banner
ಎಲ್ಲ ಟ್ರ್ಯಾಕ್ಟರ್‌ಗಳು

ರಹೇ ಟಫ್ ಹರ್‌ದಮ್ (ಸದಾ ಕಾಲ ಟಫ್ ಆಗಿರಲಿ),
ಆಪ್‌ಕೇ ಸಾಥ್ ಹರ್ ಕದಮ್ (ನಿಮ್ಮ ಜೊತೆಗಿನ ಪ್ರತಿ ಹೆಜ್ಜೆಯಲಿ)

listing

ಪ್ರತಿ ದಿನವೂ ಜೀವನವನ್ನು ಸುಲಭವಾಗಿಸುವುದು

ಸುಮಾರು 3 ದಶಕಗಳಿಗೂ ಹೆಚ್ಚಿನ ಅವಧಿಯಿಂದ, ಮಹೀಂದ್ರಾ ಭಾರತದ ವಿವಾದಾತೀತ ನಂ. 1 ಟ್ರ್ಯಾಕ್ಟರ್ ಬ್ರ್ಯಾಂಡ್ ಆಗಿದೆ ಹಾಗೂ ಪ್ರಮಾಣದ ದೃಷ್ಟಿಯಿಂದವಿಶ್ವದ ಅತಿ ದೊಡ್ಡ ಟ್ರ್ಯಾಕ್ಟರ್ ತಯಾರಕ ಸಂಸ್ಥೆಯಾಗಿದೆ. $19.4 ಶತಕೋಟಿ ಮೌಲ್ಯದ ಮಹೀಂದ್ರಾ ಸಮೂಹದ ಭಾಗವಾಗಿ, ಮಹೀಂದ್ರಾ ಟ್ರ್ಯಾಕ್ಟರ್ಸ್ ಸಂಸ್ಥೆಯು ಕೃಷಿ ವಿಭಾಗದ ಅವಿಭಾಜ್ಯ ಅಂಗವಾಗಿದೆ ಮತ್ತು ಅದು ಮಹೀಂದ್ರಾದ ಕೃಷಿ ಸಲಕರಣೆಗಳ ವಿಭಾಗದ (FES) ಅಗ್ರಣೀಯ ಘಟಕವಾಗಿದೆ.

ಸುಮಾರು 40ಕ್ಕೂ ಹೆಚ್ಚು ದೇಶಗಳಲ್ಲಿ ಉಪಸ್ಥಿತಿಯೊಂದಿಗೆ, ಮಹೀಂದ್ರಾ ಸಂಸ್ಥೆಯು ತನ್ನ ಗುಣಮಟ್ಟದಿಂದಲೇ ಪ್ರಸಿದ್ಧಿ ಪಡೆದಿದೆ ಮತ್ತು ಡೆಮಿಂಗ್ ಅವಾರ್ಡ್ ಮತ್ತು ಜಪಾನ್ನ ಕ್ವಾಲಿಟಿ ಮೆಡಲ್ ಪಡೆದ ವಿಶ್ವದ ಏಕೈಕ ಟ್ರ್ಯಾಕ್ಟರ್ ಬ್ರ್ಯಾಂಡ್ ಆಗಿ ಖ್ಯಾತಿವೆತ್ತಿದೆ. ಭಾರತದ ಟ್ರ್ಯಾಕ್ಟರ್ ಉದ್ಯಮಕ್ಕೆ ಅನ್ವರ್ಥ ನಾಮದಂತಿರುವ ಟ್ರ್ಯಾಕ್ಟರ್ಗಳ ಅತ್ಯಂತ ಸಮಗ್ರ ಶ್ರೇಣಿಯನ್ನು ಮಹೀಂದ್ರಾ ಹೊಂದಿದೆ. ಮಾರ್ಚ್ 2019ರಲ್ಲಿ, ಮಹೀಂದ್ರಾ ಸಂಸ್ಥೆಯು 3 ದಶಲಕ್ಷ ಟ್ರ್ಯಾಕ್ಟರ್ಗಳನ್ನು ಉತ್ಪಾದಿಸಿದ ಭಾರತದ ಪ್ರಥಮ ಟ್ರ್ಯಾಕ್ಟರ್ ಬ್ರ್ಯಾಂಡ್ ಆಗಿ ಹೊರಹೊಮ್ಮಿತು.

ಮಹೀಂದ್ರಾ OJA

ಮಹೀಂದ್ರಾ OJAಮಹೀಂದ್ರಾ OJAಮಹೀಂದ್ರಾ OJA

ಮಹೀಂದ್ರಾ OJA

ಮಹೀಂದ್ರಾ ಯುವರಾಜ್

ಮಹೀಂದ್ರಾ ಯುವರಾಜ್ಮಹೀಂದ್ರಾ ಯುವರಾಜ್ಮಹೀಂದ್ರಾ ಯುವರಾಜ್

ಮಹೀಂದ್ರಾ ಯುವರಾಜ್

ಮಹೀಂದ್ರಾ ಜಿವೊ

ಮಹೀಂದ್ರಾ ಜಿವೊಮಹೀಂದ್ರಾ ಜಿವೊಮಹೀಂದ್ರಾ ಜಿವೊ

ಮಹೀಂದ್ರಾ ಜಿವೊ

ಮಹೀಂದ್ರಾ XP ಪ್ಲಸ್

ಮಹೀಂದ್ರಾ XP ಪ್ಲಸ್ಮಹೀಂದ್ರಾ XP ಪ್ಲಸ್ಮಹೀಂದ್ರಾ XP ಪ್ಲಸ್

ಮಹೀಂದ್ರಾ XP ಪ್ಲಸ್

ಮಹೀಂದ್ರಾ SP ಪ್ಲಸ್

ಮಹೀಂದ್ರಾ SP ಪ್ಲಸ್ಮಹೀಂದ್ರಾ SP ಪ್ಲಸ್ಮಹೀಂದ್ರಾ SP ಪ್ಲಸ್

ಮಹೀಂದ್ರಾ SP ಪ್ಲಸ್

ಮಹೀಂದ್ರಾ ಯುವೋ ಟೆಕ್ +

ಮಹೀಂದ್ರಾ ಯುವೋ ಟೆಕ್ +ಮಹೀಂದ್ರಾ ಯುವೋ ಟೆಕ್ +ಮಹೀಂದ್ರಾ ಯುವೋ ಟೆಕ್ +

ಮಹೀಂದ್ರಾ ಯುವೋ ಟೆಕ್ +

ಮಹೀಂದ್ರಾ ಅರ್ಜುನ್

ಮಹೀಂದ್ರಾ ಅರ್ಜುನ್ಮಹೀಂದ್ರಾ ಅರ್ಜುನ್ಮಹೀಂದ್ರಾ ಅರ್ಜುನ್

ಮಹೀಂದ್ರಾ ಅರ್ಜುನ್

ಮಹೀಂದ್ರಾ ನೋವೋ

ಮಹೀಂದ್ರಾ ನೋವೋಮಹೀಂದ್ರಾ ನೋವೋಮಹೀಂದ್ರಾ ನೋವೋ

ಮಹೀಂದ್ರಾ ನೋವೋ

ಟ್ರ್ಯಾಕ್ಟರ್ ಕಂಡುಬಂದಿಲ್ಲ!

Frequently Asked Questions

What is the HP range of tractors offered by Mahindra? +

Mahindra Tractors offers a wide range of tractor models in India with HP range starting from 15 HP to 74 HP.

Which are the latest tractors by Mahindra? +

Mahindra Tractors has many tractors to cater all the specific needs of the farmers. Mahindra Tractors recently introduced ARJUN 605 DI MS V1 Tractor, Mahindra 265 XP Plus Orchard, Mahindra 305 Orchard, and a revolutionary new platform OJA. Mahindra OJA tractors are Compact & technologically advanced, designed to transform vineyard, orchard, vegetable, inter-culture, and paddy-farming.