ಮಹೀಂದ್ರಾ 415 ಒಂದು ನಿಜವಾದ 29.8 kW (40 HP) ಟ್ರ್ಯಾಕ್ಟರ್ ಆಗಿದ್ದು ಇದರಲ್ಲಿ ಎಲ್ಲಾ ವಿಶಿಷ್ಟತೆಗಳಿರುವ ಕಾರಣ ಇದನ್ನು ಪರ್‌ಫೆಕ್ಟ್ ಕೇತಿಯ ಬಾಸ್ ಅನ್ನಾಗಿಸುತ್ತದೆ. ಒಂದು ಶಕ್ತಿಶಾಲಿ 4 ಸಿಲಿಂಡರ್ ಪ್ರಾಕೃತಿಕ ಏಸ್ಪಿರೇಟೆಡ್ ಎಂಜಿನ್ ತನ್ನ ಶ್ರೇಣಿಯಲ್ಲಿ ಅತ್ಯುತ್ತಮವಾದ ಪವರ್ ಅನ್ನು ನೀಡುತ್ತದೆ. ತನ್ನ ಸೆಗ್‌ಮೆಂಟ್‌ನಲ್ಲಿ ಅತ್ಯುತ್ತಮವಾದ ಟಾರ್ಕ್ ಮತ್ತು ಉತ್ತಮ ಬ್ಯಾಕ್ ಅಪ್ ಟಾರ್ಕ್ ಇದಕ್ಕೆ ಮಹೋನ್ನತ ಎಳೆಯುವ ಶಕ್ತಿಯನ್ನು ನೀಡುತ್ತದೆ. ಇದರ ಮದವಾದ ಪಿಸಿಎಮ್ ಟ್ರಾನ್ಸ್‌ಮಿಶನ್ ವ್ಯವಸ್ಥೆ, ಗರಿಷ್ಠ ಗಿಯರ್ ವೇಗಗಳು, ಕಡಿಮೆ ಇಂಧನ ಅನುಭೋಗ, ಆಯಿಲ್ ಇಮ್ಮರ್‌ಸ್‍ಡ್ ಬ್ರೇಕ್ ಮತ್ತು1500 kg ತೂಕವನ್ನು ಎತ್ತುವ ಕ್ಷಮತೆಯು ಎಲ್ಲಾ ಒಟ್ಟಾಗಿ 29.8 kW (40 HP) ಯಲ್ಲಿ ಉತ್ತಮ ಕೃಷಿ ಟ್ರ್ಯಾಕ್ಟರ್ ಅನ್ನು ನೀಡುತ್ತದೆ. ಮುಂದೆ ಸಾಗಿ ಮತ್ತು ಕೇತಿ ಕಾ ಬಾಸ್ ಅನ್ನು ಟೆಸ್ಟ್ ಡ್ರೈವ್ ಮಾಡಿ.
ಮಹೀಂದ್ರ 415 ಡಿ | |
ಎಂಜಿನ್ ಪವರ್ (kW) | 29.8 kW (40 HP) |
ಗರಿಷ್ಠ ಟಾರ್ಕ್ (Nm) | 158 Nm |
ಗರಿಷ್ಠ ಪವರ್ (Nm) Rated Torque | 134 Nm |
ಗರಿಷ್ಠ PTO (kW) | 26.8 kW (36 HP) |
ರೇಟ್ ಮಾಡಿದ RPM | 1900 |
ಮಹೀಂದ್ರ 415 ಡಿ | |
ಎಂಜಿನ್ ಪವರ್ (kW) | 29.8 kW (40 HP) |
ಗರಿಷ್ಠ ಟಾರ್ಕ್ (Nm) | 158 Nm |
ಗರಿಷ್ಠ ಪವರ್ (Nm) Rated Torque | 134 Nm |
ಗರಿಷ್ಠ PTO (kW) | 26.8 kW (36 HP) |
ರೇಟ್ ಮಾಡಿದ RPM | 1900 |
ಸಿಲಿಂಡರ್‌ಗಳ ಸಂಖ್ಯೆ | 4 |
Steering Type | Mechanical (std) ಪವರ್ ಸ್ಟೀರಿಂಗ್ (opt) |
Rear Tyre | 13.6 x 28 |
Transmission Type | ಭಾಗಶಃ ಸ್ಥಿರ ಜಾಲರಿ |
Hydraulics Lifting Capacity (kg) | 1500 |
ಮಹಿಂದ್ರಾ415 DI ಒಂದು ಸಹಜವಾಗಿಯೇ ಬಯಸಬಹುದಾದ ಇಂಜಿನ್ ಒಡಗೂಡಿ ಬಂದಿದ್ದು ದಂಗಾಗಿಸಬಲ್ಲ 29.9 kW (40 HP) ಪವರ್ ಹೊಂದಿದೆ. ಮಹಿಂದ್ರಾ415 DI ಗೆ ಶ್ರೇಷ್ಠವಾದ ಎಳೆಯುವ ತಾಕತ್ತಿದೆ, ಇದರ ವರ್ಗಾವಾರು ಅತ್ಯುತ್ತಮವಾದ ಟಾರ್ಕಿಗೆ ನಾವು ಧನ್ಯವಾದ ಹೇಳಬೇಕು ಇದಕ್ಕೆ ಪೂರಕವಾಗಿ ಬ್ಯಾಕಪ್ ಟಾರ್ಕ್ ಕೂಡಾ ಜೊತೆಗಿದೆ. ವ್ಯವಸಾಯ ಕ್ಷೇತ್ರದ ರಾಜ ಎನಿಸಿಕೊಳ್ಳಲಿಕ್ಕೆ ಸೂಕ್ತವಾದ ಗುಣಗಳೆಲ್ಲ ಇದರಲ್ಲಿ ಅಡಕವಾಗಿವೆ.
ಮಹಿಂದ್ರಾ415 DI ಒಂದು ಬಲಶಾಲಿ ಟ್ರಾಕ್ಟರ್ ಆಗಿದ್ದು ಕೃಷಿಯಲ್ಲಿ ಇದನ್ನು ಮುಂದಾಳು ಎನಿಸುವಂತೆ ಮಾಡಿವೆ. 29.8 kW (40 HP) ಟ್ರಾಕ್ಟರ್‌ನಲ್ಲಿ ಸಾಲಿಡ್ ಪವರ್, ಶ್ರೇಷ್ಠವಾದ ಎಳೆಯುವ ಬಲ, ಮತ್ತು ಅಸದೃಶವಾದ ಹೈಡ್ರಾಲಿಕ್ ಲಿಫ್ಟ್ ಕೆಪಾಸಿಟಿ ಇದೆ. ನಿಮ್ಮ ಸುತ್ತಮುತ್ತಲಿನ ಅಧಿಕೃತ ಡೀಲರುಗಳನ್ನು ಸಂಪರ್ಕಿಸಿ ಬೆಲೆಯ ಕುರಿತಾದ ಮಾಹಿತಿಯನ್ನು ಪಡೆಯಿರಿ.
ವರ್ಗದಲ್ಲೇ ಅತ್ಯುತ್ತಮ ಟಾರ್ಕ್ ಮತ್ತು ಮುಂದಾಳತ್ವದ ಬ್ಯಾಕಪ್ ಟಾರ್ಕ್ ಮಹಿಂದ್ರಾ415 DI ಯನ್ನು ಎಳೆಯಲಿಕ್ಕೆ ಶ್ರೇಷ್ಠನ್ನಾಗಿಸಿದೆ. ಮಹಿಂದ್ರಾ415 DI ಯನ್ನು ಹಲವಾರು ಬಗೆಯ ಕೃಷಿ ಉಪಕರಣಗಳಾದ ಡಿಸ್ಕ್ ಪ್ಲೋ, ಗೈರೋವೇಟರ್, ಸೀಡ್ ಡ್ರಿಲ್, ಹಾಫ್ -ಕೇಜ್ ಮತ್ತು ಫುಲ್ ಕೇಜ್ ವೀಲ್, ಕಲ್ಟಿವೇಟರ್, ಡಿಗ್ಗರ್, ಪ್ಲಾಂಟರ್, ಥ್ರೆಶರ್, ಟ್ರೈಲರ್, ಮತ್ತಿತರೆ ಹೆಚ್ಚಿನವುಗಳ ಜೊತೆಗೆ ಬಳಸಬಹುದು.
ವರ್ಗದಲ್ಲೇ ಅತ್ಯುತ್ತಮವಾದ ಟಾರ್ಕ್,1500 ಕೆಜಿಗಳಷ್ಟು ಒಂದು ಭಾರೀ ಎತ್ತುವ ಸಾಮರ್ಥ್ಯ, ವಿಶ್ವಾಸಾರ್ಹವೂ ಮತ್ತು ಸಮರ್ಥವೂ ಆದಂತಹ ನಾಲ್ಕು ಸಿಲಿಂಡರ್ ಉಳ್ಳ ಇಂಜಿನ್‌ನೊಂದಿಗೆ, ಮಹಿಂದ್ರಾ415 DI ಎಂಬುದು ಬ್ರಾಂಡಿನಿಂದ ಬಂದಂತಹ ಅತ್ಯುತಮ ಟ್ರಾಕ್ಟರ್‌ಗಳಲ್ಲಿ ಒಂದಾಗಿದೆ. ಮಹಿಂದ್ರಾ415 DI ನ ವಾರಂಟಿಯು ಎರಡು ವರ್ಷಗಳ ಬಳಕೆ ಅಥವಾ 2000 ಗಂಟೆಗಳ ಕಾರ್ಯಾವಧಿ, ಇವರೆಡರಲ್ಲಿ ಯಾವುದು ಮೊದಲನೆಯದೋ ಅದಕ್ಕೆ ಒಳಗೊಳ್ಳುತ್ತದೆ.
ಮಹಿಂದ್ರಾ415 DI ಒಂದು 29.8 kW (40 HP) ಟ್ರಾಕ್ಟರ್ ಆಗಿದ್ದು ಬೇಸಾಯ ಭೂಮಿಯಲ್ಲಿ ಇದನ್ನು ಪರಿಪೂರ್ಣವೆನಿಸುವಂತಹ ಗುಣಲಕ್ಷಣಗಳನ್ನು ಹೊತ್ತು ಬಂದಿದೆ. ಇದರಲ್ಲಿ ನಾಲ್ಕು ಸಿಲಿಂಡರ್ ಉಳ್ಳ ಇಂಜಿನ್ ಇದ್ದು ಪವರ್ ನೀಡುತ್ತದೆ, ವರ್ಗವಾರು ಅತ್ಯುತ್ತಮ ಟಾರ್ಕ್ ಮತ್ತು ಬ್ಯಾಕಪ್ ಟಾರ್ಕ್ ಇದಕ್ಕೆ ಶ್ರೇಷ್ಠವಾದ ಎಳೆಯುವ ತಾಕತ್ತನ್ನು, ಹಾಗೂ ಉಚಿತವಾದ ಗೇರ್ ವೇಗಗಳನ್ನು ನೀಡಿವೆ. ಈ ಎಲ್ಲಾ ಅಂಶಗಳು ಅಧಿಕವಾದ ಮಹಿಂದ್ರಾ 415 DI ಮೈಲೇಜಿಗೆ ಪೂರಕವಾಗಿದ್ದು ಇದನ್ನು ದರ ಪರಿಣಾಮಾತ್ಮಕ ಸಹಾ ಮಾಡಿವೆ.
ಮಹಿಂದ್ರಾ415 DI ನಲ್ಲಿ ನಾಲ್ಕು ಸಿಲಿಂಡರ್ ಇಂಜಿನ್ ಇದ್ದು ಇದು ಅಧಿಕವಾದ ಪವರ್ ಉತ್ಪಾದಿಸುತ್ತದೆ. ಇದರಲ್ಲಿ ವರ್ಗವಾರು ಅತ್ಯುತ್ತಮವೆನಿಸಿದ ಟಾರ್ಕ್ ಮತ್ತು ಬ್ಯಾಕಪ್ ಟಾರ್ಕ್ ಕೂಡಾ ಲಭ್ಯವಿದ್ದು ಭಾರಿ ಎಳೆಯುವ ಸಾಮರ್ಥ್ಯದ ಭರವಸೆ ನೀಡುತ್ತವೆ. ಎಲ್ಲದಕ್ಕಿಂತ ಹೆಚ್ಚಿನ ಸಂಗತಿಯೇನೆಂದರೆ, ಇಂಧನ ಬಳಕೆಯು ಬಹಳ ಮಿತವ್ಯವದ್ದಾಗಿದ್ದು ಈ ಅಂಶವು ಮಹಿಂದ್ರಾ 415 DI ನ ಮರುಮಾರಾಟದ ಬೆಲೆಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.
ಒಂದು ಅಪರಿಮಿತ ಅನುಭವಕ್ಕಾಗಿ, ನಿಮ್ಮ ಮಹಿಂದ್ರಾ 415 DI ಖರೀದಿಯನ್ನು ಭಾರತದಲ್ಲಿನ ಒಬ್ಬ ಅಧಿಕೃತ ಡೀಲರ್ ಕಡೆಯಿಂದಲೇ ಮಾಡಿ ಎಂದು ಶಿಫಾರಸು ಮಾಡಲಾಗುತ್ತದೆ. ನಿಮ್ಮ ಹತ್ತಿರದ ಡೀಲರುಗಳನ್ನು ಹುಡುಕುವುದು ಬಹಳ ಸುಲಭ. ಅಧಿಕೃತ ಮಹಿಂದ್ರಾ ಟ್ರಾಕ್ಟರ್‌ಸ್ ವೆಬ್‌ಸೈಟ್ ಸಂದರ್ಶಿಸಿ ಮತ್ತು Dealer Locator ಮೇಲೆ ಕ್ಲಿಕ್ ಮಾಡಿ ನಿಮ್ಮ ಜಾಗದಲ್ಲಿರುವ ಎಲ್ಲಾ ಅಧಿಕೃತ ಮಹಿಂದ್ರಾ 415 DI ಡೀಲರುಗಳ ಪಟ್ಟಿಯನ್ನು ಪಡೆಯಿರಿ.
ಮಹಿಂದ್ರಾ415 DI ಒಂದು ಪವರ್‌ಫುಲ್ ಆದಂತಹ 29.8 kW (40 HP) ಟ್ರಾಕ್ಟರ್ ಆಗಿದ್ದು ನಾಲ್ಕು ಸಿಲಿಂಡರ್ ಇಂಜಿನ್ ಹೊಂದಿದೆ ಹಾಗೂ ಇದರಲ್ಲಿ ಶ್ರೇಷ್ಠವಾದ ಟಾರ್ಕ್ ಮತ್ತು ಬ್ಯಾಕಪ್ ಟಾರ್ಕ್ ಇದ್ದು ಉನ್ನತವಾದ ಕ್ಷಮತೆಯಿಂದ ಎಳೆಯುವ ಸಾಮರ್ಥ್ಯ ಹೊಂದಿದೆ. ಮಹಿಂದ್ರಾ415 DI ಸರ್ವಿಸ್ ಸಹಾ ಕೆಇಮೆ ವೆಚ್ಚದ್ದು ಮತ್ತು ಸುಲಭಲಭ್ಯವಾಗಿದೆ.