ಮಹೀಂದ್ರಾ ಗಿರೋವೇಟರ್ ಡಬ್ಲ್ಯೂ.ಎಲ್.ಎಕ್ಸ್ ಹಗುರ ತೂಕದ ರೋಟರಿ ಟಿಲ್ಲರ್ ಆಗಿದ್ದು, ಒದ್ದೆ ಭೂಮಿಯಲ್ಲಿ, ಮತ್ತು ಮಣ್ಣು ಒಣಗಿರುವಾಗ ಕೆಸರು ಗದ್ದೆ ಮಾಡುವಿಕೆ ಮತ್ತು ಉಳುಮೆಯ ಸಂದರ್ಭದಲ್ಲಿ ಉತ್ತಮ ಕಾರ್ಯಕ್ಷಮತೆ ನೀಡುವುದಕ್ಕಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ.
L ಆಕಾರದ ಬ್ಲೇಡುಗಳೊಂದಿಗೆ ಐಚ್ಛಿಕ ಹೆಚ್ಚುವರಿ ರೋಟರ್ ಶಾಫ್ಟ್
ಮಹೀಂದ್ರಾ ಬೋರೋಬ್ಲೇಡ್ ಗಳುTM
L ಆಕಾರದ ಬ್ಲೇಡುಗಳೊಂದಿಗೆ ಐಚ್ಛಿಕ ಹೆಚ್ಚುವರಿ ರೋಟರ್ ಶಾಫ್ಟ್
ಮಹೀಂದ್ರಾ ಬೋರೋಬ್ಲೇಡ್ ಗಳುTM
WLX 2.05 m | WLX 1.85 m | |
ಟ್ರ್ಯಾಕ್ಟರ್ ಎಂಜಿನ್ ಸಾಮರ್ಥ್ಯದ ಶ್ರೇಣಿ | 37. 3 kW - 44.7 kW(ಸರಿಸುಮಾರು50 - 60 HP) | 29.8 kW - 37.3 kW( ಸರಿಸುಮಾರು40 - 50 HP) |
ಒಟ್ಟಾರೆ ಅಗಲ (mm) | 2232 mm | 2032 mm |
ಕಾರ್ಯನಿರ್ವಹಣೆಯ ಆಳ (mm) | 1934 mm | 1734 mm |
ತೂಕ (kg) (ಯುನಿವರ್ಸಲ್ ಜಾಯಿಂಟ್ ಜೊತೆ) | 415 kg | 390 kg |
ತೂಕ (kg) (ಯುನಿವರ್ಸಲ್ ಜಾಯಿಂಟ್/ ಪ್ರೊಪೆಲ್ಲರ್ ಶಾಫ್ಟ್ ಮಾತ್ರ) | 16.5 | 16.5 |
ಬ್ಲೇಡುಗಳ ಪ್ರಕಾರ* | J | L | J | L |
ಬ್ಲೇಡುಗಳ ಸಂಖ್ಯೆ | J ಪ್ರಕಾರ: 44 L ಪ್ರಕಾರ: 48 |
J ಪ್ರಕಾರ: 40 L ಪ್ರಕಾರ: 42 |
PTO r/min | 540 | 540 |
ರೋಟಾರ್ ಶಾಫ್ಟ್ r/min | 204 @ 540 r/min | 204 @ 540 r/min |
Cookies are not enabled on your browser, please turn them on for better experience of our website !