ಮಹಿಂದ್ರಾ 275 TU XP ಪ್ಲಸ್

ಪರಿಚಯಿಸುತ್ತಿದ್ದೇವೆ ಹೊಸ ಅತ್ಯಂತ ಗಟ್ಟಿಮುಟ್ಟಾದ ಮಹಿಂದ್ರಾ 275 TU XP ಪ್ಲಸ್
ಮಹಿಂದ್ರಾ ಟ್ರ್ಯಾಕ್ಟರ್ಸ್ ಒಂದು ಅಂತಾರಾಷ್ಟ್ರೀಯ ಸಂಸ್ಥೆಯಾಗಿದ್ದು 30 ವರ್ಷಗಳಲ್ಲಿ 30 ಲಕ್ಷಕ್ಕೂ ಅಧಿಕ ಟ್ರ್ಯಾಕ್ಟರ್‌ಗಳನ್ನು ತಯಾರಿಸಿದ್ದು, ಈ ಬಾರಿ ಗಟ್ಟಿಮುಟ್ಟಾದ ಮಹಿಂದ್ರಾ 275 TU XP ಪ್ಲಸ್ ಅನ್ನು ಪರಿಚಯಿಸುತ್ತಿದೆ.
ಮಹಿಂದ್ರಾ 275 TU XP ಪ್ಲಸ್ ಟ್ರ್ಯಾಕ್ಟರ್‌ಗಳು ಅವುಗಳ ಕೆಟಗರಿಯಲ್ಲಿ ಅತ್ಯಂತ ಕಡಿಮೆ ಇಂಧನ ಬಳಕೆಯೊಂದಿಗೆ ಅತ್ಯಂತ ಶಕ್ತಿಶಾಲಿಯಾಗಿವೆ. ಇದರ ಶಕ್ತಿಶಾಲಿ ELS TU ಎಂಜಿನ್‌, ಅಧಿಕ ಮ್ಯಾಕ್ಸ್ ಟಾರ್ಕ್ ಮತ್ತು ಅತ್ಯುತ್ತಮ ಬ್ಯಾಕಪ್ ಟಾರ್ಕ್‌ನಿಂದಾಗಿ, ಇದು ಎಲ್ಲ ಕೃಷಿ ಉಪಕರಣಗಳೊಂದಿಗೆ ಇದು ಅಸದೃಶ ಪರ್‌ಫಾರ್ಮೆನ್ಸ್ ನೀಡುತ್ತದೆ. ಉದ್ಯಮದಲ್ಲಿ ಇದೇ ಮೊದಲ ಬಾರಿಗೆ 6 ವರ್ಷಗಳ ವಾರಂಟಿಯೊಂದಿಗೆ ಮಹಿಂದ್ರಾ 275 TU XP ಪ್ಲಸ್ ನಿಜಕ್ಕೂ ಗಟ್ಟಿಮುಟ್ಟಾಗಿದೆ.

ಡೆಮೋ ಅನ್ನು ವಿನಂತಿ ಮಾಡಲು ನಿಮ್ಮ ವಿವರಗಳನ್ನು ಕೆಳಗೆ ನಮೂದಿಸಿ

ಸಲ್ಲಿಸಲು ದಯವಿಟ್ಟು ಫಾರ್ಮ್ ಅನ್ನು ಒಪ್ಪಿಕೊಳ್ಳಿ

FEATURES

FEATURES

SPECIFICATIONS

ಮಹಿಂದ್ರಾ 275 TU XP ಪ್ಲಸ್
ಎಂಜಿನ್ ಪವರ್ (kW)29.1 kW (39 HP)
ಗರಿಷ್ಠ ಟಾರ್ಕ್ (Nm)135 Nm
ಗರಿಷ್ಠ ಪವರ್ (Nm) Rated Torque116 Nm
ಗರಿಷ್ಠ PTO (kW)25.35 kW (34 HP)
ಗೇರುಗಳ ಸಂಖ್ಯೆ ಇಲ್ಲ 8 F + 2 R
ಮಹಿಂದ್ರಾ 275 TU XP ಪ್ಲಸ್
ಎಂಜಿನ್ ಪವರ್ (kW)29.1 kW (39 HP)
ಗರಿಷ್ಠ ಟಾರ್ಕ್ (Nm)135 Nm
ಗರಿಷ್ಠ ಪವರ್ (Nm) Rated Torque116 Nm
ಗರಿಷ್ಠ PTO (kW)25.35 kW (34 HP)
ಗೇರುಗಳ ಸಂಖ್ಯೆ ಇಲ್ಲ 8 F + 2 R8 F + 2 R
ಸಿಲಿಂಡರ್‌ಗಳ ಸಂಖ್ಯೆ 3
Steering Type ಡ್ಯುಯಲ್ ಆಕ್ಟಿಂಗ್ ಪವರ್ ಸ್ಟೀರಿಂಗ್ / ಮ್ಯಾನುಯಲ್ ಸ್ಟೀರಿಂಗ್ (ಐಚ್ al ಿಕ)
Rear Tyre 13.6 X 28 / 12.4 X 28 available
Ground speeds (km/h) F - 29 km/h - 31.2 km/h R - 4.1 km/h - 12.4 km/h
Clutch ಆರ್‌ಸಿಆರ್‌ಪಿಟಿಒ (ಆಯ್ಕೆ) ಯೊಂದಿಗೆ ಏಕ (ಎಸ್‌ಟಿಡಿ) / ಡ್ಯುಯಲ್
Hydraulic Pump Flow (l/m) 32.4 l/m
Hydraulics Lifting Capacity (kg) 1480

Related Tractors

ಮಹಿಂದ್ರಾ 275 TU XP ಪ್ಲಸ್ FAQs

ಮಹಿಂದ್ರಾ275 TU XP PLUS ಒಂದು ಘನವಾದ ಕಾರ್ಯಪ್ರದರ್ಶನ ನೀಡುತ್ತದೆ. ಇದೊಂದು 29.1 kW (39 HP) ಟ್ರಾಕ್ಟರ್‌ ಆಗಿದೆ ಮತ್ತು ಸ್ಮೂತ್‌ ಕಾಂಸ್ಟಂಟ್‌ ಮೆಷ್‌ ಟ್ರಾನ್ಸ್‌ಮಿಷನ್‌ನಂತಹ, ಹೈ ಮ್ಯಾಕ್ಸ್‌ ಟಾರ್ಕ್‌,‌ ಸುಧಾರಿತ ADDC ಹೈಡ್ರಾಲಿಕ್ಸ್‌ ಮತ್ತು ಇನ್ನಷ್ಟು ಹೆಚ್ಚಿನ ಮುಂದುವರೆದ ಅಂಶಗಳನ್ನು ಹೊಂದಿದೆ. ಎಲ್ಲಾ ಅಂಶಗಳೂ ಸಹ ಮಹಿಂದ್ರಾ275 TU XP PLUS hp ಗೆ ಉತ್ತೇಜಕಾರಕ ಸಂಗತಿಗಳಾಗಿ ಒದಗಿಬರುತ್ತವೆ.


ಮಹಿಂದ್ರಾ275 TU XP PLUS ಒಂದು ಬಹಳ ಶಕ್ತಿಶಾಲಿ ಟ್ರಾಕ್ಟರ್‌ ಆಗಿದ್ದು ಸುಧಾರಿತ ADDC ಹೈಡ್ರಾಲಿಕ್ಸ್‌, ಸ್ಮೂತ್‌ ಕಾನ್‌ಸ್ಟಂಟ್‌ ಮೆಷ್‌ ಟ್ರಾನ್ಸಮಿಷನ್, ಹೆಚ್ಚುವರಿ ಲಾಂಗ್‌ ಸ್ಟ್ರೋಕ್‌ ಇಂಜಿನ್‌, ಮತ್ತಷ್ಟು ಹೆಚ್ಚಿನ ಅಂಶಗಳನ್ನು ಹೊಂದಿದೆ. ಇತ್ತೀಚಿನ ಮಹಿಂದ್ರಾ 275 TU XP PLUS ಬೆಲೆಯನ್ನು ತಿಳಿಯಲು, ಇಂದೇ ಒಬ್ಬ ಅಧಿಕೃತ ಡೀಲರನ್ನು ಭೇಟಿ ಮಾಡಿ.


ಮಹಿಂದ್ರಾ275 TU XP PLUS ಒಂದು ಪವರ್‌ ಹೌಸಿನಂತಹ ಕಾರ್ಯಸಾಧಕವಾಗಿದೆ. ಇದನ್ನು ಹಲವಾರು ಪ್ರಯೋಜನಗಳಿಗೆ ಒದಗಿಬರುವಂತೆ ಮಾಡಬಲ್ಲ ನಾನಾ ಸುಧಾರಿತ ಅಂಶಗಳು ಇದರಲ್ಲಿವೆ. ಕೆಲವು ಮಹಿಂದ್ರಾ 275 TU XP PLUS ಉಪಕರಣಗಳು ಉದಾಹರಣೆಗೆ ಗೈರೋವೇಟರ್‌, ಕಲ್ಟಿವೇಟರ್‌, ಡಿಸ್ಕ್‌ ಪ್ಲೋ, ಎಂಬಿ ಪ್ಲೋ, ಹ್ಯಾರೋ, ಸೀಡ್‌ ಡ್ರಿಲ್‌, ಪ್ಲಾಂಟರುಗಳು, ಡಿಗ್ಗರುಗಳು ಇತ್ಯಾದಿ.


ಜಮೀನಿನಲ್ಲಿ ಮಹಿಂದ್ರಾ275 TU XP PLUS ನಿಮ್ಮನ್ನು ದಂಗುಬಡಿಸುತ್ತದೆ. ಇದೊಂದು ಸದೃಢವಾದ 29.1 kW (39 HP) ಟ್ರಾಕ್ಟರ್‌ ಆಗಿದ್ದು ಯಾವುದೇ ಉಪಯೋಗಕ್ಕೆ ಬಳಸಬಹುದಾಗಿದೆ. ಮಹಿಂದ್ರಾ275 TU XP PLUS ವಾರಂಟಿಯು ಆರು ವರ್ಷಗಳವರೆಗೆ ಇದ್ದು ಇದರಲ್ಲಿ ಇಡೀ ಟ್ರಾಕ್ಟರ್‌ ಮೇಲಿನ ಎರಡು ವರ್ಷಗಳು ಹಾಗೂ ಕೇವಲ ಇಂಜಿನ್ನಿನ ಮೇಲೆ ಮತ್ತು ಟ್ರಾನ್ಸ್‌ಮಿಷನ್‌ ಹಾಗೂ ಬಳಕೆಯ ಸವೆತದ ಮೇಲೆ ನಾಲ್ಕು ವರ್ಷಗಳು ಸೇರಿವೆ


ಮಹಿಂದ್ರಾ275 TU XP PLUS ಒಂದು ಬಲಶಾಲಿ ಟ್ರಾಕ್ಟರ್‌ ಆಗಿದ್ದು 29.1 kW (39 HP) ಇಂಜಿನ್‌ ಹೊಂದಿದೆ. ಇದು ಗುಣಲಕ್ಷಣಗಳನ್ನು ಹೊತ್ತು ತಂದಿದೆ, ಹೈಮ್ಯಾಕ್ಸ್‌ ಟಾರ್ಕ್‌ ನೀಡುತ್ತದೆ, ಅದ್ಭುತವಾದ ಬ್ಯಾಕಪ್‌ ಟಾರ್ಕ್‌ ಇದೆ, ಮತ್ತು ಮಹಿಂದ್ರಾ ಬ್ರಾಂಡಿನ ಬೆಂಬಲವೂ ಇದೆ. ಮಹಿಂದ್ರಾ275 TU XP PLUS ಮೈಲೇಜು ತನ್ನ ವರ್ಗದಲ್ಲಿಯೇ ಅತ್ಯುತ್ತಮವೆನಿಸಿದ್ದು ಇದರ ಕಡಿಮೆ ಇಂಧನವ್ಯಯದ ಗುಣಕ್ಕೆ ಧನ್ಯವಾದ ಹೇಳಬೇಕು.


ಒಂದು 29.1 kW (39 HP) ಟ್ರಾಕ್ಟರ್ ಆದ‌, ಮಹಿಂದ್ರಾ275 TU XP PLUS ಹಲವಾರು ಉಪಕರಣಗಳ ಜೊತೆ ಬಳಸಲು ಯೋಗ್ಯವಾಗಿದೆ, ಘನವಾದ ಕಾರ್ಯಕ್ಷಮತೆಯಿದೆ, ಗುಣಗಳ ಭಂಡಾರವೆನಿಸಿದೆ, ಹೈಮ್ಯಾಕ್ಸ್‌ ಟಾರ್ಕ್‌ ಇದೆ, ಮತ್ತು ಅದ್ಭುತವಾದ ಬ್ಯಾಕಪ್‌ ಟಾರ್ಕ್‌ ಸಹಾ, ಜೊತೆಗೆ ಮಹಿಂದ್ರಾ ಬ್ರಾಂಡಿನ ಭರವಸೆ. ಈ ಎಲ್ಲಾ ಅಂಶಗಳೂ ಮಹಿಂದ್ರಾ275 TU XP PLUS ನ ಮರುಮಾರಾಟ ದರಕ್ಕೆ ತಮ್ಮ ಕೊಡುಗೆ ನೀಡುತ್ತವೆ. ನಿಮ್ಮ ಡೀಲರ್‌ ಬಳಿಯಲ್ಲಿ ನೀವು ಹೆಚ್ಚಿನದನ್ನು ತಿಳಿಯಬಹುದು.


ಭಾರದಲ್ಲಿರುವ ಎಲ್ಲಾ ಮಹಿಂದ್ರಾ275 TU XP PLUS ಡೀಲರುಗಳನ್ನೂ ಕಂಡುಕೊಳ್ಳಿ, ನಿಮ್ಮ ಪ್ರಾಂತ್ಯದಲ್ಲಿರುವ ಡೀಲರನ್ನು ಹುಡುಕಲಿಕ್ಕೆ Dealer Locator ಪುಟದ ಮೇಲೆ ಕ್ಲಿಕ್‌ ಮಾಡಿ. ಮಹಿಂದ್ರಾ 275 TU XP PLUS ಟ್ರಾಕ್ಟರನ್ನು ಕೇವಲ ಒಬ್ಬ ಅಧಿಕೃತ ಮಹಿಂದ್ರಾ ಟ್ರಾಕ್ಟರ್‌ ಡೀಲರ್‌ನಿಂದಲೇ ಖರೀದಿಸಿರಿ.


ಮಹಿಂದ್ರಾ ಬಳಗದಲ್ಲಿ ಮಹಿಂದ್ರಾ275 TU XP PLUS ನಿಜವಾಗಿಯೂ ಒಂದು ಗಟ್ಟಿಮುಟ್ಟಾದ ಉತ್ಪನ್ನವಾಗಿದೆ. ಬೇಸಾಯದಲ್ಲಿನ ಹಲವಾರು ಉಪಕಣಗಳ ಜೊತೆಗೆ ಇದು ಸರಿಯಾಗಿ ಹೊಂದಿಕೊಳ್ಳುತ್ತದೆ, ಹೈಮ್ಯಾಕ್ಸ್‌ ಟಾರ್ಕ್‌ ನೀಡುತ್ತದೆ, ಅದ್ಭುತವಾದ ಬ್ಯಾಕಪ್‌ ಟಾರ್ಕ್‌ ಇದೆ, ಮತ್ತು ಮಹಿಂದ್ರಾ ಬ್ರಾಂಡಿನ ಬೆಂಬಲವೂ ಇದೆ, ಮತ್ತು ಇದಕ್ಕೆ ತನ್ನ ವರ್ಗದಲ್ಲಿಯೇ ಅತೀ ಕಡಿಮೆಯೆನಿಸುವ ಇಂಧನ ಬಳಕೆಯಿದೆ. ಸರ್ವಿಸ್‌ ಪೂರೈಕೆದಾರರು ಸುಲಭವಾಗಿ ದೊರೆಯುತ್ತಾರೆ ಹಾಗೂ ನೀವು ಅವರಲ್ಲಿ ಮಹಿಂದ್ರಾ275 TU XP PLUS ಸರ್ವಿಸ್‌ ಕುರಿತಾಗಿ ಹೆಚ್ಚಿನದನ್ನು ತಿಳಿಯಬಹುದು.


🍪 Cookie Consent

Cookies are not enabled on your browser, please turn them on for better experience of our website !

🍪 Cookie Consent

This website uses cookies, please read the Terms and Conditions.

.