊಳಿಸಿದ ಟ್ರಾಕ್ಟರ್

ಆರಾಯದಾಯಕ ಆಸನ ವ್ಯವಸ್ಥೆ, ಸುಲಭವಾಗಿ ಕೈಗೆಟುಕುವ ಲೆವೆರ್‌ಗಳು, ಉತ್ತಮವಾಗಿ ಗೋಚರತೆಗೆ ಎಲ್‌ಸಿಡಿ ಕ್ಲಸ್ಟರ್ ಪ್ಯಾನೆಲ್ ಮತ್ತು ದೊಡ್ಡ ವ್ಯಾಸದ ಸ್ಟೇರಿಂಗ್ ವೀಲ್ ಜೊತೆಗೆ ಸುಧೀರ್ಘ ಕೆಲಸ ಕಾರ್ಯಗಳಿಗೆ ವಿನ್ಯಾಸಗೊಳಿಸಿದೆ

ಮಲ್ಟಿ ಡಿಸ್ಕ್ ಆಯಿಲ್‌ನಲ್ಲಿ ತಲ್ಲೀನಗೊಳಿಸಿದ ಬ್ರೇಕ್ಸ್

ಅತ್ಯುತ್ತಮ ಬ್ರೇಕಿಂಗ್ ಕಾರ್ಯಕ್ಷಮತೆ ಮತ್ತು ಸುದೀರ್ಘ ಬ್ರೇಕ್ ಬಾಳಿಕೆ ಈ ಮೂಲಕ ಕಡಿಮೆ ನಿರ್ವಹಣೆ ಮತ್ತು ಅಧಿಕ ಕಾರ್ಯಕ್ಷಮತೆ ಗ್ಯಾರಂಟಿ

ಬೋ ಟೈಪ್ ಫ್ರಂಟ್ ಆಕ್ಸಲ್

ಕೃಷಿ ಚಟುವಟಿಕೆಗಳಲ್ಲಿ ಉತ್ತಮ ಟ್ರಾಕ್ಟರ್ ಸಮತೋಲನ ಮತ್ತು ಸುಲಭ ಹಾಗೂ ಸ್ಥಿರ ತಿರುಗುವಿಕೆ ಚಲನೆಗಾಗಿ

ಡ್ಯುಯಲ್ ಆಕ್ಟಿಂಗ್ ಪವರ್ ಸ್ಟೇರಿಂಗ್

ಆರಾಮದಾಯಕ ಕಾರ್ಯಗಳು ಮತ್ತು ದೀರ್ಘಾವಧಿಯ ಕೆಲಸಗಳಿಗಾಗಿ ಸುಲಭ ಮತ್ತು ನಿಖರ ಸ್ಟೇರಿಂಗ್ ಹೊಂದಾಣಿಕೆ

ದೊಡ್ಡ 14.9 X 28 ಟೈರುಗಳು

ಕೃಷಿ ಭೂಮಿಯ ಕೆಲಸಗಳಲ್ಲಿ ಉತ್ತಮ ಸೆಳೆತ ಮತ್ತು ಕಡಿಮೆ ಜಾರುವಿಕೆಯನ್ನು ಒದಗಿಸುತ್ತದೆ

ಅಪ್ಲಿಕೇಶನ್

  • ರೋಟೋವೇಟರ್
  • ಥ್ರೆಶರ್

  • ಡಿಸ್ಕ್ ಪ್ಲೋ
  • ನೀರನ್ನು ಪಂಪು ಮಾಡುವುದು

  • ಸಾಗುವಳಿ
  • ಸಿಂಗಲ್ ಆಕ್ಸೆಲ್ ಟ್ರೈಲರ್

  • ಹ್ಯಾರೋ
  • ಟಿಪ್ಪಿಂಗ್ ಟ್ರೈಲರ್

  • ಸೀಡ್ ಡ್ರಿಲ್

ವಿಶೇಷಣಗಳು

ಸಿಲಿಂಡರ್ ಸಂಖ್ಯೆ4
ಸಾಮರ್ಥ್ಯ, ಸಿಸಿ3054
ಎಂಜಿನ್ ರೇಟೆಡ್ ಆರ್‌ಪಿಎಮ್2100
ಟ್ರಾನ್‌ಸ್‌ಮಿಶನ್ ಮಾದರಿಎಫ್‌ಸಿಎಮ್‌ (ಐಚ್ಛಿಕ ಪಾರ್ಶ್ವಿಕ ಸಿಂಕ್ರೋಮೆಶ್)
ಗಿಯರ್‌ಗಳ ಸಂಖ್ಯೆ8 ಫಾರ್ವರ್ಡ್ + 2ರಿವರ್ಸ್
ಬ್ರೇಕ್ ಮಾದರಿಆಯಿಲ್ ಬ್ರೇಕ್‌ಗಳು
ಮುಖ್ಯ ಕ್ಲಚ್ ಮಾದರಿ & ಗಾತ್ರ ಸಿಂಗಲ್ (ಐಚ್ಛಿಕ ಡಬಲ್)
ಹಿಟ್‍ಚ್‌ನಲ್ಲಿ ಲಿಫ್ಟ್ ಸಾಮರ್ಥ್ಯ, ಕೆಜಿ1800 ಕೆಜಿ
ಸ್ಟೀರಿಂಗ್ ಮಾದರಿಪವರ್ ಸ್ಟೀರಿಂಗ್ / ಮೆಕ್ಯಾನಿಕಲ್ (ಐಚ್ಛಿಕ)
ಇಂಧನ ಟ್ಯಾಂಕ್ ಸಾಮರ್ಥ್ಯ, ಲೀ65 ಲೀ
ಚಕ್ರ ಬೇಸ್, ಮಿಮೀ2125
ಟೈರ್ ಗಾತ್ರ, ಮುಂಬದಿ/ಹಿಂಬದಿ6.00-16/14.9-28; (7.5 X 16 / 16.9 X 28 ಐಚ್ಛಿಕ)

ಫೋಟೋ ಗ್ಯಾಲರಿ

ಹಕ್ಕುತ್ಯಾಗ: ಈ ಪ್ರೊಡಕ್ಟ್ ಮಾಹಿತಿಯನ್ನು ಮಹೀಂದ್ರಾ ಮತ್ತು ಮಹೀಂದ್ರಾ ಲಿಮಿಟೆಡ್. ಇಂಡಿಯಾ ಮೂಲಕ ಒದಗಿಸಲಾಗಿದೆ, ಮತ್ತು ಇದು ಪ್ರಕೃತಿಯಲ್ಲಿ ಸಾಮಾನ್ಯವಾಗಿದೆ. ಮೇಲೆ ಪಟ್ಟಿಮಾಡಲಾದ ನಿರ್ದಿಷ್ಟ ವಿವರಣೆಗಳು, ಬಿಡುಗಡೆಯ ಸಮಯದಲ್ಲಿ ಲಭ್ಯವಿರುವ ಇತ್ತೀಚಿನ ಪ್ರೊಡಕ್ಟ್ ಮಾಹಿತಿಯ ಮೇಲೆ ಆಧರಿತವಾಗಿದೆ. ಕೆಲವು ಚಿತ್ರಗಳನ್ನು ಮತ್ತು ಪ್ರೊಡಕ್ಟ್ ಫೋಟೋಗಳನ್ನು ವಿವರಣೆ ಉದ್ದೇಶಕ್ಕಾಗಿ ಮಾತ್ರ ಬಳಸಲಾಗಿದೆ ಮತ್ತು ಹೆಚ್ಚಿನ ವೆಚ್ಚದಲ್ಲಿ ಐಚ್ಛಿಕ ಲಗತ್ತನ್ನು ತೋರಿಸಬಹುದು. ಪ್ರೊಡಕ್ಟ್ ಮೇಲಿನ ಅಪ್-ಟು-ಡೇಟ್ ಮಾಹಿತಿಗಾಗಿ ಮತ್ತು ಐಚ್ಛಿಕ ವೈಶಿಷ್ಟ್ಯಗಳು ಮತ್ತು ಜೋಡಣೆಗಳಿಗಾಗಿ ದಯವಿಟ್ಟು ನಿಮ್ಮ ಸ್ಥಳೀಯ ಮಹೀಂದ್ರಾ ಡೀಲರ್ ಅನ್ನು ಸಂಪರ್ಕಿಸಿ.