ಟ್ರಾಕ್ಟರ್ ಬೆಲೆ ವಿಚಾರಣೆ

Please agree form to submit

ಮಹೀಂದ್ರ ಜಿವೋ 245DI 4WD

ಪವರ್ . ಪರ್ಫಾರ್ಮೆನ್ಸ್ . ಪ್ರಾಫಿಟ್ .

మహీంద్ర జివో , తేలికగా తన కార్యక్రమాలన్నిటిని నిర్వర్తించడానికి 86ఎన్‌ఎమ్‌ అత్యధిక టార్క్ తో అసమానమైన పవర్‌ని మీకు అందిస్తుంది మరియు అన్ని ఉపకరణాలను ప్రభావవంతంమైన రీతిలో నడిపించడానికి అత్యదిక పిటిఒ హెచ్‌పితో కూడా లభిస్తుంది
ప్రతిరోజు కఠినమైన వాడుకకు దృఢమైన లోహపు బాడీతో అత్యున్నతమైన పనితనాన్ని మీకందిస్తుంది, తేలికగా భారీ లోడులను పైకెత్తడానికి 750 kg అత్యధికంగా పైకెత్తగల సామర్ధ్యత దీనికి ఉన్నది, మెరుగైన ట్రాక్షన్‌ కొరకు 4 చక్రాల డ్రైవ్‌ మరియు పలురకాల పనిముట్లని గుంజడానికి సామర్ధ్యత దీనికి ఉన్నది.
మహింద్ర జీవో అంటే అర్థం, అధిక లాభాలు, దాని తక్కువ నిర్వహణ ఖర్చు దీనికి కారణం, క్లాస్‌ మైలేజీలో అత్యుత్తమమైనది మరియు తక్కువ ధర ఉన్న విడిభాగాలతో విడిభాగాలు తేలికగా లభిస్తాయి. పవర్‌, పనితనం మరియు ఇంతకు మునుపెన్నడు చూడనటువంటి లాభాలను అనుభవిచడానికి కొత్త మహీంద్ర జివోను కొనుగోలుచేయండి.

FEATURES

FEATURES

Best multi-crop suitability

SPECIFICATIONS

ಮಹೀಂದ್ರ ಜಿವೋ 245DI 4WD
ಎಂಜಿನ್ ಪವರ್ (kW)17.9 kW (24 HP)
ಗರಿಷ್ಠ ಟಾರ್ಕ್ (Nm)86.3 Nm
ಗರಿಷ್ಠ PTO (kW)16.4 kW (22 HP)
ರೇಟ್ ಮಾಡಿದ RPM 2300
ಗೇರುಗಳ ಸಂಖ್ಯೆ ಇಲ್ಲ 8 F + 4 R
ಮಹೀಂದ್ರ ಜಿವೋ 245DI 4WD
ಎಂಜಿನ್ ಪವರ್ (kW)17.9 kW (24 HP)
ಗರಿಷ್ಠ ಟಾರ್ಕ್ (Nm)86.3 Nm
ಗರಿಷ್ಠ PTO (kW)16.4 kW (22 HP)
ರೇಟ್ ಮಾಡಿದ RPM 2300
ಗೇರುಗಳ ಸಂಖ್ಯೆ ಇಲ್ಲ 8 F + 4 R8 F + 4 R
ಸಿಲಿಂಡರ್‌ಗಳ ಸಂಖ್ಯೆ 2
Steering Type ಪವರ್ ಸ್ಟೀರಿಂಗ್
Rear Tyre 8.3 x 24
Transmission Type ಸ್ಲೈಡಿಂಗ್ ಮೆಶ್
Hydraulics Lifting Capacity (kg) 750

Related Tractors

ಮಹೀಂದ್ರ ಜಿವೋ 245DI 4WD FAQs

ಮಹಿಂದ್ರಾJIVO 245 DI 4WD ಬೆಸ್ಟ್‌-ಕ್ಲಾಸ್‌ ಮೈಲೇಜ್‌ ನೀಡುತ್ತದೆ, ಕಡಿಮೆ ನಿರ್ವಹಣಾ ವೆಚ್ಚಹೊಂದಿದೆ, ಮತ್ತಿದರ ಬಿಡಿಭಾಗಗಳನ್ನು ಆರಾಮಾಗಿ ಕಂಡುಕೊಳ್ಳಬಹುದು. ಮಹಿಂದ್ರಾJIVO 245 DI 4WD ಒಂದು 17.9 kW (24 HP) ಉಳ್ಳ ಪವರ್‌ಹೌಸ್‌ನಂತಹ ಟ್ರಾಕ್ಟರ್‌ ಆಗಿದ್ದು ತನ್ನ ಕಾರ್ಯಪ್ರದರ್ಶನ ಹೆಚ್ಚಿಸಿಕೊಳ್ಳಲು 4WD ಹೊಂದಿದೆ. ಇದನ್ನು ಹಲವಾರು ಚಟುವಟಿಕೆಗಳಿಗೆ ಬಳಸಬಹುದು.


ಹೆಚ್ಚಿಸಲಾದ ಪವರ್‌ ಮತ್ತು ಕಾರ್ಯಕ್ಷಮತೆಯಿಂದ, ಮಹಿಂದ್ರಾJIVO 245 DI 4WD ನೀಡಿದ ಹಣಕ್ಕೆ ಒಳ್ಲೆಯ ಬೆಲೆ ನೀಡುತ್ತದೆ. ಮಹಿಂದ್ರಾJIVO 245 DI 4WD ಯ ಬೆಲೆ ಹೂದೋಟ, ದ್ರಾಕ್ಷಿತೋಟಗಳಂತಹ ಜಮೀನುಳ್ಳ ರೈತರ ವಲಯದಲ್ಲಿ ಇದನ್ನು ಬಹಳ ಅಚ್ಚುಮೆಚ್ಚು ಮಾಡಿದೆ. ಇತ್ತೀಚಿನ ಬೆಲೆ ತಿಳಿಯುವುದಕ್ಕಾಗಿ ಮಹಿಂದ್ರಾ ಟ್ರಾಕ್ಟರ್‌ ಡೀಲರುಗಳನ್ನು ಭೇಟಿ ಮಾಡಿ.


ಮಹಿಂದ್ರಾJIVO 245 DI 4WD ತನ್ನ ವರ್ಗದ ಇತರೆ ಟ್ರಾಕ್ಟರುಗಳ ಕಾರ್ಯಕ್ಷಮತೆಗೆ ಹೋಲಿಸಿದರೆ ಅತ್ಯುತ್ತಮವಾಗಿದೆ. ಇದು ವ್ಯಾವಸಾಯಿಕ ಹಾಗೂ ವಾಣಿಜ್ಯಿಕ ಉದ್ದೇಶಗಳೆರಡಕ್ಕೂ ಸೂಕ್ತವಾಗಿದೆ. ಮಹಿಂದ್ರಾJIVO 245 DI 4WD ಯನ್ನು ಟಿಲ್ಲಿಂಗ್‌, ಲೆವೆಲಿಂಗ್‌, ಸೋವಿಂಗ್‌, ಪಡಲಿಂಗ್‌, ಹಾಲಿಂಗ್‌, ಮತ್ತು ಕೊಯ್ಲಿನಂತಹ ಹಲವಾರು ಉಪಕರಣಗಳ ಜೊತೆಗೆ ಬಳಸಬಹುದಾಗಿದೆ. ಈ ಟ್ರಾಕ್ಟರ್‌ ಇರುವುದೆಲ್ಲಾ ಉಪಯುಕ್ತತೆಗಾಗಿಯೇ.


ಮಹಿಂದ್ರಾ ಟ್ರಾಕ್ಟರ್ಗಳ ಜೊತೆಗೆ, ನೀವು ಗುಣಮಟ್ಟ ಹಾಗೂ ಸರ್ವಿಸ್‌ ಕುರುತು ಯೋಚನೆ ಮಾಡಬೇಕಿಲ್ಲ. ಮಹಿಂದ್ರಾJIVO 245 DI 4WD ವಾರಂಟಿಯು ಇದರ ಪ್ರಮಾಣಪತ್ರದಂತಿದೆ. ಈ ಪವರ್‌ಫುಲ್‌ ಟ್ರಾಕ್ಟರ್‌ ಯಂತ್ರಸಂಬಂಧಿತ ಸಮಸ್ಯೆಗಳ ವಾರಂಟಿಯನ್ನು ಒಳಗೊಂಡಿರುತ್ತದೆ. ನಿಮ್ಮ ಖರೀದಿಯನ್ನು ಒಬ್ಬ ಅಧಿಕೃತ ಡೀಲರುಗಳ ಬಳಿಯಲ್ಲೇ ಮಾಡಿರಿ.


ಮಹಿಂದ್ರಾJIVO 245 DI 4WD ಒಂದು ಪವರ್‌ಫುಲ್‌ ಟ್ರಾಕ್ಟರ್‌ ಆಗಿದ್ದು ಉನ್ನತವಾದ 86 nm ಟಾರ್ಕ್‌ ಮತ್ತು ಅಧಿಕ PTO ಪವರ್‌ ಹೊಂದಿದ್ದು ಇದು ನಿಮಗೆ ಹಲವಾರು ಭಾರೀ ಉಪಕರಣಗಳನ್ನುಪಯೋಗಿಸಲು ಅನುವು ಮಾಡಿಕೊಡುತ್ತದೆ. ಅಲ್ಲದೇ, ಇದಕ್ಕೆ ಅದ್ಭುತವಾದ ಮೈಲೇಜಿದ್ದು ಮಹಿಂದ್ರಾJIVO 245 DI 4WD ಯನ್ನೊಂದು ಬೆಲೆ ಪರಿಣಾಮವುಳ್ಳ ಟ್ರಾಕ್ಟರನ್ನಾಗಿ ಸಹಾ ಮಾಡಿದೆ.


ತನ್ನ ಶ್ರೇಷ್ಠ ಮೈಲೇಜ್‌ ಕಾರಣದಿಂದ ಮಹಿಂದ್ರಾJIVO 245 DI 4WD ಯ ಮರುಮಾರಾಟವೊಂದು ಬಹಳ ಸರಳವಾದ ಪ್ರಕ್ರಿಯೆಯಾಗಿದೆ. ಅಧಿಕ ಟಾರ್ಕ್‌, ಹೆಚ್ಚಿನ PTO ಪವರ್‌, ಮತ್ತು ಎತ್ತುವ ಕ್ಷಮತೆಯು ಇದಕ್ಕಿದೆ ಮತ್ತು ಮಹಿಂದ್ರಾJIVO 245 DI 4WD ಗೆ 750 kg ಭಾರವೆಳೆಯುವ ಸಾಮರ್ಥ್ಯ ಹಾಗೂ ನಾಕು ಗಾಲಿಗಳ ಡ್ರೈವ್‌ ಇದ್ದು ಉತ್ತಮವಾದ ಟ್ರಾಕ್ಷನ್‌ ಹೊಂದಿದೆ.


ಭಾರತದಲ್ಲಿರುವ ಎಲ್ಲಾ ಮಹಿಂದ್ರಾಟ್ರಾಕ್ಟರ್‌ ಡೀಲರುಗಳನ್ನು ಹುಡುಕಲಿಕ್ಕೆ, ನೀವು ಅಧಿಕೃತವಾದ ಮಹಿಂದ್ರಾ ಟ್ರಾಕ್ಟರ್ ವೆಬ್‌ಸೈಟಿಗೆ ಭೇಟಿ ನೀಡಬೇಕು. ಇಲ್ಲಿ, ಡೀಲರ್‌ ಲೊಕೇಟರ್‌ ಮೇಲೆ ಕ್ಲಿಕ್‌ ಮಾಡಿ ಮತ್ತು ನಿಮ್ಮ ರಾಜ್ಯ ಅಥವಾ ಪ್ರದೇಶದಲ್ಲಿರುವ ಎಲ್ಲಾ ಮಹಿಂದ್ರಾ JIVO 245 DI 4WD ಡೀಲರುಗಳನ್ನು ಹುಡುಕಿಕೊಳ್ಳಿ. ಅಧಿಕ ಲಾಭಕ್ಕಾಗಿ, ನಿಮ್ಮ ಟ್ರಾಕ್ಟರನ್ನು ಅಧಿಕೃತ ಡೀಲರ್‌ ಬಳಿಯೇ ಕೊಂಡುಕೊಳ್ಳಿ.


ಮಹಿಂದ್ರಾJIVO 245 DI 4WD ಒಂದು ಸದೃಢ ಟ್ರಾಕ್ಟರ್‌ ಆಗಿದ್ದು 86 nm ಟಾರ್ಕ್‌ ಹೊಂದಿದೆ ಮತ್ತು 750 ಕೆಜಿಯಷ್ಟು ಶ್ರೇಷ್ಠವಾದ ಎತ್ತುವ ಸಾಮರ್ಥ್ಯ ಹೊಂದಿದೆ. ಎಲ್ಲದಕ್ಕಿಂತ, ಹೆಚ್ಚುವರಿ ಟ್ರಾಕ್ಷನ್‌ ಗಾಗಿ ಇದರಲ್ಲಿ ನಾಕು-ಗಾಲಿ ಡ್ರೈವ್‌ ಇದೆ. ಇದರ ಬಿಡಿಭಾಗಗಳು ಸುಲಭವಾಗಿ ಸಿಗುತ್ತವಾದ ಕಾರಣ ಮಹಿಂದ್ರಾJIVO 245 DI 4WD ನ ಸರ್ವಿಸಿಂಗ್‌ ವೆಚ್ಚವು ಬಹಳ ಕಮ್ಮಿಯಾಗಿದೆ.


🍪 Cookie Consent

Cookies are not enabled on your browser, please turn them on for better experience of our website !

🍪 Cookie Consent

This website uses cookies, please read the Terms and Conditions.

.