ಮಹಿಂದ್ರಾ 275 DI SP ಪ್ಲಸ್

ಪರಿಚಯಿಸುತ್ತಿದ್ದೇವೆ ಹೊಸ ಅತ್ಯಂತ ಟಫ್ ಆದ ಮಹಿಂದ್ರಾ 275 DI SP PLUS. 30 ಲಕ್ಷಕ್ಕೂ ಅಧಿಕ ಟ್ರ್ಯಾಕ್ಟರ್‌ಗಳನ್ನು ಉತ್ಪಾದಿಸಿರುವ ಮತ್ತು 3 ದಶಕಗಳಿಗೂ ಹೆಚ್ಚು ಸಮಯ ಮಾರುಕಟ್ಟೆ ನಾಯಕನಾಗಿರುವ ಅಂತಾರಾಷ್ಟ್ರೀಯ ಕಂಪನಿ ಮಹಿಂದ್ರಾ ಟ್ರ್ಯಾಕ್ಟರ್ಸ್, ಈ ಬಾರಿ ಪರಿಚಯಿಸುತ್ತಿದೆ ಟಫ್‌ ಮಹಿಂದ್ರಾ 275 DI SP PLUS. ಅದರ ಕೆಟಗರಿಯಲ್ಲಿ ಅತಿ ಕಡಿಮೆ ಇಂಧನ ಬಳಕೆಯೊಂದಿಗೆ ಮಹಿಂದ್ರಾ 275 DI SP PLUS ಟ್ರ್ಯಾಕ್ಟರ್ ಅತ್ಯಂತ ಶಕ್ತಿಶಾಲಿಯಾಗಿದೆ. ಇದರ ಶಕ್ತಿಶಾಲಿ ELS DI ಎಂಜಿನ್, ಅಧಿಕ ಮ್ಯಾಕ್ಸ್ ಟಾರ್ಕ್ ಮತ್ತು ಅತ್ಯುತ್ತಮ ಬ್ಯಾಕಪ್‌ ಟಾರ್ಕ್‌ನಿಂದಾಗಿ, ಇದು ಎಲ್ಲ ಕೃಷಿ ಉಪಕರಣಗಳೊಂದಿಗೆ ಹೋಲಿಕೆ ಮಾಡಲಾಗದ ಕಾರ್ಯಕ್ಷಮತೆಯನ್ನು ನೀಡುತ್ತದೆ. ಉದ್ಯಮದಲ್ಲಿ ಮೊದಲ ಬಾರಿಗೆ ನೀಡುತ್ತಿರುವ 6 ವರ್ಷಗಳ ವಾರಂಟಿಯೊಂದಿಗೆ ಮಹಿಂದ್ರಾ ಪ್ಲಸ್ ಸರಣಿ ನಿಜಕ್ಕೂ ಟಫ್ ಆಗಿದೆ.

ಡೆಮೋ ಅನ್ನು ವಿನಂತಿ ಮಾಡಲು ನಿಮ್ಮ ವಿವರಗಳನ್ನು ಕೆಳಗೆ ನಮೂದಿಸಿ

ಸಲ್ಲಿಸಲು ದಯವಿಟ್ಟು ಫಾರ್ಮ್ ಅನ್ನು ಒಪ್ಪಿಕೊಳ್ಳಿ

FEATURES

FEATURES

SPECIFICATIONS

ಮಹಿಂದ್ರಾ 275 DI SP ಪ್ಲಸ್
ಎಂಜಿನ್ ಪವರ್ (kW)27.6 kW (37 HP)
ಗರಿಷ್ಠ ಟಾರ್ಕ್ (Nm) 136 Nm
ಗರಿಷ್ಠ PTO (kW)24.5 kW (32.9 HP)
ರೇಟ್ ಮಾಡಿದ RPM 2100
ಗೇರುಗಳ ಸಂಖ್ಯೆ ಇಲ್ಲ 8 F + 2 R
ಮಹಿಂದ್ರಾ 275 DI SP ಪ್ಲಸ್
ಎಂಜಿನ್ ಪವರ್ (kW)27.6 kW (37 HP)
ಗರಿಷ್ಠ ಟಾರ್ಕ್ (Nm) 136 Nm
ಗರಿಷ್ಠ PTO (kW)24.5 kW (32.9 HP)
ರೇಟ್ ಮಾಡಿದ RPM 2100
ಗೇರುಗಳ ಸಂಖ್ಯೆ ಇಲ್ಲ 8 F + 2 R8 F + 2 R
ಸಿಲಿಂಡರ್‌ಗಳ ಸಂಖ್ಯೆ 3
Steering Type ಡ್ಯುಯಲ್ ಆಕ್ಟಿಂಗ್ ಪವರ್ ಸ್ಟೀರಿಂಗ್ / ಮ್ಯಾನುಯಲ್ ಸ್ಟೀರಿಂಗ್ (ಐಚ್ al ಿಕ)
Rear Tyre 13.6 x 28 / 12.4 x 28 available
Engine Cooling EngineCooling
Transmission Type "ಭಾಗಶಃ ಸ್ಥಿರ ಜಾಲರಿ "
Ground speeds (km/h) F - 2.8 km/h - 28.5 km/h R - 3.9 km/h- 11.4 km/h
Clutch ಆರ್‌ಸಿಆರ್‌ಪಿಟಿಒ (ಆಯ್ಕೆ) ಯೊಂದಿಗೆ ಏಕ (ಎಸ್‌ಟಿಡಿ) / ಡ್ಯುಯಲ್
Hydraulic Pump Flow (l/m) 29.5 (l/m)
Hydraulics Lifting Capacity (kg) 1500

Related Tractors

ಮಹಿಂದ್ರಾ 275 DI SP ಪ್ಲಸ್ FAQs

ಮಹಿಂದ್ರಾ275 DI SP PLUS ಒಂದು ಬಲಶಾಲಿ ಟ್ರಾಕ್ಟರ್‌ ಆಗಿದ್ದು ಭಾರೀ ಉಪಕರಣಗಳ ಜೊತೆಗೆ ಹೆಚ್ಚಿನದನ್ನು ಪಡೆಯುವದಕ್ಕೆ ಪೂರಕವಾದ ಹೆಚ್ಚುವರಿ ಪವರ್‌ ಉಳ್ಳ ಇಂಜಿನ್‌ ಹೊಂದಿದೆ. ಇದೊಂದು 27.6 kW (37 HP) ಟ್ರಾಕ್ಟರ್‌. ಬ್ಯಾಕಪ್‌ ಟಾರ್ಕ್‌ ಮತ್ತು ಹೈಮ್ಯಾಕ್ಸ್‌ ಟಾರ್ಕ್‌ ಮಹಿಂದ್ರಾ275 DI SP PLUS hp ಯನ್ನು ನೆಚ್ಚಲಿಕ್ಕೆ ಕಾರಣವಾಗುವ ಅಂಶಗಳಾಗಿವೆ.


ಮಹಿಂದ್ರಾ275 DI SP PLUS ಒಂದು ಬಲಶಾಲಿ 27.6 kW (37 HP) ಟ್ರಾಕ್ಟರ್‌ ಆಗಿದ್ದು ಇದನ್ನು ಭಾರೀ ಉಪಕರಣಗಳ ಜೊತೆಗೆ ಬಳಸಲು ಅನುವು ಮಾಡಿಕೊಡುತ್ತದೆ. ಇದು ಕೈಗೆಟುಕುವ ದರದಲ್ಲಿ ಮಹಿಂದ್ರಾ 275 DI SP PLUS ದರ ಚೀಟಿಯೊಂದಿಗೆ ಲಭ್ಯವಿದೆ. ಕೋಟ್‌ ಪಡೆಯಲಿಕ್ಕಾಗಿ, ನಿಮ್ಮ ಹತ್ತಿರದ ಮಹಿಂದ್ರಾ ಟ್ರಾಕ್ಟರ್‌ ಡೀಲರನ್ನು ಸಂಪರ್ಕಿಸಿ.


ತನ್ನ 27.6 kW ಇಂಜಿನ್‌ ವತಿಯಿಂದ ಇದಕ್ಕೆ ಅತಿ ಹೆಚ್ಚು ಬಲವಿರುವ ಕಾರಣ, ಮಹಿಂದ್ರಾ275 DI SP PLUS ಉಪಕರಣಗಳು ಭಾರೀ ಗಾತ್ರದ್ದಾಗಿವೆ. ಗೈರೋವೇಟರ್‌, ಕಲ್ಟಿವೇಟರ್‌, ಹಾಫ್‌ ಕೇಜ್‌ ಮತ್ತು ಫುಲ್‌ ಕೇಜ್‌ ವೀಲ್‌, ಡಿಸ್ಕ್‌ ಮತ್ತು ಎಂಬಿ ಪ್ಲೋ, ಸೀಡ್‌ ಡ್ರಿಲ್‌, ನೀರಿನ ಪಂಪ್‌, ಇತ್ಯಾದಿಗಳು ಮಹಿಂದ್ರಾ275 DI SP PLUS ಜೊತೆಗೆ ಬಳಸಬಹುದಾದ ಕೆಲವು ಉಪಕರಣಗಳಾಗಿವೆ.


ಮಹಿಂದ್ರಾ275 DI SP PLUS ಆರು ವರ್ಷಗಳ ವಾರಂಟಿಯನ್ನು ತರುತ್ತದೆ. ಇದರರ್ಥವೇನೆಂದರೆ ಮಹಿಂದ್ರಾ275 DI SP PLUS ವಾರಂಟಿಯನ್ನು ಎರಡು ವರ್ಷಗಳಲ್ಲಿ ಇಡೀ ಟ್ರಾಕ್ಟರ್‌ ಮೇಲೆ ಮತ್ತು ನಾಲ್ಕುವರ್ಷ ಇಂಜಿನ್‌, ಚಲಾವಣೆ ಮತ್ತು ಬಳಕೆಯ ಸವೆತದ ಮೇಲೆ ವಿಭಜಿಸಿ ನೀಡಲಾಗಿದೆ. ಉದ್ಯಮದಲ್ಲಿ ಆರು ವರ್ಷಗಳ ವಾರಂಟಿಯನ್ನು ನೀಡುತ್ತಿರುವುದು ಇದೇ ಮೊದಲ ಬಾರಿಗೆ.


ಮಹಿಂದ್ರಾ275 DI SP PLUS ಒಂದು 27.6 kW (37 HP) ಟ್ರಾಕ್ಟರ್‌ ಆಗಿದ್ದು ಬಹಳ ಗಟ್ಟಿ,ಕಠಿಣ ಹಾಗೂ ಪವರ್‌ಫುಲ್‌ ಆಗಿದೆ ಮತ್ತು ಹಲವಾರು ಉಪಕರಣಗಳ ಜೊತೆಗೆ ಬಳಸಬಹುದಾಗಿದೆ. ಇದರಲ್ಲಿ ಹೈಮ್ಯಾಕ್ಸ್‌ ಟಾರ್ಕ್‌, ಅದ್ಭುತವಾದ ಬ್ಯಾಕಪ್‌ ಟಾರ್ಕ್‌, ಮತ್ತು ಉದ್ಯಮದಲ್ಲೇ ಮೊದಲಬಾರಿಗೆ ಆರು ವರ್ಷಗಳ ವಾರಂಟಿಯನ್ನು ನೀಡಲಾಗಿದೆ. ಇದರಲ್ಲಿ ಅತೀ ಕಡಿಮೆ ಇಂಧನ ಬಳಕೆಯಿದ್ದು ಇದರಿಂದಾಗಿ ಮಹಿಂದ್ರಾ275 DI SP PLUS ನ ಮೈಲೇಜು ಈ ವರ್ಗದಲ್ಲೇ ಅತ್ಯುತ್ತಮ ಎನಿಸಿದೆ.


ಒಂದು 27.6 kW (37 HP) ಟ್ರಾಕ್ಟರ್ ಆಗಿರುವ‌, ಮಹಿಂದ್ರಾ275 DI SP PLUS ಒಂದು ತಾಳಿಕೆಬರುವ ಟ್ರಾಕ್ಟರ್‌ ಆಗಿದ್ದು ಹಲವಾರು ಸಂಖ್ಯೆಯ ಸದ್ಗುಣಗಳನ್ನು ಹೊಂದಿದೆ, ಶಕ್ತಿಶಾಲಿ, ಹೈಮ್ಯಾಕ್ಸ್‌ ಟಾರ್ಕ್‌ ನೀಡುತ್ತದೆ, ಅದ್ಭುತವಾದ ಬ್ಯಾಕಪ್‌ ಟಾರ್ಕ್‌ ಇದೆ. ಇದಲ್ಲದೆ, ಇದಕ್ಕೆ ಅತಿ ಕಡಿಮೆ ಇಂಧನ ಬಳಕೆಯ ಹಿರಿಮೆಯೂ ಇದ್ದು ಆರು ವರ್ಷಗಳ ವಾರಂಟಿ ಹೊಂದಿದೆ. ಈ ಎಲ್ಲಾ ಸಂಗತಿಗಳು ಸೇರಿ ಮಹಿಂದ್ರಾ275 DI SP PLUS ನ ಮರುಮಾರಾಟ ದರವನ್ನು ಹೆಚ್ಚಿಸಿವೆ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಡೀಲರುಗಳನ್ನು ಸಂಪರ್ಕಿಸಿ.


ಮಹಿಂದ್ರಾ 275 DI SP PLUS ಬಗ್ಗೆ ನಿಮಗೆ ಬೇಕಾಗಿರುವ ಎಲ್ಲಾ ಮಾಹಿತಿಗಾಗಿ ಮಹಿಂದ್ರಾ ಟ್ರಾಕ್ಟರ್ಗಳ ಅಧಿಕೃತ ವೆಬ್‌ಸೈಟನ್ನು ಸಂದರ್ಶಿಸಿ. ಭಾರತದಲ್ಲಿರುವ ಎಲ್ಲಾ ಮಹಿಂದ್ರಾ275 DI SP PLUS ಡೀಲರುಗಳ ಪಟ್ಟಿಯನ್ನು ಪಡೆಯಲಿಕ್ಕಾಗಿ Tractor dealer locator ಪುಟದ ಮೇಲೆ ಕ್ಲಿಕ್ಕಿಸಿ ನಿಮ್ಮ ಹತ್ತಿರದ ಡೀಲರನ್ನು ಹುಡುಕುವುದಕ್ಕಾಗಿ ಫಿಲ್ಟರನ್ನು ಬಳಸಿ.


ಮಹಿಂದ್ರಾ275 DI SP PLUS ಒಂದು ಪವರ್‌ಫುಲ್‌ ಟ್ರಾಕ್ಟರ್‌ ಆಗಿದ್ದು ಜಮೀನಿನಲ್ಲಿ ಹಲವಾರು ಕಾರ್ಯಾಚರಣೆಗಳಲ್ಲಿ ಬಳಸಬಹುದು ಎಲ್ಲವೂ ಇದರ 27.6 kW (37 HP) ELS DI ಇಂಜಿನ್ನಿನ ಕೃಪೆಯಿಂದಾಗಿ. ಇಂಧನ ಬಳಕೆಯಲ್ಲಿಯೂ ಸಹ ಇದು ತುಂಬಾ ಮಿತವ್ಯಯಕರ ಹಾಗೂ ಎಕನಾಮಿಕಲ್‌ ಟ್ರಾಕ್ಟರ್‌. ಮಹಿಂದ್ರಾ275 DI SP PLUS ಸರ್ವಿಸ್‌ ಒಂದು ವೃತ್ತಿಪರ ಪ್ರಕ್ರಿಯೆಯಾಗಿದ್ದು ನಿಮ್ಮ ಹತ್ತಿರದ ಮಹಿಂದ್ರಾ ಟ್ರಾಕ್ಟರ್ ಡೀಲರ್‌ ಬಳಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.


🍪 Cookie Consent

Cookies are not enabled on your browser, please turn them on for better experience of our website !

🍪 Cookie Consent

This website uses cookies, please read the Terms and Conditions.

.