ಮಹೀಂದ್ರ ಗ್ರೂಪ್

The Mahindra Group

ಇದು 1945 ನಲ್ಲಿ ಆರಂಭವಾದ ಸ್ಟೀಲ್ ಕಂಪನಿ., ನಾವು 1947 ರಲ್ಲಿ ಆಟೋಮೋಟಿವ್ ತಯಾರಿಕೆಯನ್ನು ಆರಂಭಿಸಿ ಐಕಾನಿಕ್ ವಿಲ್ಲೇ ಜೀಪನ್ನು ಭಾತದ ರಸ್ತೆಗಳಿಗೆ ತಂದೆವು. ವರ್ಷಗಳು ಕಳೆದಂತೆ , ಗ್ರಾಹಕರ ಬೇಡಿಕೆಗಳನ್ನು ಪೂರೈಸುವಲ್ಲಿ ನಾವು ಹಲವು ಹೊಸ ವ್ಯವಹಾರಗಳನ್ನು ಕೈಗೆತ್ತಿಕೊಂಡೆವು. ನಾವು ಒಂದು ಸ್ವದ್ಯೋಗ ಸ್ವಾತಂತ್ರ್ಯ ಸದುಪಯೋಗ ಮಾಡಿ ಸಶಕ್ತ ಸ್ಥಿರ ವ್ಯವಹಾರ ಮಾದರಿ ಹಾಗೂ ಗುಂಪಿನ ಒಗ್ಗಟ್ಟಿನ ಮಾದರಿಯನ್ನು ಅನುಸರಿಸುತ್ತೇವೆ. ಈ ತತ್ವವು ನಮ್ಮ ಬೆಳವಣಿಗೆಯನ್ನು US $19 ಡಾಲರಿನ ಬಹುರಾಷ್ಟ್ರೀಯ ಕಂಪನಿಯಾಗಿ 180,000 ಉದ್ಯೋಗಿಗಳನ್ನು ಜಗತ್ತಿನ 100 ವಿವಿಧ ದೇಶಗಳಲ್ಲಿ ಸೃಷ್ಟಿ ಮಾಡಿದೆ.

ಇಂದು , ನಮ್ಮ ಕಾರ್ಯಮಿತಿ ಆಧುನಿಕ ಆರ್ಥಿಕ ಜಗತ್ತಿನ ಮೂಲತಳಹದಿಯನ್ನು ಹಾಕಿರುವ 18 ಮುಖ್ಯ ಕ್ಷೇತ್ರಗಳಿಗೆ ಒಳಪಟ್ಟಿದೆ. ಅವೆಂದರೆ: ಬಾಹ್ಯಾಕಾಶ, ಆಟೋಮೋಟೀವ್, ಮಾರಾಟನಂತರದ ಸೇವೆ, ಕೃಷಿ ವ್ಯವಹಾರ, ಸಾಧಕಗಳು, ನಿರ್ಮಾಣ ಉಪಕರಣಗಳು, ಸಲಹಾಸೇವೆಗಳು, ರಕ್ಷಣೆ, ಶಕ್ತಿ, ಕೃಷಿ ಉಪಕರಣಗಳು, ಹಣಕಾಸು ಮತ್ತು ಇನ್ಶ್ಯೂರೆನ್ಸ್, ಅನೇಕ ಉದ್ಯೋಗದ ಉಪಕರಣಗಳು, ಮಾಹಿತಿ ತಂತ್ರಜ್ಙಾನ, ವಿರಾಮಕಾಲದ ಸೇವೆ, ಲಾಜಿಸ್ಟಿಕ್ಸ್, ರಿಯಲ್ ಎಸ್ಟೇಟ್, ಚಿಲ್ಲರೆ ವ್ಯಾಪಾರ, ಮತ್ತು ಎರಡು ಚಕ್ರ ವಾಹನ ವ್ಯಾಪಾರ

ನಮ್ಮ ಒಕ್ಕೂಟದ ಈ ರಚನೆ ಪ್ರತಿಯೊಂದು ವ್ಯವಹಾರಕ್ಕೂ ತನ್ನ ಭವಿಷ್ಯ ರೂಪಿಸಿಕೊಳ್ಳಲು ಮತ್ತು ಜೊತೆಯಲ್ಲಿಯೇ ಗುಂಪಿನ ಸ್ಪರ್ಧೆಗಳಲ್ಲಿ ಒಗ್ಗಟ್ಟಾಗಿ ಭಾರ ಎತ್ತುವಲ್ಲಿ ನಮ್ಮನ್ನು ಸಕ್ರಿಯವನ್ನಾಗಿ ಮಾಡಿದೆ. ಈ ರೀತಿಯಲ್ಲಿ , ನಮ್ಮ ದಕ್ಷತೆಯ ವೈವಿಧ್ಯತೆಯಿಂದ ನಮ್ಮ ಗ್ರಾಹಕರಿಗೆ ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಕೊಡಲಾಗುತ್ತಿದೆ.

ಇಂದು ನಮ್ಮ ಕಾರ್ಯಕ್ಷೇತ್ರದ 18 ಮುಖ್ಯ ಉದ್ಯೋಗಗಳೆಂದರೆ:

 • ಬಾಹ್ಯಾಕಾಶ
 • ಮಾರಾಟ ನಂತರದ ಸೇವೆ
 • ಕೃಷಿ ವ್ಯವಹಾರ
 • ಆಟೋಮೋಟೀವ್
 • ಸಾಧಕಗಳು
 • ನಿರ್ಮಾಣ ಉಪಕರಣಗಳು
 • ಸಲಹಾಸೇವೆಗಳು
 • ರಕ್ಷಣೆ
 • ಶಕ್ತಿ
 • ಕೃಷಿ ಉಪಕರಣಗಳು
 • ಹಣಕಾಸು ಮತ್ತು ಇನ್ಶ್ಯೂರೆನ್ಸ್
 • ಅನೇಕ ಉದ್ಯೋಗದ ಉಪಕರಣಗಳು
 • ಮಾಹಿತಿ ತಂತ್ರಜ್ಙಾನ
 • ವಿರಾಮಕಾಲದ ಸೇವೆ
 • ಲಾಜಿಸ್ಟಿಕ್ಸ್
 • ರಿಯಲ್ ಎಸ್ಟೇಟ್
 • ಚಿಲ್ಲರೆ ವ್ಯಾಪಾರ
 • ದ್ವಿಚಕ್ರ ವಾಹನ ವ್ಯಾಪಾರ

ಮಹೀಂದ್ರ ಗ್ರೂಪ್ ವೆಬ್ಸೈಟ್ : www.mahindra.com