ಟ್ರಾಕ್ಟರ್ ಬೆಲೆ ವಿಚಾರಣೆ

Please agree form to submit

ಮಹಿಂದ್ರಾ 415 DI XP ಪ್ಲಸ್

ಪರಿಚಯಿಸುತ್ತಿದ್ದೇವೆ ಹೊಸ ಅತ್ಯಂತ ಗಟ್ಟಿಮುಟ್ಟಾದ ಮಹಿಂದ್ರಾ 415 DI XP ಪ್ಲಸ್
ಮಹಿಂದ್ರಾ ಟ್ರ್ಯಾಕ್ಟರ್ಸ್ ಒಂದು ಅಂತಾರಾಷ್ಟ್ರೀಯ ಸಂಸ್ಥೆಯಾಗಿದ್ದು 30 ವರ್ಷಗಳಲ್ಲಿ 30 ಲಕ್ಷಕ್ಕೂ ಅಧಿಕ ಟ್ರ್ಯಾಕ್ಟರ್ಗಳನ್ನು ತಯಾರಿಸಿದ್ದು, ಈ ಬಾರಿ ಗಟ್ಟಿಮುಟ್ಟಾದ ಮಹಿಂದ್ರಾ 415 DI XP ಪ್ಲಸ್ ಅನ್ನು ಪರಿಚಯಿಸುತ್ತಿದೆ.
ಮಹಿಂದ್ರ 415 DI XP ಪ್ಲಸ್ ಟ್ರ್ಯಾಕ್ಟರ್ಗಳು ಅವುಗಳ ಕೆಟಗರಿಯಲ್ಲಿ ಅತ್ಯಂತ ಕಡಿಮೆ ಇಂಧನ ಬಳಕೆಯೊಂದಿಗೆ ಅತ್ಯಂತ ಶಕ್ತಿಶಾಲಿಯಾಗಿವೆ. ಇದರ ಶಕ್ತಿಶಾಲಿ ELS DI ಎಂಜಿನ್, ಅಧಿಕ ಮ್ಯಾಕ್ಸ್ ಟಾರ್ಕ್ ಮತ್ತು ಅತ್ಯುತ್ತಮ ಬ್ಯಾಕಪ್ ಟಾರ್ಕ್ನಿಂದಾಗಿ, ಇದು ಎಲ್ಲ ಕೃಷಿ ಉಪಕರಣಗಳೊಂದಿಗೆ ಇದು ಅಸದೃಶ ಪರ್ಫಾರ್ಮೆನ್ಸ್ ನೀಡುತ್ತದೆ. ಉದ್ಯಮದಲ್ಲಿ ಇದೇ ಮೊದಲ ಬಾರಿಗೆ 6 ವರ್ಷಗಳ ವಾರಂಟಿಯೊಂದಿಗೆ ಮಹಿಂದ್ರಾ 415 DI XP ಪ್ಲಸ್ ನಿಜಕ್ಕೂ ಗಟ್ಟಿಮುಟ್ಟಾಗಿದೆ.

FEATURES

FEATURES

SPECIFICATIONS

ಮಹಿಂದ್ರಾ 415 DI XP ಪ್ಲಸ್
ಎಂಜಿನ್ ಪವರ್ (kW)31.3 kW (42 HP)
ಗರಿಷ್ಠ ಟಾರ್ಕ್ (Nm)167 Nm
ಗರಿಷ್ಠ ಪವರ್ (Nm) Rated Torque138 Nm
ಗರಿಷ್ಠ PTO (kW)27.9 kW (37.4 HP)
ಗೇರುಗಳ ಸಂಖ್ಯೆ ಇಲ್ಲ 8 F + 2 R
ಮಹಿಂದ್ರಾ 415 DI XP ಪ್ಲಸ್
ಎಂಜಿನ್ ಪವರ್ (kW)31.3 kW (42 HP)
ಗರಿಷ್ಠ ಟಾರ್ಕ್ (Nm)167 Nm
ಗರಿಷ್ಠ ಪವರ್ (Nm) Rated Torque138 Nm
ಗರಿಷ್ಠ PTO (kW)27.9 kW (37.4 HP)
ಗೇರುಗಳ ಸಂಖ್ಯೆ ಇಲ್ಲ 8 F + 2 R8 F + 2 R
ಸಿಲಿಂಡರ್‌ಗಳ ಸಂಖ್ಯೆ 4
Steering Type ಡ್ಯುಯಲ್ ಆಕ್ಟಿಂಗ್ ಪವರ್ ಸ್ಟೀರಿಂಗ್ / ಮ್ಯಾನುಯಲ್ ಸ್ಟೀರಿಂಗ್ (ಐಚ್ al ಿಕ)
Rear Tyre 13.6 X 28 / 12.4 X 28 available
Transmission Type "ಭಾಗಶಃ ಸ್ಥಿರ ಜಾಲರಿ "
Ground speeds (km/h) "F - 29 km/h - 29.8 km/h R - 4.1 km/h - 11.9 km/h"
Clutch ಆರ್‌ಸಿಆರ್‌ಪಿಟಿಒ (ಆಯ್ಕೆ) ಯೊಂದಿಗೆ ಏಕ (ಎಸ್‌ಟಿಡಿ) / ಡ್ಯುಯಲ್
Hydraulic Pump Flow (l/m) 29.5 l/m
Hydraulics Lifting Capacity (kg) 1480

Related Tractors

ಮಹಿಂದ್ರಾ 415 DI XP ಪ್ಲಸ್ FAQs

ಮಹಿಂದ್ರಾ415 DI XP PLUS ಒಂದು 31.3 kW (42 HP) ಟ್ರಾಕ್ಟರ್‌ ಆಗಿದ್ದು ಪವರ್‌ಫುಲ್‌ ಆದ ELS Di ವಿನ್ಯಾಸ ಹೊಂದಿದೆ, ಹೈಮ್ಯಾಕ್ಸ್‌ ಟಾರ್ಕ್‌, ಮತ್ತು ಅದ್ಭುತವಾದ ಬ್ಯಾಕಪ್‌ ಟಾರ್ಕ್‌ ಇದೆ. ಇದು ಮಹಿಂದ್ರಾ ಟ್ರಾಕ್ಟರ್‌ಗಳ ಮುದ್ರೆಯನ್ನು ಹೊತ್ತು ಬಂದಿದೆ. ಇದು ಬಳಸಲು ಸುಲಭ, ನಿರ್ವಹಿಸಲಂತೂ ಅತೀ ಸರಳ, ಹಾಗೂ ಮಹಿಂದ್ರಾ415 DI XP PLUS hp ಯು ಹೋಲಿಕೆಗೆ ನಿಲುಕದ್ದು.


ಮಹಿಂದ್ರಾ415 DI XP PLUS ಒಂದು ಸಾಲಿಡ್‌ ಪರ್ಫಾರ್ಮರ್‌ ಆಗಿದ್ದು ಮಹಿಂದ್ರಾ ಬ್ರಾಂಡಿನ ಅತ್ಯುತ್ತಮವಾದ ಪ್ರತಿನಿಧಿ ಎನಿಸಿದೆ. ಇದರಲ್ಲಿ ELS Di ಇಂಜಿನ್‌ ಇದೆ, ಮೆಷ್‌ ಟ್ರಾನ್ಸ್‌ಮಿಷನ್‌ ಮತ್ತು ಸುಧಾರಿತ ಹೈಡ್ರಾಲಿಕ್ಸ್‌ ಹೊಂದಿದೆ. ಇದರ ಅತ್ಯುನ್ನತವಾದ ತಂತ್ರಜ್ಞಾನಕ್ಕೆ ಹೋಲಿಸಿದರೆ, ಮಹಿಂದ್ರಾ415 DI XP PLUS ನ ಬೆಲೆಯು ಬಹಳ ಕೈಗೆಟುಕುವಂತಿದೆ. ಇಂದೇ ನಿಮ್ಮ ಹತ್ತಿರದ ಡೀಲರುಗಳನ್ನು ಸಂಪರ್ಕಿಸಿರಿ.


ಮಹಿಂದ್ರಾ ಮುದ್ರೆಯನ್ನು ಹೊತ್ತ ಒಂದು ಟ್ರಾಕ್ಟರ್‌ ಆಗಿರುವ ಮಹಿಂದ್ರಾ415 DI XP PLUS ಒಂದು ಪವರ್‌ಫುಲ್‌ 42 hp ಟ್ರಾಕ್ಟರ್‌ ಆಗಿದ್ದು ಇದನ್ನು ಇತರವುಗಳಿಗಿಂತ ಭಿನ್ನವಾಗಿ ನಿಲ್ಲಿಸುವಂತಹ ಗುಣಲಕ್ಷಣಗಳಿವೆ. ಇದು ಮಹಿಂದ್ರಾ 415 DI XP PLUS ಉಪಕರಣಗಳಾದ ಗೈರೋವೇಟರ್‌, ಡಿಸ್ಕ್‌ಪ್ಲೋ, ಸೀಡ್‌ ಡ್ರಿಲ್‌, ಆಲೂಗಡ್ಡೆ ಪ್ಲಾಂಟರ್‌, ಆಲೂಗಡ್ಡೆ/ಶೇಂಗಾ ಡಿಗ್ಗರ್ ಇತ್ಯಾದಿಗಳ ಜೊತೆಗೆ ಚೆನ್ನಾಗಿ ಹೊಂದಿಕೆಯಾಗುತ್ತದೆ.


ಮಹಿಂದ್ರಾ415 DI XP PLUS ಒಂದು ಶಕ್ತಿಶಾಲಿ 31.3 kW (42 HP) ಟ್ರಾಕ್ಟರ್‌ ಆಗಿದ್ದು ELS Di ಇಂಜಿನ್‌, ಹೈಮ್ಯಾಕ್ಸ್‌ ಟಾರ್ಕ್‌, ಸುಧಾರಿತವಾದ ಹೈಡ್ರಾಲಿಕ್ಸ್‌ ನಂತಹ ಉನ್ನತ ಗುಣಲಕ್ಷಣಳಿವೆ. ಮಹಿಂದ್ರಾ415 DI XP PLUS ವಾರಂಟಿಯು ಆರು ವರ್ಷಗಳವರೆಗೆ ಇದೆ (ಇಡೀ ಟ್ರಾಕ್ಟರ್‌ ಮೇಲೆ ಎರಡು ವರ್ಷ ಮತ್ತು ಇಂಜಿನ್‌ ಹಾಗೂ ಟ್ರಾನ್ಸ್‌ಮಿಷನ್‌ ಮೇಲೆ ನಾಲ್ಕು ವರ್ಷ).


ಮಹಿಂದ್ರಾ415 DI XP PLUS ಒಂದು ಹೊಸ ಹಾಗೂ ಸದೃಢ ಟ್ರಾಕ್ಟರ್‌ ಆಗಿದ್ದು ಆರು ವರ್ಷಗಳ ವಾರಂಟಿಯೊಂದಿಗೆ ಬಂದಿದೆ, ಹೈಮ್ಯಾಕ್ಸ್‌ ಟಾರ್ಕ್‌, ಮತ್ತು ಅತ್ಯದ್ಭುತ ಬ್ಯಾಕಪ್‌ ಟಾರ್ಕ್‌ ಸಹಾ ಇದೆ. ಇದಿಷ್ಟೇ ಅಲ್ಲ, ಇದು ಜಮೀನುಗಳಲ್ಲಿ ಶ್ರೇಷ್ಠ ಕಾರ್ಯಪ್ರದರ್ಶನ ನೀಡುತ್ತದೆ ಮತ್ರವಲ್ಲದೆ ಹಲವಾರು ಬೇಸಾಯದ ಉಪಕರಣಗಳ ಜೊತೆಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಮಹಿಂದ್ರಾ415 DI XP PLUS ನ ಮೈಲೇಜ್‌ ಕೂಡಾ ಅಧಿಕವಾಗಿದೆ ಏಕೆಂದರೆ ಇದು ತನ್ನ ವರ್ಗದಲ್ಲೇ ಅತ್ಯಂತ ಕಡಿಮೆ ಇಂಧನ ಬಳಕೆ ಹೊಂದಿದೆ.


ಒಂದು ಹೊಸದಾದ ಟ್ರಾಕ್ಟರ್‌ ಆದ, ಮಹಿಂದ್ರಾ415 DI XP PLUS ಒಂದು ಪವರ್‌ಫುಲ್‌ ಟ್ರಾಕ್ಟರ್‌ ಆಗಿದ್ದು ಗುಣಲಕ್ಷಣಗಳ ಭಂಡಾರವನ್ನೇ ತಂದಿದೆ, ಮತ್ತು ವಿಭಿನ್ನವಾದ ಉಪಕರಣಗಳ ಜೊತೆಗೆ ಚೆನ್ನಾಗಿ ಹೊಂದಿಕೆಯಾಗುತ್ತದೆ. ಇದಲ್ಲದೇ, ಇದರಲ್ಲಿ ತನ್ನ ವರ್ಗದಲ್ಲಿ ಅತ್ಯಂತ ಕಡಿಮೆ ಇಂಧನ ಬಳಕೆಯನ್ನು ಹೊಂದಿರುವ ಹಿರಿಮೆಯಿದೆ ಹಾಗೂ ಆರು ವರ್ಷಗಳ ವಾರಂಟಿಯಿದೆ, ಇದರಿಂದಾಗಿ, ಮಹಿಂದ್ರಾ415 DI XP PLUS ನ ಮರುಮಾರಾಟವು ಬಹಳ ಸರಳವಾದ ಪ್ರಕ್ರಿಯೆಯಾಗಿದೆ.


ನಿಮ್ಮ ಮಹಿಂದ್ರಾ 415 DI XP PLUS ನ್ನು ಯಾವಾಗಲೂ ಒಬ್ಬ ಅಧಿಕೃತ ಡೀಲರ್‌ ವತಿಯಿಂದಲೇ ಕೊಳ್ಳುವುದನ್ನು ಖಾತ್ರಿ ಮಾಡಿಕೊಳ್ಳಿ. ಡೀಲರುಗಳನ್ನು ಹುಡುಕಲಿಕ್ಕೆ, ಮಹಿಂದ್ರಾ ಟ್ರಾಕ್ಟರ್ಗಳ ಅಧಿಕೃತ ವೆಬ್‌ಸೈಟ್‌ ಅನ್ನು ಸಂದರ್ಶಿಸಿ ಮತ್ತು Dealer Locator ಮೇಲೆ ಕ್ಲಿಕ್‌ ಮಾಡಿ. ಈ ಪುಟದಲ್ಲಿ, ಮಹಿಂದ್ರಾ415 DI XP PLUS ಡೀಲರುಗಳನ್ನು ನೀವು ಪ್ರಾಂತ್ಯಾವಾರು‌ ಹುಡುಕಬಹುದು.


ಮಹಿಂದ್ರಾ415 DI XP PLUS ನ ಕಾರ್ಯಸಾಮರ್ಥ್ಯದ ಜೊತೆಗೆ ಮಹಿಂದ್ರಾ ಬ್ರಾಂಡಿನ ಬೆಂಬಲವಿದೆ. ಇದೊಂದು ದೃಢವಾದ ಟ್ರಾಕ್ಟರ್‌, ತನ್ನ ವರ್ಗದಲ್ಲೇ ಅತೀ ಕಡಿಮೆ ಇಂಧನ ಬಳಕೆಯನ್ನು ಹೊಂದಿದೆ, ಅತ್ಯಧಿಕ ಮ್ಯಾಕ್ಸ್‌ ಟಾರ್ಕ್‌ ಮತ್ತು ಅದ್ಭುತವಾದ ಬ್ಯಾಕಪ್‌ ಟಾರ್ಕ್‌ ಹೊಂದಿದೆ. ಮಹಿಂದ್ರಾ415 DI XP PLUS ಸರ್ವಿಸ್‌ ಬಹಳ ವೃತ್ತಿಪರವಾಗಿದ್ದು ನೀವು ಡೀಲರ್‌ ಮುಖಾಂತರವಾಗಿ ಸರ್ವಿಸ್‌ ವೆಚ್ಚಗಳ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿಯಬಹುದು.


🍪 Cookie Consent

Cookies are not enabled on your browser, please turn them on for better experience of our website !

🍪 Cookie Consent

This website uses cookies, please read the Terms and Conditions.

.