Land Leveler | Agricultural Implements | Farm Equipment | Mahindra Tractors

ಲ್ಯಾಂಡ್ ಲೆವೆಲರ್

ಮಹೀಂದ್ರ ಲೆವೆಲರ್ ಭೂಮಿಯನ್ನು ಸಮತಟ್ಟು ಮಾಡಲು ಬಳಕೆಯಾಗುತ್ತದೆ. ಇದು ನೀರನ್ನು ಸಂರಕ್ಷಿಸಲೂ ನೆರವಾಗುತ್ತದೆ. ಟ್ರಾಕ್ಟರ್ ಟ್ರೈಲ್ಡ್ ಲೆವೆಲರ್ ಬ್ಲೇಡ್ ರೇರ್ ಭಾಗದಲ್ಲಿ ಟ್ರೈಲ್ ಆಗಿದೆ ಮತ್ತು 3 ಪಾಯಿಂಟ್ ಲಿಂಕೇಜ್ ಹೈಡ್ರಾಲಿಕ್ಸ್ ನ ಮೂಲಕ ಈ ಲೆವೆಲರ್ ನಲ್ಲಿ ಲಭ್ಯವಿದೆ.

 
   
 
 
 
ಸೂಚನೆ: ಚಿತ್ರವು ಕೇವಲ ಪ್ರಾತಿನಿಧ್ಯದ ಉದ್ದೇಶಗಳಿಗೆ ಮಾತ್ರ.

ವೈಶಿಷ್ಟ್ಯಗಳು

  • ಮಹೀಂದ್ರಾ ಲೆವಲರ್ ಗಳು ಒರಟು ಮತ್ತು ವಿಶ್ವಾಸಾರ್ಹ.
  • ಇದು ಹೊಲವನ್ನು ಸಮಾನವಾಗಿಸಿ ಸಂಪೂರ್ಣ ಸ್ಥಳಕ್ಕೆ ನೀರಾವರಿ ಸಮಾನವಾಗಿರುವುದನ್ನು ಖಚಿತಪಡಿಸುತ್ತದೆ.

  • ಮಹೀಂದ್ರಾ ಲೆವಲರ್ ಗಳು ಹೆಚ್ಚು ಪರಿಣಾಮಕಾರಿಯಾಗಿದ್ದು ಮಟ್ಟಸಗೊಳಿಸುವ ಕಾರ್ಯದಲ್ಲಿ ಇಂಧನ ಉಳಿತಾಯ ಮಾಡುತ್ತದೆ.
  • ಮಣ್ಣಿನ ಸವೆಯುವಿಕೆ ಕಡಿಮೆ ಮಾಡುತ್ತದೆ ಮತ್ತು ಭೂಮಿಯನ್ನು ಸಮಾನವಾಗಿ ಮಟ್ಟಸಮಾಡುವ ಮೂಲಕ ಅಧಿಕ ನೀರು ಸಂಗ್ರಹವಾಗುವುದನ್ನು ಕಡಿಮೆ ಮಾಡುತ್ತದೆ.

ವಿಶೇಷಣಗಳು

  6.5 ಅಡಿ ಭೂಮಿ ಸಮಕಾರಕ 8 ಅಡಿ ಭೂಮಿ ಸಮಕಾರಕ
ಕೆಲಸದ ಅಗಲ, (mm) 1800 2440
ಕತ್ತರಿಸುವ ಅಲುಗಿನ ದಪ್ಪ (mm) 10 10
ಆರೋಹಣ 3 ಪಾಯಿಂಟ್ ಸಂಪರ್ಕ 3 ಪಾಯಿಂಟ್ ಸಂಪರ್ಕ
ತೂಕ ಕೆಜಿಗಳು 187 210
ಒಟ್ಟಾರೆ: ಉದ್ದ x ಅಗಲ x ಎತ್ತರ (mm) 1875 x 1225 x 1000 mm 2460 x 830 x 660
ಸಮಕಾರಕ ದಿಕ್ಕು ಎರಡು ದಿಕ್ಕು ಎರಡು ದಿಕ್ಕು
ಸಂಪರ್ಕ ಪಿನ್ 26 mm ವರ್ಗ II
ಸೂಕ್ತ HP ಶ್ರೇಣಿ 26.1kW(35 HP) ಹಾಗು ಮೇಲ್ಪಟ್ಟು 41.0 kW(55 HP)ಹಾಗು ಮೇಲ್ಪಟ್ಟು
ಭಾರವನ್ನು ತಡೆಯುವ ಸಾಮರ್ಥ್ಯ 70 75

ಮಹೀಂದ್ರಾ ಟ್ರಾಕ್ಟರ್ನೊಂದಿಗೆ ಪ್ರಯೋಜನಗಳು

  • ಉತ್ತಮ ಎಳೆಯುವ ಶಕ್ತಿಯು ಕಾರ್ಯಾಚರಣೆಗಳನ್ನು ಪೂರ್ಣಗೊಳಿಸುವ ಸಮಯವನ್ನು ಕಡಿಮೆ ಮಾಡುತ್ತದೆ.
  • ಉತ್ತಮ ಎಸ್ ಎಫ್ ಸಿ ಅದನ್ನು ಬಳಕೆಗೆ ಹೆಚ್ಚು ಮಿತವ್ಯಯಿಯನ್ನಾಗಿಸುತ್ತದೆ.

  • ಹಠಾತ್ ಹೊರೆಯ ಪರಿಸ್ಥಿತಿಗಳಲ್ಲಿ, ಮಹೀಂದ್ರ ಟ್ರ್ಯಾಕ್ಟರ್ ಮಾಡೆಲುಗಳಲ್ಲಿರುವ ಎಡಿಡಿಸಿ ಲಕ್ಷಣಗಳು ಸ್ವಯಂಚಾಲಿತವಾಗಿ ಸಾಧನಗಳನ್ನು ಮೇಲೆತ್ತುತ್ತದೆ ಹಾಗೂ ಅನವಶ್ಯಕ ದುಡಿಮೆಯನ್ನು ಕಡಿಮೆಮಾಡುತ್ತದೆ.