ಹೆಚ್ಚು, ವೇಗ , ಹೊಸ ತಂತ್ರಜ್ಙಾನದೊಂದಿಗೆ ಉತ್ತಮವಾಗಿವೆ

ನಿಮ್ಮನ್ನು ಮುಂದಿಡಲು ಇದು ಆಯಾ ಸಮಯಕ್ಕೆ ಬೇಕಾದ ತಂತ್ರಜ್ಙಾನವನ್ನು ತೆಗೆದುಕೊಳ್ಳುತ್ತದೆ. 30-45 ಹೆಚ್ ಪಿ ಶ್ರೇಣಿಯಲ್ಲಿ, ಹೊಸ ಯುಗದ ಮಹಿಂದ್ರ ಯುವೊ ಇದನ್ನು ಮಾಡಲು ಸಹಾಯ ಮಾಡುತ್ತದೆ. ಇದರ ಸುಧಾರಿತ ತಂತ್ರಜ್ಙಾನ ಹೊಸ ಸಾಧ್ಯತೆಗಳಿಗೆ ಬಾಗಿಲು ತೆರೆಯುತ್ತದೆ.

 • 18%ನಷ್ಟು ಹೆಚ್ಚು ನೆರವು ನೀಡುತ್ತದೆ: ಆರ್ ಪಿಎಮ್ ಕಡಿಮೆಯಾದಷ್ಟು ಮತ್ತು ಶಕ್ತಿಯುತ ಎಂಜಿನ್ ನಿಮಗೆ ಗಟ್ಟಿ ಮಣ್ಣಿನಲ್ಲಿಯೂ ಸಹ ನಿಲ್ಲಿಸುವುದಿಲ್ಲ.
 • ಹೆಚ್ಚು ಶಕ್ತಿ: ಈಗ ದೊಡ್ಡ ಉಪಕರಣಗಳೊಂದಿಗೆ ಕೆಲಸ ಮಾಡುವ ಸಾಮರ್ಥ್ಯ ಹೊಂದಿದೆ.
 • ಕಡಿಮೆ ಡೀಸೆಲ್ ನಲ್ಲಿ ಹೆಚ್ಚು ನೆಲವನ್ನು ಮುಗಿಸುತ್ತದೆ ಮತ್ತು ನಿಮಗೆ ಹೆಚ್ಚು ಉಳಿತಾಯವನ್ನು ನೀಡುತ್ತದೆ.
 • ಸೇವೆಯ ಮಧ್ಯಂತರ 400 ಗಂಟೆಗಳು: ಹೆಚ್ಚು ಸೇವಾ ಮಧ್ಯಂತರವಿದ್ದರೆ ಪ್ರತಿ ವರ್ಷ ಕಡಿಮೆ ಸೇವಾಖರ್ಚಿರುತ್ತದೆ.
 • ಒಣ ಪ್ರಕಾರದ ಗಾಳಿ ಮಾರ್ಜಕ: ಗಾಲಿ ಮಾರ್ಜಕದ ಸಮಯ ಕಡಿಮೆ ಇದೆ ಎಂದರೆ ನಿರ್ವಹಣೆಗೆ ಇನ್ನೂ ಸುಲಭ
 • ಸಮಾನಾಂತರದ ಕೂಲಿಂಗ್ ವ್ಯವಸ್ಥೆ: ಎಂಜಿನ್ ಬಹಳ ಸಮಯದವರೆಗೆ ತಣ್ಣಗಿರುತ್ತದೆ, ಆದ್ದರಿಂದ ನೀವು ಹೆಚ್ಚು ಸಮಯ ಕೆಲಸ ಮಾಡಬಹುದು.
 • 12F+3R ಗೇರ್ ಬಾಕ್ಸ್: ಇದು 30-45 ಹೆಚ್ ಪಿ ಶ್ರೇಣಿಯಲ್ಲಿ ಮೊದಲ ಬಾರಿಗೆ, ಯಾವುದೇ ಸಾಧನದೊಂದಿಗೆ ಹೆಚ್ಚಿನ ವೇಗದಲ್ಲಿ ಕೆಲಸ ಮಾಡಲು ಅನುಕೂಲ ಮಾಡಿಕೊಡುತ್ತದೆ
 • ವೇಗದ ಶ್ರೇಣಿ 1.45 ರಿಂದ 30.5 ಕೆಎಂಪಿಹೆಚ್: ನೀವು ಈಗ ನೇಗಿಲಿನಿಂದ ಕೊಯ್ಲಿನವರೆಗೆ ಇನ್ನೂ ಹೆಚ್ಚು ವೇಗ ಆಯ್ಕೆಗಳನ್ನು ಹೊಂದಬಹುದು.
 • ಪೂರ್ಣ ಸ್ಥಿರ ಬಲೆ, ನಿಜವಾದ ಪಾರ್ಶ್ವ ತಿರುಗಿಸುವಿಕೆ: ನೀವು ಈಗ ಗೇರುಗಳನ್ನು ಕಾರಿನಂತೆ ಸುಲಭವಾಗಿ ತಿರುಗಿಸಬಹುದು.
 • ಪ್ರತಿಕ್ರಿಯಾಶೀಲವಾದ ತೈಲ-ಮುಳುಗಿಸಿದ ಬ್ರೇಕುಗಳು: ಹೆಚ್ಚು ಶಕ್ತಿಯುತ , ಸುಲಭ ನಿರ್ವಹಣೆಯ ಬ್ರೇಕುಗಳು.
 • ಪ್ಲಾನೆಟರಿ ಚಲನೆ: ವಿಶ್ವಾಸಾರ್ಹ ಪ್ರಸರಣ ಮತ್ತು ಕಠಿಣ ವಿನ್ಯಾಸ.
 • ಹೈಟೆಕ್ ನಿಯಂತ್ರಣದ ಕವಾಟ ವಿನ್ಯಾಸ: ಯಾವುದೇ ಮಣ್ಣಿನ ಪ್ರಕಾರವಾದರೂ ಸೂಕ್ತ ಬಲ ಸಂವೇದನೆಯೊಂದಿಗೆ ನಿಖರವಾಗಿ ಕೆಲಸ ಮಾಡಿ ಮುಗಿಸುತ್ತದೆ.
 • 1500 ಕೆಜಿ ಎತ್ತುವ ಸಾಮರ್ಥ್ಯ: ಉತ್ತಮ ದರ್ಜೆಯ ಎತ್ತುವ ಸಾಮರ್ಥ್ಯ.
 • ಸಾಂಪ್ರದಾಯಿಕವಾಗಿ ನೆಲೆಸಿದ ಪಿಸಿ/ಡಿಸಿ ನಿಯಂತ್ರಕಗಳು: ಶರಮ ರಹಿತವಾಗಿ ಹೆಚ್ಚು ಸಮಯ ಕೆಲಸ ಮಾಡುತ್ತವೆ ಮತ್ತು ಉತ್ತಮ ಫಲಿತಾಂಶ ನೀಡುತ್ತವೆ.
 • ಪಾರ್ಶ್ವ ಿರಿಸಿದ ನಿಯಂತ್ರಕ ಕವಾಟ: ನಿಯಂತ್ರಕ ಕವಾಟವನ್ನು ಯಾವುದೇ ಸರ್ವೀಸಿಂಗ್ ಇಲ್ಲದೆ ಹೈಡ್ರಾಲಿಕ್ ವೇಳೆ ಸುಲಭವಾಗಿ ತೆಗೆಯಬಹುದು
 • ಎರಡು ಬೋಲ್ಟನ್ನು ಇರಿಸಿದ ಪಂಪ್: ಪ್ರಯತ್ನರಹಿತವಾಗಿ ಉತ್ತಮ ಸೇವೆ.
  ಚಾಲಕರ ಆಸನ
 • ಆರಾಮವಾದ ಮತ್ತು ಅನುಸರಿಸಸಿಕೊಳ್ಳಬಹುದಾದ ಆಸನ.
 • ಚಾಲಕನ ಸುತ್ತಲಿ ಪ್ರದೇಶ ಬಿಸಿರಹಿತವಾಗಿ ಇರುತ್ತದೆ.
  ಚಪ್ಪಟೆಯಾದ ವೇದಿಕೆ
 • ಸುಲಭವಾಗಿ ಸರಿಯುವಂತಿದ್ದು ಸನ್ನೆಯನ್ನು ಸುಲಭವಾಗಿ ಮುಟ್ಟಬಹುದು.
 • ಪೆಡಲುಗಳನ್ನು ಕಾರ್ಯನಿರ್ವಹಿಸಲು ಸುಲಭವಾಗಿದೆ.
 • ಇರಿಸುವುದು ಮತ್ತು ಇಳಿಸುವುದು ಸುಲಭ.
  ಇಂದಿನ ಟ್ರ್ಯಾಕ್ಟರ್.
  ನಾಳೆಯ ಶೈಲಿ
 • ಸ್ಪಷ್ಟ ಮಸೂರ ಹೆಡ್ ಲ್ಯಾಂಪುಗಳ ಸುತ್ತ ಻ಪ್ಪನೆಯ ಹೊದಿಕೆ.
 • ಆಧುನಿಕ ಉಪಕರಣಗಳ ಗುಂಪು
 • ಆಕರ್ಷಕವಾದ ಎರಡು ಬಗೆಯ ಮುಂದಿನ ಗ್ರಿಲ್.
 • ಯಾವುದೇ ಅಳವಡಿಕೆಯಿರಲಿ, ಮಹೀಂದ್ರಾ ಯುವೋ ಗ್ರೇಟ್ ಗಸ್ಟೋನೊಂದಿಗೆ ಶ್ರಮರಹಿತವಾಗಿ ಕಾರ್ಯನಿರ್ವಹಿಸುತ್ತದೆ
 • ಇದನ್ನು ಮಹೀಂದ್ರಾ ಗೈರೋವೇಟರ್ ನೊಂದಿಗೆ ಬಳಸಿದಾಗ ಮತ್ತಷ್ಟು ಉತ್ತಮ ಫಲಿತಾಂಶ ಪಡೆಯಬಹುದು. ಇದನ್ನು ಪ್ರತಿಯೊಂದು ಕೃಷಿಯನ್ನೂ ಮನದಲ್ಲಿಟ್ಟು ನಿರ್ಮಿಸಲಾಗಿದೆ.
  2 ಎಂಬಿ ಉಳುಮೆ
 • ಗರಿಷ್ಟ ಟಾರ್ಕ್ ನೊಂದಿಗೆ ಶಕ್ತಿಶಾಲಿ ಇಂಜಿನ್
 • ಎಲ್ಲಾ ವಿಧದ ಮಣ್ಣಿನಲ್ಲೂ ಕಾರ್ಯನಿರ್ವಹಿಸುತ್ತದೆ
  ಹೊಂಡ ಮಾಡುವುದು
 • ಪ್ಲಾನೆಟರಿ ಚಾಲನೆ ಮತ್ತು ತೈಲ ಅದ್ದಿದ ಬ್ರೇಕ್ ಗಳು ಇದನ್ನು ಹೊಂಡ ಮಾಡುವುದರ ರಾಜನನ್ನಾಗಿಸಿದೆ
  ಥ್ರೆಶರ್
 • ಸಮಾನ ಕೂಲಿಂಗ್ ಯಾವಾಗಲು ಇಂಜಿನ್ ಅನ್ನು ತಂಪಾಗಿರಿಸುತ್ತದೆ
 • ಹೆಚ್ಚುಕಾಲ, ಅತ್ಯಧಿಕ ಶಾಖದಲ್ಲೂ ಕೆಲಸ ಮಾಡುತ್ತದೆ
  ಆಲೂಗೆಡ್ಡೆ ನೆಡುವಿಕೆ
 • ನಿಖರ ಹೈಡ್ರಾಲಿಕ್ಸ್
 • ಬೀಜ ಬಿತ್ತನೆಗೆ ಸಮಾನ ಆಳ ನೀಡುತ್ತದೆ
  ಆಲೂಗೆಡ್ಡೆ ಡಿಗ್ಗರ್
 • ನಿಖರ ಹೈಡ್ರಾಲಿಕ್ಸ್
 • ಆಲೂಗೆಡ್ಡೆ ನಾಶವಾಗದಂತೆ ಸಮಾನ ಆಳ ನೀಡುತ್ತದೆ
  ರೀಪರ್
 • ಕಡಿಮೆ ವೇಗ (ಎಲ್1 ವೇಗ 4.15 ಕಿಮೀ/ಗಂಟೆ) ಕೊಯ್ಲಿಗೆ ಸೂಕ್ತವಾಗಿದೆ
 • ವರ್ಗದಲ್ಲೇ ಅತ್ಯುತ್ತಮವಾದ ಪಿಟಿಓ ಹೆಚ್ ಪಿ ಯಾವುದೇ ಆರ್ ಪಿ ಎಂ ಡ್ರಾಪ್ ಮಾಡುವುದಿಲ್ಲ
  ಬೇಲರ್
 • ವರ್ಗದಲ್ಲೇ ಅತ್ಯುತ್ತಮವಾದ ಪಿಟಿಓ ಹೆಚ್ ಪಿ, ಯಾವುದೇ ಆರ್ ಪಿ ಎಂ ಡ್ರಾಪ್ ಮಾಡುವುದಿಲ್ಲ.
 • ಚಿಕ್ಕ ಬೇಲ್ಸ್ ಗಳನ್ನು ಅನೇಕ ವೇಗದ ಆಯ್ಕೆಗಳೊಂದಿಗೆ ಅತ್ಯುತ್ತಮವಾಗಿ ತಯಾರಿಸಲಾಗಿದೆ
  ಗೈರೊವೇಟರ್
 • ಅನೇಕ ವೇಗದ ಆಯ್ಕೆಗಳನ್ನು ನೀಡುತ್ತದೆ
 • ಯಾವುದೇ ವಿಧದ ಮಣ್ಣಿಗೆ ಸೂಕ್ತವಾಗಿದೆ

ಮಹೀಂದ್ರಾ ಯುವೋ ಗೇರ್ ಆಪ್ ಯುವೋ ಗ್ರಾಹಕರಿಗೆ ಭೌಗೋಳಿಕತೆ, ಮಣ್ಣಿನ ವಿಧ ಮತ್ತು ಅಳವಡಿಕೆಯನ್ನು ಆಧರಿಸಿ ಸರಿಯಾದ ಗೇರ್ ಆಪ್ಷನ್ ಆಯ್ಕೆಮಾಡಲು ನೆರವಾಗುತ್ತದೆ. ಇದು ಗ್ರಾಹಕರಿಗೆ ಹೊಲದಲ್ಲಿ ಹೆಚ್ಚಿನ ಕೆಲಸವನ್ನು, ವೇಗವಾಗಿ ಮಾಡಲು ಮತ್ತು ಉತ್ತಮವಾಗಿ ಮಾಡಲು ಪ್ರೋತ್ಸಾಹಿಸುತ್ತದೆ

 • ಸ್ಟೆಪ್ 1 : ಪ್ಲೇ ಸ್ಟೋರ್ ರಿಂದ ಯುವೋ ಗೇರ್ ಅಪ್ಲಿಕೇಶನ್ ಡೌನ್ಲೋಡ್
 • ಸ್ಟೆಪ್ 2 : ಆಯ್ಕೆ ಇಂಪ್ಲಿಮೆಂಟ್
 • ಸ್ಟೆಪ್ 3 :ಆಯ್ಕೆ ರಾಜ್ಯದ
 • ಸ್ಟೆಪ್ 4 : ಆಯ್ದ ಮಣ್ಣಿನ ವಿಧ
 • ಸ್ಟೆಪ್ 5 : ಸೂಕ್ತವಾಗಿದೆ ಗೇರ್

ಮಹೀಂದ್ರಾ ಯುವೋ ಟ್ರ್ಯಾಕ್ಟರ್ ಶ್ರೇಣಿಯನ್ನು ಅನ್ವೇಷಿಸಿ