ಮಹಿಂದ್ರಾ ಜಿವೊ 245 ವೈನ್‌ಯಾರ್ಡ್

ಎಲ್ಲ ಕಾರ್ಯಗಳನ್ನು ಸುಲಭವಾಗಿ ನಿರ್ವಹಿಸಲು ಅತ್ಯಧಿಕ 86Nm ಟಾರ್ಕ್‌ನೊಂದಿಗೆ ಮಹಿಂದ್ರಾ ಜಿವೊ ಹೋಲಿಕೆ ಮಾಡಲಾಗದ ಪವರ್ ಒದಗಿಸುತ್ತದೆ. ಎಲ್ಲ ಇಂಪ್ಲಿಮೆಂಟ್‌ಗಳನ್ನು ಸುಲಭವಾಗಿ ಚಲಾಯಿಸಲು ಇದು ಅತ್ಯಧಿಕ PTO ಎಚ್‌ಪಿಯನ್ನೂ ಒದಗಿಸುತ್ತದೆ. ತಗ್ಗಿಸಿದ ಆಸನದೊಂದಿಗೆ ಕಾರ್ಯನಿರ್ವಹಿಸಲು ನಿಮಗೆ ನೆರವಾಗುವ ಸಲುವಾಗಿ ಟ್ರ್ಯಾಕ್ಟರ್ ಈಗ ಎತ್ತರ ಹೊಂದಾಣಿಕೆ ಮಾಡಬಹುದಾದ ಸೀಟ್‌ನೊಂದಿಗೆ ಬರುತ್ತದೆ. ಇದರಿಂದ ತಗ್ಗಿನಲ್ಲಿ ಇಳಿಬಿದ್ದಿರುವ ಹಣ್ಣುಗಳು ಮತ್ತು ಬಳ್ಳಿಗಳು ಡ್ರೈವರ್ ತಲೆಗೆ ತಾಗುವುದಿಲ್ಲ. ಕಡಿಮೆ ಮಾಡಿರುವ NVH ಆರಾಮದಾಯಕ ಮತ್ತು ಒತ್ತಡ-ರಹಿತ ಅನುಭವಕ್ಕೆ ಸೂಕ್ತವಾಗಿದೆ.
ದ್ರಾಕ್ಷಿತೋಟದ ಅತಿ ಕಿರಿದಾದ ಸಾಲುಗಳಲ್ಲಿ ಚಲಿಸಲು ನಾವು ಬಾನೆಟ್ ಅನ್ನು 60mm ನಷ್ಟು, ಸ್ಟಿಯರಿಂಗ್ ಕಾಲಂ ಅನ್ನು 90mm ನಷ್ಟು ಮತ್ತು ಫೆಂಡರ್ ಎತ್ತರವನ್ನು 90mm ನಷ್ಟು ಕಡಿಮೆ ಮಾಡಲಾಗಿದೆ. ಹೊಸ ಮಹಿಂದ್ರಾ ಜಿವೊ 750kg ಅಧಿಕ ಭಾರ ಎತ್ತುವ ಸಾಮರ್ಥ್ಯ ಹೊಂದಿದೆ ಮತ್ತು ಹೆಚ್ಚುವರಿ ಟ್ರ್ಯಾಕ್ಷನ್‌ಗಾಗಿ 4 ಚಕ್ರದ-ಡ್ರೈವ್ ಸೌಲಭ್ಯ ಹೊಂದಿದೆ.
ಕಡಿಮೆ ಮೆಂಟೇನನ್ಸ್ ವೆಚ್ಚ, ಅತ್ಯುತ್ತಮ ದರ್ಜೆಯ ಮೈಲೇಜ್ ಮತ್ತು ಬಿಡಿ ಭಾಗಗಳ ಸುಲಭ ಲಭ್ಯತೆಯಿಂದಾಗಿ ನಿಮ್ಮ ಲಾಭಗಳು ದುಪ್ಪಟ್ಟಾಗುತ್ತವೆ. ಹಿಂದೆಂದೂ ಕಾಣದಂಥ ಪವರ್, ಪರ್‌ಫಾರ್ಮೆನ್ಸ್ ಮತ್ತು ಲಾಭಗಳನ್ನು ಅನುಭವಿಸಲು ಹೊಸ ಮಹಿಂದ್ರಾ ಜಿವೊ 245 4WD ಅನ್ನು ಪಡೆಯಿರಿ.

ಡೆಮೋ ಅನ್ನು ವಿನಂತಿ ಮಾಡಲು ನಿಮ್ಮ ವಿವರಗಳನ್ನು ಕೆಳಗೆ ನಮೂದಿಸಿ

ಸಲ್ಲಿಸಲು ದಯವಿಟ್ಟು ಫಾರ್ಮ್ ಅನ್ನು ಒಪ್ಪಿಕೊಳ್ಳಿ

FEATURES

FEATURES

SPECIFICATIONS

ಮಹಿಂದ್ರಾ ಜಿವೊ 245 ವೈನ್‌ಯಾರ್ಡ್
ಎಂಜಿನ್ ಪವರ್ (kW)17.9 kW (24 HP)
ಗರಿಷ್ಠ ಟಾರ್ಕ್ (Nm)86 Nm
ಗರಿಷ್ಠ PTO (kW)16.4 kW (22 HP)
ರೇಟ್ ಮಾಡಿದ RPM 2300
ಗೇರುಗಳ ಸಂಖ್ಯೆ ಇಲ್ಲ 8 F + 4 R
ಮಹಿಂದ್ರಾ ಜಿವೊ 245 ವೈನ್‌ಯಾರ್ಡ್
ಎಂಜಿನ್ ಪವರ್ (kW)17.9 kW (24 HP)
ಗರಿಷ್ಠ ಟಾರ್ಕ್ (Nm)86 Nm
ಗರಿಷ್ಠ PTO (kW)16.4 kW (22 HP)
ರೇಟ್ ಮಾಡಿದ RPM 2300
ಗೇರುಗಳ ಸಂಖ್ಯೆ ಇಲ್ಲ 8 F + 4 R8 F + 4 R
ಸಿಲಿಂಡರ್‌ಗಳ ಸಂಖ್ಯೆ 2
Steering Type ಪವರ್ ಸ್ಟೀರಿಂಗ್
Rear Tyre Front: 6 x 14, Rear: 8.3 x 24
Transmission Type ಸ್ಲೈಡಿಂಗ್ ಮೆಶ್
Ground speeds (km/h) Min: 2.08 km/h Max: 25 km/h
Hydraulics Lifting Capacity (kg) 750
.