ಪರಿಚಯಿಸುತ್ತಿದ್ದೇವೆ ಹೊಸ ಅತ್ಯಂತ ಗಟ್ಟಿಮುಟ್ಟಾದ ಮಹಿಂದ್ರಾ 275 DI XP ಪ್ಲಸ್
ಮಹಿಂದ್ರಾ ಟ್ರ್ಯಾಕ್ಟರ್ಸ್ ಒಂದು ಅಂತಾರಾಷ್ಟ್ರೀಯ ಸಂಸ್ಥೆಯಾಗಿದ್ದು 30 ವರ್ಷಗಳಲ್ಲಿ 30 ಲಕ್ಷಕ್ಕೂ ಅಧಿಕ ಟ್ರ್ಯಾಕ್ಟರ್‌ಗಳನ್ನು ತಯಾರಿಸಿದ್ದು, ಈ ಬಾರಿ ಗಟ್ಟಿಮುಟ್ಟಾದ ಮಹಿಂದ್ರಾ 275 DI XP ಪ್ಲಸ್ ಅನ್ನು ಪರಿಚಯಿಸುತ್ತಿದೆ.
ಮಹಿಂದ್ರ 275 DI XP ಪ್ಲಸ್ ಟ್ರ್ಯಾಕ್ಟರ್‌ಗಳು ಅವುಗಳ ಕೆಟಗರಿಯಲ್ಲಿ ಅತ್ಯಂತ ಕಡಿಮೆ ಇಂಧನ ಬಳಕೆಯೊಂದಿಗೆ ಅತ್ಯಂತ ಶಕ್ತಿಶಾಲಿಯಾಗಿವೆ. ಇದರ ಶಕ್ತಿಶಾಲಿ ELS DI ಎಂಜಿನ್, ಅಧಿಕ ಮ್ಯಾಕ್ಸ್ ಟಾರ್ಕ್ ಮತ್ತು ಅತ್ಯುತ್ತಮ ಬ್ಯಾಕಪ್ ಟಾರ್ಕ್ನಿಂದಾಗಿ, ಇದು ಎಲ್ಲ ಕೃಷಿ ಉಪಕರಣಗಳೊಂದಿಗೆ ಇದು ಅಸದೃಶ ಪರ್ಫಾರ್ಮೆನ್ಸ್ ನೀಡುತ್ತದೆ. ಉದ್ಯಮದಲ್ಲಿ ಇದೇ ಮೊದಲ ಬಾರಿಗೆ 6 ವರ್ಷಗಳ ವಾರಂಟಿಯೊಂದಿಗೆ ಮಹಿಂದ್ರಾ 275 DI XP ಪ್ಲಸ್ ನಿಜಕ್ಕೂ ಗಟ್ಟಿಮುಟ್ಟಾಗಿದೆ.
ಮಹಿಂದ್ರಾ 275 DI XP ಪ್ಲಸ್ | |
ಎಂಜಿನ್ ಪವರ್ (kW) | 27.6 kW (37 HP) |
ಗರಿಷ್ಠ ಟಾರ್ಕ್ (Nm) | 136 Nm |
ಗರಿಷ್ಠ ಪವರ್ (Nm) Rated Torque | 117 Nm |
ಗರಿಷ್ಠ PTO (kW) | 24.5 kW (32.9 HP) |
ರೇಟ್ ಮಾಡಿದ RPM | 2100 |
ಗೇರುಗಳ ಸಂಖ್ಯೆ ಇಲ್ಲ | 8 F + 2 R |
ಮಹಿಂದ್ರಾ 275 DI XP ಪ್ಲಸ್ | |
ಎಂಜಿನ್ ಪವರ್ (kW) | 27.6 kW (37 HP) |
ಗರಿಷ್ಠ ಟಾರ್ಕ್ (Nm) | 136 Nm |
ಗರಿಷ್ಠ ಪವರ್ (Nm) Rated Torque | 117 Nm |
ಗರಿಷ್ಠ PTO (kW) | 24.5 kW (32.9 HP) |
ರೇಟ್ ಮಾಡಿದ RPM | 2100 |
ಗೇರುಗಳ ಸಂಖ್ಯೆ ಇಲ್ಲ | 8 F + 2 R8 F + 2 R |
ಸಿಲಿಂಡರ್‌ಗಳ ಸಂಖ್ಯೆ | 3 |
Steering Type | ಡ್ಯುಯಲ್ ಆಕ್ಟಿಂಗ್ ಪವರ್ ಸ್ಟೀರಿಂಗ್ / ಮ್ಯಾನುಯಲ್ ಸ್ಟೀರಿಂಗ್ (ಐಚ್ al ಿಕ) |
Rear Tyre | 13.6 x 28 / 12.4 X 28 available |
Engine Cooling | EngineCooling |
Transmission Type | "ಭಾಗಶಃ ಸ್ಥಿರ ಜಾಲರಿ " |
Ground speeds (km/h) | F - 2.8 km/h - 28.5 km/h R - 3.9 km/h - 11.4 km/h |
Clutch | ಆರ್‌ಸಿಆರ್‌ಪಿಟಿಒ (ಆಯ್ಕೆ) ಯೊಂದಿಗೆ ಏಕ (ಎಸ್‌ಟಿಡಿ) / ಡ್ಯುಯಲ್ |
Hydraulic Pump Flow (l/m) | 29.5 (l/m) |
Hydraulics Lifting Capacity (kg) | 1480 |
ಮಹಿಂದ್ರಾ275 DI XP PLUS ಒಂದು ಉಜ್ವಲವಾದ ಯಂತ್ರವಾಗಿದ್ದು 27.6 kW (37 HP) ಇಂಜಿನ್ ಪವರ್ ಹೊಂದಿದೆ ಮತ್ತು ಮೂರು ಸಿಲಿಂಡರುಗಳನ್ನು ಒಳಗೊಂಡಿದೆ. ಇದೊಂದು ಪವರ್‌ಹೌಸಿನಂತಹ ಟ್ರಾಕ್ಟರಾಗಿದ್ದು ಬೇಸಾಯದಲ್ಲಿ ಹಲವಾರು ಉಪಕರಣಗಳ ಜೊತೆಗೆ ಇದನ್ನು ಹೂಡಬಹುದು ಮತ್ತು ಕೆಲಸ ತೆಗೆಯಬಹುದು. ಇದೊಂದು ಸಂಪೂರ್ಣವಾಗಿ ಉನ್ನತ ತಂತ್ರಜ್ಞಾನವುಳ್ಳ ಸಾಧನವಾಗಿದ್ದು ಎಲ್ಲವೂ ಮಹಿಂದ್ರಾ 275 DI XP PLUS ನ ಮೂರು ಸಿಲಿಂಡರ್ ಇಂಜಿನ್ನಿನ ಕೃಪೆ.
ಮಹಿಂದ್ರಾ275 TU XP PLUS ಒಂದು ಘನವಾದ ಕಾರ್ಯಪ್ರದರ್ಶನ ನೀಡುತ್ತದೆ. ಇದೊಂದು 29.1 kW (39 HP) ಟ್ರಾಕ್ಟರ್ ಆಗಿದೆ ಮತ್ತು ಸ್ಮೂತ್ ಕಾಂಸ್ಟಂಟ್ ಮೆಷ್ ಟ್ರಾನ್ಸ್‌ಮಿಷನ್‌ನಂತಹ, ಹೈ ಮ್ಯಾಕ್ಸ್ ಟಾರ್ಕ್, ಸುಧಾರಿತ ADDC ಹೈಡ್ರಾಲಿಕ್ಸ್ ಮತ್ತು ಇನ್ನಷ್ಟು ಹೆಚ್ಚಿನ ಮುಂದುವರೆದ ಅಂಶಗಳನ್ನು ಹೊಂದಿದೆ. ಎಲ್ಲಾ ಅಂಶಗಳೂ ಸಹ ಮಹಿಂದ್ರಾ275 TU XP PLUS hp ಗೆ ಉತ್ತೇಜಕಾರಕ ಸಂಗತಿಗಳಾಗಿ ಒದಗಿಬರುತ್ತವೆ.
ಮಹಿಂದ್ರಾ275 TU XP PLUS ಒಂದು ಬಹಳ ಶಕ್ತಿಶಾಲಿ ಟ್ರಾಕ್ಟರ್ ಆಗಿದ್ದು ಸುಧಾರಿತ ADDC ಹೈಡ್ರಾಲಿಕ್ಸ್, ಸ್ಮೂತ್ ಕಾನ್‌ಸ್ಟಂಟ್ ಮೆಷ್ ಟ್ರಾನ್ಸಮಿಷನ್, ಹೆಚ್ಚುವರಿ ಲಾಂಗ್ ಸ್ಟ್ರೋಕ್ ಇಂಜಿನ್, ಮತ್ತಷ್ಟು ಹೆಚ್ಚಿನ ಅಂಶಗಳನ್ನು ಹೊಂದಿದೆ. ಇತ್ತೀಚಿನ ಮಹಿಂದ್ರಾ 275 TU XP PLUS ಬೆಲೆಯನ್ನು ತಿಳಿಯಲು, ಇಂದೇ ಒಬ್ಬ ಅಧಿಕೃತ ಡೀಲರನ್ನು ಭೇಟಿ ಮಾಡಿ.
ಮಹಿಂದ್ರಾ275 TU XP PLUS ಒಂದು ಪವರ್ ಹೌಸಿನಂತಹ ಕಾರ್ಯಸಾಧಕವಾಗಿದೆ. ಇದನ್ನು ಹಲವಾರು ಪ್ರಯೋಜನಗಳಿಗೆ ಒದಗಿಬರುವಂತೆ ಮಾಡಬಲ್ಲ ನಾನಾ ಸುಧಾರಿತ ಅಂಶಗಳು ಇದರಲ್ಲಿವೆ. ಕೆಲವು ಮಹಿಂದ್ರಾ 275 TU XP PLUS ಉಪಕರಣಗಳು ಉದಾಹರಣೆಗೆ ಗೈರೋವೇಟರ್, ಕಲ್ಟಿವೇಟರ್, ಡಿಸ್ಕ್ ಪ್ಲೋ, ಎಂಬಿ ಪ್ಲೋ, ಹ್ಯಾರೋ, ಸೀಡ್ ಡ್ರಿಲ್, ಪ್ಲಾಂಟರುಗಳು, ಡಿಗ್ಗರುಗಳು ಇತ್ಯಾದಿ.
ಜಮೀನಿನಲ್ಲಿ ಮಹಿಂದ್ರಾ275 TU XP PLUS ನಿಮ್ಮನ್ನು ದಂಗುಬಡಿಸುತ್ತದೆ. ಇದೊಂದು ಸದೃಢವಾದ 29.1 kW (39 HP) ಟ್ರಾಕ್ಟರ್ ಆಗಿದ್ದು ಯಾವುದೇ ಉಪಯೋಗಕ್ಕೆ ಬಳಸಬಹುದಾಗಿದೆ. ಮಹಿಂದ್ರಾ275 TU XP PLUS ವಾರಂಟಿಯು ಆರು ವರ್ಷಗಳವರೆಗೆ ಇದ್ದು ಇದರಲ್ಲಿ ಇಡೀ ಟ್ರಾಕ್ಟರ್ ಮೇಲಿನ ಎರಡು ವರ್ಷಗಳು ಹಾಗೂ ಕೇವಲ ಇಂಜಿನ್ನಿನ ಮೇಲೆ ಮತ್ತು ಟ್ರಾನ್ಸ್‌ಮಿಷನ್ ಹಾಗೂ ಬಳಕೆಯ ಸವೆತದ ಮೇಲೆ ನಾಲ್ಕು ವರ್ಷಗಳು ಸೇರಿವೆ
ಮಹಿಂದ್ರಾ275 TU XP PLUS ಒಂದು ಬಲಶಾಲಿ ಟ್ರಾಕ್ಟರ್ ಆಗಿದ್ದು 29.1 kW (39 HP) ಇಂಜಿನ್ ಹೊಂದಿದೆ. ಇದು ಗುಣಲಕ್ಷಣಗಳನ್ನು ಹೊತ್ತು ತಂದಿದೆ, ಹೈಮ್ಯಾಕ್ಸ್ ಟಾರ್ಕ್ ನೀಡುತ್ತದೆ, ಅದ್ಭುತವಾದ ಬ್ಯಾಕಪ್ ಟಾರ್ಕ್ ಇದೆ, ಮತ್ತು ಮಹಿಂದ್ರಾ ಬ್ರಾಂಡಿನ ಬೆಂಬಲವೂ ಇದೆ. ಮಹಿಂದ್ರಾ275 TU XP PLUS ಮೈಲೇಜು ತನ್ನ ವರ್ಗದಲ್ಲಿಯೇ ಅತ್ಯುತ್ತಮವೆನಿಸಿದ್ದು ಇದರ ಕಡಿಮೆ ಇಂಧನವ್ಯಯದ ಗುಣಕ್ಕೆ ಧನ್ಯವಾದ ಹೇಳಬೇಕು.
ಒಂದು 29.1 kW (39 HP) ಟ್ರಾಕ್ಟರ್ ಆದ, ಮಹಿಂದ್ರಾ275 TU XP PLUS ಹಲವಾರು ಉಪಕರಣಗಳ ಜೊತೆ ಬಳಸಲು ಯೋಗ್ಯವಾಗಿದೆ, ಘನವಾದ ಕಾರ್ಯಕ್ಷಮತೆಯಿದೆ, ಗುಣಗಳ ಭಂಡಾರವೆನಿಸಿದೆ, ಹೈಮ್ಯಾಕ್ಸ್ ಟಾರ್ಕ್ ಇದೆ, ಮತ್ತು ಅದ್ಭುತವಾದ ಬ್ಯಾಕಪ್ ಟಾರ್ಕ್ ಸಹಾ, ಜೊತೆಗೆ ಮಹಿಂದ್ರಾ ಬ್ರಾಂಡಿನ ಭರವಸೆ. ಈ ಎಲ್ಲಾ ಅಂಶಗಳೂ ಮಹಿಂದ್ರಾ275 TU XP PLUS ನ ಮರುಮಾರಾಟ ದರಕ್ಕೆ ತಮ್ಮ ಕೊಡುಗೆ ನೀಡುತ್ತವೆ. ನಿಮ್ಮ ಡೀಲರ್ ಬಳಿಯಲ್ಲಿ ನೀವು ಹೆಚ್ಚಿನದನ್ನು ತಿಳಿಯಬಹುದು.
ಭಾರದಲ್ಲಿರುವ ಎಲ್ಲಾ ಮಹಿಂದ್ರಾ275 TU XP PLUS ಡೀಲರುಗಳನ್ನೂ ಕಂಡುಕೊಳ್ಳಿ, ನಿಮ್ಮ ಪ್ರಾಂತ್ಯದಲ್ಲಿರುವ ಡೀಲರನ್ನು ಹುಡುಕಲಿಕ್ಕೆ Dealer Locator ಪುಟದ ಮೇಲೆ ಕ್ಲಿಕ್ ಮಾಡಿ. ಮಹಿಂದ್ರಾ 275 TU XP PLUS ಟ್ರಾಕ್ಟರನ್ನು ಕೇವಲ ಒಬ್ಬ ಅಧಿಕೃತ ಮಹಿಂದ್ರಾ ಟ್ರಾಕ್ಟರ್ ಡೀಲರ್‌ನಿಂದಲೇ ಖರೀದಿಸಿರಿ.
ಮಹಿಂದ್ರಾ ಬಳಗದಲ್ಲಿ ಮಹಿಂದ್ರಾ275 TU XP PLUS ನಿಜವಾಗಿಯೂ ಒಂದು ಗಟ್ಟಿಮುಟ್ಟಾದ ಉತ್ಪನ್ನವಾಗಿದೆ. ಬೇಸಾಯದಲ್ಲಿನ ಹಲವಾರು ಉಪಕಣಗಳ ಜೊತೆಗೆ ಇದು ಸರಿಯಾಗಿ ಹೊಂದಿಕೊಳ್ಳುತ್ತದೆ, ಹೈಮ್ಯಾಕ್ಸ್ ಟಾರ್ಕ್ ನೀಡುತ್ತದೆ, ಅದ್ಭುತವಾದ ಬ್ಯಾಕಪ್ ಟಾರ್ಕ್ ಇದೆ, ಮತ್ತು ಮಹಿಂದ್ರಾ ಬ್ರಾಂಡಿನ ಬೆಂಬಲವೂ ಇದೆ, ಮತ್ತು ಇದಕ್ಕೆ ತನ್ನ ವರ್ಗದಲ್ಲಿಯೇ ಅತೀ ಕಡಿಮೆಯೆನಿಸುವ ಇಂಧನ ಬಳಕೆಯಿದೆ. ಸರ್ವಿಸ್ ಪೂರೈಕೆದಾರರು ಸುಲಭವಾಗಿ ದೊರೆಯುತ್ತಾರೆ ಹಾಗೂ ನೀವು ಅವರಲ್ಲಿ ಮಹಿಂದ್ರಾ275 TU XP PLUS ಸರ್ವಿಸ್ ಕುರಿತಾಗಿ ಹೆಚ್ಚಿನದನ್ನು ತಿಳಿಯಬಹುದು.
ಮಹಿಂದ್ರಾ275 DI XP PLUS ಒಂದು ಸುಪರ್ ಪವರ್‌ಫುಲ್ ಟ್ರಾಕ್ಟರ್ ಆಗಿದ್ದು 27.6 kW (37 HP) ಯಷ್ಟು ಇಂಜಿನ್ ತಾಕತ್ತು ಹೊಂದಿದೆ ಹಾಗೂ ಹೆಚ್ಚುವರಿಯಾದ ಪವರ್ ಇದನ್ನು ತನ್ನ ವಿಭಾಗದಲ್ಲಿ ಅತ್ಯಂತ ಬಲಶಾಲಿಯನ್ನಾಗಿಸಿದೆ. ಇದೊಂದು ಸಾಲಿಡ್ ಪರ್ಫಾರ್ಮರ್ ಮಾತ್ರವಲ್ಲ, ಆದರೆ ಇದರ ಕಡಿಮೆ ಇಂಧನ ಬಳಕೆ ಸಹಾ ಮಹಿಂದ್ರಾ275 DI XP PLUS hp ಗೆ ತನ್ನ ಕೊಡುಗೆ ನೀಡಿದೆ.
ಬಳಸಲು ಮತ್ತು ಚಲಾಯಿಸಲು ಮಹಿಂದ್ರಾ275 DI XP PLUS ಒಂದು ಸಾಲಿಡ್ ಯಂತ್ರವಾಗಿದೆ. ಇದು ಅಧಿಕ ಪವರ್ ಅನ್ನು ನೀಡುತ್ತದೆ, ಕಡಿಮೆ ಇಂಧನ ಬಳಕೆ, ಮತ್ತು ಅಧಿಕ ಎತ್ತುವ ಸಾಮರ್ಥ್ಯ. ಮಹಿಂದ್ರಾ 275 DI XP PLUS ಬೆಲೆಯನ್ನು ತಿಳಿದುಕೊಳ್ಳಲಿಕ್ಕಾಗಿ ಒಬ್ಬ ಅಧಿಕೃತ ಮಹಿಂದ್ರಾ ಡೀಲರ್ ಜೊತೆಗೆ ಸಂಪರ್ಕದಲ್ಲಿರಿ.
ಮಹಿಂದ್ರಾ275 DI XP PLUS ನಲ್ಲಿ ಶಕ್ತಿಶಾಲಿಯಾದ, ಮೂರು ಸಿಲಿಂಡರುಳ್ಳ ELS ಇಂಜಿನ್ ಇದ್ದು, ಇದಕ್ಕೆ 27.6 kW (37 HP) ಯ ಪವರನ್ನು ನೀಡಿದೆ. ಇದರ ಆಧುನಿಕವೂ ಉನ್ನತ ನಿಖರತೆಯುಳ್ಳದ್ದೂ ಆದ ಹೈಡ್ರಾಲಿಕ್ಸ್ ಇದನ್ನು ಭಾರದ ಮಹಿಂದ್ರಾ 275 DI XP PLUS ಉಪಕರಣಗಳಾದ ಗೈರೊವೇಟರ್, ಪ್ಲೋ, ಕಲ್ಟಿವೇಟರ್, ಸೀಡ್ ಡ್ರಿಲ್, ಥ್ರೆಶರ್, ಹ್ಯಾರೋ, ಡಿಗ್ಗರ್, ಪ್ಲಾಂಟರ್, ಟಿಪ್ಪಿಂಗ್ ಟ್ರೈಲರ್, ಮತ್ತೂ ಹಲವು ಸಾಧನಗಳ ಜೊತೆಗೆ ಬಳಸಲಿಕ್ಕೆ ಯೋಗ್ಯವನ್ನಾಗಿಸಿದೆ.
ಮೊತ್ತ ಮೊದಲಬಾರಿಗೆ, ಒಂದು ಪವರ್‌ಫುಲ್ ಕಾರ್ಯನಿರ್ವಾಹಕವಾದ ಮಹಿಂದ್ರಾ275 DI XP PLUS, ಘನವಾದ ELS ಇಂಜಿನ್ನಿನ ಹಿರಿಮೆ ಹೊಂದಿದ್ದು, ಆರು ವರ್ಷಗಳ ವಾರಂಟಿಯೊಂದಿಗೆ ಬರುತ್ತಿದೆ. ಮಹಿಂದ್ರಾ275 DI XP PLUS ವಾರಂಟಿಯು ಎರಡು ವರ್ಷಕ್ಕೆ ಇಡೀ ಟ್ರಾಕ್ಟರ್ ಹಾಗೂ ಚಲಾವಣೆಯ ಭಾಗಗಳ ಬಳಕೆ ಸವೆತ ಮತ್ತು ಇಂಜಿನ್ ಮೇಲೆ ನಾಲ್ಕು ವರ್ಷಗಳ ವಾರಂಟಿ ಹೊಂದಿದೆ.
DI ELS ಇಂಜಿನ್‌ನೊಂದಿಗೆ, ಮಹಿಂದ್ರಾ275 DI XP PLUS ಪ್ರತಿಕೂಲ ಪರಿಸ್ಥಿತಿಯಲ್ಲೂ ಸಹ ವೇಗವಾಗಿ ಕಾರ್ಯ ನಿರ್ವಹಿಸಬಲ್ಲ ಟ್ರಾಕ್ಟರ್ ಎನಿಸಿದೆ. ಇದು ಆರು ವರ್ಷಗಳ ವಾರಂಟಿಯೊಂದಿಗೆ ಬರುತ್ತದೆ ಮತ್ತು ಹಲವಾರು ಆಧುನಿಕ ಗುಣಗಳೊಂದಿಗೆ ಕೂಡಿದ್ದು ತನ್ನ ಪ್ರತಿಸ್ಪರ್ಧಿಗಳಿಂದ ಬೇರೆಯಾಗಿ ನಿಲ್ಲುತ್ತದೆ. ಮಹಿಂದ್ರಾ275 DI XP PLUS ನ ಮೈಲೇಜ್ ಸಹಾ ಅತ್ಯುತ್ತಮವಾಗಿದ್ದು ಇದರ ಕುರಿತು ನಿಮ್ಮ ಡೀಲರ್ ಬಳಿ ಸಂಪರ್ಕಿಸುವುದರ ಮೂಲಕ ಹೆಚ್ಚಿನದನ್ನು ತಿಳಿಯಬಹುದು.
ಮಹಿಂದ್ರಾ275 DI XP PLUS ಒಂದು ಆಧುನಿಕ DI ELS ಇಂಜಿನ್ ಹೊಂದಿದೆ ಮತ್ತು 27.6 kW (37 HP) ಯ ಪವರ್ ಜೊತಗೂಡಿದ ಒಂದು ಟ್ರಾಕ್ಟರ್ ಆಗಿದ್ದು ಪ್ರತಿಕೂಲ ಪರಿಸ್ಥಿತಿಗಳಲ್ಲಿಯೂ ಸಹ ವೇಗವಾಗಿ ಕಾರ್ಯ ನಿರ್ವಹಿಸಬಲ್ಲ ತಾಕತ್ತು ಹೊಂದಿದೆ. ಇದರಲ್ಲಿ ಆರು ವರ್ಷಗಳ ವಾರಂಟಿ ಮತ್ತು ಹಲವಾರು ಆಧುನಿಕ ಅಂಶಗಳು ಒಡಗೂಡಿದ್ದು ಇದನ್ನು ಒಂದು ಯಾವುದಕ್ಕೂ ಜಗ್ಗದ ಟ್ರಾಕ್ಟರನ್ನಾಗಿಸಿವೆ. ಈ ಎಲ್ಲಾ ಸಂಗತಿಗಳೂ ಮಹಿಂದ್ರಾ275 DI XP PLUS ನ ಮರುಮಾರಾಟದ ದರವನ್ನು ಹೆಚ್ಚಿಸುವಲ್ಲಿ ನೆರವಾಗಿವೆ.
ನಿಮ್ಮ ಮಹಿಂದ್ರಾ 275 DI XP PLUS ಟ್ರಾಕ್ಟರನ್ನು ಎಲ್ಲಿ ಕೊಳ್ಳಬೇಕೆಂದು ಯೋಚಿಸುವುದಕ್ಕೆ ಸಾಕಷ್ಟು ಸಮಯ ನೀಡಬೇಕಾದ ಅಗತ್ಯವಿದೆ. ನೀವು ಒಬ್ಬ ಅಧಿಕೃತವಾದ ಮಹಿಂದ್ರಾ ಡೀಲರ್ ಬಳಿಯಲ್ಲಿಯೇ ಖರೀದಿ ಮಾಡುವುದನ್ನು ಖಾತ್ರಿ ಮಾಡಿಕೊಳ್ಳಿ. ನಿಮ್ಮ ವಲಯದಲ್ಲಿರುವ ಅಧಿಕೃತ ಮಹಿಂದ್ರಾ 275 DI XP PLUS ಡೀಲರನ್ನು ಹುಡುಕಲು, ಮಹಿಂದ್ರಾ ಟ್ರಾಕ್ಟರ್‌ಗಳ ಅಧಿಕೃತ ವೆಬ್‌ಸೈಟಿಗೆ ಭೇಟಿ ಕೊಡಿ.
ಮಹಿಂದ್ರಾ275 DI XP PLUS ನಲ್ಲಿ ಶಕ್ತಿಶಾಲಿಯಾದ ELS DI ಇಂಜಿನ್ ಇದ್ದು ಎಂತಹುದೇ ಕಠಿಣವಾದ ಭೂಮಿಯಲ್ಲಿಯೂ ಟ್ರಾಕ್ಟರನ್ನು ಇದು ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ಇದರಲ್ಲಿ ಪಾರ್ಷಿಯಲ್ ಕಾನ್‌ಸ್ಟಂಟ್ ಮೆಷ್ ಚಲಾವಣೆ, ಆಧುನಿಕವಾದ ADDC ಹೈಡ್ರಾಲಿಕ್ಸ್ ಮತ್ತು ಇನ್ನೂ ಹಲವು ಅಂಶಗಳಿವೆ. ಇದನ್ನು ಯಾವುದೇ ಅಧಿಕೃತ ಮಹಿಂದ್ರಾ ಸರ್ವಿಸ್ ಕೇಂದ್ರದಲ್ಲಿ ಪರಿಣಾಮಕಾರಿಯಾಗಿ ಸರ್ವಿಸ್ ಮಾಡಬಹುದಾಗಿದೆ. ಮಹಿಂದ್ರಾ275 DI XP PLUS ಸರ್ವಿಸ್ ಬಗ್ಗೆ ತಿಳಿಯಲು ನಿಮ್ಮ ಹತ್ತಿರದ ಮಹಿಂದ್ರಾ ಡೀಲರನ್ನು ಸಂಪರ್ಕಿಸಿ.