banner
ಮಹೀಂದ್ರಾ 4WD ಟ್ರ್ಯಾಕ್ಟರ್ಗಳು

ಪ್ರತಿ ಸನ್ನಿವೇಶದಲ್ಲೂ
ಕಠಿಣ ಕಾರ್ಯಕ್ಷಮತೆಗಾಗಿ

4WD ಟ್ರ್ಯಾಕ್ಟರ್‌ಗಳು

ರೈತರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಮಹೀಂದ್ರಾ 4WD ಟ್ರ್ಯಾಕ್ಟರ್‌ಗಳನ್ನು ತಯಾರಿಸಲಾಗಿದೆ. 4WD ಎಂದರೆ 4 ವ್ಹೀಲ್ ಡ್ರೈವ್, ಮತ್ತು ಇದನ್ನು 4X4 ಎಂದೂ ಕರೆಯಲಾಗುತ್ತದೆ. ಈ ಟ್ರ್ಯಾಕ್ಟರ್‌ಗಳು ಚಾಲನೆ ಮಾಡುವಾಗ ಎಲ್ಲ 4 ಚಕ್ರಗಳನ್ನು ಬಳಸುತ್ತವೆ. ಅಂದರೆ ಜಾರಿಬೀಳುವ ಮತ್ತು ಸಮತೋಲನ ಕಳೆದುಕೊಳ್ಳುವ ಸಾಧ್ಯತೆಗಳು ಕಡಿಮೆ. 2WD ಟ್ರ್ಯಾಕ್ಟರ್‌ನಲ್ಲಿ ಭಾರವು ಜಾಸ್ತಿಯಿದ್ದಾಗ, ಅದು ಸಮತೋಲನವನ್ನು ಕಳೆದುಕೊಳ್ಳುತ್ತದೆ, ಆದರೆ 4WD ಟ್ರ್ಯಾಕ್ಟರ್‌ನಲ್ಲಿ ಹಾಗೆ ಇರುವುದಿಲ್ಲ. ಜಾರುವಿಕೆ ಕಡಿಮೆ ಇರುವುದರಿಂದ, ಹೊಲಗಳಲ್ಲಿ ಉತ್ಪಾದಕತೆಯು ಹೆಚ್ಚಾಗುತ್ತದೆ. ಅದಕ್ಕಾಗಿಯೇ 4X4 ಯಂತ್ರವು ದೀರ್ಘಾವಧಿಯಲ್ಲಿ ಉತ್ತಮ ಆಯ್ಕೆಯಾಗಿದೆ.

4WD ಟ್ರ್ಯಾಕ್ಟರ್‌ಗಳು
.