ಮಹಿಂದ್ರಾ ನೋವೋ

ತಾಂತ್ರಿಕವಾಗಿ ಸುಧಾರಿತ ಅರ್ಜುನ್ ನೋವೋ ನಿಮ್ಮ ಕೃಷಿ ಚಟುವಟಿಕೆಯ ವಿಧಾನವನ್ನು ಸಂಪೂರ್ಣವಾಗಿ ಬದಲಿಸುತ್ತದೆ. ಇದರ ಶಕ್ತಿಶಾಲಿ ಎಂಜಿನ್ ಅತ್ಯಂತ ಕಠಿಣ ಕೃಷಿ ಕೆಲಸಗಳನ್ನು ಅತ್ಯಂತ ಸುಲಭಗೊಳಿಸುತ್ತದೆ. ಪಡ್ಲಿಂಗ್, ಕೋಯ್ಲು, ಕತ್ತರಿಸುವ ಮತ್ತು ಎಳೆಯುವಂತಹ 40ಕ್ಕೂ ಹೆಚ್ಚು ಕೃಷಿ ಕೆಲಸಗಳನ್ನು ಮಾಡುತ್ತದೆ. ಅಧಿಕ ಎತ್ತುವ ಸಾಮರ್ಥ್ಯ, ಅಡ್ವಾನ್ಸಡ್ ಸಿಂಕ್ರೋಮೆಷ್ 15F+3R ಟ್ರಾನ್ಸಮಿಷನ್ ಮತ್ತು 400 h ಗಂಟೆಗಳ ಸುದೀರ್ಘ ಸರ್ವಿಸ್ ಲೈಫ್ ಈ ಟ್ರ್ಯಾಕ್ಟರ್ ನ್ನು ವಿಶೇಷಗೊಳಿಸುತ್ತವೆ. ಎಲ್ಲ ರೀತಿಯ ಕೆಲಸಗಳು ಮತ್ತು ಮಣ್ಣಿನಲ್ಲಿ ಆರ್ ಪಿಎಂ ಅತ್ಯಂತ ಕಡಿಮೆಯಾಗುವುದರಿಂದ ಮಾಡುವ ಕೆಲಸಗಳು ಒಂದೇ ರೀತಿ ಇರುತ್ತದೆ. ಅಧಿಕ ಎತ್ತುವ ಹೈಡ್ರಾಲಿಕ್ ಸಿಸ್ಟಮ್ ಹಲವಾರು ರೀತಿಯ ಕೃಷಿ ಚಟುವಟಿಕೆಗಳು ಮತ್ತು ಎಳೆಯುವ ಕೆಲಸಗಳಿಗೆ ಸೂಕ್ತವಾಗಿಸಿದೆ. ಚಾಲಕನ ಜಾಗವನ್ನು ಸುಂದರ ವಿನ್ಯಾಸ. ಕಡಿಮೆ ನಿರ್ವಹಣಾ ವೆಚ್ಚ ಮತ್ತು ಸುಂದರ ವಿನ್ಯಾಸ ಮತ್ತು ತನ್ನ ಶ್ರೇಣಿಯಲ್ಲಿ ಅತ್ಯಧಿಕ ಇಂಧನ ಕ್ಷಮತೆ ಮತ್ತು ತಾಂತ್ರಿಕವಾಗಿ ಸುಧಾರಿಸಿದ ಈ ಟ್ರ್ಯಾಕ್ಟರ್ ನ ಪ್ರಮುಖ ವೈಶಿಷ್ಟ್ಯಗಳು

ಮಹಿಂದ್ರಾ ನೋವೋ ಟ್ರ್ಯಾಕ್ಟರ್ ಶ್ರೇಣಿ

ವೀಡಿಯೋ ನೋಡಿ

ನಿಮ್ಮ ಮಾಹಿತಿ ಹಂಚಿಕೊಳ್ಳಿ

ಸಲ್ಲಿಸಲು ದಯವಿಟ್ಟು ಫಾರ್ಮ್ ಅನ್ನು ಒಪ್ಪಿಕೊಳ್ಳಿ
.