ಮಹೀಂದ್ರ 585 DI ಪವರ್+ ಒಂದು 37.3 kW (50 HP) ಟ್ರ್ಯಾಕ್ಟರ್ ಆಗಿದ್ದು ಗಮನಾರ್ಹ ಸುಲಭತೆಯೊಂದಿಗೆ ಅತ್ಯಂತ ಕಠಿಣ ಕೆಲಸಗಳನ್ನು ನಿರ್ವಹಿಸಲು ಅಗಾಧ ಶಕ್ತಿಯೊಂದಿಗೆ ತುಂಬಿಕೊಳ್ಳಲಾಗಿದೆ. ಎಲ್ಲಾ ಪ್ರಕಾರದ ಕೃಷಿ ಮತ್ತು ಎತ್ತುವಿಕೆ ಅನ್ವಯಗಳಿಗಾಗಿ ಬಳಸಲು ಇದನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಇದು ಅನೇಕ ಗೇರ್ ವೇಗಗಳನ್ನು ಹೊಂದಿದೆ, ಇದು ರೋಟಾವೇಟರ್, ಆಲೂಗಡ್ಡೆ ಬಿತ್ತುವ ಸಾಧನ, ಆಲೂಗಡ್ಡೆ ತೋಡುವ ಸಾಧನ, ರೀಪರ್ ಮತ್ತು ಲೆವೆಲ್ಲರ್ ನಂತಹ ಕೃಷಿ ಅಳವಡಿಕೆಗಳ ಒಂದು ಸಂಕುಲವನ್ನು ನಿರ್ವಹಿಸಲು ಸೂಕ್ತವಾಗಿದೆ. ಇದು ಸರ್‌ಪಂಚ್ ಮತ್ತು ಭೂಮಿಪುತ್ರ ಎಂಬ ಎರಡೂ ರೂಪಣದಲ್ಲಿ ಲಭ್ಯವಿದೆ ಈ ಮೂಲಕ ಒಬ್ಬರ ಅಗತ್ಯತೆಗೆ ಅನುಗುಣವಾಗಿ ಆಯ್ಕೆ ಮಾಡುವ ನಮ್ಯತೆಯನ್ನು ಒದಗಿಸುತ್ತದೆ.
ಮಹೀಂದ್ರ 585 DI | |
ಎಂಜಿನ್ ಪವರ್ (kW) | 33.9 kW (45.5 HP) |
ಗರಿಷ್ಠ ಟಾರ್ಕ್ (Nm) | 197 Nm |
ಗರಿಷ್ಠ PTO (kW) | 33.9 kW (45.5 HP) |
ರೇಟ್ ಮಾಡಿದ RPM | 2100 |
ಗೇರುಗಳ ಸಂಖ್ಯೆ ಇಲ್ಲ | 8 F + 2 R |
ಮಹೀಂದ್ರ 585 DI | |
ಎಂಜಿನ್ ಪವರ್ (kW) | 33.9 kW (45.5 HP) |
ಗರಿಷ್ಠ ಟಾರ್ಕ್ (Nm) | 197 Nm |
ಗರಿಷ್ಠ PTO (kW) | 33.9 kW (45.5 HP) |
ರೇಟ್ ಮಾಡಿದ RPM | 2100 |
ಗೇರುಗಳ ಸಂಖ್ಯೆ ಇಲ್ಲ | 8 F + 2 R8 F + 2 R |
ಸಿಲಿಂಡರ್‌ಗಳ ಸಂಖ್ಯೆ | 4 |
Steering Type | ಯಾಂತ್ರಿಕ ಮರು-ಪರಿಚಲನೆ ಚೆಂಡು ಮತ್ತು ಕಾಯಿ ಪ್ರಕಾರ / ಹೈಡ್ರೋಸ್ಟಾಟಿಕ್ ಪ್ರಕಾರ (ಐಚ್ al ಿಕ) |
Rear Tyre | 6.0 x 16 / 14.9 x 28 |
Ground speeds (km/h) | F - 3.09 km/h/ 3.18 km/h - 32.04 km/h /33.23 km/h |
Clutch | ಹೆವಿ ಡ್ಯೂಟಿ ಡಯಾಫ್ರಾಮ್ ಪ್ರಕಾರ - 280 mm |
Hydraulics Lifting Capacity (kg) | 1640 |
ತನ್ನ ಹಲವಾರು ಗುಣಲಕ್ಷಣಗಳ ಪೈಕಿ, ಮಹಿಂದ್ರಾ ಟ್ರಾಕ್ಟರಿನ hp ಎಲ್ಲರಿಗೂ ತಿಳಿದ ವಿಷಯ. ಮಹಿಂದ್ರಾ 585 DI ಒಂದು 37.3 kW (50 HP) ಟ್ರಾಕ್ಟರ್ ಆಗಿದ್ದು ಅಗಾಧವಾದ ಪವರ್ ಹೊಂದಿದೆ ಮತ್ತು ಯಾವುದೇ ಕೃಷಿ ಅಥವಾ ಸಾಗಣೆಯ ಕಾರ್ಯಗಳನ್ನು ಸಲೀಸಾಗಿ ನಿರ್ವಹಿಸುತ್ತದೆ. ಇದರ ಮಲ್ಟಿಪಲ್ ಗೇರ್ ಸ್ಪೀಡ್ ನೊಂದಿಗೆ, ಮಹಿಂದ್ರಾ 585 DI hp ಯು ಶಕ್ತಿಯ ನಿರ್ವಹಣೆಗೆಂದೇ ಮೀಸಲಾಗಿದೆ.
ಮಹಿಂದ್ರಾ 585 DI ಶ್ರೇಷ್ಠ ಪವರ್ ನೀಡುತ್ತದೆ, ಅನ್ವಯಿಕ ಗುಣ ಹೊಂದಿದೆ ಮತ್ತು ಕೈಗೆಟುಕುವ ದರದಲ್ಲಿ ಆಧುನಿಕ ಅಂಶಗಳನ್ನು ಒಡಗೂಡಿಕೊಂಡಿದೆ. ನಿಗದಿತ ಬಜೆಟ್ಟಿನಲ್ಲಿರುವ ಸಣ್ಣ ರೈತರಿಗೆ ಇದು ಹೇಳಿ ಮಾಡಿಸಿದಂತಿದೆ. ಅಧಿಕೃತ ಮಹಿಂದ್ರಾ ಡೀಲರ್ ಕಡೆಯಿಂದ ಇತ್ತೀಚಿನ ಕೋಟ್ ಪಡೆಯಿರಿ.
ಮಹಿಂದ್ರಾ 585 DI ಯ ಉಪಕರಣಗಳು ವಿವಿಧ ಬಗೆಯ ವ್ಯವಸಾಯ ಕಾರ್ಯಚರಣೆಗಳಿಗೆ ಅತ್ಯುತ್ತಮ ಕಾರ್ಯಪ್ರದರ್ಶನ ನೀಡುತ್ತದೆ. ಮಹಿಂದ್ರಾ 585 DI ಒಂದು 37.3 kW (50 HP) ಟ್ರಾಕ್ಟರ್ ಆಗಿದ್ದು ಭಾರತದಲ್ಲಿನ ಬಹುತೇಕ ಕೃಷಿ ಉಪಕರಣಗಳ ಜೊತೆಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ ಅವುಗಳಲ್ಲಿ ರೋಟವೇಟರ್, ಆಲೂ ಪ್ಲಾಂಟರ್, ಆಲೂ ಡಿಗ್ಗರ್, ರೀಪರ್, ಥ್ರೆಷರ್, ಹ್ಯಾರೋ, ಪ್ಲೋ, ಲೆವೆಲರ್, ಕಲ್ಟಿವೇಟರ್ ಇನ್ನೂ ಮುಂತಾದ ಉಪಕರಣಗಳು ಸೇರಿವೆ.
ಮಹಿಂದ್ರಾ 585 DI ಒನ್ದು ಸೂಪರ್ ಟ್ರಾಕ್ಟರ್ ಎನ್ನಬಹುದು ಇದು ಶಕ್ತಿಭರಿತವಾಗಿದ್ದು ಯಾವುದೇ ಕೆಲಸ ಬೇಕಾದರೂ ಮಾಡಿಕೊಡಬಲ್ಲದು. ಬಹುತೇಕ ಮಹಿಂದ್ರಾ ಟ್ರಾಕ್ಟರ್ ಗಳ ಮೇಲೆ ಲಭ್ಯವಿರುವ ವಾರಂಟಿಯನ್ನೇ ಇದೂ ಸಹ ಹೊಂದಿದೆ. 585 DI ವಾರಂಟಿಯು ಎರಡು ವರ್ಷಗಳ ಬಳಕೆ ಅಥವಾ 2000 ಗಂಟೆಗಳ ಕೆಲಸ, ಇವುಗಳ ಪೈಕಿ ಯಾವುದು ಮೊದಲು ಬರುವುದೋ ಅದಕ್ಕೆ ಅನ್ವಯವಾಗುತ್ತದೆ.
ಮಹಿಂದ್ರಾ 585 DI ಒಂದು ಪವರ್ ಫುಲ್ 37.3 kW (50 HP) ಟ್ರಾಕ್ಟರ್ ಆಗಿದ್ದು ರೈತರಿಗೆ ಅತ್ಯಂತ ಸಂಕೀರ್ಣ ಕಾರ್ಯಗಳನ್ನೂ ಸಹ ಅತ್ಯಂತ ಸುಲಭದಲ್ಲಿ ನೆರವೇರಿಸಲು ಸಹಕಾರಿಯಾಗಿದೆ. ಇದನ್ನು ಹಲವಾರು ಬಗೆಯ ಕೃಷಿ ಪ್ರಯೋಜನಗಳಿಗೆ ಮತ್ತು ಉಪಕರಣಗಳ ಜೊತೆಗೆ ಬಳಸಬಹುದಾಗಿದೆ. ಇದು ಅತ್ಯುತ್ತಮ ಮೈಲೇಜನ್ನೂ ಸಹ ಒದಗಿಸುತ್ತದೆ ಮತ್ತು ಒಟ್ಟಾರೆ ವೆಚ್ಚಗಳನ್ನು ಕನಿಷ್ಠವಾಗಿರಿಸುತ್ತದೆ.ಮಹಿಂದ್ರಾ 585 DI ಮೈಲೇಜ್ ಬಗ್ಗೆ ತಿಳಿಯಲು ನೀವು ನಿಮ್ಮ ಅಧಿಕೃತ ಡೀಲರ್ ಜೊತೆಗೆ ಸಂಪರ್ಕದಲ್ಲಿರಿ.
ತನ್ನ 37.3 kW (50 HP) ಇಂಜಿನ್ ಮತ್ತು ಇತರರಂತೆ ಆಧುನಿಕ ಗುಣಲಕ್ಷಣಗಳಾದ ಮಲ್ಟಿಪಲ್ ಗೇರ್ ಸ್ಪೀಡ್ ಒಡಗೂಡಿರುವ, ಮಹಿಂದ್ರಾ 585 DI ಒಂದು ಶ್ರೇಷ್ಠ ಟ್ರಾಕ್ಟರ್. ಇದನ್ನು ಹಲವಾರು ಕೃಷಿ ಪ್ರಯೋಜನಗಳಿಗೆ ಸಹಾ ಬಳಸಬಹುದು. ನಿಮ್ಮ ಮಹಿಂದ್ರಾ ಟ್ರಾಕ್ಟರ್ ಡೀಲರ್ ಅವರನ್ನು ಸಂಪರ್ಕಿಸಿ ಮಹಿಂದ್ರಾ 585 DI ಮರುಮಾರಾಟದ ಬೆಲೆಯ ಬಗ್ಗೆ ಹೆಚ್ಚಿನದ್ದನ್ನು ತಿಳಿಯಿರಿ.
ಭಾರತದಲ್ಲಿ ಸಾವಿರಾರು 585 DI ಡೀಲರ್ಸ್ ಇದ್ದಾರೆ. ಆದ್ಆದರೂ ಸಹ, ನಿಮ್ಮ ಟ್ರಾಕ್ಟರನ್ನು ಒಬ್ಬ ಅಧಿಕೃತ ಮಹಿಂದ್ರಾ ಡೀಲರ್ ಕಡೆಯಿಂದಲೇ ಖರೀದಿಸಿರಿ. ಮಹಿಂದ್ರಾ 585 DI ಡೀಲರ್ಗಳ ಪಟ್ಟಿಯನ್ನು ಪಡೆಯಲು, ಮಹಿಂದ್ರಾ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ. ಇಲ್ಲಿ, ಟ್ರಾಕ್ಟರ್ dealer locator ಆಯ್ಕೆಯನ್ನು ಮಾಡಿ.
ಮಹಿಂದ್ರಾ 585 DI ಅಗಾಧವಾದ ಶಕ್ತಿಯನ್ನು ತನ್ನ 37.3 kW (50 HP) ಇಂಜಿನ್ನಿನಲ್ಲಿ ತುಂಬಿಕೊಂಡು ಬಂದಿದೆ ಹಾಗೂ ಜಮೀನಿನಲ್ಲಿ ವಿವಿಧ ಬಗೆಯ ಕೃಷಿ ಮತ್ತು ಸಾಗಣೆಯ ಚಟುವಟಿಕೆಗಳನ್ನು ಮಾಡಲು ಶಕ್ತವಾಗಿದೆ. ನೀವು ಮಹಿಂದ್ರಾ 585 DI ಸರ್ವಿಸ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿಮ್ಮ ಹತ್ತಿರದ ಮಹಿಂದ್ರಾ ಟ್ರಾಕ್ಟರ್ಸ್ ಡೀಲರನ್ನು ಸಂಪರ್ಕಿಸುವುದರ ಮೂಲಕ ಪಡೆಯಬಹುದು.