ಮಹೀಂದ್ರಾ ಎಬಿ1050 ಎನ್ನುವುದು ಟ್ರ್ಯಾಕ್ಟರ್ ಚಾಲಿತ ರೌಂಡ್ ಬೇಲರ್ ಆಗಿದ್ದು, ಕತ್ತರಿಸಿದ ಬೈಹುಲ್ಲನ್ನು ಪರಿಣಾಮಕಾರಿಯಾಗಿ ಸಣ್ಣದಾದ ದುಂಡನೆಯ ಕಟ್ಟುಗಳಾಗಿ ಸಂಕುಚಿತಗೊಳಿಸುತ್ತದೆ. ಕಡಿಮೆ ಎಕರೆ ವಿಸ್ತೀರ್ಣದ ಕೃಷಿ ಭೂಮಿಗೆ ಸೂಕ್ತವೆನಿಸಿರುವ ಈ ಬೇಲರ್ ಅತ್ಯುತ್ಕೃಷ್ಟ ಕಾರ್ಯದಕ್ಷತೆ ಒದಗಿಸುತ್ತದೆ ಮತ್ತು ಮಾನವ ಶ್ರಮವನ್ನು ಕಡಿಮೆ ಮಾಡುತ್ತದೆ.
ಸ್ವಯಂ ಲುಬ್ರಿಕೇಶನ್ ಮತ್ತು ಸ್ವಚ್ಛಗೊಳಿಸುವ ವ್ಯವಸ್ಥೆ
ಬೈಹುಲ್ಲಿನ ಕಟ್ಟಿನ ಸಾಂದ್ರತೆಯನ್ನು ಹೊಂದಿಸಬಹುದು
ಸ್ಪ್ರಿಂಗ್ ಲೋಡೆಡ್ ಬೇಲ್ ರಾಂಪ್
ಮ್ಯಾನುವಲ್ ಅಥವಾ ಎಲೆಕ್ಟ್ರಾನಿಕ್ ಬೇಲ್ ಕೌಂಟರ್
ಸುರಕ್ಷಾ ವೈಶಿಷ್ಟ್ಯವಾಗಿ ಶೀಯರ್ ಬೋಲ್ಡ್
ಸ್ವಯಂ ಲುಬ್ರಿಕೇಶನ್ ಮತ್ತು ಸ್ವಚ್ಛಗೊಳಿಸುವ ವ್ಯವಸ್ಥೆ
ಬೈಹುಲ್ಲಿನ ಕಟ್ಟಿನ ಸಾಂದ್ರತೆಯನ್ನು ಹೊಂದಿಸಬಹುದು
ಸ್ಪ್ರಿಂಗ್ ಲೋಡೆಡ್ ಬೇಲ್ ರಾಂಪ್
ಮ್ಯಾನುವಲ್ ಅಥವಾ ಎಲೆಕ್ಟ್ರಾನಿಕ್ ಬೇಲ್ ಕೌಂಟರ್
ಸುರಕ್ಷಾ ವೈಶಿಷ್ಟ್ಯವಾಗಿ ಶೀಯರ್ ಬೋಲ್ಡ್
ವಿವರ |
ಮಹೀಂದ್ರಾ ಎ.ಬಿ 1050 |
ಮಹೀಂದ್ರಾ ಎ.ಬಿ 1000 |
---|---|---|
ಕಟ್ಟಿನ ಉದ್ದ (mm) |
1050 |
930 |
ಕಟ್ಟಿನ ವ್ಯಾಸ (mm) |
610 |
610 |
ಕಟ್ಟಿನ ತೂಕ (kg) |
18-25 |
25-30 |
ಬಿಗಿಯುವ ಹುರಿ |
ಸೆಣಬಿನ ಹುರಿ |
ಸೆಣಬಿನ ಹುರಿ |
ಪಿಕಪ್ ಅಗಲ (mm) |
1175 |
1060 |
ಬೇಲ್ ಚೇಂಬರ್ ಅಗಲ (mm) |
1050 |
930 |
ದಕ್ಷತೆ |
60-80 ಕಟ್ಟುಗಳು/h |
40-50 ಕಟ್ಟುಗಳು/h |
ಟ್ರ್ಯಾಕ್ಟರ್ ನ ಸಾಮರ್ಥ್ಯ ಶ್ರೇಣಿ |
26 – 33 kW (35-45 HP) |
26 – 33 kW (35-45 HP) |
PTO ವೇಗ (r/min) |
540 |
540 |
ಅಳತೆ – L x W x H (mm) |
1740 X 1450 X 1250 |
1550 X 1450 X 1250 |
ತೂಕ (kg) |
610 |
625 |
ಹಿಚಿಂಗ್ |
Cat-II 3 ಪಾಯಿಂಟ್ ಲಿಂಕೇಜ್ |
Cat-II 3 ಪಾಯಿಂಟ್ ಲಿಂಕೇಜ್ |
Cookies are not enabled on your browser, please turn them on for better experience of our website !