ಟ್ರಾಕ್ಟರ್ ಬೆಲೆ ವಿಚಾರಣೆ

Please agree form to submit

ಪ್ರಸ್ತುತವಿದೆ ಹೊಸ ಮಹಿಂದ್ರಾ JIVO 305DI 4WD ಯಾವುದು ಶ್ರೇಣಿಯಲ್ಲೇ ಅತ್ಯುತ್ತಮ PTO ನೀಡುತ್ತದೋ ಅದಕ್ಕೆ ನೈಜ ಆಲ್-ರೌಂಡರ್ ಟ್ರ್ಯಾಕ್ಟರ್ ಎನ್ನುತ್ತಾರೆ

ಪ್ರಸ್ತುತವಿದೆ ಮಹಿಂದ್ರಾ ಜಿವೊ 305DI 4WD,ಇದು ಪರ್‌ಫೆಕ್‌ಟ್‌ ಆಲ್‌ರೌಂಡರ್ ಆಗಿದೆ.
ಹೊಸ ಜಿವೊ 305DI 4WD ಇದು ಮಹಿಂದ್ರಾಾದ ಆಲ್‌ರೌಂಡರ್ ಟ್ರ್ಯಾಕ್ಟರ್ ಆಗಿರುತ್ತದೆ. ಇದು ದ್ರಾಕ್ಷಿತೋಟಗಳಿಗೆ, ಹಣ್ಣಿನ ತೋಟಗಳಿಗೆ ಮತ್ತು ಅಂತರ್‌ಬೆಳೆಗಳಿಗೆ ಸೂಕ್ತವಾಗಿದೆ. ಅನೇಕ ಬಗೆಯ ಕಾರ್ಯಗಳನ್ನು ಸಫಲವಾಗಿ ಪೂರ್ಣಗೊಳಿಸಲು ಅವಶ್ಯವಿರುವ ಪವರ್-ಅನ್ನು ಇದು ನಿಮಗೆ ಒದಗಿಸುತ್ತದೆ. 18.2 kW (24.5 HP) 4WD ಹಾಗೂ DI ಇಂಜಿನ್ ಹೊಂದಿರುವ ಏಕೈಕ ಟ್ರ್ಯಾಕ್ಟರ್ ಆಗಿರುವ ಮಹಿಂದ್ರಾ ಜಿವೊ 305DI ನಿಮಗೆ ನೀಡುತ್ತದೆ ಸಾಟಿಯಿಲ್ಲದ ಪರ್‌ಫಾರ್ಮೆನ್ಸ್‌, ಪವರ್ ಮತ್ತು ಮೈಲೇಜ್; ಇದರಿಂದಾಗಿ ನೀವು ಬಹಳಷ್ಟು ಕಡಿಮೆ ಖರ್ಚಿನಲ್ಲಿ ಬಹಳಷ್ಟು ಹೆಚ್ಚಿನದ್ದನ್ನು ಸಾಧಿಸಬಲ್ಲಿರಿ. ಗಟ್ಟಿಮುಟ್ಟಾದ ಹಾಗೂ ಕಾಂಪ್ಯಾಕ್‌ಟ್‌ ಡಿಸೈನ್ ಹೊಂದಿರುವ ಇದು ದ್ರಾಕ್ಷಿತೋಟಗಳಲ್ಲಿ ಮತ್ತು ಹಣ್ಣಿನ ತೋಟಗಳಲ್ಲಿ ಸುಗಮವಾಗಿ ಓಡಾಡಬಲ್ಲದು. ಆದ್ದರಿಂದ ಇನ್ನೇಕೆ ತಡ, ಎಲ್ಲವನ್ನೂ ಸಾಧಿಸಬಲ್ಲ ಪವರ್ ಈಗ ನಿಮ್ಮ ಕೈಯಲ್ಲಿದೆ.

FEATURES

FEATURES

SPECIFICATIONS

ಪ್ರಸ್ತುತವಿದೆ ಹೊಸ ಮಹಿಂದ್ರಾ JIVO 305DI 4WD ಯಾವುದು ಶ್ರೇಣಿಯಲ್ಲೇ ಅತ್ಯುತ್ತಮ PTO ನೀಡುತ್ತದೋ ಅದಕ್ಕೆ ನೈಜ ಆಲ್-ರೌಂಡರ್ ಟ್ರ್ಯಾಕ್ಟರ್ ಎನ್ನುತ್ತಾರೆ
ಗರಿಷ್ಠ ಟಾರ್ಕ್ (Nm)89 Nm
ಗರಿಷ್ಠ PTO (kW)18.2 kW (24.5 HP)
ರೇಟ್ ಮಾಡಿದ RPM 2500
ಗೇರುಗಳ ಸಂಖ್ಯೆ ಇಲ್ಲ 8 F + 4 R
ಪ್ರಸ್ತುತವಿದೆ ಹೊಸ ಮಹಿಂದ್ರಾ JIVO 305DI 4WD ಯಾವುದು ಶ್ರೇಣಿಯಲ್ಲೇ ಅತ್ಯುತ್ತಮ PTO ನೀಡುತ್ತದೋ ಅದಕ್ಕೆ ನೈಜ ಆಲ್-ರೌಂಡರ್ ಟ್ರ್ಯಾಕ್ಟರ್ ಎನ್ನುತ್ತಾರೆ
ಗರಿಷ್ಠ ಟಾರ್ಕ್ (Nm)89 Nm
ಗರಿಷ್ಠ PTO (kW)18.2 kW (24.5 HP)
ರೇಟ್ ಮಾಡಿದ RPM 2500
ಗೇರುಗಳ ಸಂಖ್ಯೆ ಇಲ್ಲ 8 F + 4 R8 F + 4 R
Steering Type ಪವರ್ ಸ್ಟಿಯರಿಂಗ್
Rear Tyre 6 x 14
Transmission Type ಸ್ಲೈಡಿಂಗ್ ಮೆಶ್
Hydraulics Lifting Capacity (kg) 750

ಪ್ರಸ್ತುತವಿದೆ ಹೊಸ ಮಹಿಂದ್ರಾ JIVO 305DI 4WD ಯಾವುದು ಶ್ರೇಣಿಯಲ್ಲೇ ಅತ್ಯುತ್ತಮ PTO ನೀಡುತ್ತದೋ ಅದಕ್ಕೆ ನೈಜ ಆಲ್-ರೌಂಡರ್ ಟ್ರ್ಯಾಕ್ಟರ್ ಎನ್ನುತ್ತಾರೆ FAQs

ಮಹಿಂದ್ರಾJIVO 305 DI 4WD ಯು ಒಂದು ಶಕ್ತಿಶಾಲಿ ಮತ್ತು ಆಲ್‌ರೌಂಡರ್‌ ಟ್ರಾಕ್ಟರ್‌ ಆಗಿದೆ. ಮಹಿಂದ್ರಾJIVO 305 DI 4WD ಯ HP 22.3 kW (30 HP) ಆಗಿದೆ ಮತ್ತಿದನ್ನು ಹೂದೋಟಗಳು, ದ್ರಾಕ್ಷಿತೋಟಗಳು ಮತ್ತು ಅಂತರ್‌ಕೃಷಿಯಲ್ಲಿ ಬಳಸಬಹುದು. ಇದು ಚಿಕ್ಕದಾಗಿದ್ದರೂ ಸದೃಢವಾಗಿರುವುದರಿಂದ, ಇದನ್ನು ಸಣ್ಣ ಜಮೀನುಗಳಲ್ಲಿ ಸಹಾ ಸುಲಭವಾಗಿ ನಿರ್ವಹಿಸಬಹುದು.


ಭೂಮಿಯಲ್ಲಿ ಅದರ ಮಲ್ಟಿಪರ್ಪಸ್‌ ಉಪಯೋಗಗಳನ್ನು ಗಣನೆಗೆ ತಂದುಕೊಂಡಾಗ, ಮಹಿಂದ್ರಾJIVO 305 DI 4WD ಟ್ರಾಕ್ಟರನ್ನು ಸೂಕ್ತವಾದ ಮಿತವ್ಯಯ ಬೆಲೆಯಲ್ಲಿ ನಿಗದಿಪಡಿಸಲಾಗಿದೆ, ಹೇಳಬೇಕೆಂದರೆ, ಮಹಿಂದ್ರಾJIVO 305 DI 4WD ಬೆಲೆಯು ಬ್ರಾಂಡಿನ ಗುಣಮಟ್ಟದ ಬದ್ಧತೆಯ ದ್ಯೋತಕವಾಗಿದೆ. ಹೆಚ್ಚಿನದನ್ನು ತಿಳಿದುಕೊಳ್ಳಲು ಮಹಿಂದ್ರಾ ಟ್ರಾಕ್ಟರ್‌ ಡೀಲರನ್ನು ಸಂಪರ್ಕಿಸಿರಿ.


ಮಹಿಂದ್ರಾJIVO 305 DI 4WD ಒಂದು ಆಲ್‌-ರೌಂಡರ್‌ ಆಗಿದ್ದು ಜಮೀನಿನಲ್ಲಿ ಹಲವಾರು ಉಪಕರಣಗಳ ಜೊತೆಗೆ ಬಳಸಲು ಇದನ್ನು ಬಳಸಬಹುದು. 22.3 kW (30 HP) ಟ್ರಾಕ್ಟರನ್ನು ಅತ್ಯುನ್ನತ ತಂತ್ರಜ್ಞಾನದ ತುಂತುರು ಸಿಂಪಡಕಗಳ ಜೊತೆಗೆ ಬಳಸಬಹುದು. 590 ಮತ್ತು 755 ರ 2-ಸ್ಪೀಡ್‌ PTO ಹೊಂದಿದ, ಹಲವಾರು ಮಹಿಂದ್ರಾ JIVO 305 DI 4WD ಉಪಕರಣಗಳಾದ ಸಿಂಪಡಕಗಳು, ತಿನ್ನರ್‌ಗಳು, ಡಿಪ್ಪರ್‌ಗಳು, ಮತ್ತು ರೊಟಾವೇಟರುಗಳನ್ನು ಟ್ರಾಕ್ಟರ್ ಜೊತೆಗೆ ನಿರ್ವಹಿಸಬಹುದು.


ಮಹಿಂದ್ರಾ ಟ್ರಾಕ್ಟರಿನ ಘನವಾದ ವಾರಂಟಿಯನ್ನು ಅದರ ಎಲ್ಲಾ ಮಾದರಗಳ ಮೇಲೂ ನೀಡಲಾಗಿದೆ. ಮತ್ತು ಮಹಿಂದ್ರಾJIVO 305 DI 4WD ವಾರಂಟಿಯು ಸಹ ಇದಕ್ಕೆ ಹೊರತಲ್ಲ. ಈ ಪವರ್‌ಫುಲ್‌ ಆಲ್-ರೌಂಡರ್‌ ಟ್ರಾಕ್ಟರು 1 ಒಂದೋ ಎರಡು ವರ್ಷಗಳ ಅಥವಾ 1000 ಗಂಟೆಗಳ ಜಮೀನಿನ ಕೆಲಸದ ಮೇಲೆ, ಯಾವುದು ಮೊದಲು ಬರುವುದೋ ಅದರ ಆಧಾರದ ಮೇಲೆ ನೀಡಲಾಗುತ್ತದೆ.


ಮಹಿಂದ್ರಾJIVO 305 DI 4WD ಒಂದು ಘನವಾದ ಆಲ್‌ರೌಂಡರ್‌ ಜಾತಿಯ ಟ್ರಾಕ್ಟರ್‌ ಆಗಿದ್ದು 18.2 kW (24.5 HP) ಇಂಜಿನ್‌ ಹೊಂದಿದೆ. ಇದನ್ನು ನಿರ್ವಹಿಸುವುದು ಸುಲಭವಾಗಿದ್ದು ಗಟ್ಟಿಮುಟ್ಟಾಗಿದೆ. ಒಂದು ಮಹಿಂದ್ರಾ JIVO 305 DI 4WD ಮೈಲೇಜು ಇದನ್ನು ದರ-ಪರಿಣಾಮಾತ್ಮಕವನ್ನಾಗಿಸಿದೆ.


ಮಹಿಂದ್ರಾJIVO 305 DI 4WD ಒಂದು ಸದೃಢ ವಿನ್ಯಾಸದ ಆದರೆ ಸಣ್ಣಗಾತ್ರದ ಟ್ರಾಕ್ಟರ್‌ ಆಗಿದ್ದು ಹೂದೋಟಗಳಲ್ಲಿ, ದ್ರಾಕ್ಷಿತೋಟಗಳಲ್ಲಿ, ಅಂತರ್‌-ಕೃಷಿಗಳಲ್ಲಿ ಬಳಸಲಿಕ್ಕೆ ತುಂಬಾ ಪರಿಣಾಮಾತ್ಮಕವಾಗಿದೆ. DI ಇಂಜಿನ್‌ ಮತ್ತು ಇದರ ಅದ್ಭುತವಾದ ಮೈಲೇಜು ಮಹಿಂದ್ರಾJIVO 305 DI 4WD ಯನ್ನು ಮರುಮಾರಾಟಕ್ಕೆ ಸಹಾ ಅತ್ಯುತ್ತಮವನ್ನಾಗಿಸಿದೆ.


ಭಾರತದಲ್ಲಿನ ಮಹಿಂದ್ರಾ JIVO 305 DI 4WD ಯ ಎಲ್ಲಾ ಡೀಲರುಗಳನ್ನು ಹುಡುಕಲಿಕ್ಕಾಗಿ, ದಯಮಾಡಿ ಮಹಿಂದ್ರಾ ಟ್ರಾಕ್ಟರ್‌ಗಳ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ಕೊಟ್ಟು ಮಹಿಂದ್ರಾಟ್ರಾಕ್ಟರ್‌ ಡೀಲರ್‌ ಲೊಕೇಟರ್‌ ಟ್ಯಾಬ್‌ ಅನ್ನು ಒತ್ತಿ. ನಿಮ್ಮ ವಾರಂಟಿ, ಅಸಲಿ ಭಾಗಗಳು ಮತ್ತಿತರೆ ಸೌಲಭ್ಯವನ್ನು ಪಡೆಯಲಿಕ್ಕಾಗಿನಿಮ್ಮ ಟ್ರಾಕ್ಟರ್‌ನ್ನು ಒಬ್ಬ ಅಧಿಕೃತ ಡೀಲರುಗಳಿಂದ ಖರೀದಿ ಮಾಡುವುದು ತುಂಬಾ ಮುಖ್ಯವಾಗಿದೆ.


DI ಇಂಜಿನ್‌ ಹೊಂದಿದ 18.2 kW (24.5 HP) ಸಾಮರ್ಥ್ಯವುಳ್ಳ ಏಕೈಕ ಟ್ರಾಕ್ಟರ್‌, ಮಹಿಂದ್ರಾJIVO 305 DI 4WD ಒಂದು ಶ್ರೇಷ್ಠವಾದ ಯಂತ್ರವನ್ನಾಗಿಸಿದೆ. ಹೂದೋಟಗಳಲ್ಲಿ, ಹಣ್ಣಿನ ತೋಟಗಳಲ್ಲಿ ಮತ್ತು ಅಂತರಕೃಷಿಗಳಲ್ಲಿ ಬಳಸಲಿಕ್ಕೆ. ಇದನ್ನು ನಿರ್ವಹಿಸುವುದು ಮತ್ತು ಚಲಾಯಿಸುವುದು ಬಹಳ ಸುಲಭವಾಗಿದೆ ಹಾಗೂ ಮಹಿಂದ್ರಾJIVO 305 DI 4WD ಬಹಳ ಮಿತಬೆಲೆಯಲ್ಲಿ ಸಹಾ ಲಭ್ಯವಿದೆ.


🍪 Cookie Consent

Cookies are not enabled on your browser, please turn them on for better experience of our website !

🍪 Cookie Consent

This website uses cookies, please read the Terms and Conditions.

.