Mahindra OJA 3136 Tractor

ಮಹೀಂದ್ರ OJA 3136 ಟ್ರಾಕ್ಟರ್

ಮಹೀಂದ್ರ ಓಜ 3136 ಟ್ರಾಕ್ಟರ್ 26.5 kW TO 37.3 kW (36 TO 50 HP) ಇಂಧನ -ದಕ್ಷತೆ ಇಂಜಿನ್‌ನಿಂದ ಚಾಲಿತವಾಗಿದ್ದು, ಎಲ್ಲಾ ರೀತಿಯ ಬಳಕೆಗಳಿಗೆ ದೃಢವಾಗಿದೆ ಹಾಗೂ ಹೊಂದಿಕೊಳ್ಳುತ್ತದೆ. ಮಹೀಂದ್ರ 3136 ಅತ್ಯುತ್ತಮ ವಿನ್ಯಾಸವನ್ನು ಹೊಂದಿದ್ದು ಪ್ರತೀ ರೈತರ ಕ್ರಿಯೆಗಳನ್ನು ನಿರ್ವಹಿಸುತ್ತದೆ. ಇದನ್ನು ಎಲ್ಲಾ ಮೇಲ್ಮೈಗಳಲ್ಲಿ ಎಲ್ಲಾ-ರೀತಿಯ ನಿರ್ವಹಣೆಗಳನ್ನು ನೀಡಲು ನಿರ್ಮಿಸಲಾಗಿದ್ದು, ಹಣ್ಣು ತೋಟ ಕೃಷಿ ಮತ್ತು ಕೆಸರುಗುಂಡಿ ನಿರ್ವಹಣೆಗಳು ಮುಂತಾದ ಬಹು ಅಪ್ಲಿಕೇಶನ್‌ಗಳಿಗೆ ಸೂಕ್ತವಾಗಿಸುತ್ತದೆ.

ವೈಶಿಷ್ಟ್ಯಗಳು

ಮಹೀಂದ್ರ OJA 3136 ಟ್ರಾಕ್ಟರ್
  • Engine Power Range26.5ರಿಂದ 37.3 kW (36ರಿಂದ 50 HP)
  • ಗರಿಷ್ಠ ಟಾರ್ಕ್ (Nm)121 Nm
  • ಎಂಜಿನ್ ಸಿಲಿಂಡರ್ಗಳ ಸಂಖ್ಯೆ3
  • Drive Type4WD
  • ರೇಟ್ ಮಾಡಲಾದ RPM (r/min)2500
  • ಸ್ಟೀರಿಂಗ್ ಪ್ರಕಾರಪವರ್ ಸ್ಟೇರಿಂಗ್
  • ಪ್ರಸರಣ ಪ್ರಕಾರಸಿಂಕ್ರೋ ಶಟಲ್‌ನೊಂದಿಗೆ ಸ್ಥಿರ ಮೆಶ್
  • Clutch Typeಸಿಂಗಲ್ / ಡುಯಲ್
  • ಗೇರ್‌ಗಳ ಸಂಖ್ಯೆ12 F + 12 R
  • Brake TypeOIB
  • ಹಿಂದಿನ ಟೈರ್ ಗಾತ್ರ314.96 ಮಿಮೀ x 609.6 ಮಿಮೀ (12.4 ಇಂಚು x 24 ಇಂಚು)
  • ಹೈಡ್ರಾಲಿಕ್ ಲಿಫ್ಟಿಂಗ್ ಸಾಮರ್ಥ್ಯ (ಕೆಜಿ)950
  • PTO RPM540, 540E
  • Service Interval400

ವೈಶಿಷ್ಟ್ಯತೆಗಳು

Smooth-Constant-Mesh-Transmission
F/R ಶಟಲ್ (12 x 12)

ಈ ಸುಧಾರಿತ ಗೇರ್ ನಿಮಗೆ ಹಿಮ್ಮುಖ ಆಯ್ಕೆಯನ್ನು ನೀಡುತ್ತದೆ , ಇದರಿಂದ ನೀವು ಸಣ್ಣ ಹೊಲಗಳಲ್ಲಿ ವೇಗವಾಗಿ ಮತ್ತು ಆರಾಮವಾಗಿ ಕೆಲಸ ಮಾಡಬಹುದು ಮತ್ತು ಪ್ರತೀ ಬಾರಿ ನೀವು ತಿರುಗುವಾಗ 15-20% ಸಮಯ ಉಳಿಸಬಹುದು.

Smooth-Constant-Mesh-Transmission
ePTO

ePTO ಸ್ವಯಂಚಾಲಿತವಾಗಿ PTO ಅನ್ನು ತೊಡಗಿಸುತ್ತದೆ ಮತ್ತು ಬೇರ್ಪಡಿಸುತ್ತದೆ , ಹಾಗೆಯೇ ಎಲೆಕ್ಟ್ರಿಕ್ ತೇವ ಪಿಟಿಒ ಕ್ಲಚ್ ಸರಾಗ ಮತ್ತು ನಿಖರ ನಿರ್ವಹಣೆಯನ್ನು ನೀಡುತ್ತದೆ.

Smooth-Constant-Mesh-Transmission
ಆಟೋ PTO(ಆನ್/ಆಫ್)

ಸ್ವಯಂಚಾಲಿತ ಪಿಟಿಒ(ಆನ್/ಆಫ್) ತಿರುಗುವಾಗ ಮತ್ತು ಹಿಮ್ಮುಖ ಚಲನೆಯ ವೇಳೆ ಪಿಟಿಒ ಅನ್ನು ಸ್ವಯಂಚಾಲಿತವಾಗಿ ಆನ್ & ಆಫ್ ಮಾಡುವ ಮೂಲಕ ದುಬಾರಿ ಗೊಬ್ಬರ ಮತ್ತು ಕೀಟನಾಶಕವನ್ನು ಉಳಿಸುತ್ತದೆ.

Smooth-Constant-Mesh-Transmission
ಉಪಕರಣಗಳನ್ನು ಎತ್ತಲು ಫೆಂಡರ್ ಸ್ವಿಚ್

ಈಗ ನೀವು ಫೆಂಡರ್‌ನಿಂದ 3 ಪಾಯಿಂಟ್ ಲಿಂಕೇಜ್ ಅನ್ನು ಎತ್ತಬಹುದು ಅಥವಾ ಇಳಿಸಬಹುದು ಇದು ಉಪಕರಣಗಳನ್ನು ಸ್ವತಂತ್ರವಾಗಿ ಸಿಕ್ಕಿಸುವುದನ್ನು ಅತ್ಯಂತ ಸುಲಭವಾಗಿಸುತ್ತದೆ.

Smooth-Constant-Mesh-Transmission
ಸ್ವಯಂಚಾಲಿತ ಒಂದು ಬದಿ ಬ್ರೇಕ್

ತಿರುವುಗಳ ವೇಳೆ ಒಂದು ಬದಿಯಲ್ಲಿ ಇಂಟೆಲಿಜೆಂಟ್ ಬ್ರೇಕ್ ಅಪ್ಲಿಕೇಶನ್ ಅನ್ನು ಅನುವು ಮಾಡುತ್ತದೆ, ಏಕಕಾಲದಲ್ಲಿ ಬ್ರೇಕಿಂಗ್ ಮತ್ತು ಸ್ಟೇರಿಂಗ್ ನಿರ್ವಹಣೆಯನ್ನು ತೆಗೆದುಹಾಕುತ್ತದೆ.

Smooth-Constant-Mesh-Transmission
ಕ್ರೀಪರ್

ಕ್ರೀಪರ್ ಮೋಡ್ 0.3 km/h ಕನಿಷ್ಟ ವೇಗದೊಂದಿಗೆ ಗುರುತನ್ನು ಕಳೆದುಕೊಳ್ಳದಂತೆ ಖಚಿತಪಡಿಸುತ್ತದೆ. ಈಗ, ಅತ್ಯಂತ ನಿಖರವಾಗಿ ಬೀಜಗಳನ್ನು ಬಿತ್ತಿ ಮತ್ತು ಸುಲಭವಾಗಿ ಮತ್ತು ಸ್ವತಂತ್ರವಾಗಿ ಪ್ಲಾಸ್ಟಿಕ್ ಹಸಿಗೊಬ್ಬರವನ್ನು ಪೂರ್ಣಗೊಳಿಸಿ.

Smooth-Constant-Mesh-Transmission
ಜಿಪಿಎಸ್ ಟ್ರಾಕ್ ಲೈವ್ ಲೊಕೇಶನ್

ಈ ವೈಶಿಷ್ಟ್ಯವು ಎಲ್ಲಿಯಾದರೂ ಮತ್ತು ಜಿಯೋಫೆನ್ಸ್‌ನಿಂದ ನಿಮ್ಮ ಟ್ರಾಕ್ಟರ್ ಸ್ಥಳವನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ, ಆದ್ದರಿಂದ ಚಾಲಕನ ಮೇಲೆ ನಿಮಗೆ ಕಡಿಮೆ ಅವಲಂಬನೆಯನ್ನು ನೀಡುತ್ತದೆ.

Smooth-Constant-Mesh-Transmission
ಡೀಸೆಲ್ ಪರಿವೀಕ್ಷಣೆ

ಇಂಧನ ಗೇಜ್ ಸೆನ್ಸರ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್‌ಗೆ ಲಿಂಕ್ ಆಗಿದೆ ಮತ್ತು ಇಂಧನ ಕಳ್ಳತನವನ್ನು ತಪ್ಪಿಸುವಾಗ ಶೂನ್ಯ ಡೌನ್‌ಟೈಮ್ ಖಚಿತಪಡಿಸಲು ಸಹಾಯ ಮಾಡುತ್ತದೆ.

Smooth-Constant-Mesh-Transmission
ಸ್ವಯಂಚಾಲಿತ ಉಪಕರಣ ಎತ್ತುವಿಕೆ

ಸ್ವಯಂಚಾಲಿತ ಉಪಕರಣ ಎತ್ತುವಿಕೆ ಮತ್ತು ಎಲೆಕ್ಟ್ಕಾನಿಕ್ ಆಳ ನಿಯಂತ್ರಣ ಹೈಡ್ರಾಲಿಕ್‌ಗಳು ಕಠಿಣ ಕೆಲಸಗಳ ವೇಳೆ ನಿಮ್ಮ ಟ್ರಾಕ್ಟರ್ ನಿರ್ವಹಣೆಯನ್ನು ಸುಲಭವಾಗಿಸುತ್ತದೆ.

Smooth-Constant-Mesh-Transmission
EQL

EQL ಎಲೆಕ್ಟ್ರಾನಿಕ್ ತ್ವರಿತ ಎತ್ತುವಿಕೆ & ಇಳಿಸುವಿಕೆ ಮೂರು ಪಾಯಿಂಟ್ ಲಿಂಕೇಜ್ ಕೃಷಿಯ ಸುಲಭತೆಯನ್ನು ನೀಡುತ್ತದೆ.

ಟ್ರಾಕ್ಟರ್ಗಳನ್ನು ಹೋಲಿಕೆ ಮಾಡಿ
thumbnail
ವಿಶೇಷಣಗಳನ್ನು ಹೋಲಿಸಲು 2 ಮಾದರಿಗಳವರೆಗೆ ಆಯ್ಕೆಮಾಡಿ ಮಹೀಂದ್ರ OJA 3136 ಟ್ರಾಕ್ಟರ್
ಮಾದರಿಯನ್ನು ಸೇರಿಸಿ
Engine Power Range 26.5ರಿಂದ 37.3 kW (36ರಿಂದ 50 HP)
ಗರಿಷ್ಠ ಟಾರ್ಕ್ (Nm) 121 Nm
ಎಂಜಿನ್ ಸಿಲಿಂಡರ್ಗಳ ಸಂಖ್ಯೆ 3
Drive Type 4WD
ರೇಟ್ ಮಾಡಲಾದ RPM (r/min) 2500
ಸ್ಟೀರಿಂಗ್ ಪ್ರಕಾರ ಪವರ್ ಸ್ಟೇರಿಂಗ್
ಪ್ರಸರಣ ಪ್ರಕಾರ ಸಿಂಕ್ರೋ ಶಟಲ್‌ನೊಂದಿಗೆ ಸ್ಥಿರ ಮೆಶ್
Clutch Type ಸಿಂಗಲ್ / ಡುಯಲ್
ಗೇರ್‌ಗಳ ಸಂಖ್ಯೆ 12 F + 12 R
Brake Type OIB
ಹಿಂದಿನ ಟೈರ್ ಗಾತ್ರ 314.96 ಮಿಮೀ x 609.6 ಮಿಮೀ (12.4 ಇಂಚು x 24 ಇಂಚು)
ಹೈಡ್ರಾಲಿಕ್ ಲಿಫ್ಟಿಂಗ್ ಸಾಮರ್ಥ್ಯ (ಕೆಜಿ) 950
PTO RPM 540, 540E
Service Interval 400
Close

Fill your details to know the price

Frequently Asked Questions

What is the horsepower of the Mahindra OJA 3136 Tractor? +

The Mahindra OJA 3136 Tractor is equipped with a fuel-efficient 26.8 kW (36 HP) engine and has a sturdy, versatile design for a range of farming applications. Its optimal design is intended to cater to farming needs and deliver performance across different surfaces, including orchard farming and puddling operations. It is designed to support efficiency and reliability across these tasks.

What is the price of the Mahindra OJA 3136 Tractor? +

The Mahindra OJA 3136 Tractor is known for its robust design and practical features and has become a preferred choice among farmers for its attractive pricing. Prices may vary by region and dealer, including differences related to taxes and additional features. For the latest price, contact your nearest Mahindra Tractors dealer.

Which implements work best with the Mahindra OJA 3136 Tractor? +

The Mahindra OJA 3136 Tractor is designed to work with a range of field implements, including advanced mist sprayers, cultivators, ploughs and rotavators. Its 26.8 kW (36 HP) engine and features such as Auto PTO, ePTO, Auto Implement Lift and Creeper gear support a variety of farming tasks, including operations that require very low speeds and precision.

What is the warranty on the Mahindra OJA 3136 Tractor? +

The Mahindra OJA 3136 Tractor comes with a 6-year warranty. For details of the warranty coverage, additional benefits, terms and conditions, or any policy updates, contact your nearest Mahindra Tractors dealer.

How many gears does the Mahindra OJA 3136 Tractor have? +

The Mahindra OJA 3136 Tractor features a constant mesh transmission with synchro shuttle for smooth operation. Its gearbox offers 12 forward and 12 reverse gears, providing a range of speeds for different agricultural tasks. Its robust build and advanced features support dependable performance.

How many cylinders does the Mahindra OJA 3136 Tractor's engine have? +

The Mahindra OJA 3136 Tractor features technology designed to support farming productivity. It is powered by a 26.8 kW (36 HP) three-cylinder 3DI engine with high torque, positioning it as a strong option in its segment.

What is the mileage of the Mahindra OJA 3136 Tractor? +

The Mahindra OJA 3136 Tractor delivers 121 Nm of torque and high PTO power to support the effective use of a range of implements. Its mileage also contributes to its cost-effectiveness.

How can I find authorised Mahindra OJA 3136 Tractor dealers? +

To find authorised Mahindra OJA 3136 Tractor dealers, visit the official Mahindra Tractors website and select “Find A Dealer”. You can view dealers across India and narrow the list by region or state.

ನೀವು ಸಹ ಇಷ್ಟಪಡಬಹುದು
Mahindra OJA 2121
ಮಹೀಂದ್ರ OJA 2121 ಟ್ರ್ಯಾಕ್ಟರ್
  • ಎಂಜಿನ್ ಶಕ್ತಿ (kW)15.7 kW (21 HP)
ಇನ್ನಷ್ಟು ತಿಳಿಯಿರಿ
Mahindra OJA 2124
ಮಹೀಂದ್ರ OJA 2124 ಟ್ರ್ಯಾಕ್ಟರ್
  • ಎಂಜಿನ್ ಶಕ್ತಿ (kW)18.1 kW (24 HP)
ಇನ್ನಷ್ಟು ತಿಳಿಯಿರಿ
Mahindra OJA 2127
ಮಹೀಂದ್ರ OJA 2127 ಟ್ರಾಕ್ಟರ್
  • ಎಂಜಿನ್ ಶಕ್ತಿ (kW)20.5 kW (27 HP)
ಇನ್ನಷ್ಟು ತಿಳಿಯಿರಿ
Mahindra OJA 2130
ಮಹೀಂದ್ರ OJA 2130 ಟ್ರಾಕ್ಟರ್
  • ಎಂಜಿನ್ ಶಕ್ತಿ (kW)22.4 kW (30 HP)
ಇನ್ನಷ್ಟು ತಿಳಿಯಿರಿ
Mahindra OJA 3132
ಮಹೀಂದ್ರ OJA 3132 ಟ್ರಾಕ್ಟರ್
  • ಎಂಜಿನ್ ಶಕ್ತಿ (kW)23.9 kW (32 HP)
ಇನ್ನಷ್ಟು ತಿಳಿಯಿರಿ
Mahindra OJA 3140
ಮಹೀಂದ್ರ OJA 3140 ಟ್ರಾಕ್ಟರ್
  • ಎಂಜಿನ್ ಶಕ್ತಿ (kW)29.5 kW (40 HP)
ಇನ್ನಷ್ಟು ತಿಳಿಯಿರಿ

ಬ್ಲಾಗ್ಗಳು

Oct 30, 2026

Top 10 4WD Tractors in India: Prices, Features & Specifications


4WD tractors give farmers stronger traction, better control, and more confidence when working in wet

Read more

Oct 30, 2026

Which Mahindra NOVO Tractor Should Commercial Farmers Buy?

The best Mahindra NOVO tractor for commercial farming depends on the size of your operation,

Read more

Oct 30, 2026

How to Select the Best Mahindra Tractor for a 10 Acres Farm


Choosing the right tractor for 10 acres depends less on acreage alone and more on

Read more

Oct 29, 2026

What Is Conservation Agriculture? Principles, Benefits & Methods


Conservation agriculture is a farming approach that protects soil while maintaining productive crops. Instead of

Read more
close

ನಿಮ್ಮ ವೆಬ್‌ಸೈಟ್ ಅನುಭವ ಹೇಗಿತ್ತು?

ನಿಮ್ಮ ಪ್ರತಿಕ್ರಿಯೆಯು ಇದನ್ನು ಉತ್ತಮಗೊಳಿಸಲು ನಮಗೆ ಸಹಾಯ ಮಾಡುತ್ತದೆ.

ಸಂತೋಷವಿಲ್ಲ
ಇನ್ನೂ ಚೆನ್ನಾಗಿರಬಹುದಿತ್ತು
ಪರವಾಗಿಲ್ಲ
ಒಳ್ಳೆಯದು
ಅತ್ಯುತ್ತಮ

ನಮಗೆ ಇನ್ನಷ್ಟು ತಿಳಿಸಿ