ಶಕ್ತಿ ಕೇಂದ್ರ

ನಮ್ಮ ಕ್ರಾಂತಿಕಾರಿ ಹೊಸ ವೇದಿಕೆ ಓಜಾ (OJA) ಅನ್ನು ಪರಿಚಯಿಸುತ್ತಿದ್ದೇವೆ. ಸಂಸ್ಕೃತ ಪದ ಓಜಸ್ (OJAS)ನಿಂದ ವ್ಯುತ್ಪತ್ತಿಯಾಗಿರುವ ಮತ್ತು ಶಕ್ತಿ ಎಂಬ ಅರ್ಥವಿರುವ ಮಹೀಂದ್ರಾ ಓಜಾ ಕಾಂಪ್ಯಾಕ್ಟ್ ಸರಣಿಯು ದ್ರಾಕ್ಷಿ ತೋಟ, ಹಣ್ಣಿನ ತೋಟ, ತರಕಾರಿ ತೋಟ, ಮಿಶ್ರ-ಬೆಳೆ ಮತ್ತು ಭತ್ತದ ಗದ್ದೆಗಳಲ್ಲಿ ಕ್ರಾಂತಿಕಾರಿ ಪರಿವರ್ತನೆಯನ್ನು ಉಂಟು ಮಾಡಲೆಂದೇ ಬಂದಿದೆ. ಪ್ರೋಜಾ, ಮ್ಯೋಜಾ ಮತ್ತು ರೊಬೊಜಾ ಎಂಬ ಮೂರು ಅತ್ಯಾಧುನಿಕ ತಂತ್ರಜ್ಞಾನ ಪ್ಯಾಕ್ಗಳೊಂದಿಗೆ, ಈ ಟ್ರ್ಯಾಕ್ಟರ್ ನೀವು ಕೃಷಿ ಮಾಡುವ ವಿಧಾನದಲ್ಲೇ ಕ್ರಾಂತಿಕಾರಿ ಪರಿವರ್ತನೆಯನ್ನು ತರಲು ಸಜ್ಜಾಗಿದೆ.

ಕೃಷಿಯ ಭವಿಷ್ಯ ಇಲ್ಲಿದೆ.
3 ಕ್ರಾಂತಿಕಾರಿ ಟೆಕ್ ಪ್ಯಾಕ್ಗಳೊಂದಿಗೆ

Mahindra OJA