ಟ್ರಾಕ್ಟರ್ ಬೆಲೆ ವಿಚಾರಣೆ

Please agree form to submit

ಪ್ರಸ್ತುತಪಡಿಸಲಾಗುತ್ತಿದೆ ಮಹಿಂದ್ರಾ ಜಿವೋ 225 ಡಿಐ 2ಡಬ್ಲುಡಿ

ಮಹಿಂದ್ರಾದಿಂದ ಹೊಸ 2 ಡಬ್ಲುಡಿ ಟ್ರ್ಯಾಕ್ಟರ್ ಅನ್ನು ನಿರ್ದಿಷ್ಟವಾಗಿ ನಿಮ್ಮ ಅಗತ್ಯತೆಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಅದರ ಅಡ್ವಾನ್ಸ್‌ಡ್ ಪ್ಲೌವಿಂಗ್, ಪುಲ್ಲಿಂಗ್ ಮತ್ತು ಹೌಲೇಜ್ ವೈಶಿಷ್ಟ್ಯತೆಗಳು ಇದರ ಮಲ್ಟಿ ಫಂಕ್ಷನಲ್ ಸಲಕರಣೆಗಳಿಂದ ನೆರವುಗೊಳಿಸಲ್ಪಟ್ಟಿದ್ದು, ಪ್ರತಿಯೊಂದು ಬೇರೆ ಟ್ರ್ಯಾಕ್ಟರ್‌ಗಿಂತಲೂ ಉತ್ತಮ ನೆರವೇರಿಕೆ ನೀಡುತ್ತವೆ. ಡಿಐ ಇಂಜಿನ್ ಹೊಂದಿರುವ ಏಕೈಕ 14.9 kW (20 HP) ೨ಡಬ್ಲುಡಿ ಟ್ರ್ಯಾಕ್ಟರ್ ಆಗಿರುವ ಮಹಿಂದ್ರಾ ಜಿವೋ ಸಾಟಿಯಿಲ್ಲದ ನೆರವೇರಿಕೆ, ಶಕ್ತಿ ಹಾಗೂ ಮೈಲೇಜ್ ಅನ್ನು ನಿಮಗೆ ನೀಡುತ್ತದೆ, ಮತ್ತು ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚಿನದನ್ನು ಸಾಧಿಸುವಂತೆ ಮಾಡುತ್ತದೆ. ಹಾಗಾಗಿ ತ್ವರೆಮಾಡಿ, ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಶಕ್ತಿಯು ಈಗ ನಿಮ್ಮ ಕೈಯಲ್ಲೇ ಇದೆ.

FEATURES

FEATURES

Best multi-crop suitability

SPECIFICATIONS

ಪ್ರಸ್ತುತಪಡಿಸಲಾಗುತ್ತಿದೆ ಮಹಿಂದ್ರಾ ಜಿವೋ 225 ಡಿಐ 2ಡಬ್ಲುಡಿ
ಎಂಜಿನ್ ಪವರ್ (kW)14.9 kW (20 HP)
ಗರಿಷ್ಠ ಟಾರ್ಕ್ (Nm)73 Nm
ಗರಿಷ್ಠ PTO (kW)13.7 kW (18.4 HP)
ರೇಟ್ ಮಾಡಿದ RPM 2300
ಗೇರುಗಳ ಸಂಖ್ಯೆ ಇಲ್ಲ 8 F + 4 R
ಪ್ರಸ್ತುತಪಡಿಸಲಾಗುತ್ತಿದೆ ಮಹಿಂದ್ರಾ ಜಿವೋ 225 ಡಿಐ 2ಡಬ್ಲುಡಿ
ಎಂಜಿನ್ ಪವರ್ (kW)14.9 kW (20 HP)
ಗರಿಷ್ಠ ಟಾರ್ಕ್ (Nm)73 Nm
ಗರಿಷ್ಠ PTO (kW)13.7 kW (18.4 HP)
ರೇಟ್ ಮಾಡಿದ RPM 2300
ಗೇರುಗಳ ಸಂಖ್ಯೆ ಇಲ್ಲ 8 F + 4 R8 F + 4 R
ಸಿಲಿಂಡರ್‌ಗಳ ಸಂಖ್ಯೆ 2
Steering Type ಪವರ್ ಸ್ಟೀರಿಂಗ್ (ಐಚ್ al ಿಕ)
Rear Tyre 8.3 x 24
Transmission Type ಸ್ಲೈಡಿಂಗ್ ಮೆಶ್
Hydraulics Lifting Capacity (kg) 750

Related Tractors

ಪ್ರಸ್ತುತಪಡಿಸಲಾಗುತ್ತಿದೆ ಮಹಿಂದ್ರಾ ಜಿವೋ 225 ಡಿಐ 2ಡಬ್ಲುಡಿ FAQs

ಮಹಿಂದ್ರಾ JIVO 225 DI ಒಂದು 14.9 kW (20 HP) ಇಂಜಿನ್‌ನೊಂದಿಗೆ ಬರುತ್ತದೆ. ಇದರ ಒಂದು ವೈಶಿಷ್ಟ್ಯವೇನೆಂದರೆ DI ಇಂಜಿನ್‌ ಉಳ್ಳ 20-HP ಟ್ರಾಕ್ಟರುಗಳ ಪೈಕಿ ಇರುವುದು ಇದೊಂದೇ. ಮಹಿಂದ್ರಾ JIVO 225 DI ನ ಅಶ್ವಶಕ್ತಿಯು ಸುಧಾರಿತ ಪದ್ಧತಿಯ ಉಳುಮೆ ಮತ್ತು ಸರಕು ಸಾಗಣೆಯನ್ನು ಮಾಡಲಿಕ್ಕೆ ಬೇಕಾಗಿರುವುದಕ್ಕಿಂತ ಹೆಚ್ಚೇ ಇದೆ.


ಮಹಿಂದ್ರಾ 225 DI ಒಂದು ಗಟ್ಟಿಮುಟ್ಟಾದ ಟ್ರಾಕ್ಟರ್‌ ಆಗಿದ್ದು ಉಪಯುಕ್ತ ಅಂಶಗಳನ್ನು ತುಂಬಿಕೊಂಡಿದೆ. ಮಹಿಂದ್ರಾ JIVO 225 DI ಬೆಲೆಯ ಶ್ರೇಣಿಯು ಇದನ್ನು ರೈತವಲಯದಲ್ಲಿ ಜನಪ್ರಿಯ ಸರಕನ್ನಾಗಿಸಿದೆ. ಮಹಿಂದ್ರಾ ಟ್ರಾಕ್ಟರಿನ ಅತ್ಯುತ್ತಮ ಕೋಟ್‌ ಪಡೆಯಲು ನಿಮ್ಮ ಹತ್ತಿರದ ಡೀಲರುಗಳನ್ನು ಸಂಪರ್ಕಿಸಿ.


ಮಹಿಂದ್ರಾ JIVO 225 DI ಒಂದು ಸವ್ಯಸಾಚಿ ಟ್ರಾಕ್ಟರಾಗಿದ್ದು ಕಡಿಮೆಗೆ ಹೆಚ್ಚು ಕೊಡುವ ಗುಣ ಹೊಂದಿದೆ. ಈ ಕಾರಣಕ್ಕಾಗಿ, ಇದು ಮಹಿಂದ್ರಾ ಟ್ರಾಕ್ಟಟರುಗಳ ಪೈಕಿ ಅತ್ಯಂತ ಜನಪ್ರಿಯವಾಗಿದೆ. ಇದರ 2-ಸ್ಪೀಡ್‌ ಪವರ್‌ ಟೇಕ್‌ ಆಫ್‌ (PTO) ಇದನ್ನು ಹಲವಾರು ಕೃಷಿ ಯಂತ್ರೋಪಕರಣಗಳ ಜೊತೆ ಬಳಸಲು ಸಹಕಾರಿಯಾಗಿದೆ. ಇದನ್ನು ವ್ಯಾಪಕವಾಗಿ ಕಲ್ಟಿವೇಟರುಗಳು, ರೋಟಾವೇಟರುಗಳು, ಟ್ರೈಲರುಗಳು, ರೀಪರುಗಳು ಮತ್ತು ಬೀಜದ ಡ್ರಿಲ್ಲುಗಳ ಜೊತೆ ಬಳಸಬಹುದಾಗಿದೆ.


ಮಹಿಂದ್ರಾ JIVO 225 DI ಒಂದು 20-HP ಟ್ರಾಕ್ಟರ್ ಆಗಿದೆ‌. ಇದರ ಗಾತ್ರ ಹಾಗೂ ಪವರ್‌ ಇದನ್ನು ಸಣ್ಣ ಜಮೀನುಗಳಲ್ಲಿ ಬಳಸಲಿಕ್ಕೆ ಅತ್ಯುತ್ತಮವಾಗಿದೆ, ಇದು ಹಲವಾರು ಕೃಷಿ ಉಪಕರಣಗಳ ಜೊತೆಗೆ ಬಳಸಲಿಕ್ಕೂ ಸಹ ಸಮರ್ಪಕವಾಗಿ ಹೊಂದಾಣಿಕೆಯಾಗುತ್ತದೆt. ಮಹಿಂದ್ರಾ JIVO 225 DI ವಾರಂಟಿಯು ಎರಡು ವರ್ಷಗಳವರೆಗೆ 1 ಅಥವಾ 1000 ಗಂಟೆಗಳವರೆಗೆ ಇರುತ್ತದೆ, ಯಾಔಉದೋ ಮೊದಲೋ ಅದಕ್ಕೆ ಅನ್ವಯವಾಗುವಂತೆ.


ಮಹಿಂದ್ರಾ JIVO 225 DI ನಲ್ಲಿ ಒಂದೇ ಕ್ಲಚ್‌ ಮತ್ತು ಪವರ್‌ ಸ್ಟಿಯರಿಂಗ್‌ ಇದೆ. ಇದು ಟ್ರಾಕ್ಟರಿನ ಸರಾಗ ಚಾಲನೆಗೆ ಅನುಕೂಲಕರವಾಗಿದೆ‌. ಮಹಿಂದ್ರಾ ಟ್ರಾಕ್ಟರ್‌ನ ಗೇರ್‌ಬಾಕ್ಸನ್ನು ಎಂಟು ಮುಂದಿನ ಹಾಘೂ ಎರಡು ಹಿಂದಿನ ಗೇರುಗಳ ಜೊತೆಗೆ ಜೋಡಿಸಲಾಗಿರುತ್ತದೆ, ಇವಕ್ಕೆ ಸೈಡ್‌ ಶಿಫ್ಟ್‌ ಮತ್ತು ಸ್ಲೈಡಿಂಗ್‌ ಟ್ರಾನ್ಸಿಷನ್‌ ವ್ಯವಸ್ಥೆ ಸಹಾ ಇದ್ದು ಉತ್ತಮವಾದ ನಿಯಂತ್ರಣ ಹೊಂದಿದೆ.


ಮಹಿಂದ್ರಾ JIVO 225 DI ಒಂದು 14.9 kW (20 HP) DI ಇಂಜಿನ್‌ ಉಳ್ಳ ಏಕೈಕ 2WD ಟ್ರಾಕ್ಟರ್‌ ಆಗಿದೆ. ಇದು ರೈತರಿಗೆ ಅಸದೃಶವಾದ ಕಾರ್ಯಪ್ರಯೋಜನ ನೀಡುತ್ತದೆ, ಹಲವಾರು ಉಪಕರಣಗಳ ಜೊತೆಗೆ ಬಳಸಬಹುದಾಗಿದೆ. ಎಲ್ಲದಕ್ಕಿಂತ ಹೆಚ್ಚಾಗಿ, ಮಹಿಂದ್ರಾ JIVO 225 DI ನ ಮೈಲೇಜು ಕಡಿಮೆ ದರದಲ್ಲಿ ಹೆಚ್ಚಿನ ಸಾಧನವನ್ನು ಪಡೆಯಬಹುದಾದ ಅವಕಾಶ ನೀಡಿದೆ.


ಹೌದು, ಮಹಿಂದ್ರಾ JIVO 225 DI ಒಂದು ಸಣ್ಣಗಾತ್ರದ ಟ್ರಾಕ್ಟರ್‌ ಆಗಿದ್ದು ನ್ಯಾರೋ ಟ್ರಾಕ್‌ ವಿಡ್ತ್‌ ಹಾಗೂ ಕಮ್ಮಿ ಎತ್ತರವುಳ್ಳ ಸೀಟನ್ನುಹೊಂದಿರುತ್ತದೆ. ಇದು ಹೂದೋಟಗಳು, ದ್ರಾಕ್ಷಿತೋಟಗಳು, ಕಬ್ಬು ಮತ್ತು ಹತ್ತಿಯ ಹೊಲಗಳಲ್ಲಿ ಬಳಸಲು ಸರಿಯಾಗಿದೆ. ಮಹಿಂದ್ರಾJIVO 225 DI ನ ಮೈಲೇಜ್‌ ಉತ್ತಮವಾಗಿದ್ದು ಅದರ ಸಣ್ಣಗಾತ್ರ ಮತ್ತು ದೊಡ್ಡ ಟಯರುಗಳು ಇದನ್ನು ಕ್ಷಿಪ್ರವಾಗಿ ಚಲಾಯಿಸಲು ಹಾಗೂ ಭಾರದ ಸರಕುಗಳನ್ನು ಎಳೆಯಲು ಸಶಕ್ತವಾಗಿದೆ.


ಮಹಿಂದ್ರಾ JIVO 225 DI ಒಂದು ಪವರ್‌ಫುಲ್‌ ಟ್ರಾಕ್ಟರ್‌. 14.9 kW (20 HP) ಉಳ್ಳ ಮತ್ತು DI ಇಂಜಿನ್‌ ಉಳ್ಳ ಏಕೈಕ ಟ್ರಾಕ್ಟರ್‌ ಇದಾಗಿದೆ ಈ ಇಂಜಿನ್‌ ಹೊಲಗಳಲ್ಲಿ ಘನವಾದ ಕಾರ್ಯಪ್ರದರ್ಶನ ನೀಡುವಂತೆ ಇದನ್ನು ಸಬಲಗೊಳಿಸಿದೆ. ಮೈಲೇಜ್‌ ಹಾಗೂ ಇತರೆ ಗುಣಗಳು ರೈತರಿಗೆ ಮಹಿಂದ್ರಾ JIVO 225 DI ಅನ್ನು ಮರುಮಾರಾಟಕ್ಕೆ ಅತ್ಯಂತ ಸಮರ್ಪಕವನ್ನಾಗಿಸಿವೆ.


ಅತ್ಯುತ್ತಮವಾದ ಗ್ರಾಹಕ ಸೇವೆಯನ್ನು ನೀಡಲಿಕ್ಕಾಗಿ ಮತ್ತು ಅಸಲಿ ಬಿಡಿಭಾಗಗಳ ಮತ್ತು ವಾರಂಟಿಯ ಭರವಸೆಯನ್ನು ನೀಡಲಿಕ್ಕಾಗಿ, ನಿಮ್ಮ ಟ್ರಾಕ್ಟರನ್ನು ಅಧಿಕೃತವಾದ ಮಹಿಂದ್ರಾ JIVO 225 DI ಡೀಲರುಗಳ ಬಳಿಯೇ ಖರೀದಿ ಮಾಡಿರೆಂದು ಸಲಹೆ ನೀಡಲಾಗುತ್ತದೆ. ನಿಮ್ಮ ನಗರದಲ್ಲಿ ಯೋಗ್ಯ ಡೀಲರುಗಳನ್ನು ಹುಡುಕಲಿಕ್ಕೆ ನಮ್ಮ ಅಫಿಶಿಯಲ್‌ ಮಹಿಂದ್ರಾ ಟ್ರಾಕ್ಟರ್‌ ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ ಮಹಿಂದ್ರಾ ಟ್ರಾಕ್ಟರ್‌ ಡೀಲರ್‌ ಲೊಕೇಟರ್‌ ಪುಟದಲ್ಲಿ ಹುಡುಕಿ.


ಮಹಿಂದ್ರಾ ಟ್ರಾಕ್ಟರುಗಳು ಉದ್ಯಮದಲ್ಲಿ ಅತ್ಯಂತ ಪ್ರತಿಷ್ಠಿತ ಉತ್ಪನ್ನಗಳಾಗಿವೆ. ಹಾಗಾಗಿ, ನೀವೊಂದು ಒಳ್ಳೆಯ ಮಹಿಂದ್ರಾ JIVO 225 DI ಬಗ್ಗೆ ಯಾವ ಚಿಂತೆಯನ್ನೂ ಮಾಡಬೇಕಿಲ್ಲ. ಇದು ಹಲವಾರು ಸುಧಾರಿತ ಅಂಶಗಳನ್ನೂ ಮತ್ತು ಶ್ರೇಷ್ಠ ಪವರನ್ನು ನೀಡುವಂತಿದ್ದರೂ ಕೂಡ ಮಹಿಂದ್ರಾJIVO 225 DI ನ ಸರ್ವಿಸಿಂಗ್‌ ಬಹಳ ಮಿತವ್ಯಯದ್ದಾಗಿದೆ.


🍪 Cookie Consent

Cookies are not enabled on your browser, please turn them on for better experience of our website !

🍪 Cookie Consent

This website uses cookies, please read the Terms and Conditions.

.