ಮಹಿಂದ್ರಾದ ಹೊಸ 4WD ಟ್ರ್ಯಾಕ್ಟರ್ ಅನ್ನು, ನಿರ್ದಿಷ್ಟವಾಗಿ ನಿಮ್ಮ ಅಗತ್ಯಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಇದರ ಸುಧಾರಿತ ಉಳುಮೆ, ಪುಲ್ಲಿಂಗ್ ಮತ್ತು ಹಾಲೇಜ್ ವೈಶಿಷ್ಟ್ಯಗಳು, ಇದರ ಬಹು-ಕಾರ್ಯದ ಇಂಪ್ಲಿಮೆಂಟ್‌ಗಳು ಉಳಿದೆಲ್ಲ ಟ್ರಕ್‌ಗಳಿಗಿಂತ ಇದಕ್ಕೆ ಒಂದು ಮುನ್ನಡೆ ಒದಗಿಸುತ್ತದೆ. DI ಎಂಜಿನ್ ಜೊತೆಗಿರುವ ಏಕೈಕ 14.9 kW (20 HP) 4WD ಟ್ರಾಕ್ಟರ್ ಆದ ಮಹಿಂದ್ರಾ ಜಿವೊ ನಿಮಗೆ ಸರಿಸಾಟಿಯಿಲ್ಲದ ಪರ್ಫಾರ್ಮೆನ್ಸ್, ಪವರ್ ಮತ್ತು ಮೈಲೇಜ್ ಒದಗಿಸುತ್ತದೆ, ಸಾಕಷ್ಟು ಕಡಿಮೆ ವೆಚ್ಚದಲ್ಲಿ ಸಾಕಷ್ಟು ಹೆಚ್ಚು ಕೆಲಸ ಮಾಡಲು ಅವಕಾಶ ಕಲ್ಪಿಸುತ್ತದೆ. ಆದ್ದರಿಂದ ಮುಂದುವರಿಯಿರಿ, ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಶಕ್ತಿ ಈಗ ನಿಮ್ಮ ಕೈಯಲ್ಲಿದೆ.
ಮಹಿಂದ್ರಾ ಜಿವೊ 225 DI 4WD | |
ಎಂಜಿನ್ ಪವರ್ (kW) | 14.9 kW (20 HP) |
ಗರಿಷ್ಠ ಟಾರ್ಕ್ (Nm) | 73 Nm |
ಗರಿಷ್ಠ PTO (kW) | 13.7 kW (18.4 HP) |
ರೇಟ್ ಮಾಡಿದ RPM | 2300 |
ಗೇರುಗಳ ಸಂಖ್ಯೆ ಇಲ್ಲ | 8 F + 4 R |
ಮಹಿಂದ್ರಾ ಜಿವೊ 225 DI 4WD | |
ಎಂಜಿನ್ ಪವರ್ (kW) | 14.9 kW (20 HP) |
ಗರಿಷ್ಠ ಟಾರ್ಕ್ (Nm) | 73 Nm |
ಗರಿಷ್ಠ PTO (kW) | 13.7 kW (18.4 HP) |
ರೇಟ್ ಮಾಡಿದ RPM | 2300 |
ಗೇರುಗಳ ಸಂಖ್ಯೆ ಇಲ್ಲ | 8 F + 4 R8 F + 4 R |
ಸಿಲಿಂಡರ್‌ಗಳ ಸಂಖ್ಯೆ | 2 |
Steering Type | ಪವರ್ ಸ್ಟೀರಿಂಗ್ (ಐಚ್ al ಿಕ) |
Rear Tyre | 8.3 x 24 |
Transmission Type | ಸ್ಲೈಡಿಂಗ್ ಮೆಶ್ |
Hydraulics Lifting Capacity (kg) | 750 |
ಮಹಿಂದ್ರಾJIVO 225 DI 4WD ನಿಮಗೆ ಅಸದೃಶವಾದ ಕಾರ್ಯಪ್ರದರ್ಶನ ಮತ್ತು ಅಪ್ಪಟವಾದ ಪವರ್ ನೀಡುತ್ತದೆ. ಇದನ್ನು ಸೈಡ್ ಶಿಫ್ಟ್ ಗೇರುಬಾಕ್ಸ್ ಮತ್ತು ಮುಂದಲಿನ ಎಂಟು ಹಾಗೂ ಎರಡು ಹಿಂದಲಿನ ಗೇರುಗಳ ಮೂಲಕ ಸಜ್ಜುಗೊಳಿಸಲಾಗಿದೆ. ಒಂದು ಆಯ್ಕೆಯಾಧಾರಿತ ಪವರ್ ಸ್ಟಿಯರಿಂಗ್ ಸಹಾ ಇದೆ. ಮಹಿಂದ್ರಾJIVO 225 DI 4WD ಗೇರುಗಳು ಇದರ ಕಾರ್ಯವನ್ನು ಉತ್ತಮಗೊಳಿಸುತ್ತವೆ ಹಾಗೂ ಟ್ರಾಕ್ಟರ್ ಉತ್ತಮವಾದ ಉತ್ಪಾದಕತೆಗಾಗಿ ತನ್ನೆಲ್ಲಾ ನಾಲ್ಕು ಗಾಲಿಗಳನ್ನೂ ಸಹ ಬಳಸಿಕೊಳ್ಳುತ್ತದೆ.
ಮಹಿಂದ್ರಾJIVO 225 DI 4WD ಅನ್ನು ಸಣ್ಣ ಹಿಡುವಳಿಗಳುಳ್ಳ ರೈತರ ಅಗತ್ಯಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಇದು14.9 kW (20HP) ಇಂಜಿನ್ ಹೊಂದಿದೆ. ಮಹಿಂದ್ರಾJIVO 225 DI 4WDಯ ಅಶ್ವಶಕ್ತಿಯು 14.9 kW ಆಗಿದ್ದು ಇದೊಂದು DI ಇಂಜಿನ್ ಸಹಾ ಆಗಿರುವ ಕಾರಣ, ಬಹಳ ಶಕ್ತಿಶಾಲಿಯಾಗಿದೆ, ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ, ಮತ್ತು ಕಡಿಮೆ ಇಂಧನವನ್ನು ಬಳಸಿಕೊಳ್ಳುತ್ತದೆ, ನಿಮಗೆ ಕಡಮೆಯಲ್ಲಿ ಹೆಚ್ಚಿನ ಲಾಭವನ್ನು ನೀಡುತ್ತದೆ.
ತನ್ನ 20-HP ಇಂಜಿನ್‌ನೊಂದಿಗೆ, ಮಹಿಂದ್ರಾJIVO 225 DI 4WD ಯನ್ನು ಒಂದು ಮಿನಿ ಟ್ರಾಕ್ಟರ್ ಎಂದು ಕರೆಯಬಹುದು. ಇದು ಸಣ್ಣಗಾತ್ರದಲ್ಲಿದ್ದೂ ಸಹ, ಇದು ಶಕ್ತಿಶಾಲಿಯಾಗಿರುವ ಕಾರಣ ಅತ್ಯುತ್ತಮ ಸ್ಪರ್ಧೆಯನ್ನು ಒಡ್ಡುತ್ತದೆ, ಚುರುಕಾಗಿದೆ, ಮತ್ತು ಇಂಧನ ಕ್ಷಮತೆಯನ್ನು ಹೊಂದಿದೆ. JIVO ವರ್ಗದ ಸಣ್ಣ ಟ್ರಾಕ್ಟರ್ ಗಳ ಪೈಕಿ ಇದು ಅತ್ಯುತ್ತಮವಾಗಿದ್ದು ನಾನಾ ಬಗೆಯ ಜೋಡಣೆಗಳಿಗೆ ಅನುವಾಗುವಂತಿದೆ, ಹಾಗಾಗಿ ಇದನ್ನು ವೈವಿಧ್ಯಮಯವಾದ ಕೃಷಿಕೆಲಸಗಳಿಗೆ ಉಪಯೋಗಿಸಿಕೊಳ್ಳಬಹುದಾಗಿದೆ.
ಮಹಿಂದ್ರಾJIVO 225 DI 4WD ಯು ಅತ್ಯುತ್ತಮವಾದ ದರ-ಪರಿಣಾಮವುಳ್ಳ ಮಹಿಂದ್ರಾ ಟ್ರಾಕ್ಟರ್‌ಗಳ ಪೈಕಿ ಒಂದಾಗಿದೆ. ಮಹಿಂದ್ರಾ JIVO 225 DI 4WDಯ ಬೆಲೆಯನ್ನು ತಿಳಿಯಲು ನಿಮ್ಮ ಹತ್ತಿರದ ಮಹಿಂದ್ರಾ ಟ್ರಾಕ್ಟರ್ ಡೀಲರುಗಳ ಜೊತೆಗೆ ಸಂಪರ್ಕದಿಂದಿರಿ.
ಮಹಿಂದ್ರಾJIVO 225 DI 4WD ಯನ್ನು ಆಧುನಿಕ ರೈತರ ಅಗತ್ಯಗಳನ್ನು ಮನದಲ್ಲಿಟ್ಟುಕೊಂಡು ತಯಾರಿಸಲಾಗಿದೆ. ಹಾಗಾಗಿ ಭಾರತದಲ್ಲಿನ ಬಹುತೇಕ ಎಲ್ಲಾ ಕೃಷಿ ಉಪಕರಣಗಳನ್ನೂ ಸಹ ಇದಕ್ಕೆ ಜೋಡಿಸಬಹುದಾಗಿದ್ದು ಬಗೆಬಗೆಯ ಕಾರ್ಯಗಳಿಗೆ ಬಳಸಬಹುದು. ಮಹಿಂದ್ರಾJIVO 225 DI 4WD ಉಪಕರಣಗಳಲ್ಲಿ ಪ್ಲೋವಿಂಗ್, ಸೋವಿಂಗ್, ಟಿಲ್ಲಿಂಗ್, ಕೊಯ್ಲು, ಭಾರದ ಸರಕು ಸಾಗಣೆ ಮತ್ತು ರೊಟಾವೇಟಿಂಗ್ ಸಾಧನಗಳು ಸೇರಿವೆ.
ಮಹಿಂದ್ರಾJIVO 225 DI 4WD ಯು ತೀವ್ರವಾದ ಹೊಲದ ಕೆಲಸಗಳಿಗೆ ಹೇಳಿ ಮಾಡಿಸಿದ್ದು ಸಣ್ಣ ಹಿಡುವಳಿಗಳಿಗೆ ಸರಿಯಾದ ಆಯ್ಕೆ. ಮಹಿಂದ್ರಾJIVO 225 DI 4WD ವಾರಂಟಿಯಲ್ಲಿ ಹೆಚ್ಚಿನ ರೈತರು ವಿನಿಯೋಗಿಸುವ ಸರಾಸರಿ ಗಂಟೆಗಳನ್ನು ಒಳಗೊಳ್ಳಲಾಗಿದೆ. ಟ್ರಾಕ್ಟರ್ ವಾರಂಟಿಯು ಮಹಿಂದ್ರಾ ಬ್ರಾಂಡು ಗಳಿಸಿದ ವಿಶ್ವಾಸಾರ್ಹತೆಯ ಸಂಕೇತವಾಗಿದೆ.
ಮಹಿಂದ್ರಾJIVO 225 DI 4WD ಯು 14.9 kW (20 HP) DI ಇಂಜಿನುಳ್ಳ ಏಕೈಕ ಟ್ರಾಕ್ಟರ್ ಆಗಿದೆ. ಇದರಲ್ಲಿ ಸುಧಾರಿತವಾದ ಎಳೆಯುವ ಸಾಮರ್ಥ್ಯ ಹಾಗೂ ಸರಕು ಸಾಗಣಾ ಗುಣಗಳಿದ್ದು ಕೃಷಿ ಕೆಲಸಗಳಿಗೆ ಅತ್ಯುತ್ತಮವಾಗಿದೆ. ಮಹಿಂದ್ರಾJIVO 225 DI 4WD ಯ ಮೈಲೇಜ್ ಸಹಾ ಅದ್ಭುತವಾಗಿದ್ದು ರೈತರು ಕಡಿಮೆ ಬೆಲೆಯಲ್ಲಿ ಹೆಚ್ಚಿನದ್ದನ್ನು ಮಾಡಬಹುದು.
ಮಹಿಂದ್ರಾJIVO 225 DI 4WD ಯು ಸುಧಾರಿತವಾದ ಎಳೆತ ಮತ್ತು ಸರಕುಸಾಗಣೆಯ ಗುಣ ಹೊತ್ತು ಬಂದಿದೆ. ಏನೇ ಇರಲಿ, ಇದಕ್ಕೆ ಅಧಿಕ ಮೈಲೇಜ್ ಇದ್ದು ರೈತರು ಕಡಿಮೆ ವೆಚ್ಚದಲ್ಲಿ ಹೆಚ್ಚಿನದ್ದನ್ನು ಪಡೆಯಬಹುದು. ಮಹಿಂದ್ರಾJIVO 225 DI 4WD ಯ ಮರುಮಾರಾಟವೂ ಸಹ ಹೋಲಿಕೆಯಲ್ಲಿ ಸುಲಭವಾಗಿದೆ, ಈ ಗುಣಲಕ್ಷಣಗಳಿಗೆ ಧನ್ಯವಾದಗಳು.
ನಿಮ್ಮ ಮಹಿಂದ್ರಾ JIVO 225 DI 4WD ನಿಂದ ಹೆಚ್ಚಿನದನ್ನು ಪಡೆಯಲು, ಅದನ್ನು ಭಾರತದಲ್ಲಿನ ಅಧಿಕೃತವಾದ ಮಹಿಂದ್ರಾ ಟ್ರಾಕ್ಟರ್ ಡೀಲರುಗಳಿಂದಲೇ ಖರೀದಿಸುವದರ ಬಗ್ಗೆ ಆದ್ಯತೆಯಿರಲಿ. ಇದರಿಂದ ನಿಮಗೆ ವಾರಂಟಿ, ಅಸಲಿ ಬಿಡಿಭಾಗಗಳು, ಮತ್ತು ವೃತ್ತಿಪರವಾದ ಸರ್ವಿಸ್ ಸಿಗುವ ಖಾತ್ರಿ ದೊರೆಯುತ್ತದೆ. ನೀವು ಮಹಿಂದ್ರಾ JIVO 225 DI 4WD ಯ ಡೀಲರುಗಳನ್ನು ಮಹಿಂದ್ರಾ ಟ್ರಾಕ್ಟರುಗಳ ಅಧಿಕೃತ ವೆಬ್‌ಸೈಟಿನಲ್ಲಿ ಹುಡುಕಬಹುದು.
ಮಹಿಂದ್ರಾJIVO 225 DI 4WD ಯು ಒಂದು 14.9 kW (20 HP) ಟ್ರಾಕ್ಟರ್ ಆಗಿದ್ದು ಇದರಿಂದ ತುಂಬಾ ಹೆಚ್ಚಿನ ಕೃಷಿಕೆಲಸಗಳನ್ನು ಆರಾಮಾಗಿ ಮಾಡಬಹುದು. ಮಹಿಂದ್ರಾJIVO 225 DI 4WD ವೃತ್ತಿಪರವಾಗಿದ್ದು ಕೊಳ್ಳಬಹುದಾದ ಬೆಲೆಯಲ್ಲಿ ಲಭ್ಯವಿದೆ.