ಟ್ರಾಕ್ಟರ್ ಬೆಲೆ ವಿಚಾರಣೆ

Please agree form to submit

ಮಹೀಂದ್ರ 275 ಡಿನಾನು ಎಕೋ

ಮಹೀಂದ್ರ 275 ಡಿ ಎಕೋ ಒಂದು 26.1 kW (35 HP) ಟ್ರ್ಯಾಕ್ಟರ್, ಇದನ್ನು ಭಾರೀ ಉಪಕರಣಗಳಾದ ಗೈರೋವೇಟರ್, ನೇಗಿಲು ಮತ್ತು ಉಳುಮೆ ಮಾಡುವ ಉಪಕರಣಗಳನ್ನು ಚಾಲಿಸಲು ಉಪಯೋಗಿಸುತ್ತಾರೆ ಹಾಗೂ ಇದರ ಹೆಚ್ಚು ಲೋಡ್ ಎಳೆಯುವ ಸಾಮರ್ಥ್ಯ, ಉತ್ತಮ ಶ್ರೇಣಿಯ ಇಂಧನ ಸಾಮರ್ಥ್ಯ ಮತ್ತು ಸುಧಾರಿತ ಹೈಡ್ರಾಲಿಕ್ಸ ಇದನ್ನು ಸಾಗುವಳಿಗೆ ಸೂಕ್ತವಾಗಿಸಿದೆ, ಹೀಗೆ ಈ ಎರಡೂ ಕ್ಷೇತ್ರಗಳಿಗೆ ಉಪಯೋಗವಾಗಿದೆ. ಇದು ಸುಧಾರಿತ ವೈಶಿಷ್ಟ್ಯಗಳಾದ ಹೈ ಹೈಡ್ರಾಲಿಕ್ಸ್ ಮತ್ತು ಅರೆ ಸ್ಥಿರ ಬಲೆ ಪ್ರಸರಣ, ಡ್ಯುಯಲ್ ಪವರ್ ಸ್ಟೇರಿಂಗ್ ಕೆಲಸ ಮಾಡುವ, 13.6 x 28 ದೊಡ್ಡ ಟೈರುಗಳನ್ನು ಹೊಂದಿರುವ ಮತ್ತು ಸಾಂಪ್ರಾದಾಯಿಕವಾದ ವಿನ್ಯಾಸ ಹೊಂದಿರುವುದರಿಂದ ಇದು ಕೃಷಿ+ಸಾಗುವಳಿ ಕೆಲಸಗಳಿಗೆ ಉಪಯುಕ್ತವಾಗಿದೆ

FEATURES

FEATURES

SPECIFICATIONS

ಮಹೀಂದ್ರ 275 ಡಿನಾನು ಎಕೋ
ರೇಟ್ ಮಾಡಿದ RPM 1900
ಗೇರುಗಳ ಸಂಖ್ಯೆ ಇಲ್ಲ 8 F + 2 R
ಮಹೀಂದ್ರ 275 ಡಿನಾನು ಎಕೋ
ರೇಟ್ ಮಾಡಿದ RPM 1900
ಗೇರುಗಳ ಸಂಖ್ಯೆ ಇಲ್ಲ 8 F + 2 R8 F + 2 R
ಸಿಲಿಂಡರ್‌ಗಳ ಸಂಖ್ಯೆ 3
Steering Type ಪವರ್ ಸ್ಟೇರಿಂಗ್
Rear Tyre 13.6X28 / 12.4X28 (ಐಚ್ಚಿಕ)
Transmission Type ಭಾಗಶಃ ಸ್ಥಿರ ಜಾಲರಿ
Hydraulics Lifting Capacity (kg) 1200

Related Tractors

ಮಹೀಂದ್ರ 275 ಡಿನಾನು ಎಕೋ FAQs

ಮಹಿಂದ್ರಾ275 DI ECO ಎರಡೂ ವಲಯಗಳಲ್ಲಿನ ಭರವಸೆ ನೀಡುತ್ತದೆ - ಪವರ್‌ ಮತ್ತು ಇಂಧನ ಕ್ಷಮತೆ. 25.7 kW (35HP) ಟ್ರಾಕ್ಟರ್‌ ಘನವಾದ ಉಪಕರಣಗಳನ್ನು ಚಲಾಯಿಸಬಲ್ಲದು ಮತ್ತು ಭಾರದ ಲೋಡ್‌ ಒಯ್ಯಬಲ್ಲ ಸಾಮರ್ಥ್ಯವುಳ್ಳದ್ದಾಗಿದ್ದು ಸಾಗಣೆಗೆ ಅತ್ಯುತ್ತಮ ಎನಿಸುವಂತೆ ಮಾಡಿದೆ. ಮೂರು ಸಿಲಿಂರ್‌ ಇಂಜಿನ್ನಿನ ಜೊತೆಗೆ, 25.7 kW (35 HP) ಮಹಿಂದ್ರಾ 275 DI ECO ಹಲವಾರು ಸಾಧ್ಯತೆಗಳನ್ನು ಹೊತ್ತು ತಂದಿದೆ.


ಅಧಿಕ ಪವರ್‌ ಮತ್ತು ಇಂಧನ ಕ್ಷಮತೆಯನ್ನು ನೀಡುವುದರ ಜೊತೆಗೆ, ಮಹಿಂದ್ರಾ275 DI ECO ಒಂದು ಶ್ರೇಷ್ಠ ಖರೀದಿ ಎನಿಸಿದೆ. ಇದರಲ್ಲಿ 27.2 kW (37 HP) ಉಳ್ಳ ಮೂರು ಸಿಲಿಂಡರ್‌ ಇಂಜಿನ್‌ ಇದೆ. ನಿಮ್ಮ ಮಹಿಂದ್ರಾ ಟ್ರಾಕ್ಟರ್‌ ಡೀಲರ್‌ ಅನ್ನು ಸಂಪರ್ಕಿಸಿ ನಿಮ್ಮ ಮಹಿಂದ್ರಾ 275 DI ECO ದ ಸ್ಪರ್ಧಾತ್ಮಕ ಬೆಲೆಯ ಕೋಟ್‌ ಅನ್ನು ಪಡೆಯಿರಿ.


ಮಹಿಂದ್ರಾ275 DI ECO ನಲ್ಲಿ 35 HP ಉಳ್ಳ ಮೂರು ಸಿಲಿಂಡರಿನ ಇಂಜಿನ್‌ ಇದೆ. ಇದರಲ್ಲಿ ಮುಂದುವರೆದ ಅಂಶಗಳಾದ ಉನ್ನತ ಹೈಡ್ರಾಲಿಕ್ಸ್‌, ಪಾರ್ಷಿಯಲ್‌ ಮೆಷ್‌ ಟ್ರಾನ್ಸ್‌ಮಿಷನ್‌, ಡುಯಲ್‌ ಆಕ್ಟಿಂಗ್‌ ಪವರ್‌ ಸ್ಟೀರಿಂಗ್‌, ಮತ್ತು ಅರ್ಗೋನಾಮಿಕ್‌ ವಿನ್ಯಾಸ- ಇವೆಲ್ಲವೂ ಒಂದು ಕೃಷಿ ಚಟುವಟಿಕೆಗಳ ಮತ್ತು ಸಾಗಣೆಯ ಉದ್ದೇಶಕ್ಕೆ ಹೇಳಿಸಿದಂತಿವೆ. ಮಹಿಂದ್ರಾ275 DI ECO ಬೇಸಾಯದ ಉಪಕರಣಗಳಾದ ಗೈರೋವೇಟ್‌, ಟಿಪ್ಪಿಂಗ್‌ ಟ್ರೈಲರ್‌, ಕಲ್ಟಿವೇಟರ್‌, ನೀರಿನ ಪಂಪ್‌. ಮತ್ತು ಇನ್ನಷ್ಟು ಹೆಚ್ಚಿನವುಗಳ ಜೊತೆಗೆ ಬಳಸಬಹುದಾಗಿದೆ.


ಮುಂದುವರೆದ ಅಂಶಗಳಾದ ಉನ್ನತ ಹೈಡ್ರಾಲಿಕ್ಸ್‌, ಪಾರ್ಷಿಯಲ್‌ ಮೆಷ್‌ ಟ್ರಾನ್ಸ್‌ಮಿಷನ್‌, ಡುಯಲ್‌ ಆಕ್ಟಿಂಗ್‌ ಪವರ್‌ ಸ್ಟೀರಿಂಗ್‌, ಮತ್ತು ಅರ್ಗೋನಾಮಿಕ್‌ ವಿನ್ಯಾಸ- ಇವೆಲ್ಲವನ್ನು ಹೊಂದಿದ ಮಹಿಂದ್ರಾ275 DI ECO ಒಂದು ಪವರ್‌ ಹೌಸಿನಂತಹ ಟ್ರಾಕ್ಟರ್‌ ಆಗಿದ್ದು ಕಡಿಮೆ ದರದಲ್ಲಿ ಸಹಾ ಲಭ್ಯವಿದೆ. ಮಹಿಂದ್ರಾ275 DI ECO ವಾರಂಟಿಯು ಬೆಲೆಯನ್ನು ಸರಿಯಾದ ರೀತಿಯಲ್ಲಿ ಮಾನ್ಯ ಮಾಡುವಂತಿದ್ದು ನಿಮಗೆ ಸುರಕ್ಷತೆಯ ಆವರಣವನ್ನು ನೀಡುತ್ತದೆ.


ಎರಡೂ ವಲಯಗಳಲ್ಲಿನ ಅತ್ಯುತ್ತಮವಾದುದ್ದನ್ನು ನೀಡಬಲ್ಲ ಒಂದು ಟ್ರಾಕ್ಟರ್‌ ಕಡೆಗೂ ಬಂದಿದೆ. ಮಹಿಂದ್ರಾ275 DI ECO ಒಂದು 26.1 kW (35 HP) ಟ್ರಾಕ್ಟರ್‌ ಒಂದು ಘನವಾದ ಪವರಿನ ಹೆಮ್ಮೆ ಹೊಂದಿದ ಯಂತ್ರವಾಗಿದ್ದು ಜಮೀನಿನಲ್ಲಿ ನಿಮಗೆ ಭಾರೀ ಉಪಕರಣಗಳನ್ನು ಚಲಾಯಿಸಲು ಸಹಾಐ ಮಾಡುತ್ತದೆ, ಮತ್ತು ಬೆಸ್ಟ್‌ ಇನ್‌ ಕ್ಲಾಸ್‌ ಮೈಲೇಜ್‌ ಹೊಂದಿದೆ.


ಅದರ ಮುಂದುವರೆದ ಅಂಶಗಳನ್ನು ಗಣಿಸಿದಾಗ, ಮಹಿಂದ್ರಾ275 DI ECO ದ ಮರುಮಾರಾಟವು ಬಹಳ ಸಕಾರಣ ಬೆಲೆಯಲ್ಲಿರುತ್ತದೆ. ಮಹಿಂದ್ರಾ275 DI ECO ಒಂದು ಶ್ರೇಷ್ಠ ಟ್ರಾಕ್ಟರ್‌ ಆಗಿದ್ದು ಯಾವುದೇ ಭಾರೀ ಉಪಕರಣವನ್ನು ಎಳೆಯಲಿಕ್ಕೆ ಬೇಕಾದ ಪವರ್‌ ನೀಡುತ್ತದೆ ಮತ್ತು ವರ್ಗವಾರು ಅತ್ಯುತಮ ಮೈಲೇಜ್‌ ಹೊಂದಿದೆ. ಮಹಿಂದ್ರಾ275 DI ECO ನ ಮರುಮಾರಾಟ ಏಕೆ ಇಷ್ಟು ಸರಳ ಎನ್ನುವುದಕ್ಕೆ ಇದೂ ಒಂದು ಕಾರಣ.


ನಿಮ್ಮ ವಾರಂಟಿಯ ಪೂರ್ಣ ಪ್ರಯೋಜನ ಪಡೆಯಲು ಮತ್ತು ಬಿಡಿಭಾಗಗಳ ಚಿಂತೆಯನ್ನು ಮಾಡದಿರಲು, ನಿಮ್ಮ ಮಹಿಂದ್ರಾ 275 DI ECO ಅನ್ನು ಅಧಿಕೃತ ಡೀಲರುಗಳಿಂದಲೇ ಖರೀದಿಸಿರಿ. ಭಾರತದಲ್ಲಿನ ಎಲ್ಲಾ ಅಧಿಕೃತ ಮಹಿಂದ್ರಾ ಟ್ರಾಕ್ಟರ್‌ ಡೀಲರುಗಳ ಪಟ್ಟಿಯು ನಿಮಗೆ ಮಹಿಂದ್ರಾ ಟ್ರಾಕ್ಟರ್‌ಗಳ ಅಧಿಕೃತ ವೆಬ್‌ಸೈಟಿನಲ್ಲಿ Dealer Locator ಪುಟದಲ್ಲಿ ಸಿಗುತ್ತದೆ.


ಮಹಿಂದ್ರಾ275 DI ECO ಒಂದು ಪವರ್‌ಫುಲ್‌ 26.1 kW (35 HP) ಟ್ರಾಕ್ಟರ್‌ ಆಗಿದ್ದು ಶ್ರೇಷ್ಠ ವರ್‌ ನೀಡುವುದರ ಜೊತೆಗೆ ಹೊಲದಲ್ಲಿ ಭಾರೀ ಉಪಕರಣಗಳನ್ನು ಹೊರಲಿಕ್ಕೆ ಬಳಸಬಹುದಾಗಿದೆ. ಇದರ ಮೈಲೇಜ್‌ ಉನ್ನತವಾಗಿದ್ದು ನಿರ್ವಹಣಾ ದೃಷ್ಟಿಯಲ್ಲಿ ಕಡಿಮೆ ವೆಚ್ಚದಲ್ಲಿದೆ. ಮಹಿಂದ್ರಾ275 DI ECOದ ಸರ್ವಿಸಿಂಗ್‌ ವೆಚ್ಚ ಸಹ ಅತ್ಯಂತ ಕಡಿಮೆಯದ್ದಾಗಿದೆ.


🍪 Cookie Consent

Cookies are not enabled on your browser, please turn them on for better experience of our website !

🍪 Cookie Consent

This website uses cookies, please read the Terms and Conditions.

.