ಮಹೀಂದ್ರ ಮಿನಿವೇಟರ್

ಹಣ್ಣು ಮತ್ತು ತರಕಾರಿ ಕೃಷಿ, ಸಣ್ಣ ಹಿಡುವಳಿ ಜಮೀನುಗಳು, ಹಣ್ಣಿನ ತೋಟಗಳು, ನರ್ಸರಿಗಳು ಮತ್ತು ಮನೆತೋಟಗಳಿಗೆ ಮಹೀಂದ್ರಾ ಮಿನಿವೇಟರ್ ಒಂದು ಅತ್ಯುತ್ತಮವಾದ ಮಿನಿ ರೋಟವೇಟರ್ ಆಗಿದೆ. ಇದು ಮಣ್ಣನ್ನು ಪುಡಿಮಾಡಲು, ಮಣ್ಣಿನ ಹದವನ್ನು ಸುಧಾರಿಸಲು ಮತ್ತು ಕಳೆ ನಿಯಂತ್ರಣದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಸಣ್ಣ ಹೊಲಗಳಲ್ಲಿ ಬಿತ್ತನೆಗೆ ಮಣ್ಣನ್ನು ಸಿದ್ಧಪಡಿಸಲು ಮತ್ತು ಕೆಸರು ಗದ್ದೆ ಮಾಡಲು ಇದು ಸೂಕ್ತವಾಗಿದ್ದು, 4 ಇಂಚು ಆಳದವರೆಗೆ ಮಣ್ಣನ್ನು ಸಡಿಲಗೊಳಿಸಿ ಗಾಳಿಯಾಡುವಂತೆ ಮಾಡುತ್ತದೆ.

ವೈಶಿಷ್ಟ್ಯಗಳು

ನಿರ್ದಿಷ್ಟತೆಯ ಬಗ್ಗೆ ಇನ್ನಷ್ಟು ತಿಳಿಯಿರಿ

ಮಹೀಂದ್ರ ಮಿನಿವೇಟರ್

ಉತ್ಪನ್ನದ ಹೆಸರುಟ್ರ್ಯಾಕ್ಟರ್ ಇಂಜಿನ್ ಪವರ್ ರೇಂಜ್ (kw)(HP)Overall Length (mm)ಕೆಲಸದ ಅಗಲ (ಮಿಮೀ)No. of FlangesNo. of Blades per flangeNo. of PocketsNo. of Bladesಬ್ಲೇಡ್ಗಳ ವಿಧಗಳು*ತೂಕ (ಕೆಜಿ)Working Depth (mm)ಪ್ರಾಥಮಿಕ ಗೇರ್ ಬಾಕ್ಸ್ಸೈಡ್ ಟ್ರಾನ್ಸ್ಮಿಷನ್Rotor Speed @540 PTO, rpm
ಮಿನಿವೇಟರ್ K2 V116 (21)94272044-16L/C type16465Single Speedಗೇರ್ ಡ್ರೈವ್221
942670--2424J type14980Single Speedಗೇರ್ ಡ್ರೈವ್221
ಮಿನಿವೇಟರ್ K2 V218/20/22 (24/27/30)110988754-20L/C type17965Single Speedಗೇರ್ ಡ್ರೈವ್221
1109837--3030J type17980Single Speedಗೇರ್ ಡ್ರೈವ್221
ಮಿನಿವೇಟರ್ K2 V318/20/22 (24/27/30)1243102164-24L/C type18965Single Speedಗೇರ್ ಡ್ರೈವ್221
1243971--3838J type18480Single Speedಗೇರ್ ಡ್ರೈವ್221
ಮಿನಿವೇಟರ್ K2 V418/20/22 (24/27/30)1552133074-28L/C type21465Single Speedಗೇರ್ ಡ್ರೈವ್221
15521280--5050J type21480Single Speedಗೇರ್ ಡ್ರೈವ್221
ಮಿನಿವೇಟರ್ 0.8M12-15 (16-20)95280044NA16L type175100Single Speedಗೇರ್ ಡ್ರೈವ್220
ಮಿನಿವೇಟರ್ 1M11-19 (15-25)1170100054NA20L type195100Single Speedಗೇರ್ ಡ್ರೈವ್220
ಮಿನಿವೇಟರ್ 1.2M19-22 (25-30)1355120064NA24L type215100Single Speedಗೇರ್ ಡ್ರೈವ್220

ಬ್ಲಾಗ್ಗಳು

Sep 23, 2026

Wheat vs Soybean Grading Machines: Key Differences & Prices

Grading is an important post-harvest operation that helps farmers and agricultural businesses separate grains and

Read more

Sep 23, 2026

How to Choose a Threshing Machine for Paddy and Wheat Farming

Threshing is one of the most important post-harvest operations in agriculture. After harvesting, grains need

Read more

Sep 23, 2026

Modern Farming vs Traditional Farming: Key Differences & Benefits

Agriculture has evolved significantly over the years. From manually operated tools and animal-drawn implements to

Read more

Sep 1, 2026

Mahindra Tractor Post-Monsoon Care & Maintenance Checklist 


The monsoon season is essential for Indian agriculture, but it can also take a toll

Read more
close

ನಿಮ್ಮ ವೆಬ್‌ಸೈಟ್ ಅನುಭವ ಹೇಗಿತ್ತು?

ನಿಮ್ಮ ಪ್ರತಿಕ್ರಿಯೆಯು ಇದನ್ನು ಉತ್ತಮಗೊಳಿಸಲು ನಮಗೆ ಸಹಾಯ ಮಾಡುತ್ತದೆ.

ಸಂತೋಷವಿಲ್ಲ
ಇನ್ನೂ ಚೆನ್ನಾಗಿರಬಹುದಿತ್ತು
ಪರವಾಗಿಲ್ಲ
ಒಳ್ಳೆಯದು
ಅತ್ಯುತ್ತಮ

ನಮಗೆ ಇನ್ನಷ್ಟು ತಿಳಿಸಿ