ಮಹೀಂದ್ರ & ಮಹೀಂದ್ರ ಲಿಮಿಟೆಡ್ ನಲ್ಲಿ, ಫಾರ್ಮ್ ಎಕ್ಯೂಪ್ಮೆಂಟ್ ಸೆಕ್ಟರ್,(ಎಫ್ಇಎಸ್)( ಕೃಷಿ ಉಪಕರಣಗಳ ಕ್ಷೇತ್ರ)ವು ಮಹೀಂದ್ರ ಗುಂಪು US $19 ಬಿಲಿಯನ್ ನಷ್ಟು ಭಾಗ ಹೊಂದಿದೆ. ಕಳೆದ 30ವರ್ಷಗಳಿಂದ ಮಾರುಕಟ್ಟೆಯ ನಾಯಕನಾಗಿ ಎಫ್ಇಎಸ್ ಕೃಷಿಕರಿಗೆ ತಾಂತ್ರಿಕವಾಗಿ ಕೈಗೆಟುಕುವ ಸಲಹೆಗಳೊಂದಿಗೆ ಸಹಾಯ ಮಾಡಿದೆ. ಮಹೀಂದ್ರ ಜಗತ್ತಿನಲ್ಲಿ 40ಕ್ಕಿಂತ ಹೆಚ್ಚಿನ ದೇಶಗಳಲ್ಲಿ ಆರು ಖಂಡಗಳಲ್ಲಿ 1000 ಕ್ಕೂ ಹೆಚ್ಚು ವ್ಯಾಪಾರಿಗಳನ್ನು ಹೊಂದಿ ಎಲ್ಲರಿಗಿಂತ ವಿಭಿನ್ನವಾಗಿ ಸ್ಥಾನದಲ್ಲಿದೆ.
ಎಫ್ಇಎಸ್ನ ಗುಣಮಟ್ಟದ ಪ್ರಯಾಣದಲ್ಲಿ, ಬ್ರಾಂಡ್ ಮಹೀಂದ್ರಾಕ್ಕಾಗಿ 2003 ರಲ್ಲಿ ಮತ್ತು ಬ್ರಾಂಡ್ ಸ್ವರಾಜ್ಗಾಗಿ 2012 ರಲ್ಲಿ ಡೆಮಿಂಗ್ ಅಪ್ಲಿಕೇಶನ್ ಪ್ರಶಸ್ತಿಯನ್ನು ಎಫ್ಇಎಸ್ ಗೆದ್ದಿದೆ. 2007 ರಲ್ಲಿ ಜಪಾನ್ ಕ್ವಾಲಿಟಿ ಮೆಡಲ್ ಜಯಿಸಿದ ಭಾರತದ ಎರಡನೆಯ ಕಂಪೆನಿಯಾಗಿದ್ದು, ತದನಂತರದಲ್ಲಿ 2011 ರಲ್ಲಿ ಟಿಪಿಎಮ್ ಎಕ್ಸಲೆನ್ಸ್ ಅವಾರ್ಡ್ ಮತ್ತು 2013 ರಲ್ಲಿ ಟಿಪಿಎಮ್ ಕಂಸಿಸ್ಟೆನ್ಸಿ ಅವಾರ್ಡ್ ಅನ್ನು ಜಯಿಸಿದೆ.
2007 ನಲ್ಲಿ,ಮಹೀಂದ್ರ & ಮಹೀಂದ್ರ ಲಿಮಿಟೆಡ್ ಕೃಷಿ ಉಪಕರಣಗಳ ಕ್ಷೇತ್ರ ದಲ್ಲಿ ಪಂಜಾಬ್ ಟ್ರಾಕ್ಟರ್ ಲಿಮಿಟೆಡ್ ನ್ನು ತನ್ನ ಮಿತಿಗೆ ತೆಗೆದುಕೊಂಡಿತು ಮತ್ತು ಸ್ವರಾಜ್ ತನ್ನ ಬ್ರ್ರಾಂಡ್ ನ್ನೂ ಸ್ಥಿರವಾಗಿಸಿತು. FES ಟ್ರ್ಯಾಕ್ಟರ್ ಜಹೀರಾಬಾದ್, ಮುಂಬೈ, ನಾಗ್ಪುರ್, ರುದ್ರಾಪುರ್, ಜೈಪುರ್, ರಾಜ್ ಕೋಟ್ ಮತ್ತು ಮೊಹಾಲಿಯೆಂಬ 8 ರಾಜ್ಯಗಳಲ್ಲಿ ತನ್ನ ಉತ್ಪಾದನಾ ಘಟಕಗಳನ್ನು ಹೊಂದಿದೆ.(ಸ್ವರಾಜ್ - 2 ಘಟಕಗಳು)
ಎಫ್ಇಎಸ್ ಟ್ರ್ಯಾಕ್ಟರ್ಸ್ ಅಷ್ಟೇ ಅಲ್ಲದೆ ಮಹೀಂದ್ರ ಅಪ್ಲಿಟ್ರ್ಯಾಕ್ ಅಡಿಯಲ್ಲಿ ಕೃಷಿ ತಾಂತ್ರೀಕರಣ ಪರಿಹಾರಗಳು, ಬೀಜ, ಬೆಳೆಕಾಳಜಿ ಪರಿಹಾರಗಳು ಮತ್ತು ಹೆಚ್ಚು ಮೌಲ್ಯದ ಮಾರುಕಟ್ಟೆಗಳಿಗೆ ಮಾರುಕಟ್ಟೆ ಕೊಂಡಿಯನ್ನು ಮಹೀಂದ್ರ ಪವರಾಲ್ ಮೂಲಕ ಮಹೀಂದ್ರ ಸುಲಭ್ ಮತ್ತು ಶಕ್ತಿ ಪರಿಹಾರದಿಂದ ಸೇವೆ ನೀಡುತ್ತಿದೆ