ಹೊಸಯುಗದ ಮಹೀಂದ್ರಾ ಯುವೋ 415 DI 29.9 kW (40 HP) ಟ್ರ್ಯಾಕ್ಟರ್ ಆಗಿದ್ದು ಇದು ಕೃಷಿಯಲ್ಲಿ ಅನೇಕ ಹೊಸ ಸಾಧ್ಯತೆಗಳಿಗೆ ಬಾಗಿಲನ್ನು ತೆರೆದಿದೆ. ಇದರ ಆಧುನಿಕ ತಂತ್ರಜ್ಞಾನ ಶಕ್ತಿಶಾಲಿ 4 ಸಿಲಿಂಡರ್ ಇಂಜಿನ್ ಹೊಂದಿದ್ದು, ಎಲ್ಲಾ ಹೊಸ ವೈಶಿಷ್ಟ್ಯಗಳೊಂದಿಗಿನ ಟ್ರಾನ್ಸ್ ಮಿಷನ್ ಮತ್ತು ಹೆಚ್ಚು ಕೆಲಸವನ್ನು ವೇಗವಾಗಿ ಮತ್ತು ಉತ್ತಮವಾಗಿ ಮಾಡಲು ಆಧುನಿಕ ಹೈಡ್ರಾಲಿಕ್ಸ್ ಗಳನ್ನು ಹೊಂದಿದೆ. ಮಹೀಂದ್ರಾ ಯುವೋ 415 ಡಿಐ ತನ್ನ ವರ್ಗದಲ್ಲೇ ಅತ್ಯುತ್ತಮವಾದ ಹೆಚ್ಚು ಬ್ಯಾಕ್-ಅಪ್ ಟಾರ್ಕ್, 12F+3R ಗೇರ್ ಗಳು, ಅಧಿಕ ಭಾರ ಎತ್ತುವ ಸಾಮರ್ಥ್ಯ, ಹೊಂದಿಸಬಹುದಾದ ಡಿಲಕ್ಸ್ ಸೀಟ್, ಶಕ್ತಿಶಾಲಿ ರ್ಯಾ ಪ್-ಅರೌಂಡ್ ಸ್ಪಷ್ಟ ಲೆನ್ಸ್ ಉಳ್ಳ ಹೆಡ್ ಲ್ಯಾಂಪ್ ಇತ್ಯಾದಿ ವೈಶಿಷ್ಟ್ಯಗಳನ್ನು ಹೊಂದಿದ್ದು ಉಳಿದವುಗಳಿಗಿಂತ ಭಿನ್ನವಾಗಿದೆ. ಇದು 30 ಕ್ಕಿಂತ ಅಧಿಕ ವಿವಿಧ ಅಪ್ಲಿಕೇಶನ್ ಗಳನ್ನು ನಿರ್ವಹಿಸುವ ಮೂಲಕ, ನಿಮಗೆ ಯಾವುದೇ ಅಗತ್ಯವಿದ್ದರೂ ಅಲ್ಲಿ ಯುವೋ ಇರುವುದನ್ನು ಖಚಿತಪಡಿಸುತ್ತದೆ.
ಮಹೀಂದ್ರ ಯುವೋ 415 DI | |
ಎಂಜಿನ್ ಪವರ್ (kW) | 29.8 kW (40 HP) |
ಗರಿಷ್ಠ ಟಾರ್ಕ್ (Nm) | 158.4 Nm |
ಗರಿಷ್ಠ PTO (kW) | 26.5 kW (35.5 HP) |
ಗೇರುಗಳ ಸಂಖ್ಯೆ ಇಲ್ಲ | 12 F + 3 R |
ಮಹೀಂದ್ರ ಯುವೋ 415 DI | |
ಎಂಜಿನ್ ಪವರ್ (kW) | 29.8 kW (40 HP) |
ಗರಿಷ್ಠ ಟಾರ್ಕ್ (Nm) | 158.4 Nm |
ಗರಿಷ್ಠ PTO (kW) | 26.5 kW (35.5 HP) |
ಗೇರುಗಳ ಸಂಖ್ಯೆ ಇಲ್ಲ | 12 F + 3 R12 F + 3 R |
ಸಿಲಿಂಡರ್‌ಗಳ ಸಂಖ್ಯೆ | 4 |
Steering Type | ಕೈಪಿಡಿ / ಶಕ್ತಿ |
Rear Tyre | 13.6 x 28 |
Transmission Type | ಪೂರ್ಣ ಸ್ಥಿರ ಜಾಲರಿ |
Ground speeds (km/h) | F - 1.45 km/h - 30.61 km/h R - 2.05 km/h / 5.8 km/h /11.2 km/h |
Clutch | ಸಿಂಗಲ್ ಕ್ಲಚ್ ಡ್ರೈ ಘರ್ಷಣೆ ಪ್ಲೇಟ್ (ಐಚ್ al ಿಕ: -ಡ್ಯುಯಲ್ ಕ್ಲಚ್-ಸಿಆರ್ಪಿಟಿಒ) |
Hydraulics Lifting Capacity (kg) | 1500 |
ಮಹಿಂದ್ರಾ YUVO 415 DI ಒಂದು 29.9 kW (40 HP) ಟ್ರಾಕ್ಟರ್ ಆಗಿದ್ದು 12F+3R ಗೇರುಗಳು,ಅಧಿಕ ಎತ್ತುವ ಸಾಮರ್ಥ್ಯ, ಹೊಂದಿಸಬಹುದಾದ ಡಿಲಕ್ಸ್ ಸೀಟು, ಸ್ವಚ್ಛ ಲೆನ್ಸಿನ ಸುತ್ತಾ ಪವರ್‌ಫುಲ್ ವ್ರ್ಯಾಪ್, ಹೈ- ಬ್ಯಾಕಪ್ ಟಾರ್ಕ್‌ನಂತಹ ಹಲವಾರು ಅಧಿಕವಾರು ಲಕ್ಷಣಗಳ ಜೊತೆಗೆ ಸಜ್ಜಾಗಿ ಬಂದಿದೆ. ಈ ಲಕ್ಷಣಗಳು ತನ್ನ ನಾಲ್ಕು ಸಿಲಿಂಡರ್ ಇಂಜಿನ್‌ನೊಂದಿಗೆ ನಿಮ್ಮ ಹಣಕ್ಕೆ ಸೂಕ್ತ ಮೌಲ್ಯವನ್ನು ದೊರಕಿಸಿಕೊಡಲೆಂದು ಬಂದಿವೆ.
ಅತ್ಯುನ್ನತವಾದ ಲಕ್ಷಣಗಳಾದ ಬ್ಯಾಕಪ್ ಟಾರ್ಕ್, ಹೊಂದಿಸಬಹುದಾದ ಸೀಟ್, ಪವರ್‌ಫುಲ್ ಆದ ನಾಲ್ಕು ಸಿಲಿಂಡರಿನ ಇಂಜಿನ್ ಜೊತೆಗೆ 29.8 kW (40 HP) ಪವರ್ ಉಳ್ಳ, ಮಹಿಂದ್ರಾYUVO 415 DI ಜಮೀನಿನಲ್ಲಿ ಒಂದು ಬಲಶಾಲಿ ಪ್ರದರ್ಶನ ನೀಡುತ್ತದೆ. ಇತ್ತೀಚಿನ ಮಹಿಂದ್ರಾ YUVO 415 DI ನ ಬೆಲೆ ತಿಳಿಯಲಿಕ್ಕೆ ನಿಮ್ಮ ಹತ್ತಿರದ ಡೀಲರುಗಳನ್ನು ಸಂಪರ್ಕಿಸಿ.
ಮಹಿಂದ್ರಾYUVO 415 DI ಯನ್ನು ಮುಂದುವರೆದ ತಂತ್ರಜ್ಞಾನದೊಂದಿಗೆ ಸಂಯೋಜಿಸಲಾಗಿದೆ, ಶಕ್ತಿಯುತವಾದ ನಾಲ್ಕು ಸಿಲಿಂಡರ್ ಇಂಜಿನ್, ಸರಾಗವಾದ ಚಲಾವಣಾ ಅಂಶಗಳು, ಮತ್ತು ಸುಧಾರಿತ ಹೈಡ್ರಾಲಿಕ್ಸ್ ಇದನ್ನು ಇತೆರ ಟ್ರಾಕ್ಟರ್‌ಗಳಿಗಿಂತ ಹೆಚ್ಚಿನದನ್ನು ಮಾಡಲು ಸಶಕ್ತವಾಗಿಸಿವೆ. ಮಹಿಂದ್ರಾYUVO 415 DI ಯನ್ನು ಕೃಷಿ ಉಪಕರಣಗಳಾದ ಕಲ್ಟಿವೇಟರ್, ಥ್ರೆಶರ್, ಸೀಡ್ ಡ್ರಿಲ್, ಪ್ಲೋ, ಗೈರೋವೇಟರ್, ಮತ್ತು ಟ್ರೈಲರ್ ಜೊತೆಗೆ ಬಳಸಬಹುದು.
ಮಹಿಂದ್ರಾYUVO 415 DI ಒಂದು ಪವರ್‌ಫುಲ್ ಟ್ರಾಕ್ಟರ್ ಆಗಿದ್ದು ಇದನ್ನು ಕೃಷಿ ಕಾರ್ಯಾಚರಣೆಗಳಲ್ಲದೆ ಇನ್ನಿತರೆ ಕಾರ್ಯಗಳಿಗೆ ಸಂಬಂಧಪಟ್ಟ ವೈವಿಧ್ಯಮಯ ಉಪಕರಣಗಳ ಜೊತೆಗೆ ಬಳಸಬಹುದು. ಇದು ಹಲವಾರು ಲಕ್ಷಣಗಳನ್ನು ಹೊತ್ತು ತಂದಿದೆ. ಮಹಿಂದ್ರಾYUVO 415 DI ವಾರಂಟಿಯು ಎರಡು ವರ್ಷ ಅಥವಾ 2000 ಗಂಟೆಗಳ ಪೈಕಿ ಯಾವುದು ಮೊದಲು ಬರುವುದೋ ಅದಕ್ಕನ್ವಯಿಸುತ್ತದೆ.
ಮಹಿಂದ್ರಾYUVO 415 DI ಒಮದು ಶಕ್ತಿಶಾಲಿ, ಹೊಸಯುಗದ ಟ್ರಾಕ್ಟರ್ ಆಗಿದ್ದು 29.9 kW (40 HP) ನಾಲ್ಕು ಸಿಲಿಂಡರ್ ಇಂಜಿನ್ ಹೊಂದಿದೆ. ಇದರಲ್ಲಿ ಸುಧಾರಿತ ಹೈಡ್ರಾಲಿಕ್ಸ್, ಉನ್ನತವಾದ ಬ್ಯಾಕಪ್ ಟಾರ್ಕ್, ಶ್ರೇಷ್ಠವಾದ ಎತ್ತುವ ಸಾಮರ್ಥ್ಯ, ಮತ್ತಷ್ಟು ಹೆಚ್ಚಿನ ಗುಣಗಳುಳ್ಳ ಹೆಮ್ಮೆಯಿದೆ. ಮಹಿಂದ್ರಾYUVO 415 DI ಮೈಲೇಜು ಸಹಾ ಒಳ್ಳೆಯದಿದ್ದು ಮಹಿಂದ್ರಾ ಟ್ರಾಕ್ಟರ್‌ಗಳ ಇಂಧನ ಕ್ಷಮತೆಗೆ ಹಿಡಿದ ಕೈಗನ್ನಡಿಯಾಗಿದೆ.
ನವಯುಗದ ಮಹಿಂದ್ರಾ YUVO 415 DI ನಲ್ಲಿ ಬಲಶಾಲಿ ನಾಕು ಸಿಲಿಂಡರ್ ಉಳ್ಳ 29.9 kW (40 HP) ಇಂಜಿನ್ ಇದ್ದು ಜಮೀನಿನಲ್ಲಿ ಹೆಚ್ಚಿನದ್ದನ್ನು ಮಾಡಿಸಲು ಅನುವಾಗುವಂತಿದೆ. ಇದರಲ್ಲಿ ಮುಂದುವರೆದ ಗುಣಗಳಿದ್ದು ಉನ್ನತ ಬ್ಯಾಕಪ್ ಟಾರ್ಕ್, 12F+3R ಗೇರುಗಳು, ಅತ್ಯುನ್ನತ ಎತ್ತುವ ತಾಕತ್ತು, ಹೊಂದಿಸಬಹುದಾದ ಡಿಲಕ್ಸ್ ಸೀಟು, ಮತ್ತೂ ಇನ್ನಷ್ಟು ಹೆಚ್ಚಿನ ಅಂಶಗಳಿವೆ. ಈ ಎಲ್ಲಾ ಅಂಶಗಳೂ ಮಹಿಂದ್ರಾ YUVO 415 DI ನ ಮರುಮಾರಾಟ ದರವನ್ನು ಹೆಚ್ಚಿಸುವಲ್ಲಿ ನೆರವಾಗಿವೆ.
Iಮಹಿಂದ್ರಾ YUVO 415 DI ನ ಅಧಿಕೃತ ಡೀಲರುಗಳನ್ನು ಹುಡುಕುವುದು ಬಹಳ ಸುಲಭವಾಗಿದೆ. ಮಹಿಂದ್ರಾ ಟ್ರಾಕ್ಟರ್‌ಗಳ ಅಧಿಕೃತ ವೆಬ್‌ಸೈಟ್‌ಗೆ ಭೇಟಿಕೊಡಿ ಮತ್ತು ಡೀಲರ್ ಲೊಕೇಟರ್ ಅನ್ನು ಕ್ಲಿಕ್ ಮಾಡಿ. ಇಲ್ಲಿ, ನಿಮಗೆ ಭಾರತದಲ್ಲಿನ ಮಹಿಂದ್ರಾ ಟ್ರಾಕ್ಟರ್‌ಗಳ ಎಲ್ಲಾ ಡೀಲರುಗಳ ಪಟ್ಟಿಯೂ ಸಹ ದೊರೆಯುತ್ತದೆ. ಇದನ್ನು ಸಂಕ್ಷೇಪಗೊಳಿಸಿಕೊಳ್ಳಲಿಕ್ಕಾಗಿ, ಪ್ರದೇಶಾವಾರು ಅಥವಾ ನೀವು ವಾಸಿಸುತ್ತಿರುವ ರಾಜ್ಯಾವಾರು ಆಯ್ಕೆ ಮಾಡಿಕೊಂಡು ಪಟ್ಟಿಯನ್ನು ಸೋಸಬಹುದು.
ಅತ್ಯುನ್ನತವಾದ ನಾಲ್ಕು ಸಿಲಿಂಡರ್ ಮತ್ತು ಸುಧಾರಿತವಾದ ಅಂಶಗಳಿಂದೊಡಗೂಡಿ ಮಹಿಂದ್ರಾYUVO 415 DI ಯು ವ್ಯವಸಾಯ ಕ್ಷೇತ್ರದಲ್ಲಿ ಹೊಸ ಸಾಧ್ಯತೆಗಳಿಗೆ ಬಾಗಿಲು ತೆರೆದಿದೆ. ಇದು ಬಳಸಲು ಸುಲಭವಾಗಿದ್ದು ಹಲವಾರು ಬೇಸಾಯ ಸಂಬಂಧಿ ಉಪಯೋಗಗಳಿಗೆ ಬಳಸಬಹುದಾಗಿದೆ. ಇದರ ಎತ್ತುವ ಸಾಮರ್ಥ್ಯವು ಉನ್ನತವಾಗಿದ್ದು ಆರಾಮಕ್ಕಾಗಿ ಹೊಂದಿಸಬಹುದಾದ ಸೀಟು ಹೊಂದಿದೆ. ಮಹಿಂದ್ರಾ YUVO 415 DI ಸರ್ವಿಸ್ ಕೂಡಾ ಒಂದು ಸರಳ ಪ್ರಕ್ರಿಯೆಯಾಗಿದ್ದು ಇದಕ್ಕೆ ಬಿಡಿಭಾಗಗಳ ಸುಲಭ ಲಭ್ಯತೆಗೆ ನಾವು ಋಣಿಯಾಗಿರಬೇಕು.