ಮಹೀಂದ್ರ 475 ಡಿ | |
ಎಂಜಿನ್ ಪವರ್ (kW) | 31.31 kW (42 HP) |
ರೇಟ್ ಮಾಡಿದ RPM | 1900 |
ಗೇರುಗಳ ಸಂಖ್ಯೆ ಇಲ್ಲ | 8 F + 2 R |
ಮಹೀಂದ್ರ 475 ಡಿ | |
ಎಂಜಿನ್ ಪವರ್ (kW) | 31.31 kW (42 HP) |
ರೇಟ್ ಮಾಡಿದ RPM | 1900 |
ಗೇರುಗಳ ಸಂಖ್ಯೆ ಇಲ್ಲ | 8 F + 2 R8 F + 2 R |
ಸಿಲಿಂಡರ್‌ಗಳ ಸಂಖ್ಯೆ | 4 |
Steering Type | ಪವರ್ ಸ್ಟೇರಿಂಗ್ (ಐಚ್ಚಿಕ) |
Rear Tyre | 13.6 x 28 & 12.4 (optional) |
Transmission Type | ಭಾಗಶಃ ಸ್ಥಿರ ಜಾಲರಿ ಪ್ರಸರಣ (ಐಚ್ al ಿಕ-ಸ್ಲೈಡಿಂಗ್ ಜಾಲರಿ) |
Hydraulics Lifting Capacity (kg) | 1500 |
ಮಹಿಂದ್ರಾYUVO 475 DI ಒಂದು 31.3 kW (42 HP) ಟ್ರಾಕ್ಟರ್ ಆಗಿದೆ ಹಾಗೂ ಕೃಷಿಯಲ್ಲಿ ಇದು ಹೊಸ ಸಾಧ್ಯತೆಗಳಿಗೆ ಬಾಗಿಲು ತೆರೆಯುತ್ತಿದೆ. ಇದನ್ನೊಂದು ಶ್ರೇಷ್ಠ ಖರೀದಿ ಎನಿಸುವಂತೆ ಮಾಡುವಲ್ಲಿ ಇದರ ವ್ಯಾಪಕ ಶ್ರೇಣಿಯ ಸುಧಾರಿತ ಅಂಶಗಳು ಪ್ರಮುಖ ಪಾತ್ರ ವಹಿಸಿವೆ. ಇದನ್ನು ಉನ್ನತೀಕರಿಸಿದ ಹೈಡ್ರಾಲಿಕ್ಸ್ ನೊಂದಿಗೆ ತರಲಾಗಿದ್ದು ಹೆಚ್ಚಿನ ಕಾರ್ಯ ನಿರ್ವಹಿಸುವ ಭರವಸೆಯನ್ನು ತರುತ್ತದೆ, ಹಾಗೂ ಉತ್ತಮವಾಗಿ ಮತ್ತು ವೇಗವಾಗಿ ಕೆಲಸ ಮಾಡುತ್ತದೆ. ಮಹಿಂದ್ರಾYUVO 475 DI ನ ಹೈಡ್ರಾಲಿಕ್ ಗ್ಯಾಸ್ಕೆಟ್ಟನ್ನು ಬದಲಾಯಿಸಲಕ್ಕಾಗಿ, ನಿಮ್ಮ ಮಹಿಂದ್ರಾ ಟ್ರಾಕ್ಟರ್‌ನ ಡೀಲರ್ ಜೊತೆಗೆ ಸಂಪರ್ಕದಲ್ಲಿರಿ.
ಮಹಿಂದ್ರಾ475 DI ಟ್ರಾಕ್ಟರ್ ಜೊತೆಗೆ, ನಿಮಗೊಬ್ಬ ವಿಜಯಶಾಲಿ ಸಿಕ್ಕಂತೆ. 30.9 kW (42 HP) ಉಳ್ಳ ನಾಲ್ಕು ಸಿಲಿಂಡರುಳ್ಳ ಹಾಗೂ ಪವರ್ ಸ್ಟೀರಿಂಗ್ ಮತ್ತು ಪಾರ್ಷಿಯಲ್ ಕಾನ್ಸ್ಟಂಟ್ ಮೆಷ್ ಚಲಾವಣೆಯುಳ್ಳ ಟ್ರಾಕ್ಟರ್ ನಿಮಗಾಗಿ ಒಂದು ದೀರ್ಘಕಾಲದ ಹಾಗೂ ಸರಾಗವಾದ ಚಲಾವಣೆಯನ್ನು ತರುತ್ತಿದೆ. ಸುಧಾರಿತವಾದ ಮತ್ತು ಉನ್ನತ - ನಿಖರತೆಯ ಹೈಡ್ರಾಲಿಕ್ಸ್ ಪ್ರಸ್ತುತವಿರುವ ಮಹಿಂದ್ರಾ 475 DI hp ಗೆ ಕೂಡಿಕೊಂಡಿದೆ.
ಮಹಿಂದ್ರಾ475 DI ಒಂದು 31.3 kW (42 HP) ಉಳ್ಳ ಟ್ರಾಕ್ಟರ್ ಆಗಿದ್ದು ಗುಣಲಕ್ಷಣಗಳ ಹೊರೆಯನ್ನೇ ಹೊತ್ತು ತಂದಿದೆ. ಶ್ರೇಷ್ಠವಾದ ನಿಖರತೆಯೊಂದಿಗೆ ಕೆಲಸ ಮಾಡುವ ಇದರ ಸುಧಾರಿತವಾದ ಹೈಡ್ರಾಲಿಕ್ಸ್, ಇದನ್ನು ಜಮೀನಿನ ಎಲ್ಲಿ ಬೇಕಾದರೂ, ಯಾವ ಯಂತ್ರದೊಂದಿಗೆ ಬೇಕಿದ್ದರೂ ಬಳಸಲು ಬರುವಂತೆ ಮಾಡಿದೆ. ಮಹಿಂದ್ರಾ475 DI ಬೆಲೆಯ ಬಗ್ಗೆ ಹೆಚ್ಚಿನದನ್ನು ತಿಳಿಯಲು ಇಂದೇ ಒಬ್ಬ ಮಹಿಂದ್ರಾ ಡೀಲರನ್ನು ಭೇಟಿಮಾಡಿ.
ಮಹಿಂದ್ರಾ475 DI ಒಂದು ಸದೃಢವಾದ ಟ್ರಾಕ್ಟರ್ ಆದ ಕಾರಣ, ಇದನ್ನು ಹಲವಾರು ಉಪಯೋಗಗಳಿಗೆ ಬಳಸಬಹುದು. ವಾಸ್ತವದಲ್ಲಿ, ಇದರ ಸುಧಾರಿತವಾದ ಹೈಡ್ರಾಲಿಕ್ಸ್ ಮತ್ತಿದರ 1500 ಕೆಜಿಯಷ್ಟು ಎತ್ತುವ ಸಾಮರ್ಥ್ಯವು ನಾನಾ ಬಗೆಯ ಮಹಿಂದ್ರಾ 475 DI ಉಪಕರಣಗಳಾದ ಕಲ್ಟಿವೇಟರ್, ಡಿಸ್ಕ್ ಮತ್ತು ಎಂಬಿ ಪ್ಲೋ, ಆಲೂ ಡಿಗ್ಗರ್ ಮತ್ತು ಪ್ಲಾಂಟರ್, ಗೈರೋವೇಟರ್‌ನಂತಹ ಉಪಕರಣಗಳ ಜೊತೆ ಬಳಸಲು ಯೋಗ್ಯವಾಗಿಸಿದೆ.
ಮಹಿಂದ್ರಾ475 DI ನಂತಹ ಒಂದು ಪವರ್‌ಫುಲ್ ಟ್ರಾಕ್ಟರ್ ಹೆಚ್ಚಿನ ಇಂಧನ ಬಳಸುವ ಹಾಗೂ ನಿರ್ವಹಿಸಲು ದುಬಾರಿಯೆನಿಸುವ ಟ್ರಾಕ್ಟರ್ ಇರಬಹುದೆಂದು ನಿಮ್ಮ ಕಲ್ಪನೆಯಿದ್ದೀತು. ಆದರೆ, ಸತ್ಯ ಇದಕ್ಕೆ ವಿರುದ್ಧವಾದುದು. ಎಲ್ಲದಕ್ಕಿಂತ ಹೆಚ್ಚಿನದಾಗಿ, ಮಹಿಂದ್ರಾ475 DI ವಾರಂಟಿಯು ಬಳಕೆಯ ಎರಡು ವರ್ಷ ಅಥವಾ ಜಮೀನು ಕೆಲಸದ 2000 ಗಂಟೆಗಳ ಪೈಕಿ ಯಾವುದು ಮೊದಲೋ ಅದಕ್ಕೆ ಅನ್ವಯವಾಗುತ್ತದೆ. ನೀವು ಮಹಿಂದ್ರಾ ವಾರಂಟಿಯ ಬಗ್ಗೆ ನಿಶ್ಚಿಂತರಾಗಿರಬಹುದು.
"ಮಹಿಂದ್ರಾ475 DI ನಲ್ಲಿ 31.31 (42 HP) ಪವರ್‌ಫುಲ್ ಇಂಜಿನ್ ಇದೆ ಮತ್ತು ವಿಶಿಷ್ಟವಾದ KA ತಂತ್ರಜ್ಞಾನ ಕೂಡಾ. ಇದರಲ್ಲಿ ಇತರೆ ಆಧುನಿಕ ಗುಣಲಕ್ಷಣಗಳ ಸಾಲೇ ಇದೆ, ಪಾರ್ಷಿಯಲ್ ಕಾನ್ಸ್ಟಂಟ್ ಮೆಷ್ ಟ್ರಾನ್ಸ್‌ಮಿಷನ್, ಸುಧಾರಿತ ಹೈಡ್ರಾಲಿಕ್ಸ್, ಮಲ್ಟಿ-ಡಿಸ್ಕ್ ಆಯಿಲ್ ಇಮ್ಮರ್ಸ್‌ಡ್ ಬ್ರೇಕುಗಳು, ಇನ್ನೂ ಹಲವು. ಇಂಧನ ಬಳಕೆಯೂ ಕಡಿಮೆ, ಹಾಗಾಗಿ, ಮಹಿಂದ್ರಾ475 DI ನ ಮೈಲೇಜ್ ಸಹಾ ಚೆನ್ನಾಗಿದೆ. ನಿಮ್ಮ ಮಹಿಂದ್ರಾ ಡೀಲರ್ ಬಳಿಯಿಂದ ನೀವು ಹೆಚ್ಚಿನದನ್ನು ತಿಳಿಯಬಹುದು.
ಮಹಿಂದ್ರಾ475 DI ನಲ್ಲಿ ಅದರ 31.31 kW (42 HP) ಇಂಜಿನ್ನಿನ ಕಾರ್ಯಕ್ಷಮತೆಗೆ ಬೆಂಬಲ ನೀಡುವಂತಹ ಹಲವಾರು ಗುಣಲಕ್ಷಣಗಳಿವೆ. ಇದು ವಿಶಿಷ್ಟವಾದ KA ತಂತ್ರಜ್ಞಾನವಿದೆ. ಇದು ಶಕ್ತಿಶಾಲಿಯಾಗಿದ್ದು ಹಲವಾರು ಕೃಷಿ ಉಪಕರಣಗಳ ಜೊತೆಗೂಡಿ ಬಳಸಬಹುದಾಗಿದೆ. ಮಹಿಂದ್ರಾ475 DI ನ ಮರುಮಾರಾಟ ಬೆಲೆಯು ಹೆಚ್ಚಿನದ್ದಾಗಿದ್ದು ಇದರ ಗುಣಮಟ್ಟ ಹಾಗೂ ಪ್ರತಿಷ್ಠಿತ ಮಹಿಂದ್ರಾ ಬ್ರಾಂಡಿಗೆ ಧನ್ಯವಾದ ಹೇಳಬೇಕು. ನಿಮ್ಮ ಡೀಲರ್ ವತಿಯಿಂದ ಹೆಚ್ಚಿನದ್ದನ್ನು ತಿಳಿಯಿರಿ.
ನಿಮ್ಮ ಹತ್ತಿರದ ಒಬ್ಬ ಅಧಿಕೃತ ಮಹಿಂದ್ರಾ 475 DI ಡೀಲರ್ ಬಗ್ಗೆ ತಿಳಿಯಲು, Dealer Locator ಮೇಲೆ ಕ್ಲಿಕ್ ಮಾಡಿ ಅಲ್ಲಿ ನೀವು ಶೀಘ್ರದಲ್ಲಿ ಪ್ರದೇಶಾವಾರು ಫಿಲ್ಟರ್ ಮಾಡಬಹುದು ಮತ್ತು ಸುಲಭವಾಗಿ ನಿಮ್ಮ ನಗರ, ರಾಜ್ಯ ಅಥವಾ ಪಟ್ಟಣದಲ್ಲಿರುವ ಎಲ್ಲಾ ಅಧಿಕೃತ ಮಹಿಂದ್ರಾ 475 DI ಡೀಲರುಗಳನ್ನುಪತ್ತೆ ಮಾಡಬಹುದು.
ಆಧುನಿಕ ಗುಣಲಕ್ಷಣಗಳೆನಿಸಿದ ಪಾರ್ಷಿಯಲ್ ಕಾನ್ಸ್ಟಂಟ್ ಮೆಷ್ ಟ್ರಾನ್ಸ್‌ಮಿಷನ್, ಸುಧಾರಿತ ಹೈಡ್ರಾಲಿಕ್ಸ್, ಮಲ್ಟಿ-ಡಿಸ್ಕ್ ಆಯಿಲ್ ಇಮ್ಮರ್ಸ್‌ಡ್ ಬ್ರೇಕುಗಳು, ಮತ್ತು ಅರ್ಗೋನಾಮಿಕ್ ವಿನ್ಯಾಸ, ಇವೆಲ್ಲ ಮಹಿಂದ್ರಾ475 DI ಯನ್ನೊಂದು ಅತ್ಯದ್ಭುತ ಟ್ರಾಕ್ಟರ್ ಆಗಿಸಿವೆ. ಮಹಿಂದ್ರಾ 475 DI ಸರ್ವಿಸನ್ನು ನೀವು ಯಾವುದೇ ಅಧಿಕೃತ ಸರ್ವಿಸ್ ಪೂರೈಕೆದಾರರಿಂದ ಪಡೆಯಬಹುದು. ನಿಮ್ಮ ಡೀಲರುಗಳಿಂದ ಹೆಚ್ಚಿನ ಮಾಹಿತಿ ಪಡೆಯಿರಿ.
ಮಹಿಂದ್ರಾ475 DI ನ ತೂಕವು 1950 kg. ಇದೊಂದು ಸದೃಢ 30.9 kW (42 HP) ಯುಳ್ಳ ಟ್ರಾಕ್ಟರ್, ನಾಲ್ಕು ಸಿಲಿಂಡರ್ ಹೊಂದಿದ್ದು ಇವು ಜಮೀನಿನಲ್ಲಿ ಯಾವುದೇ ಉಪಕರಣವನ್ನು ಜೊತೆಗೆ ಹೂಡಬಲ್ಲವು. ಇದರ ಸುಧಾರಿತವಾದ ಹೈಡ್ರಾಲಿಕ್ಸ್ ಮತ್ತು 1500 ಕೆಜಿ ಎತ್ತುವ ಸಾಮರ್ಥ್ಯವು ಸರಕು ಸಾಗಣೆಗೆ ಮಹಿಂದ್ರಾ475 DI ಅನ್ನು ತೂಕ ಸಮರ್ಥವನ್ನಾಗಿಸಿದೆ.