ಮಹೀಂದ್ರಾ ಫ್ರಂಟ್‌ ಎಂಡ್‌ ಲೋಡರ್ 13 FX

ಮಹೀಂದ್ರಾ ಫ್ರಂಟ್‌ ಎಂಡ್‌ ಲೋಡರ್‌ ಅನ್ನು ಗದ್ದೆಯ ಹೆವಿ ಡ್ಯೂಟಿ ಕೆಲಸಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಈ ಲೋಡರ್‌ ಅನ್ನು ವಿವಿಧ ಬಕೆಟ್‌ ಆಯ್ಕೆಗಳೊಂದಿಗೆ ಬಳಸಬಹುದಾಗಿದ್ದು, ವಿಸ್ತೃತ ಶ್ರೇಣಿಯ ಕೆಲಸಗಳಲ್ಲಿ ಇದು ಉಪಯುಕ್ತವೆನಿಸಿದೆ.

ಲೋಡರ್‌ ಅನ್ನು 2 ನಿಮಿಷಗಳಲ್ಲಿ ಜೋಡಿಸಬಹುದು ಮತ್ತು ಕಳಚಬಹುದು
ಅಳವಡಿಕೆಗಾಗಿ ಟ್ರಾಕ್ಟರ್‌ ನಲ್ಲಿ ಶೂನ್ಯ ಪ್ರಮಾಣದ ಮಾರ್ಪಾಡು
ಈ ಕೈಗಾರಿಕೆಯಲ್ಲಿ ಅತ್ಯಂತ ದೀರ್ಘಕಾಲದ ವಾರಂಟಿ (1 ವರ್ಷ ಅಥವಾ 1000 h ಯಾವುದು ಬೇಗ ಸಂಭವಿಸುತ್ತದೆಯೋ ಅದು)
ಸುಲಭ ಮತ್ತು ಆರಾಮದಾಯಕ ಕಾರ್ಯನಿರ್ವಹಣೆಯೊಂದಿಗೆ ಅತ್ಯುತ್ತಮವಾಗಿ ವಿನ್ಯಾಸಗೊಳಿಸಲಾದ ಉತ್ಪನ್ನ

FEATURES

FEATURES

SPECIFICATIONS

ಲೋಡರ್‌ ಪ್ರಕಾರ ಯೂನಿಟ್‌ ಗಳು

ಬಕೆಟ್‌ ಪಿವೋಟ್‌ ನಲ್ಲಿ ಗರಿಷ್ಠ ಎತ್ತರ

3960 mm

ಹಾರಿಜಾಂಟಲ್‌ ಸ್ಟಾಂಡರ್ಡ್‌ ಬಕೆಟ್‌ ಅಡಿಯಲ್ಲಿ ಗರಿಷ್ಠ ಎತ್ತರ

3700 mm

ಡಂಪ್ಡ್‌ ಸ್ಟಾಂಡರ್ಡ್‌ ಬಕೆಟ್‌ ಅಡಿಯಲ್ಲಿ ಗರಿಷ್ಠ ಎತ್ತರ

3230 mm

ಡಂಪ್ಡ್‌ ಕನ್‌ ಸ್ಟ್ರಕ್ಷನ್‌ ಬೂಸ್ಟರ್‌ ಅಡಿಯಲ್ಲಿ ಗರಿಷ್ಠ ಎತ್ತರ

4450 mm

ಡಂಪ್ಡ್‌ ಲೈಟ್‌ ಮೆಟೀರಿಯಲ್‌ ಬೂಸ್ಟರ್‌ ಅಡಿಯಲ್ಲಿ ಗರಿಷ್ಠ ಎತ್ತರ

4450 mm

ಅಗೆಯುವ ಆಳ

150 mm

ಗರಿಷ್ಠ ಎತ್ತರದಲ್ಲಿ ಡಂಪಿಂಗ್‌ ಕೋನ (ಸ್ಟ್ಯಾಂಡರ್ಡ್‌ ಬಕೆಟ್)

52 ಡಿಗ್ರಿ

ನೆಲ ಮಟ್ಟದಲ್ಲಿ ಲೋಡಿಂಗ್‌ ಕೋನ (ಸ್ಟಾಂಡರ್ಡ್‌ ಬಕೆಟ್)

48 ಡಿಗ್ರಿ

JIVO TV Ad

360 view

Brochure

13 FX Loader Download

SHARE YOUR DETAILS

Please agree form to submit

🍪 Cookie Consent

Cookies are not enabled on your browser, please turn them on for better experience of our website !

🍪 Cookie Consent

Our website uses cookies to provide your browsing experience and relavent informations.Before continuing to use our website, you agree & accept of our Cookie Policy & Privacy

.