ಮಹಿಂದ್ರಾ ಜಿವೊ 365 DI 4WD

ಸಧೃಢ ಮತ್ತು ಶಕ್ತಿಶಾಲಿಯಾದ, ಹೊಸ ಮಹಿಂದ್ರಾ ಜಿವೊ 365 DI 4WD ಹಗುರ ಟ್ರ್ಯಾಕ್ಟರ್ ಆಗಿದ್ದು ವಿಶೇಷವಾಗಿ ಭತ್ತದ ಗದ್ದೆಗಳಲ್ಲಿ ಕಾರ್ಯಾಚರಣೆಗಾಗಿ ವಿನ್ಯಾಸಗೊಳಿಸಲಾಗಿದೆ. ಜಿವೊ 365 ರ ಸುಧಾರಿತ DI ಎಂಜಿನ್ ಸರಿಸಾಟಿಯಿಲ್ಲದ ಪವರ್ ಮತ್ತು ಶ್ರೇಣಿಯಲ್ಲಿ ಅತ್ಯುತ್ತಮ ಮೈಲೇಜ್ ಒದಗಿಸುತ್ತದೆ. ಕ್ರಾಂತಿಕಾರಕ ಪೊಜಿಷನ್-ಸ್ವಯಂ ನಿಯಂತ್ರಣ (PAC) ತಂತ್ರಜ್ಞಾನ ಅಳವಡಿಸಿರುವ ಭಾರತದ ಮೊದಲ ಟ್ರ್ಯಾಕ್ಟರ್ ಇದಾಗಿದ್ದು, ಒದ್ದೆ ಹೊಲ ಉಳುಮೆಯಲ್ಲಿ ನಿಪುಣ ಸಾಧನವನ್ನಾಗಿಸುತ್ತದೆ. PAC ತಂತ್ರಜ್ಞಾನದೊಂದಿಗೆ ಸಕ್ರಿಯಗೊಳಿಸಿರುವ ADDC ಹೈಡ್ರಾಲಿಕ್ಸ್ PC ಲೀವರ್ ಅನ್ನು ನಿರಂತರವಾಗಿ ಹೊಂದಾಣಿಕೆ ಮಾಡುವ ಅಗತ್ಯವಿಲ್ಲದೆ ಶ್ರಮರಹಿತವಾಗಿ ನೀವು ಕೆಲಸ ಮಾಡಲು ನೆರವಾಗುತ್ತದೆ, ಈ ಮೂಲಕ ಉತ್ಕೃಷ್ಟ ಕಾರ್ಯಕ್ಷಮತೆಯನ್ನು ನೀಡುತ್ತದೆ. ಈ ಹಗುರವಾದ 4WD ಪಡ್ಲಿಂಗ್ ಮಾಸ್ಟರ್ ಅನ್ನು ಮಹಿಂದ್ರಾದ 1.6 m ಜೈರೋವೇಟರ್ನೊಂದಿಗೆ ಬಳಸಿದಾಗ ಸಮಾನವಾಗಿ ಸಮತಟ್ಟು ಮಾಡಿದ ಹೊಲವನ್ನು ಒದಗಿಸುತ್ತದೆ ಮತ್ತು ಆ ಮೂಲಕ ಒದ್ದೆ ಪರಿಸ್ಥಿತಿಗಳಲ್ಲಿ ಹೂತುಹೋಗದೆ ಉತ್ತಮ ಗುಣಮಟ್ಟದ ಉಳುಮೆಯನ್ನು ಒದಗಿಸುತ್ತದೆ. ಹಿಂದೆಂದೂ ಕಾಣದಂಥ ಪವರ್, ಪರ್ಫಾರ್ಮೆನ್ಸ್ ಮತ್ತು ಪ್ರಾಫಿಟ್ ಅನುಭವಿಸಲು ಹೊಸ ಮಹಿಂದ್ರಾ ಜಿವೊ 365 DI 4WD ಖರೀದಿಸಿ.

ಡೆಮೋ ಅನ್ನು ವಿನಂತಿ ಮಾಡಲು ನಿಮ್ಮ ವಿವರಗಳನ್ನು ಕೆಳಗೆ ನಮೂದಿಸಿ

ಸಲ್ಲಿಸಲು ದಯವಿಟ್ಟು ಫಾರ್ಮ್ ಅನ್ನು ಒಪ್ಪಿಕೊಳ್ಳಿ

FEATURES

FEATURES

SPECIFICATIONS

ಮಹಿಂದ್ರಾ ಜಿವೊ 365 DI 4WD
ಎಂಜಿನ್ ಪವರ್ (kW)26.8 kW (36 HP)
ಗರಿಷ್ಠ ಟಾರ್ಕ್ (Nm)118 Nm
ಗರಿಷ್ಠ PTO (kW)22.4 kW (30 HP)
ರೇಟ್ ಮಾಡಿದ RPM 2600
ಮಹಿಂದ್ರಾ ಜಿವೊ 365 DI 4WD
ಎಂಜಿನ್ ಪವರ್ (kW)26.8 kW (36 HP)
ಗರಿಷ್ಠ ಟಾರ್ಕ್ (Nm)118 Nm
ಗರಿಷ್ಠ PTO (kW)22.4 kW (30 HP)
ರೇಟ್ ಮಾಡಿದ RPM 2600
Steering Type ಪವರ್ ಸ್ಟೀರಿಂಗ್
Rear Tyre 12.4 x 24
Transmission Type ಸಿಂಕ್ ಶಟಲ್ನೊಂದಿಗೆ ಸ್ಥಿರ ಮೆಶ್
Hydraulics Lifting Capacity (kg) 900

Related Tractors

.