ಮಹೀಂದ್ರಾ ಹಾರ್ವೆಸ್ಟ್‌ ಮಾಸ್ಟರ್‌ 2WD : ಟ್ರ್ಯಾಕ್ಟರ್‌ ಮೌಂಟೆಡ್‌ ಕಂಬೈನ್‌ ಹಾರ್ವೆಸ್ಟರ್

ಮಹೀಂದ್ರಾ ಹಾರ್ವೆಸ್ಟ್‌ ಮಾಸ್ಟರ್‌ ಎಚ್12 2ಡಬ್ಲ್ಯೂ.ಡಿ ಎನ್ನುವುದು ಮಹೀಂದ್ರಾ ಸಂಸ್ಥೆಯು ವಿನ್ಯಾಸ ಮತ್ತು ಅಭಿವೃದ್ಧಿಪಡಿಸಿದ ಮಲ್ಟಿ ಕ್ರಾಪ್‌ ಹಾರ್ವೆಸ್ಟರ್‌ ಆಗಿದ್ದು, ಇದು ಮಹೀಂದ್ರಾ ಅರ್ಜುನ್‌ ನೋವೋ ಸರಣಿಯ ಟ್ರ್ಯಾಕ್ಟರ್‌ ಗಳಿಗೆ ಅತ್ಯುತ್ತಮ ಸಂಗಾತಿ ಎನಿಸಿದೆ. ಈ ಯಂತ್ರವು ಒಣ ಹಾಗೂ ಅರೆ ತೇವ ಸ್ಥಿತಿಯಲ್ಲಿ ಅತ್ಯುತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ.

ವೇಗದ ವ್ಯಾಪ್ತಿ
ಕಡಿಮೆ ಧಾನ್ಯ ನಷ್ಟ
ಕಡಿಮೆ ಇಂಧನ ಬಳಕೆ
Ability to harvest early morning and late evening

FEATURES

FEATURES

SPECIFICATIONS

ಮಾಡೆಲ್‌ ನ ಹೆಸರು ಮಹೀಂದ್ರಾ ಹಾರ್ವೆಸ್ಟ್‌ ಮಾಸ್ಟರ್‌ ಎಚ್12 2ಡಬ್ಲ್ಯೂ.ಡಿ
ಟ್ರ್ಯಾಕ್ಟರ್  
ಮಾಡೆಲ್ ಅರ್ಜುನ್‌ ನೋವೊ 605 DI-i‌
ಎಂಜಿನ್‌ ಸಾಮರ್ಥ್ಯ kW (HP) 42 kW (ಸರಿಸುಮಾರು57 HP)
ಡ್ರೈವ್‌ ಪ್ರಕಾರ 2WD
ಕಟ್ಟರ್‌ ಬಾರ್‌ ಅಸೆಂಬ್ಲಿ  
ಕಾರ್ಯನಿರ್ವಹಣೆಯ ಅಗಲ(mm) 3580
ಕತ್ತರಿಸುವ ಎತ್ತರ (mm) 30-1000
ಕಟ್ಟರ್‌ ಬಾರ್‌ ಆಗರ್ ವ್ಯಾಸ-575 (mm) X ಅಗಲ-3540 (mm)
ನೈಫ್‌ ಬ್ಲೇಡುಗಳ ಸಂಖ್ಯೆ 49
ನೈಫ್‌ ಗಾರ್ಡ್‌ ಗಳ ಸಂಖ್ಯೆ 24
ನೈಫ್‌ ಸ್ಟ್ರೋಕ್‌ (mm) 80
ರೀಲ್‌ ಅಸೆಂಬ್ಲಿ  
ಎಂಜಿನ್‌ ನಲ್ಲಿ ವೇಗದ ವ್ಯಾಪ್ತಿ (r/min)  
ಕನಿಷ್ಠ r/min 30
ಗರಿಷ್ಠ r/min 37
ರೀಲ್‌ ವ್ಯಾಸ (mm) 885
ಥ್ರೆಶರ್‌ ಯಾಂತ್ರಿಕ ರಚನೆ  
ಭತ್ತ  
ಥ್ರೆಶರ್‌ ಡ್ರಂ  
ಅಗಲ (mm) 1120
ಥ್ರೆಶರ್‌ ಡ್ರಂನ ವ್ಯಾಸ (mm) 592
ಎಂಜಿನ್‌ ನಲ್ಲಿ ವೇಗದ ಶ್ರೇಣಿ r/min  
ಕನಿಷ್ಠ r/min 600
ಗರಿಷ್ಠ r/min 800
ನಿಮ್ನ  
ಕ್ಲಿಯರೆನ್ಸ್‌ ಹೊಂದಿಸಬಹುದಾದ ಶ್ರೇಣಿ ಮುಂದೆ (mm) 12 ರಿಂದ 30
  ಹಿಂದೆ (mm) 16 ರಿಂದ 40
ಹೊಂದಾಣಿಕೆ ಕ್ಲಿಯರೆನ್ಸ್‌ ಅನ್ನು ಹೊಂದಿಸಲು ಅಪರೇಟರ್‌ ನ ಬಲಗಡೆಯಲ್ಲಿ ಅಡ್ಜಸ್ಟ್‌ ಮೆಂಟ್‌ ಲೀವರ್‌ ಅನ್ನು ಒದಗಿಸಲಾಗಿದೆ
ಸ್ವಚ್ಛಗೊಳಿಸುವ ಜರಡಿಗಳು  
ಮೇಲಿನ ಜರಡಿಗಳ ಸಂಖ್ಯೆ 2
ಮೇಲಿನ ಜರಡಿಯ ವಿಸ್ತೀರ್ಣ (m2) 1.204/0.705
ಕೆಳಗಿನ ಜರಡಿಯ ವಿಸ್ತೀರ್ಣ (m2) 1.156
ಸ್ಟ್ರಾ ವಾಕರ್  
ಸ್ಟ್ರಾ ವಾಕರ್‌ ಗಳ ಸಂಖ್ಯೆ 5
ಸ್ಟೆಪ್‌ ಗಳ ಸಂಖ್ಯೆ 4
ಉದ್ದ (mm) 3540
ಅಗಲ (mm) 210
ಸಾಮರ್ಥ್ಯ  
ಧಾನ್ಯದ ಟ್ಯಾಂಕ್‌ (kg) ಭತ್ತ: 750 kg
ಧಾನ್ಯದ ಟ್ಯಾಂಕ್‌ (m3) 1.2
ಟಯರ್  
ಮುಂದೆ (ಡ್ರೈವ್‌ ವೀಲ್‌ ಗಳು) 16.9 -28, 12 PR
ಹಿಂದೆ (ಸ್ಟೀಯರಿಂಗ್‌ ವೀಲ್‌ ಗಳು) 7.5-16, 8 PR
ಒಟ್ಟಾರೆ ಅಳತೆಗಳು  
ಟ್ರೇಲರ್‌ ಸಹಿತ/ ಟ್ರೇಲರ್‌ ರಹಿತ ಉದ್ದ (mm) 10930/6630
ಅಗಲ (mm) 2560
ಎತ್ತರ (mm) 3730
ಗ್ರೌಂಡ್‌ ಕ್ಲೀಯರೆನ್ಸ್‌ (mm) 422
ಟ್ರ್ಯಾಕ್ಟರ್‌ ಮೌಂಟೆಡ್‌ ಕಂಬೈನ್‌ ಹಾರ್ವೆಸ್ಟರ್‌ ನ ದ್ರವ್ಯರಾಶಿ (kg) 6750
ಚಾಸಿಸ್‌ ಅಗಲ (m) 1.1684
ಟ್ರ್ಯಾಕ್‌ ಅಗಲ  
ಮುಂದೆ (mm) 2090
ಹಿಂದೆ (mm) 1920
ತಿರುಗುವಿಕೆಯ ಕನಿಷ್ಠ ವ್ಯಾಸ  
ಬ್ರೇಕ್‌ ನೊಂದಿಗೆ (m) 7.8/8.0
ಬ್ರೇಕ್‌ ಇಲ್ಲದೆ (m) 13.6/13.9

JIVO TV Ad

360 view

Brochure

Mahindra Harvest Master 2WD Download

SHARE YOUR DETAILS

Please agree form to submit

🍪 Cookie Consent

Cookies are not enabled on your browser, please turn them on for better experience of our website !

🍪 Cookie Consent

Our website uses cookies to provide your browsing experience and relavent informations.Before continuing to use our website, you agree & accept of our Cookie Policy & Privacy

.