ಮಹೀಂದ್ರಾ ಅರ್ಜುನ್ ಅಲ್ಟ್ರಾ 1 605 Di

ಪವರ್ ಕೂಡ. ಸ್ಟೈಲ್ ಕೂಡ.

ಅನೇಕ ಕಾರ್ಯಗಳನ್ನು ನಿರ್ವಹಿಸುವಂತೆ ಮತ್ತು ಕಠಿಣ ಕಾರ್ಯಗಳು ಕೂಡ ಸುಲಭವಾಗುವಂತೆ, ಈ ಶಕ್ತಿಶಾಲಿ ಹಾಗೂ ಸ್ಟೈಲಿಶ್ ಟ್ರ್ಯಾಕ್ಟರ್‌ಗಳನ್ನು ನಿರ್ಮಿಸಲಾಗಿದೆ. ಈ ಟ್ರ್ಯಾಾಕ್ಟರ್‌ಗಳು ಉಚ್ಚ ಪರ್‌ಫಾರ್ಮೆನ್‌ಸ್‌ ಇಂಜಿನ್, ಸುಲಭ ಶಿಫ್‌ಟ್‌ ಟ್ರಾಾನ್‌ಸ್‌‌ಮಿಶನ್, ಅನುಕೂಲಕರ ಸಿಂಗಲ್ ಸ್ಪೀಡ್ PTO ಹಾಗೂ ಭಾರ ಎತ್ತುವ ಉತ್ತಮ ಕ್ಷಮತೆ ಹೊಂದಿವೆ. ಆದ್ದರಿಂದ, ಇವುಗಳು ಎಲ್ಲ ಬಗೆಯ ಕೃಷಿ ಸಂಬಂಧಿತ ಕಾರ್ಯಗಳನ್ನು ನಿರ್ವಹಿಸುವಲ್ಲಿ, ಅಂದರೆ ಪ್ರಾರಂಭಿಕ ಉಳುಮೆ, ಎರಡನೇ ಬಾರಿಯ ಉಳುಮೆಯಿಂದ ತೊಡಗಿ ಬೆಳೆಗಳ ಸಂರಕ್ಷಣೆಯವರೆಗೆ ಎಲ್ಲ ಕಾರ್ಯಗಳಲ್ಲಿ ಪರಿಣತಿ ಪಡೆದಿವೆ. ಮಾತ್ರವಲ್ಲದೆ, ಸಾಮಗ್ರಿಗಳ ಹ್ಯಾಂಡ್ಲಿಂಗ್ ಮತ್ತು ಸಾಗಾಣಿಕೆಯನ್ನು ಕೂಡ ಸುಗಮವಾಗಿ ನಡೆಸಬಹುದಾಗಿದೆ.

ಡೆಮೋ ಅನ್ನು ವಿನಂತಿ ಮಾಡಲು ನಿಮ್ಮ ವಿವರಗಳನ್ನು ಕೆಳಗೆ ನಮೂದಿಸಿ.

 
   
 
 

ನಮ್ಮ ಸಂಖ್ಯೆ ಈಗ ಹೆಚ್ಚು ಮಾಹಿತಿ ಕರೆ ಪಡೆಯಲು

ಟೋಲ್ ಫ್ರೀ ಸಂಖ್ಯೆ: 1800 425 65 76  

ವೈಶಿಷ್ಟ್ಯಗಳು

ಡೋಜರ್

ಡೋಜಿಂಗ್ ಕಾರ್ಯಗಳಿಗಾಗಿ ಅತ್ಯುತ್ತಮ ಡ್ರಾಬಾರ್ ಶಕ್ತಿ

ಜೈರೊವೇಟರ್

ಹೈ ಇಂಜಿನ್ ಟಾರ್ಕ್‌ನಿಂದಾಗಿ ಹೆಚ್ಚು ಕಾರ್ಯ ಪೂರ್ಣಗೊಳಿಸುತ್ತದೆ, ಅತ್ಯುತ್ತಮ ಗುಣಮಟ್ಟದೊಂದಿಗೆ

ಟ್ರಾಲಿ

ಹೆಚ್ಚು ಸ್ಥಿರತೆಯೊಂದಿಗೆ, ಹೆಚ್ಚು ಲೋಡ್ ಎಳೆಯುವ ಶಕ್ತಿ

ಸೆಂಟರ್ ಶಿಫ್‌ಟ್‌ ಗಿಯರ್ ಬಾಕ್‌ಸ್‌

ಡ್ಯುಯಲ್ ಆ್ಯಕ್ಟಿಂಗ್ ಬ್ಯಾಲೆನ್‌ಸ್ಡ್‌ ಪವರ್ ಸ್ಟಿಯರಿಂಗ್

ಹೈ ಪ್ರಿಸಿಶನ್ ಅಡ್ವಾನ್‌ಸ್‌ ಹೈಡ್ರಾಲಿಕ್‌ಸ್‌

ಅಡ್ವಾನ್‌ಸ್ಡ್‌ ಇಂಜಿನ್

ದೊಡ್ಡ ಟಯರ್‌ಗಳು

ಲೇಸರ್ ಲೆವೆಲರ್

ಲೇಸರ್ ಲೆವೆಲರ್ ಉತ್ಕೃಷ್ಟ ಪರ್‌ಫಾರ್ಮೆನ್‌ಸ್‌‌ಗಾಗಿ

3 MB ರಿವರ್ಸಿಬಲ್ ಪ್ಲೋ

ಎಲ್ಲಕ್ಕಿಂತ ಹೆಚ್ಚು ಎಳೆಯುವ ಶಕ್ತಿ, ಎಲ್ಲಕ್ಕಿಂತ ಹೆಚ್ಚು ಡ್ರಾಬಾರ್ ಪುಲ್

L1 ಸ್ಪೀಡ್

ರೀಪರ್‌ಗೆ ಸೂಕ್ತವಾದ L1 ಸ್ಪೀಡ್

ವಿಶೇಷಣಗಳು

ವೈಶಿಷ್ಟ್ಯಗಳು ಅರ್ಜುನ್ 555 DI ಅರ್ಜುನ್ 605 DI
ಇಂಜಿನ್
ಇಂಜಿನ್ ಪವರ್ (HP)37.3 kW (50 HP)42.5 kW (57 HP)
ಗರಿಷ್ಠ ಟಾರ್ಕ್176Nm207Nm
ಟ್ರಾನ್‌ಸ್‌‌ಮಿಶನ್
ಗಿಯರ್‌ಗಳ ಸಂಖ್ಯೆ8+28+2
ಶಿಫ್‌ಟ್‌ ಟೈಪ್ಸೆಂಟರ್/ಸೈಡ್ ಸೆಂಟರ್/ಸೈಡ್
ಎತ್ತುವ ಸಾಮರ್ಥ್ಯ1650 kg1650 kg
ಟಯರ್‌ನ ಸೈಜ್
ಮುಂದಿನದು6.50 x16/7.50 x 16 7.50 x16
ಹಿಂದಿನದು14.9 x28/16.9 x 28 16.9 x 28
ಆಕ್‌ಸ್‌ ವಾಲ್‌ವ್‌ಇದೆಇದೆ
ಸ್ಪೀಡ್
ಫಾರ್‌ವರ್ಡ್ಗರಿಷ್ಠ:30.9 km/h
ಕನಿಷ್ಠ:3.1 km/h
(2.6 km/h ಐಚ್ಛಿಕ)
ಗರಿಷ್ಠ:31 km/h
ಕನಿಷ್ಠ:2.8 km/h
(2.3 km/h ಐಚ್ಛಿಕ)

ಫೋಟೋ ಗ್ಯಾಲರಿ

ಹಕ್ಕುತ್ಯಾಗ: ಈ ಪ್ರೊಡಕ್ಟ್ ಮಾಹಿತಿಯನ್ನು ಮಹೀಂದ್ರಾ ಮತ್ತು ಮಹೀಂದ್ರಾ ಲಿಮಿಟೆಡ್. ಇಂಡಿಯಾ ಮೂಲಕ ಒದಗಿಸಲಾಗಿದೆ, ಮತ್ತು ಇದು ಪ್ರಕೃತಿಯಲ್ಲಿ ಸಾಮಾನ್ಯವಾಗಿದೆ. ಮೇಲೆ ಪಟ್ಟಿಮಾಡಲಾದ ನಿರ್ದಿಷ್ಟ ವಿವರಣೆಗಳು, ಬಿಡುಗಡೆಯ ಸಮಯದಲ್ಲಿ ಲಭ್ಯವಿರುವ ಇತ್ತೀಚಿನ ಪ್ರೊಡಕ್ಟ್ ಮಾಹಿತಿಯ ಮೇಲೆ ಆಧರಿತವಾಗಿದೆ. ಕೆಲವು ಚಿತ್ರಗಳನ್ನು ಮತ್ತು ಪ್ರೊಡಕ್ಟ್ ಫೋಟೋಗಳನ್ನು ವಿವರಣೆ ಉದ್ದೇಶಕ್ಕಾಗಿ ಮಾತ್ರ ಬಳಸಲಾಗಿದೆ ಮತ್ತು ಹೆಚ್ಚಿನ ವೆಚ್ಚದಲ್ಲಿ ಐಚ್ಛಿಕ ಲಗತ್ತನ್ನು ತೋರಿಸಬಹುದು. ಪ್ರೊಡಕ್ಟ್ ಮೇಲಿನ ಅಪ್-ಟು-ಡೇಟ್ ಮಾಹಿತಿಗಾಗಿ ಮತ್ತು ಐಚ್ಛಿಕ ವೈಶಿಷ್ಟ್ಯಗಳು ಮತ್ತು ಜೋಡಣೆಗಳಿಗಾಗಿ ದಯವಿಟ್ಟು ನಿಮ್ಮ ಸ್ಥಳೀಯ ಮಹೀಂದ್ರಾ ಡೀಲರ್ ಅನ್ನು ಸಂಪರ್ಕಿಸಿ.